Nisha Milana  

(Search results - 1)
  • Unknown facts of Gattimela villain character Nisha Milan

    Small ScreenMay 30, 2020, 4:12 PM IST

    ಗಟ್ಟಿಮೇಳದ ರೌಡಿ ಬೇಡಿ ನಿಶಾ ಮಿಲನ್ ರಿಯಲ್‌ ಲೈಫಲ್ಲಿ ಹೆಂಗೆ?

    ಗಟ್ಟಿಮೇಳ ಸೀರಿಯಲ್‌ನಲ್ಲಿ ಈ ನಿಶಾಗೆ ಯಾವ ಪರಿ ಫ್ಯಾನ್ಸ್ ಇದ್ದಾರೆ ಅಂದ್ರೆ ಈಕೆಯ ದೃಶ್ಯ ಬಂದಾಗ ಎಲ್ಲಿದ್ದರೂ ಬಂದು ಟಿವಿ ಮುಂದೆ ಕೂರುವವರಿದ್ದರು. ಯಾರು ಈ ಹುಡುಗಿ ಅಂತ ನೆಟ್‌ನಲ್ಲೆಲ್ಲ ಈಕೆಗಾಗಿ ಸರ್ಚ್ ಮಾಡಿದವರಿದ್ದರು. ಆ ಕಾರಣಕ್ಕೋ ಏನೋ ಜೀ ಕನ್ನಡದ ಮತ್ತೊಂದು ಜನಪ್ರಿಯ ಸೀರಿಯಲ್ ‘ಜೊತೆ ಜೊತೆಯಲಿ’ ಗೆ ಸಡ್ಡು ಹೊಡೆಯಲಾರಂಭಿಸಿತು ಈ ಕೌಟುಂಬಿಕ ಕಥಾ ಹಂದರವುಳ್ಳ ಸೀರಿಯಲ್.