Nirbhaya Case
(Search results - 80)IndiaOct 9, 2020, 11:21 PM IST
ಹತ್ರಾಸ್; ರೇಪ್ ಅಲ್ಲ..ಮರ್ಯಾದಾ ಹತ್ಯೆ.. ಎಪಿ ಸಿಂಗ್ ಬಿಚ್ಚಿಟ್ಟ ಲವ್ ಸ್ಟೋರಿ!
ದೇಶದಲ್ಲಿ ಅನೇಕ ಪ್ರತಿಭಟನೆಗೆ ಕಾರಣವಾದ ಹತ್ರಾಸ್ ಪ್ರಕರಣದ ಆರೋಪಿಗಳ ಪರ ವಕೀಲ ಎಪಿ ಸಿಂಗ್ ವಾದ ಮಂಡನೆ ಮಾಡಲಿದ್ದು ಅನೇಕ ವಿಚಾರಗಳನ್ನು ತೆರೆದಿಟ್ಟಿದ್ದಾರೆ.
IndiaMar 21, 2020, 4:06 PM IST
9 ವರ್ಷದ ಮಗನಿಂದ ನಿರ್ಭಯಾ ದೋಷಿ ಅಕ್ಷಯ್ ಅಂತ್ಯ ಸಂಸ್ಕಾರ!
ನಿರ್ಣಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 20ರ ಬೆಳಗ್ಗೆ 05.30ಕ್ಕೆ ಗಲ್ಲಿಗೇರಿಸಲಾಗಿದೆ. ಗಲ್ಲು ಶಿಕ್ಷೆ ಬಳಿಕ ಅಪರಾಧಿಗಳಲ್ಲೊಬ್ಬನಾದ ಅಕ್ಷಯ್ ಠಾಕೂರ್ ಶವದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಾಧ್ಯಮಗಲ ವರದಿಯನ್ವಯ ಅಕ್ಷಯ್ ಠಾಕೂರ್ ಶವವನ್ನು ಪೋಸ್ಟ್ ಮಾರ್ಟಂ ಬಳಿಕ ಆತನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಬೆಳಗ್ಗೆ ಔರಂಗಾಬಾದ್ ನಲ್ಲಿರುವ ಅಕ್ಷಯ್ ಊರಿಗೆ ಮೃತದೇಹ ತಲುಪಿದ್ದು, ಆತನ ಒಂಭತ್ತು ವರ್ಷದ ಪುತ್ರ ಮುಖಾಗ್ನಿ ಕೊಟ್ಟಿದ್ದಾನೆ.
IndiaMar 20, 2020, 6:06 PM IST
ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ ದಿಟ್ಟ ವಕೀಲೆ ಸೀಮಾ ಈಗ ಖುಷ್ ಹುಯಿ
ಇಡೀ ದೇಶವೇ ಕಾಯುತ್ತಿದ್ದ ದಿನ ಕಡೆಗೂ ಬಂದಿದೆ. ಅಮಾನವೀಯವಾಗಿ ಅತ್ಯಾಚಾರವೆಸಗಿ ನಿರ್ಭಯಾ ಎಂಬ ಯುವತಿಯನ್ನು ಕೊಂದ ಕೀಚಕರಿಗೆ ಗಲ್ಲಾಗಿದೆ. ಅಬ್ಬಾ, ಭಾರತೀಯ ಹೆಣ್ಣು ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥ ಸೂಕ್ಷ್ಮ ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ಪರ ಹೋರಾಡಿ, ದಿಟ್ಟತನ ತೋರಿದ ನಿರ್ಭಯಾ ವಕೀಲೆ ಸೀಮಾ ಸಮೃದ್ಧಿ ಖುಷ್ವಾ ಬಗ್ಗೆ ಒಂದಿಷ್ಟು...
IndiaMar 20, 2020, 5:52 PM IST
'ಮಾತೃಧರ್ಮ ಪಾಲಿಸಿದ್ದೇನೆ': ಸುವರ್ಣ ನ್ಯೂಸ್ ಜೊತೆ ನಿರ್ಭಯಾ ತಾಯಿ ಮಾತು
ಅತ್ಯಂತ ಘೋರ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿ ‘ನಿರ್ಭಯಾ’ಳನ್ನು ಕೊಂದಿದ್ದ ಹಾಗೂ ಮರಣದಂಡನೆಯಿಂದ ಪಾರಾಗಲು ಕುಂಟುನೆಪಗಳನ್ನು ಹುಡುಕಿ ದೇಶದ ಕಾನೂನು ವ್ಯವಸ್ಥೆಯನ್ನೇ ಅಣಕ ಮಾಡಿದ್ದ ದುರುಳರಿಗೆ ಈ ಮೂಲಕ ತಕ್ಕ ಶಾಸ್ತಿಯಾಗಿದೆ. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಿರುವುದರ ಬಗ್ಗೆ ನಿರ್ಭಯಾ ತಾಯಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
NewsMar 20, 2020, 5:23 PM IST
ನಿರ್ಭಯಾ ಹಂತಕರು ಸೇರಿದ್ರು ಮಸಣ, 5ನೇ ಬಲಿ ಪಡೆದ ಕೊರೋನಾ; ಮಾ.20ರ ಟಾಪ್ 10 ಸುದ್ದಿ!
7 ವರ್ಷಗಳ ಕಾಲ ಭಾರತದ ಜನರನ್ನು ಕಾಡಿದ ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಕೊನೆಗೂ ನೆರವೇರಿದೆ. ಕೊರೋನಾ ವೈರಸ್ ಆತಂಕದ ನಡುವೆಯೂ ಹತ್ಯಾಚಾರಿಗಳ ಗಲ್ಲು ಶಿಕ್ಷೆಯನ್ನು ಜನ ಸಂಭ್ರಮಿಸಿದ್ದಾರೆ. ಇತ್ತ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ನಾತ್ ರಾಜೀನಾಮೆ ನೀಡಿದ್ದರೆ, ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ವಿರುದ್ಧದ ಅರ್ಜಿ ವಜಾಗೊಂಡಿದೆ. ಭಾರತದಲ್ಲಿ ಕೊರೋನಾ ವೈರಸ್ 5ನೇ ಬಲಿ ಪಡೆದಿದೆ.
IndiaMar 20, 2020, 12:34 PM IST
7 ವರ್ಷಗಳ ಹೋರಾಟಕ್ಕೆ ಸಿಕ್ತು ನ್ಯಾಯ; ಗಲ್ಲು ಶಿಕ್ಷೆ ಪ್ರಕ್ರಿಯೆ ಹೀಗಿತ್ತು
2012 ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆ ಖಾಯಂ ಆಗಿದೆ. ಈ ಹಿನ್ನೆಲೆಯಲ್ಲಿ ನಿರ್ಭಯಾ ಪ್ರಕರಣ ಹಾಗೂ ಗಲ್ಲು ಶಿಕ್ಷೆಯ ಪ್ರಕ್ರಿಯೆ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.
IndiaMar 20, 2020, 11:39 AM IST
ಶಿಕ್ಷೆಗೂ ಮುನ್ನ ನೇಣಿಗೇರಿಸದಂತೆ ಗೋಗರೆದ ನಿರ್ಭಯಾ ರೇಪಿಸ್ಟ್..!
ಯುವತಿಯನ್ನು ಮೃಗೀಯವಾಗಿ ರೇಪ್ ಮಾಡಿದ್ದ ನಿರ್ಭಯಾ ಆರೋಪಿ ನೇಣಿಗೇರುವ ಮುನ್ನ ಅಧಿಕಾರಿಗಲಿಗೆ ತನ್ನನ್ನು ಕ್ಷಮಿಸುವಂತೆ ಗೋಗರೆದಿದ್ದಾನೆ. ತನ್ನನ್ನು ಕ್ಷಮಿಸಿ ಬಿಡಿ ಎಂದು ನೇಣಿಗೇರಿಸುವ ಮುನ್ನ ಬೇಡಿಕೊಂಡಿದ್ದ.
IndiaMar 20, 2020, 11:25 AM IST
ನೇಣಿಗೆ ಮೊದಲು ಸ್ನಾನ, ತಿಂಡಿ, ಊಟ ನಿರಾಕರಿಸಿದ ರೇಪ್ ರಕ್ಕಸರು..!
ನಿರ್ಭಯಾ ಆರೋಪಿಗಳೆಲ್ಲ ಮುಂಜಾವ 3.30ಕ್ಕೇ ಎದ್ದಿದ್ದರು. ಬೆಳಗಿನ ಉಪಹಾರವನ್ನೂ ನಿರಾಕರಿಸಿದ್ದರು. ರಾತ್ರಿ ಊಟವನ್ನೂ ಮಾಡಿರಲಿಲ್ಲ. ನೇಣಿಗೂ ಮುನ್ನ ಸ್ನಾನ ಮಾಡಲು ಸೂಚನೆ ನೀಡಿದ್ದರೂ ಯಾರೋಬ್ಬರೂ ಸ್ನಾನ ಮಾಡಿರಲಿಲ್ಲ.
IndiaMar 20, 2020, 10:33 AM IST
7 ವರ್ಷಗಳ ಬಳಿಕ ನಿರ್ಭಯಾಗೆ ನ್ಯಾಯ; ಅತ್ಯಾಚಾರಿಗಳು ನೇಣಿಗೆ
ಏಳು ವರ್ಷಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ‘ನಿರ್ಭಯಾ’ ಅತ್ಯಾಚಾರ ಹಾಗೂ ಅಮಾನುಷ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಲು ಇದ್ದ ಎಲ್ಲ ಅಡೆ-ತಡೆಗಳು ನಿವಾರಣೆಯಾಗಿವೆ. ಇಂದು ನಸುಕಿನ ಜಾವ 5.30ಕ್ಕೆ ಸರಿಯಾಗಿ ಅತ್ಯಾಚಾರಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಶರ್ಮಾ (26) ಹಾಗೂ ಅಕ್ಷಯ್ ಠಾಕೂರ್ (31) ಗಲ್ಲುಗಂಬವನ್ನೇರಿದ್ದಾರೆ.
NewsMar 19, 2020, 5:07 PM IST
ಹೆಲ್ತ್ ಎಮರ್ಜೆನ್ಸಿಯತ್ತ ಭಾರತ, ನಿರ್ಭಯಾ ಹಂತಕರಿಗೆ ಗಲ್ಲು ಖಚಿತ; ಮಾ.19ರ ಟಾಪ್ 10 ಸುದ್ದಿ!
ದೇಶದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತ ಕೊರೋನಾದಿಂದ ಸಾವನ್ನಪ್ಪಿದ ಸಂಖ್ಯೆ 4ಕ್ಕೇರಿದೆ. ಈಗಾಗಲೇ ಹಲವು ಸೇವೆಗಳು ಸ್ಥಗಿತಗೊಂಡಿದ್ದು, ಇದೇ ಮೊದಲ ಬಾರಿಗೆ ಭಾರತ ಹೆಲ್ತ್ ಎಮರ್ಜೆನ್ಸಿ ಹೇರಲು ಮುಂದಾಗಿದೆ. ಇದರ ನಡುವೆ ಕೇಂದ್ರ ಆರೋಗ್ಯ ಸಚಿವ ಕೊರೋನಾ ತಡೆಯಲು ಬಿಟ್ಟಿ ಸಲಹೆ ನೀಡಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಇತ್ತ ನಿರ್ಭಯಾ ಹಂತಕರ ಎಲ್ಲಾ ಹಾದಿಗಳು ಬಂದ್ ಆಗಿದ್ದು, ನಾಳೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ಮುಜುಗರಕ್ಕೀಡಾದ ನಟಿ, ರೇವಣ್ಣ ಕಿರಿಕ್ ಸೇರಿದಂತೆ ಮಾರ್ಚ್ 19ರ ಟಾಪ್ 10 ಸುದ್ದಿ ಇಲ್ಲಿವೆ.
IndiaMar 19, 2020, 11:27 AM IST
ನಿರ್ಭಯಾ ಹಂತಕರಿಗೆ ನಾಳೆಯೇ ಗಲ್ಲು, ಕ್ಯುರೇಟಿವ್ ಅರ್ಜಿ ವಜಾ!
ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಫಿಕ್ಸ್| ನಾಳೆ ಬೆಳಗ್ಗೆ 5:30ಕ್ಕೆ ನಾಲ್ವರು ಅಪರಾಧಿಗಳಿಗೆ ಗಲ್ಲು| ಕ್ಯುರೇಟಿವ್ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
IndiaMar 19, 2020, 10:56 AM IST
ಗಲ್ಲು ಜಾರಿಗೆ ತಡೆ ಕೋರಿದ ನಿರ್ಭಯಾ ಹಂತಕರು, ಪೊಲೀಸರಿಗೆ ಕೋರ್ಟ್ ನೋಟಿಸ್
ನಾಳೆ ನಿರ್ಭಯಾ ಹಂತಕರಿಗೆ ಗಲ್ಲು ಆಗುತ್ತಾ?| ಗಲ್ಲು ಶಿಕ್ಷೆ ಜಾರಿಗೆ ತಡೆ ಕೋರಿದ ಹಂತಕರು| ತಿಹಾರ್, ಪೊಲೀಸರಿಗೆ ಕೋರ್ಟ್ ನೋಟಿಸ್| ಈ ಕಾರಣ ಗಲ್ಲು ಜಾರಿಯಾಗುತ್ತಾ ಎಂಬ ಅನುಮಾನ
IndiaMar 17, 2020, 5:08 PM IST
ನಿರ್ಭಯಾ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಗಂಡನ ರಕ್ಷಿಸಲು ಹೆಂಡತಿ ಆಟ!
ನಿರ್ಭಯಾ ಪ್ರಕರಣದ ಅಪರಾಧಿಗಳ ಕಾನೂನು ಹೋರಾಟಕ್ಕೆ ಬ್ರೇಕ್| ಗಂಡನನ್ನು ಕಾಪಾಡಲು ದೋಷಿ ಹೆಂಡತಿಯ ಹೊಸ ಆಟ| ನ್ಯಾಯಾಲಯದ ಮೆಟ್ಟಿಲೇರಿದ ಅಕ್ಷಯ್ ಠಾಕೂರ್ ಹೆಂಡತಿ
IndiaMar 17, 2020, 8:14 AM IST
ಅಂತಾರಾಷ್ಟ್ರೀಯ ಕೋರ್ಟ್ಗೆ ನಿರ್ಭಯಾ ಹಂತಕರು!
ಗಲ್ಲಿಗೆ ತಡೆ ಕೋರಿ ಅಂ.ರಾ. ಕೋರ್ಟ್ಗೆ ನಿರ್ಭಯಾ ಹಂತಕರು| ಅಚ್ಚರಿ ಮೂಡಿಸಿದ ರೇಪಿಸ್ಟ್ಗಳ ಹೊಸ ತಂತ್ರ| ಆದರೆ ಸುಪ್ರೀಂನಿಂದ ಮುಕೇಶ್ ಅರ್ಜಿ ವಜಾ
IndiaMar 16, 2020, 4:36 PM IST
ನಿರ್ಭಯಾ ಹಂತಕರ ಅಂತಿಮ ಆಟವೂ ಫೇಲ್: ಮಾ. 20ಕ್ಕೆ ಗಲ್ಲು ಫಿಕ್ಸ್!
ನಿರ್ಭಯಾ ದೋಷಿಗಳ ಅಂತಿಮ ಆಟವೂ ಫೇಲ್| ಅಪರಾಧಿ ಮುಕೇಶ್ ಸಿಂಗ್ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್| ಮಾ. 20ಕ್ಕೆ ಗಲ್ಲು ಫಿಕ್ಸ್