Nirmala Sitharaman  

(Search results - 189)
 • undefined

  India9, Feb 2020, 10:31 AM IST

  ದಾಖಲೆಯ ದೀರ್ಘಾವಧಿ ಭಾಷಣ: ಕ್ಷಮಿಸಿ ಎಂದ ನಿರ್ಮಲಾ ಸೀತಾರಾಮನ್!

  ದಾಖಲೆಗಾಗಿ ದೀರ್ಘಾವಧಿ ಭಾಷಣ ಓದಲಿಲ್ಲ; ಅದು ಅಗತ್ಯವಿತ್ತು: ನಿರ್ಮಲಾ| ಸಾರ್ವಜನಿಕರ ಬಳಿ ಕ್ಷಮೆ ಯಾಚಿಸ್ತೀನಿ

 • lic
  Video Icon

  BUSINESS4, Feb 2020, 12:25 AM IST

  LIC  ಮಾರಾಟದ ಮರ್ಮ! ನಿಮ್ಮ ದುಡ್ಡಿನ ಕತೆ! ಏನಿದು ಅಸಲಿ ಕತೆ?

  ಕೇಂದ್ರ ಬಜೆಟ್ ನಲ್ಲಿ ಹೇಳಿರುವ ಒಂದು ಅಂಶ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ದೇಶಾದ್ಯಂತ ಎಲ್ಐಸಿ ಢವ ಢವ ಶುರುವಾಗಿದೆ. ಷೇರು ಪೇಟೆಯಲ್ಲಿ ನಿಮ್ಮ ದುಡ್ಡು? ಹೌದು ಈ ಪ್ರಶ್ನೆ ಆರಂಭವಾಗಿದೆ. ಅದಕ್ಕೆ ಕಾರಣ  ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ ಆ ಒಂದು ಮಾತು? ಏನಿದು ಎಲ್ಐಸಿ ಮಾರಾಟದ ಮರ್ಮ? ಇಲ್ಲಿದೆ ಸಂಪೂರ್ಣ ಸ್ಟೋರಿ

 • hhhhh

  BUSINESS3, Feb 2020, 10:35 AM IST

  ಭವಿಷ್ಯ ನಿಧಿ, ಪಿಂಚಣಿ ಮೇಲೂ ತೆರಿಗೆ: ಟ್ಯಾಕ್ಸ್ ಸಂಗ್ರಹಕ್ಕೆ ಕೇಂದ್ರದ ಹೊಸ ಮಾರ್ಗ!

  ಭವಿಷ್ಯ ನಿಧಿ, ಪಿಂಚಣಿ ಮೇಲೂ ತೆರಿಗೆ| ಹೆಚ್ಚು ವೇತನ ಪಡೆಯುವವರ ಜೇಬಿಗೆ ತೆರಿಗೆ ಕುತ್ತು| ಕಂಪನಿ ನೀಡುವ ಪಾಲು 7.50 ಲಕ್ಷಕ್ಕಿಂತ ಹೆಚ್ಚಿದ್ದರೆ ತೆರಿಗೆ

 • undefined

  India3, Feb 2020, 10:09 AM IST

  NRIಗಳ ಭಾರತೀಯ ಆದಾಯಕ್ಕೆ ಮಾತ್ರ ತೆರಿಗೆ: ನಿರ್ಮಲಾ

  ಅನಿವಾಸಿ ಭಾರತೀಯರ ಭಾರತೀಯ ಆದಾಯಕ್ಕೆ ಮಾತ್ರ ತೆರಿಗೆ: ನಿರ್ಮಲಾ| ಎನ್‌ಆರ್‌ಐಗಳ ಭಾರತದಲ್ಲಿನ ಸಂಪಾದನೆಗೆ ಮಾತ್ರವೇ ತೆರಿಗೆ

 • Budget

  India2, Feb 2020, 5:08 PM IST

  ಬೋರಿಂಗ್ ಬಜೆಟ್: ಕಣ್ಣು ಮಿಟುಕಿಸಿದ ಸಂಸದನ ವಿಡಿಯೋ ವೈರಲ್!

  ಅತ್ತ ಬಜೆಟ್ ಮಂಡಿಸುತ್ತಿದ್ದ ನಿರ್ಮಲಾ ಸೀತಾರಾಮನ್| ಹಿಂಬದಿಯಲ್ಲಿ ಕುಳಿತಿದ್ದ ಸಂಸದನ ವರ್ತನೆಯೂ ರೆಕಾರ್ಡ್| ಪಿಳ ಪಿಳನೆ ಕಣ್ಣು ಬಿಡುತ್ತಿದ್ದ ಸಂಸದ ಫುಲ್ ಟ್ರೋಲ್

 • Union Budget 2020: Nirmala Sitharaman announces measures to boost education sector
  Video Icon

  BUSINESS2, Feb 2020, 3:15 PM IST

  ಉದ್ಯಮಿಗಳಿಗೆ ರಿಲ್ಯಾಕ್ಸ್, ತೆರಿಗೆದಾರರಿಗೆ ರಿಲೀಫ್; ಮೋದಿ ನಿರ್ಮಲಕ್ಕನ ಲೆಕ್ಕಾಚಾರವಿದು!

  ಹಿಂಜರಿತಕ್ಕೆ ಸಿಲುಕಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಎಲ್ಲ ಕ್ಷೇತ್ರಗಳನ್ನೂ ಸಂತುಷ್ಟಗೊಳಿಸುವ ಪ್ರಯತ್ನವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಮಂಡಿಸಿದ ಮುಂಗಡಪತ್ರದಲ್ಲಿ ನಡೆಸಿದ್ದಾರೆ. 

 • Tourism

  BUSINESS2, Feb 2020, 11:41 AM IST

  ಕೇಂದ್ರ ಬಜೆಟ್‌: ಪ್ರವಾಸೋದ್ಯಮದ ಅಭಿವೃದ್ಧಿಗೆ 2500 ಕೋಟಿ

  ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಮ್ಯೂಸಿಯೋಲಜಿ ಹಾಗೂ ಪುರಾತತ್ವ ಶಾಸ್ತ್ರ ಅಧ್ಯಯನಕ್ಕೆ, ಐಐಟಿ ಹಾಗೂ ಐಐಎಂ ಮಾದರಿಯಲ್ಲಿ ಸಂಸ್ಕೃತಿ ಇಲಾಖೆಯಡಿ ಇಂಡಿಯನ್‌ ಇನ್ಸಿಟಿಟ್ಯೂಟ್‌ ಆಫ್‌ ಹೆರಿಟೇಜ್‌ ಆ್ಯಂಡ್‌ ಕನ್ಸರ್‌ವೇಶನ್‌ ಸಂಸ್ಥೆ ಸ್ಥಾಪನೆ ಮಾಡುವುದಾಗಿ ನಿರ್ಮಲಾ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. ಇದಕ್ಕೆ ಡೀಮ್ಡ್‌ ಯೂನಿವರ್ಸಿಟಿ ಸ್ಥಾನಮಾನ ನೀಡಲಾಗುವುದು ಎಂದಿದ್ದಾರೆ.
   

 • undefined

  BUSINESS2, Feb 2020, 11:11 AM IST

  ಕೇಂದ್ರ ಬಜೆಟ್ 2020: ರಕ್ಷಣಾ ಕ್ಷೇತ್ರಕ್ಕೆ 3.37 ಲಕ್ಷ ಕೋಟಿ

  2020​-21ನೇ ಸಾಲಿನಲ್ಲಿ ರಕ್ಷಣಾ ಬಜೆಟ್‌ಗೆ ಕೇಂದ್ರ ಸರ್ಕಾರ 3.37 ಲಕ್ಷ ಕೋಟಿ ರು.ಗಳನ್ನು ಮೀಸಲಿಟ್ಟಿದೆ. ಕಳೆದ ವರ್ಷ ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ಗೆ 3.18 ಲಕ್ಷ ಕೋಟಿ ರು.ಗಳನ್ನು ನೀಡಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ರಕ್ಷಣಾ ಬಜೆಟ್‌ನ ಗಾತ್ರ ಶೇ.5.8 ರಷ್ಟು ಏರಿಕೆ ಆಗಿದೆ.

 • Newspapers

  BUSINESS2, Feb 2020, 11:04 AM IST

  ಕನ್ನಡ ದಿನಪತ್ರಿಕೆಗಳು ಕಂಡಂತೆ ನಿರ್ಮಲಾ ಬಜೆಟ್!

  ಮೋದಿ ಆಡಳಿತಾವಧಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡನೇ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದಾರೆ. ಇವಡು ಮಂಡಿಸಿರುವ ಬಜೆಟ್‌ಗೆ ಪರ ವಿರೋಧಗಳು ವ್ಯಕ್ತವಾಗಿವೆ. ಕೃಷಿ, ಆರೋಗ್ಯ, ಉದ್ಯಮ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳಿಗೆ ಕೊಡುಗೆ ನೀಡಿರುವ ನಿರ್ಮಲಾ ಸೀತಾರಾಮನ್, ಬೆಲೆ ಏರಿಕೆಯ ಕಹಿಯನ್ನೂ ನೀಡಿದ್ದಾರೆ. ಇನ್ನು ತೆರಿಗೆ ವಿಚಾರದಲ್ಲೂ ತೆರಿಗೆದಾರರಿಗೆ ಎರಡು ಆಯ್ಕೆ ನೀಡಿದ್ದಾರೆ. ಹೀಗಿರುವಾಗ ನಿರ್ಮಲಾ ಬಜೆಟ್ ಹೇಗಿತ್ತು? ಇಲ್ಲಿದೆ ನೋಡಿ ಕನ್ನಡ ದಿನಪತ್ರಿಕೆಗಳು ಕಂಡಂತೆ ನಿರ್ಮಲಾ ಬಜೆಟ್‌ನ ಒಂದು ನೋಟ

 • undefined

  BUSINESS2, Feb 2020, 11:01 AM IST

  ಐಡಿಬಿಐ ಬ್ಯಾಂಕ್‌ ಖಾಸಗಿಗೆ ಮಾರಾಟ: ನಿರ್ಮಲಾ ಸೀತಾರಾಮನ್‌

  ಬಂಡವಾಳ ಹಿಂಪಡೆಯುವಿಕೆಯಿಂದ ಸರ್ಕಾರ 2020-​21ನೇ ಸಾಲಿನಲ್ಲಿ 1.20 ಲಕ್ಷ ಕೋಟಿ ರು. ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷಿಸಿರುವ 65,000 ಕೋಟಿ ರು.ಗೆ ಹೋಲಿಸಿದರೆ ದುಪ್ಪಟ್ಟಾಗಿದೆ. 

 • বিনিয়োগের সঙ্গে বাড়বে ক্রয়ক্ষমতাও, বাজেটকে কী আর সার্টিফিকেট দিলেন মোদী

  BUSINESS2, Feb 2020, 10:38 AM IST

  ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮೋದಿ ಸರ್ಕಾರದಿಂದ ಹೊಸ ಪ್ಲಾನ್

  ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎನ್ನುವ ವಿಪಕ್ಷಗಳ ಆರೋಪದ ನಡುವೆಯೇ, 2019 ಮಾರ್ಚ್‌ನಿಂದ 2021 ಮಾರ್ಚ್‌ವರೆಗೆ 2.62 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರಿ ಸೃಷ್ಟಿಸುವ ಬಗ್ಗೆ ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. 
   

 • Agriculture: The government has proposed to double farmer income by 2022. While stressing on the need to liberalise farm markets, Nirmala Sitharaman presented a 16-point action plan. They include: Solar pumps for 20 lakh farmers, plan for water-stressed districts, balanced use of fertilisers, Kisan rail, Krishi udaan, village storage scheme by SHGs, one-product-one district plan, boost organic product market, integrated farming sustem, zero-budget natural farming, Nabard scheme, Rs 15 lakh crore set as agri credit target, doubling milk processing target, mobilising 58 lakh SHGs, Rs 1.23 lakh crore for rural development.

  BUSINESS2, Feb 2020, 10:17 AM IST

  ಅನ್ನದಾತರಿಗೆ ಸಂತಸದ ಸುದ್ದಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್

  ಫಸಲಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿರುವ ರೈತ ಸಮುದಾಯದ ನೆರವಿಗೆ ನಿಲ್ಲಲು ಕೇಂದ್ರ ಸರ್ಕಾರ ಪ್ರಮುಖ ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡಿದೆ. ರೈತರ ಉತ್ಪನ್ನ ಸಾಗಣೆಗೆ ‘ಕಿಸಾನ್ ರೈಲು’ ಹಾಗೂ ‘ಕೃಷಿ ಉಡಾನ್’ ವಿಮಾನಯಾನ ಆರಂಭಿಸುವುದು ಸೇರಿದಂತೆ ಒಟ್ಟು 16 ಕ್ರಿಯಾ ಯೋಜನೆಗಳನ್ನು ಪ್ರಕಟಿಸಿದೆ. 
   

 • আর্থিক সমীক্ষা রিপোর্টের সুপারিশ কতটা প্রভাব ফেলবে সীতারমণের বাজেটে? ছবি- গেটি ইমেজেস

  BUSINESS2, Feb 2020, 8:24 AM IST

  ಕೇಂದ್ರದಿಂದ ಕರ್ನಾಟಕಕ್ಕೆ 30 ಸಾವಿರ ಕೋಟಿ ಬಾಕಿ: ಬಾಯ್ಬಿಡದ ಸರ್ಕಾರ!

  30 ಸಾವಿರ ಕೋಟಿ ಬಾಕಿ ಬಗ್ಗೆ ಬಾಯ್ಬಿಡದ ಕೇಂದ್ರ| ಕಳೆದ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳ ಅನುದಾನದ ಬಾಕಿ ಪ್ರಸ್ತಾಪವೇ ಇಲ್ಲ| ಕೇವಲ ಜಿಎಸ್‌ಟಿ ಪರಿಹಾರ ಬಗ್ಗೆ ಮಾತ್ರ ಘೋಷಣೆ| ಕೇಂದ್ರದ ನಿಲುವಿಗೆ ಬೇಸರ

 • undefined

  BUSINESS2, Feb 2020, 8:12 AM IST

  ಡಿವಿಡೆಂಡ್‌ ತೆರಿಗೆ ರದ್ದು, ಷೇರುದಾರರಿಗೆ ಶಾಕ್!

  ಡಿವಿಡೆಂಡ್‌ ತೆರಿಗೆ ರದ್ದು, ಷೇರುದಾರರಿಗೆ ಹೊರೆ| ಕಂಪನಿಗಳು ಶೇ.15ರಷ್ಟುಡಿಡಿಟಿ ತೆರಿಗೆ ಪಾವತಿಯಿಂದ ಬಚಾವ್‌| ಡಿವಿಡೆಂಟ್‌ ಪಡೆಯುವವರು ಇನ್ನು ತೆರಿಗೆ ಪಾವತಿಸಬೇಕು| ಇದರಿಂದಾಗಿ ಕೇಂದ್ರಕ್ಕೆ 25000 ಕೋಟಿ ರು. ನಷ್ಟ

 • union budget 2020
  Video Icon

  BUSINESS1, Feb 2020, 9:59 PM IST

  2 ಗಂಟೆ 40 ನಿಮಿಷ ಮಂಡಿಸಿದ 45 ಪುಟಗಳ ನಿರ್ಮಲಾ ಲೆಕ್ಕಾಚಾರದ ರೌಂಡಪ್

  ಜೇಟ್ಲಿ ಮೆಚ್ಚಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಸುದೀರ್ಘ ಬಜೆಟ್ ಮಂಡನೆ ಮೂಲಕ ದಾಖಲೆ ಬರೆದಿದ್ದಾರೆ.. ಜೊತೆ ಜೊತೆಗೆ ಸರ್ವ ಕ್ಷೇತ್ರಕ್ಕೂ  ತಮ್ಮ ಆಯವ್ಯಯದಲ್ಲಿ ಆದ್ಯತೆ ನೀಡಿದ್ದಾರೆ..  2 ಗಂಟೆ 40 ನಿಮಿಷ ಮಂಡಿಸಿದ 45 ಪುಟಗಳ ನಿರ್ಮಲಾ ಲೆಕ್ಕಾಚಾರದಲ್ಲಿ ನ  ಹೈಲೆಟ್ಸ್ ನೋಡೋದಾದ್ರೆ..