Asianet Suvarna News Asianet Suvarna News
5 results for "

Ninasam Sathish

"
Actor sanchari vijay out of danger says ninasam sathish mahActor sanchari vijay out of danger says ninasam sathish mah
Video Icon

'ಪಲ್ಸ್ ರೇಟ್, ಬಿಪಿ ನಾರ್ಮಲ್‌ ಇದೆ' ವಿಜಯ್ ಆರೋಗ್ಯದ ಮಾಹಿತಿ ಕೊಟ್ಟ ಸತೀಶ್

ಸಂಚಾರಿ ವಿಜಯ್ ಆರಾಮಾಗಿದ್ದಾರೆ.  ಬಿಪಿ ಪಲ್ಸ್ ರೇಟ್ ಸರಿಯಾಗಿದೆ. ಅನಸ್ತೇಶಿಯಾ ಕೊಟ್ಟಿರುವುದರಿಂದ ಪ್ರಜ್ನಾಹೀನ ಸ್ಥಿತಿಯಲ್ಲಿದ್ದಾರೆ.  ಪ್ರಾಣಕ್ಕೆ ಅಪಾಯ ಇಲ್ಲ  ಎಂದು ನಟ ನೀನಾಸಂ ಸತೀಶ್ ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿರುವ ಸತೀಶ್ ಸಂಚಾರಿ ವಿಜಯ್ ಔಟ್ ಆಫ್ ಡೇಂಜರ್  ಎಂದು ತಿಳಿಸಿದ್ದಾರೆ.  ಕೊರೋನಾ ಸಂದರ್ಭದಲ್ಲಿ ಒಂದು ತಿಂಗಳಿನಿಂದ ನಮ್ಮ ಜೆತೆಗಿದ್ದರು ಎಂದು ಸ್ಮರಿಸಿದರು.

Sandalwood Jun 13, 2021, 6:44 PM IST

Ninasam sathish to sing a song in dna movie dplNinasam sathish to sing a song in dna movie dpl

ಡಿಎನ್‌ಎ ಚಿತ್ರದಲ್ಲಿ ನೀನಾಸಂ ಸತೀಶ್ ಗಾಯನ

ಪ್ರಕಾಶ್‌ರಾಜ್ ಮೇಹು ನಿರ್ದೇಶನದ ಹೊಸ ಚಿತ್ರ | ಡಿಎನ್‌ಎ ಚಿತ್ರದಲ್ಲಿ ನೀನಾಸಂ ಸತೀಶ್ ಗಾಯನ

Sandalwood Apr 7, 2021, 3:22 PM IST

Kannada Sathish Ninasam rachita ram in matinee film vcsKannada Sathish Ninasam rachita ram in matinee film vcs

ನೀನಾಸಂ ಸತೀಶ್‌ ಜೊತೆ 'ಮ್ಯಾಟ್ನಿ'ಶೋ ನೋಡಲು ಹೊರಟ ರಚಿತಾ ರಾಮ್?

'ಅಯೋಗ್ಯ' ಚಿತ್ರದ ನಂತರ ಮತ್ತ ಒಂದಾಗಿ ಕಾಣಿಸಿಕೊಂಡ ರಚಿತಾ ರಾಮ್- ನೀನಾಸಂ ಸತೀಶ್ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಏನಿದು ಮ್ಯಾಟ್ನಿ?
 

Sandalwood Oct 3, 2020, 3:10 PM IST

Chambal Teaser Launch by Tollywood star DanushChambal Teaser Launch by Tollywood star Danush

ತಮಿಳು ನಟನಿಂದ ಕನ್ನಡ ಚಿತ್ರದ ಟೀಸರ್ ರಿಲೀಸ್!

ತಮಿಳಿನ ಸ್ಟಾರ್ ನಟ ಧನುಷ್, ಕನ್ನಡದ ‘ಚಂಬಲ್’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ನೀನಾಸಂ ಸತೀಶ್ ಅವರ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. 

Sandalwood Dec 20, 2018, 10:18 AM IST

Ninasam Sathish Express his anger against Multiflex on FB LiveNinasam Sathish Express his anger against Multiflex on FB Live

ಅಯೋಗ್ಯರನ್ನು ಎಫ್‌ಬಿ ಲೈವ್‌ನಲ್ಲಿ ಜಾಡಿಸಿದ ನೀನಾಸಂ ಸತೀಶ್

ಅಯೋಗ್ಯ ಚಿತ್ರದ ಪ್ರದರ್ಶನದ ಕುರಿತಾಗಿ ಫೇಸ್ ಬುಕ್ ಲೈವ್ ಬಂದ ನಾಯಕ ನಟ ನೀನಾಸಂ ಸತೀಶ್ ಬುಕ್ ಮೈ ಶೋ ಸೇರಿದಂತೆ ಮಲ್ಟಿಫ್ಲೆಕ್ಸ್ ಹಾಗೂ ಹೈದರಾಬಾದ್ ಫಿಲಂ ಚೆಂಬರ್‌ಗೆ ಝಾಡಿಸಿದ್ದಾರೆ. ಕನ್ನಡಿಗರಿಗೆ ಧನ್ಯವಾದ ಹೇಳುತ್ತಾ ಕನ್ನಡ ಚಿತ್ರರಂಗ ಸದ್ಯ ಎದುರಿಸುತ್ತಿರುವ ಸಮಸ್ಯೆ ಬಿಚ್ಚಿಟ್ಟಿದ್ದಾರೆ.

ENTERTAINMENT Aug 26, 2018, 6:41 PM IST