Nirbhaya  

(Search results - 120)
 • akshay

  India21, Mar 2020, 4:06 PM

  9 ವರ್ಷದ ಮಗನಿಂದ ನಿರ್ಭಯಾ ದೋಷಿ ಅಕ್ಷಯ್ ಅಂತ್ಯ ಸಂಸ್ಕಾರ!

  ನಿರ್ಣಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಮಾರ್ಚ್ 20ರ ಬೆಳಗ್ಗೆ 05.30ಕ್ಕೆ ಗಲ್ಲಿಗೇರಿಸಲಾಗಿದೆ. ಗಲ್ಲು ಶಿಕ್ಷೆ ಬಳಿಕ ಅಪರಾಧಿಗಳಲ್ಲೊಬ್ಬನಾದ ಅಕ್ಷಯ್ ಠಾಕೂರ್ ಶವದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಾಧ್ಯಮಗಲ ವರದಿಯನ್ವಯ ಅಕ್ಷಯ್ ಠಾಕೂರ್ ಶವವನ್ನು ಪೋಸ್ಟ್ ಮಾರ್ಟಂ ಬಳಿಕ ಆತನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಬೆಳಗ್ಗೆ ಔರಂಗಾಬಾದ್ ನಲ್ಲಿರುವ ಅಕ್ಷಯ್ ಊರಿಗೆ ಮೃತದೇಹ ತಲುಪಿದ್ದು, ಆತನ ಒಂಭತ್ತು ವರ್ಷದ ಪುತ್ರ ಮುಖಾಗ್ನಿ ಕೊಟ್ಟಿದ್ದಾನೆ.

 • seema

  India21, Mar 2020, 1:02 PM

  ಶುಲ್ಕ ಪಡೆಯದೇ ನಿರ್ಭಯಾ ಪರ 7 ವರ್ಷ ಹೋರಾಡಿದ ಸೀಮಾಗಿದು ಮೊದಲ ಕೇಸ್!

  ನಿರ್ಭಯಾಗೆ ನ್ಯಾಯ ತಂದುಕೊಡುವಲ್ಲಿ, ಆಕೆಯ ತಾಯಿ  ಜೊತೆ ಅಷ್ಟೇ ಧೈರ್ಯದಿಂದ 7 ವರ್ಷ ಹೋರಾಡಿದ ಸೀಮಾ ಕುಶ್ವಾಹಾ. ಇವರು ಮೊದಲ ಪ್ರಕರಣದಲ್ಲೇ ಗೆದ್ದ ನಿರ್ಭಯಾ ಪರ ವಾದ ಮಾಡಿ ಗೆಲುವು ತಂದುಕೊಟ್ಟಿದ್ದಾರೆ ಇನ್ನು ಸೀಮಾ ಈ ಪ್ರಕರಣದಲ್ಲಿ ವಾದ ಮಾಡಲು ಯಾವುದೇ ಶುಲ್ಕ ಪಡೆದಿಲ್ಲ ಎಂಬುವುದು ಮತ್ತೊಂದು ಇಂಟರೆಸ್ಟಿಂಗ್ ಸಂಗತಿ

 • दरिंदों ने निर्भया से दरिंदगी तो की ही इसके साथ ही उसके दोस्त को भी बेरहमी से पीटा। बलात्कारियों ने दोनों को महिपालपुर में सड़क किनारे फेंक दिया गया। पीड़िता का इलाज पहले सफदरजंग अस्पताल में चला, सुधार न होने पर सिंगापुर भेजा गया।

  India21, Mar 2020, 9:39 AM

  ತಾಯಿ ಆಸೆಯಂತೆ 7 ವರ್ಷ ನಿರ್ಭಯಾ ದೋಷಿ ಪರ ಹೋರಾಡಿದ್ದ ಸಿಂಗ್‌!

  ತಾಯಿ ಆಸೆಯಂತೆ ದೋಷಿಗಳ ಪರ ಹೋರಾಡಿದ್ದ ಎ.ಪಿ. ಸಿಂಗ್‌!| 7 ವರ್ಷದ ಹಿಂದಿನ ನೆನಪಿನ ಬುತ್ತಿ ಬಿಚ್ಚಿಟ್ಟ ವಕೀಲ ಎ.ಪಿ ಸಿಂಗ್‌| ಈ ಕೇಸ್‌ ತೆಗೆದುಕೊಳ್ಳುವುದರಿಂದಾಗುವ ಪರಿಣಾಮ ಪೋಷಕರಿಗೆ ವಿವರಿಸಿದ್ದೆ| ಆದರೆ, ನನ್ನ ಮಾತನ್ನು ಒಪ್ಪುವ ಸ್ಥಿತಿಯಲ್ಲಿ ಅವರು ಇರಲಿಲ್ಲ: ವಕೀಲ

 • seema

  India21, Mar 2020, 9:13 AM

  ಮೊದಲ ಪ್ರಕರಣದಲ್ಲೇ ಗೆದ್ದ ನಿರ್ಭಯಾ ವಕೀಲೆ ಸೀಮಾ!

  ಮೊದಲ ಪ್ರಕರಣದಲ್ಲೇ ಗೆದ್ದ ನಿರ್ಭಯಾ ವಕೀಲೆ ಸೀಮಾ| ಯಾವುದೇ ಶುಲ್ಕ ಪಡೆಯದೇ ನಿರ್ಭಯಾ ಪರ ಹೋರಾಟ

 • SEEMA SAMRIDDHI KUSHWAHA new

  India20, Mar 2020, 6:06 PM

  ನಿರ್ಭಯಾ ದೋಷಿಗಳನ್ನು ಗಲ್ಲಿಗೇರಿಸಿದ ದಿಟ್ಟ ವಕೀಲೆ ಸೀಮಾ ಈಗ ಖುಷ್ ಹುಯಿ

  ಇಡೀ ದೇಶವೇ ಕಾಯುತ್ತಿದ್ದ ದಿನ ಕಡೆಗೂ ಬಂದಿದೆ. ಅಮಾನವೀಯವಾಗಿ ಅತ್ಯಾಚಾರವೆಸಗಿ ನಿರ್ಭಯಾ ಎಂಬ ಯುವತಿಯನ್ನು ಕೊಂದ ಕೀಚಕರಿಗೆ ಗಲ್ಲಾಗಿದೆ. ಅಬ್ಬಾ, ಭಾರತೀಯ ಹೆಣ್ಣು ಮಕ್ಕಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥ ಸೂಕ್ಷ್ಮ ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆ ಪರ ಹೋರಾಡಿ, ದಿಟ್ಟತನ ತೋರಿದ ನಿರ್ಭಯಾ ವಕೀಲೆ ಸೀಮಾ ಸಮೃದ್ಧಿ ಖುಷ್ವಾ ಬಗ್ಗೆ ಒಂದಿಷ್ಟು...

 • DCW, NCW chiefs says Nirbhaya's soul must have found peace today
  Video Icon

  India20, Mar 2020, 5:52 PM

  'ಮಾತೃಧರ್ಮ ಪಾಲಿಸಿದ್ದೇನೆ': ಸುವರ್ಣ ನ್ಯೂಸ್ ಜೊತೆ ನಿರ್ಭಯಾ ತಾಯಿ ಮಾತು

  ಅತ್ಯಂತ ಘೋರ ಅತ್ಯಾಚಾರ ನಡೆಸಿ, ಚಿತ್ರಹಿಂಸೆ ನೀಡಿ ‘ನಿರ್ಭಯಾ’ಳನ್ನು ಕೊಂದಿದ್ದ ಹಾಗೂ ಮರಣದಂಡನೆಯಿಂದ ಪಾರಾಗಲು ಕುಂಟುನೆಪಗಳನ್ನು ಹುಡುಕಿ ದೇಶದ ಕಾನೂನು ವ್ಯವಸ್ಥೆಯನ್ನೇ ಅಣಕ ಮಾಡಿದ್ದ ದುರುಳರಿಗೆ ಈ ಮೂಲಕ ತಕ್ಕ ಶಾಸ್ತಿಯಾಗಿದೆ. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಿರುವುದರ ಬಗ್ಗೆ ನಿರ್ಭಯಾ ತಾಯಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

 • 20 top10 stories

  News20, Mar 2020, 5:23 PM

  ನಿರ್ಭಯಾ ಹಂತಕರು ಸೇರಿದ್ರು ಮಸಣ, 5ನೇ ಬಲಿ ಪಡೆದ ಕೊರೋನಾ; ಮಾ.20ರ ಟಾಪ್ 10 ಸುದ್ದಿ!

  7 ವರ್ಷಗಳ ಕಾಲ ಭಾರತದ ಜನರನ್ನು ಕಾಡಿದ ನಿರ್ಭಯಾ ಹಂತಕರ ಗಲ್ಲು ಶಿಕ್ಷೆ ಕೊನೆಗೂ ನೆರವೇರಿದೆ. ಕೊರೋನಾ ವೈರಸ್ ಆತಂಕದ ನಡುವೆಯೂ ಹತ್ಯಾಚಾರಿಗಳ ಗಲ್ಲು ಶಿಕ್ಷೆಯನ್ನು ಜನ ಸಂಭ್ರಮಿಸಿದ್ದಾರೆ. ಇತ್ತ ಮಧ್ಯಪ್ರದೇಶ  ಮುಖ್ಯಮಂತ್ರಿ ಕಮಲ್‌ನಾತ್ ರಾಜೀನಾಮೆ ನೀಡಿದ್ದರೆ, ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ವಿರುದ್ಧದ ಅರ್ಜಿ ವಜಾಗೊಂಡಿದೆ. ಭಾರತದಲ್ಲಿ ಕೊರೋನಾ ವೈರಸ್ 5ನೇ ಬಲಿ ಪಡೆದಿದೆ. 
   

 • nirbhaya lawyer

  India20, Mar 2020, 1:58 PM

  ನಿರ್ಭಯಾ ತಾಯಿ ಬಗ್ಗೆ ಅಸಭ್ಯ ಹೇಳಿಕೆ ನೀಡಿದ ದೋಷಿ ವಕೀಲ ಆರ್.ಪಿ. ಸಿಂಗ್

  ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗಿರುವುದಕ್ಕೆ ಇಡೇ ದೇಶವೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಈ ಬೆನ್ನಲ್ಲೇ ನಿರ್ಭಯಾ ದೋಷಿಗಳ ಪರ ವಾದಿಸಿದ್ದ ವಕೀಲ ಆರ್.ಪಿ.ಸಿಂಗ್ ಹೆಣ್ಣು ಸಂಕುಲವೇ ನಾಚುವಂಥ ಹೇಳಿಕೆ ನೀಡಿರುವುದು ಇದೀಗ ಹಲವು ಟೀಕೆಗಳಿಗೆ ಕಾರಣವಾಗಿದೆ. 

 • एक आरोपी नाबालिग होने की वजह से बच गया। जबकि मुख्य आरोपी ने आत्महत्या कर ली थी।

  India20, Mar 2020, 12:34 PM

  7 ವರ್ಷಗಳ ಹೋರಾಟಕ್ಕೆ ಸಿಕ್ತು ನ್ಯಾಯ; ಗಲ್ಲು ಶಿಕ್ಷೆ ಪ್ರಕ್ರಿಯೆ ಹೀಗಿತ್ತು

  2012 ರಲ್ಲಿ ದಿಲ್ಲಿಯಲ್ಲಿ ಚಲಿಸುವ ಬಸ್‌ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ ಕೊನೆಗೂ ಗಲ್ಲು ಶಿಕ್ಷೆ ಖಾಯಂ ಆಗಿದೆ. ಈ ಹಿನ್ನೆ​ಲೆ​ಯಲ್ಲಿ ನಿರ್ಭಯಾ ಪ್ರಕ​ರಣ ಹಾಗೂ ಗಲ್ಲು ಶಿಕ್ಷೆಯ ಪ್ರಕ್ರಿಯೆ ಕುರಿತ ವಿಸ್ತೃತ ಮಾಹಿತಿ ಇಲ್ಲಿ​ದೆ.

 • बक्सर जेल में अंग्रेजों के जमाने की एक पावरलूम मशीन भी है, जिस पर धागों की गिनती कर अलग किया जाता है। कहा जाता है कि फांसी के एक फंदे में 72 सौ धागों का प्रयोग होता है।

  India20, Mar 2020, 11:39 AM

  ಶಿಕ್ಷೆಗೂ ಮುನ್ನ ನೇಣಿಗೇರಿಸದಂತೆ ಗೋಗರೆದ ನಿರ್ಭಯಾ ರೇಪಿಸ್ಟ್..!

  ಯುವತಿಯನ್ನು ಮೃಗೀಯವಾಗಿ ರೇಪ್ ಮಾಡಿದ್ದ ನಿರ್ಭಯಾ ಆರೋಪಿ ನೇಣಿಗೇರುವ ಮುನ್ನ ಅಧಿಕಾರಿಗಲಿಗೆ ತನ್ನನ್ನು ಕ್ಷಮಿಸುವಂತೆ ಗೋಗರೆದಿದ್ದಾನೆ. ತನ್ನನ್ನು ಕ್ಷಮಿಸಿ ಬಿಡಿ ಎಂದು ನೇಣಿಗೇರಿಸುವ ಮುನ್ನ ಬೇಡಿಕೊಂಡಿದ್ದ.

 • लेकिन निर्भया के दोषियों को कहीं राहत नहीं मिली। इसके बाद चारों दोषियों को सुबह 5.30 बजे फांसी पर लटका दिया गया।

  India20, Mar 2020, 11:25 AM

  ನೇಣಿಗೆ ಮೊದಲು ಸ್ನಾನ, ತಿಂಡಿ, ಊಟ ನಿರಾಕರಿಸಿದ ರೇಪ್ ರಕ್ಕಸರು..!

  ನಿರ್ಭಯಾ ಆರೋಪಿಗಳೆಲ್ಲ ಮುಂಜಾವ 3.30ಕ್ಕೇ ಎದ್ದಿದ್ದರು. ಬೆಳಗಿನ ಉಪಹಾರವನ್ನೂ ನಿರಾಕರಿಸಿದ್ದರು. ರಾತ್ರಿ ಊಟವನ್ನೂ ಮಾಡಿರಲಿಲ್ಲ. ನೇಣಿಗೂ ಮುನ್ನ ಸ್ನಾನ ಮಾಡಲು ಸೂಚನೆ ನೀಡಿದ್ದರೂ ಯಾರೋಬ್ಬರೂ  ಸ್ನಾನ ಮಾಡಿರಲಿಲ್ಲ.

 • Jaggesh kannada actor
  Video Icon

  Sandalwood20, Mar 2020, 11:14 AM

  ನಿರ್ಭಯಾ ಹಂತಕರ Hangmanಗೆ 1 ಲಕ್ಷ ರೂ; ನುಡಿದಂತೆ ನಡೆದ ಜಗ್ಗೇಶ್!

  ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ನಿರ್ಭಯಾ ಕೇಸ್‌ 7 ವರ್ಷಗಳ ನಂತರ ತಾರ್ಕಿತ ಅಂತ್ಯ ಕಂಡಿದೆ. ಅತ್ಯಾಚಾರಿಗಳು ನೇಣಿಗೇರಿದ್ದಾರೆ

 • Video Icon

  India20, Mar 2020, 10:33 AM

  7 ವರ್ಷಗಳ ಬಳಿಕ ನಿರ್ಭಯಾಗೆ ನ್ಯಾಯ; ಅತ್ಯಾಚಾರಿಗಳು ನೇಣಿಗೆ

  ಏಳು ವರ್ಷಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ‘ನಿರ್ಭಯಾ’ ಅತ್ಯಾಚಾರ ಹಾಗೂ ಅಮಾನುಷ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ನೇಣುಗಂಬಕ್ಕೆ ಏರಿಸಲು ಇದ್ದ ಎಲ್ಲ ಅಡೆ-ತಡೆಗಳು  ನಿವಾರಣೆಯಾಗಿವೆ. ಇಂದು ನಸುಕಿನ ಜಾವ 5.30ಕ್ಕೆ ಸರಿಯಾಗಿ ಅತ್ಯಾಚಾರಿಗಳಾದ ಮುಕೇಶ್‌ ಸಿಂಗ್‌ (32), ಪವನ್‌ ಗುಪ್ತಾ (25), ವಿನಯ್‌ ಶರ್ಮಾ (26) ಹಾಗೂ ಅಕ್ಷಯ್‌ ಠಾಕೂರ್‌ (31) ಗಲ್ಲುಗಂಬವನ್ನೇರಿದ್ದಾರೆ. 

 • India20, Mar 2020, 7:42 AM

  ಕೊನೆಯೂ ನಿರ್ಭಯಾಗೆ ಸಿಕ್ತು ನ್ಯಾಯ: ಕಾಮುಕರಿಗೆ ಗಲ್ಲು

  ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಕೃತಿ ಮೆರದಿದ್ದ ನಾಲ್ಕು ಕಾಮುಕರಿಗೆ ಇಂದು[ಶುಕ್ರವಾರ] ಬೆಳಗ್ಗೆ 5.30ಕ್ಕೆ ಗಲ್ಲಿಗೇರಿಸಲಾಗಿದೆ.  ಈ ಮೂಲಕ ಬರೋಬ್ಬರಿ ಏಳು ವರ್ಷಗಳ ಬಳಿಕ ನಿರ್ಭಯಾಗೆ ನ್ಯಾಯ ಸಿಕ್ಕಿದೆ. 
   

 • Top 10 march 19

  News19, Mar 2020, 5:07 PM

  ಹೆಲ್ತ್ ಎಮರ್ಜೆನ್ಸಿಯತ್ತ ಭಾರತ, ನಿರ್ಭಯಾ ಹಂತಕರಿಗೆ ಗಲ್ಲು ಖಚಿತ; ಮಾ.19ರ ಟಾಪ್ 10 ಸುದ್ದಿ!

  ದೇಶದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತ ಕೊರೋನಾದಿಂದ ಸಾವನ್ನಪ್ಪಿದ ಸಂಖ್ಯೆ 4ಕ್ಕೇರಿದೆ. ಈಗಾಗಲೇ ಹಲವು ಸೇವೆಗಳು ಸ್ಥಗಿತಗೊಂಡಿದ್ದು, ಇದೇ ಮೊದಲ ಬಾರಿಗೆ ಭಾರತ ಹೆಲ್ತ್ ಎಮರ್ಜೆನ್ಸಿ ಹೇರಲು ಮುಂದಾಗಿದೆ. ಇದರ ನಡುವೆ ಕೇಂದ್ರ ಆರೋಗ್ಯ ಸಚಿವ ಕೊರೋನಾ ತಡೆಯಲು ಬಿಟ್ಟಿ ಸಲಹೆ ನೀಡಿ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಇತ್ತ ನಿರ್ಭಯಾ ಹಂತಕರ ಎಲ್ಲಾ ಹಾದಿಗಳು ಬಂದ್ ಆಗಿದ್ದು, ನಾಳೆ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ಮುಜುಗರಕ್ಕೀಡಾದ ನಟಿ, ರೇವಣ್ಣ ಕಿರಿಕ್ ಸೇರಿದಂತೆ ಮಾರ್ಚ್ 19ರ ಟಾಪ್ 10 ಸುದ್ದಿ ಇಲ್ಲಿವೆ.