Nikhil Kumarswamy  

(Search results - 27)
 • ಪ್ರೇಮಿಗಳ ದಿನದಂದು ಈ ಜೋಡಿ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದು, ಸುದ್ದಿಯಾಗಿತ್ತು

  Karnataka Districts17, Apr 2020, 7:28 AM

  ಇಂದು ನಿಖಿಲ್ - ರೇವತಿ ಸರಳ ವಿವಾಹ: ಮುಖ್ಯದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್

  ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಟ ನಿಖಿಲ್‌ ವಿವಾಹ ಶುಕ್ರವಾರ ಬಿಡದಿ ಸಮೀಪದ ಕೇತ​ಗಾ​ನ​ಹ​ಳ್ಳಿಯ ತೋಟದ ಮನೆ​ಯಲ್ಲಿ ನೆರ​ವೇ​ರ​ಲಿದ್ದು, ಸಕಲ ಸಿದ್ಧ​ತೆ​ ಮಾಡಿಕೊಳ್ಳಲಾಗಿದೆ.

 • जल्द ही वे अपनी नई फिल्म प्रोडक्शन नंबर- 1 की शूटिंग शुरू करेंगे।

  Politics3, Mar 2020, 7:59 PM

  ದಾಂಪತ್ಯಕ್ಕೆ ಕಾಲಿಡುವುದರ ಜತೆಗೆ ನಿಖಿಲ್ ಹೊಸ ರಾಜಕೀಯ ಜೀವನ ಆರಂಭ

  ನಿಖಿಲ್ ಕುಮಾರಸ್ವಾಮಿ ಅವರು ಸದ್ಯ ಮದ್ವೆ ಖುಷಿಯಲ್ಲಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡುವುದರ ಜತೆಗೆ ಹೊಸ ರಾಜಕೀಯ ಜೀವನವನ್ನ ಆರಂಭಿಸಲಿದ್ದಾರೆ. ಹೀಗಂತ ಸ್ವತಃ ಜೆಡಿಎಸ್​ ವರಿಷ್ಠ ಎಚ್.ಡಿ.  ದೇವೇಗೌಡ ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ, ಮಂಡ್ಯದಿಂದ ಶಿಫ್ಟ್ ಆಗಲಿರುವ ನಿಖಿಲ್ ಕುಮಾರಸ್ವಾಮಿಯ ಮುಂದಿನ ರಾಜಕೀಯ ನಿಲ್ದಾಣ ಯಾವುದು..?

 • pailwan

  Sandalwood3, Nov 2019, 11:48 AM

  'ಪೈಲ್ವಾನ್' ಸಂಕಷ್ಟದಲ್ಲಿ ಕೈ ಹಿಡಿದ ನಟರಿಗೆ ಥ್ಯಾಂಕ್ಸ್ ಹೇಳಿದ ನಿರ್ಮಾಪಕಿ!

   

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ 50 ದಿನಗಳನ್ನು ಪೂರೈಸಿದ್ದು ಈ ಸಮಯದಲ್ಲಿ ಎದುರಾದ ಸಂಕಷ್ಟಕ್ಕೆ ಕೈ ಹಿಡಿದ ನಟರಿಗೆ ನಿರ್ಮಾಪಕಿ ಧನ್ಯವಾದಗಳನ್ನು ತಿಳಿಸಿದ್ದಾರೆ.

 • nikhil

  Entertainment3, Oct 2019, 10:58 AM

  ನಿಖಿಲ್‌- ಕೃಷ್ಣ ಜೋಡಿಯ ಸಿನಿಮಾ ಕುರಿತು 8 ಸಂಗತಿಗಳು!

  ರಾಜಕೀಯದ ನಡುವೆಯೂ ನಿಖಿಲ್‌ ಕುಮಾರಸ್ವಾಮಿ ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಈ ಬಾರಿಯೂ ಪಕ್ಕಾ ಆ್ಯಕ್ಷನ್‌ ಹಾಗೂ ಕಮರ್ಷಿಯಲ್‌ ನೆರಳಿನ ಚಿತ್ರದ ಮೂಲಕ ಅದ್ದೂರಿಯಾಗಿ ನಿಖಿಲ್‌ ಎಂಟ್ರಿಗೆ ಪೈಲ್ವಾನ್‌ ಕೃಷ್ಣ ಅವರು ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ. ಕೃಷ್ಣ ಹಾಗೂ ನಿಖಿಲ್‌ ಕಾಂಬಿನೇಷನ್‌ನ ಚಿತ್ರದ ಹೈಲೈಟ್ಸ್‌ ಇಲ್ಲಿವೆ.

 • nikhil

  Entertainment1, Oct 2019, 2:56 PM

  ಪೈಲ್ವಾನ್ ಪೈರಸಿ ಆಯ್ತು; ಈಗ ಕಿಟ್ಟಪ್ಪಂಗೆ ನಿಖಿಲ್ ಕುಮಾರಸ್ವಾಮಿನೇ ಗತಿ?

   

  'ಪೈಲ್ವಾನ್' ರಿಲೀಸ್ ಹಾಗೂ ಪೈರಸಿ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದ ನಿರ್ದೇಶಕ ಕೃಷ್ಣ ಡೊಡ್ಡ ಪ್ರೊಡಕ್ಷನ್‌ ಕಂಪನಿವೊಂದರ ಜೊತೆ ಸೇರಿ ಮತ್ತೊಂದು ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಗಾಂಧೀನಗರದಲ್ಲಿ ಈ ಸುದ್ದಿ ಹರಿದಾಡುತ್ತಿದ್ದು ನಿಖಿಲ್ ಜೊತೆನೇ ಮುಂದಿನ ಸಿನಿಮಾ ಮಾಡುತ್ತಾರೆ ಎಂಬ ಸುದ್ಧಿ ಹರಿದಾಡುತ್ತಿದೆ.

 • sumalatha ambareesh nikhil kumaraswamy

  ENTERTAINMENT10, Aug 2019, 12:46 PM

  ಮಂಡ್ಯ ಚುನಾವಣೆ ನಂತರ ನಿಖಿಲ್ ಬೆನ್ನುತಟ್ಟಿದ ಸುಮಲತಾ!

   

  ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿರುವ 'ಮುನಿರತ್ನ ಕುರುಕ್ಷೇತ್ರ' ಚಿತ್ರ ನೋಡಿದ ಮಂಡ್ಯ ಸಂಸದೆ ಸುಮಲತಾ ಪ್ರತಿ ಸ್ಪರ್ಧಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೆ ಭೇಷ್ ಎಂದು ಬೆನ್ನು ತಟ್ಟಿದ್ದಾರೆ.

 • muniratna nikhil kumaraswamy kurukshetra

  ENTERTAINMENT26, Jul 2019, 12:12 PM

  ಮುನಿರತ್ನ ವಿರುದ್ಧ ನಿಖಿಲ್ ಮುನಿಸು; ಕುರುಕ್ಷೇತ್ರಕ್ಕೆ ಟಾಟಾ?

  ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸ್ಯಾಂಡಲ್‌ವುಡ್ ಬಹುನಿರೀಕ್ಷಿತ 'ಕುರುಕ್ಷೇತ್ರ' ಸಿನಿಮಾದಿಂದ ನಿಖಿಲ್ ಕುಮಾರಸ್ವಾಮಿ ಅಂತರ ಕಾಯ್ದುಕೊಂಡಂತಿದ್ದು ‘ಕುರುಕ್ಷೇತ್ರ’ ಸಿನಿಮಾದ ಯಾವುದೇ ಪ್ರಚಾರದಲ್ಲಿ ಭಾಗಿಯಾಗದ ಕಾರಣ ಅಭಿಮಾನಿಗಳಲ್ಲಿ ಇಂತಹ ಅನುಮಾನಕ್ಕೆ ಆಸ್ಪದವಾಗಿದೆ.

 • Nikhil Kumarswamy
  Video Icon

  POLITICS4, Jul 2019, 8:16 PM

  ‘ಯುವ ದಳ’ಕ್ಕೆ ನಿಖಿಲ್ ಸಾರಥಿ: ‘ಸುವರ್ಣ’ ಮಾತುಗಳ ಬುತ್ತಿ!

  ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರ ಸ್ವಾಮಿ ಅವರನ್ನು ನೇಮಿಸಲಾಗಿದೆ. ಜೆಪಿ ಭವನದಲ್ಲಿ ಎಚ್.ಡಿ.ದೇವೇಗೌಡರು ನಿಖಿಲ್ ಅವರ ಹೆಸರನ್ನು ಘೋಷಿಸಿ, ಹಾರ ಹಾಕಿ ಶುಭಹಾರೈಸಿದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುವರ್ಣನ್ಯೂಸ್ ಜೊತೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ್ದಾರೆ.

 • Abhishek Nikhil
  Video Icon

  ENTERTAINMENT1, Jun 2019, 3:47 PM

  ಒಟ್ಟಿಗೆ ಕೆಲಸ ಮಾಡೋಕೆ ರೆಡಿಯಾದ ನಿಖಿಲ್-ಅಭಿಷೇಕ್ ?

  ನಿಖಿಲ್ ಕುಮಾರಸ್ವಾಮಿ ಹಾಗೂ ಅಭಿಷೇಕ್ ಅಂಬರೀಶ್ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಫ್ಯಾನ್ಸ್ ಡಿಮ್ಯಾಂಡ್ ಗೆ ದೋಸ್ತಿಗಳು ಏನು ಉತ್ತರ ಕೊಡುತ್ತಾರೆ ಕಾದು ನೋಡಬೇಕಿದೆ.

 • Nikhil Kumaraswamy
  Video Icon

  ENTERTAINMENT25, May 2019, 3:17 PM

  ನಿಖಿಲ್ ಕುಮಾರಸ್ವಾಮಿ ಸೋಲಿಗೆ 10 ಕಾರಣಗಳು!

  ನಿಖಿಲ್ ರಾಜಕೀಯ ಆರಂಭದಲ್ಲೇ ಅಘಾತ ಎದುರಾಯ್ತು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ಎದುರಾಗಿ ಕೊಟ್ಟ ಫೈಟ್ ಕಮ್ಮಿ ಇರಲಿಲ್ಲ. ಆದರೆ ನಿಖಿಲ್ ಸೋಲೋಕೆ ಕಾರಣ ಏನು..?

 • Rajugouda

  Lok Sabha Election News19, Apr 2019, 4:48 PM

  ನಿಖಿಲ್ ಎಲ್ಲಿದ್ದೀಯಪ್ಪಾ? ಸೋಲಿನ ಭಯದಿಂದ ಮನೆಲಿದ್ದೀನಪ್ಪ: ರಾಜುಗೌಡ!

  ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪ ಅಂತಾ ಕೇಳಿದ್ರೆ ಮಂಡ್ಯದಲ್ಲಿರುವುದಾಗಿ ಹೇಳುತ್ತಿದ್ದ ನಿಖಿಲ್ ಕುಮಾರಸ್ವಾಮಿ, ಇದೀಗ ತಂದೆ ಕುಮಾರಸ್ವಾಮಿ ನಿಖಿಲ್ ಎಲ್ಲಿದ್ದೀಯಪ್ಪ ಅಂತಾ ಕೇಳಿದರೆ ಸೋಲಿನ ಭಯದಿಂದ ಬೆಂಗಳೂರಿನ ಮನೆಯಲ್ಲಿರುವುದಾಗಿ ಹೇಳುತ್ತಾರೆ ಎಂದು ಮಾಜಿ ಸಚಿವ, ಶಾಸಕ ರಾಜುಗೌಡ ಕುಹುಕವಾಡಿದ್ದಾರೆ.

 • Video Icon

  Lok Sabha Election News18, Apr 2019, 3:50 PM

  ‘ತೀರ್ಮಾನ ಆಗಿದೆ, ಫಲಿತಾಂಶ ಪ್ರಕಟಿಸುವುದೊಂದು ಬಾಕಿ’

  ಮಂಡ್ಯದಲ್ಲಿ ರಾಜಕೀಯ ಬಿಸಿ ಈಗ ಮಾರಾಮಾರಿ ಮಟ್ಟಿಗೆ ತಲುಪಿದೆ. ರೋಡ್ ಶೋ ವಿಚಾರವಾಗಿ ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಹೊಡೆದಾಡಿಕೊಂಡಿದ್ದಾರೆ. ಈ ಬಗ್ಗೆ ನಿಖಿಲ್ ಪ್ರತಿಕ್ರಿಯಿಸಿದ್ದು ಹೀಗೆ... 

 • ರೈತರ ಮನಗೆಲ್ಲಲು ನಿಖಿಲ್ ತಾವೇ ಖುದ್ದು ಗದ್ದೆಗಿಳಿದು ಭತ್ತ ನಾಟಿ ಮಾಡಿದ್ದಾರೆ.

  Lok Sabha Election News13, Apr 2019, 9:19 PM

  'ಚುನಾವಣೆಯಲ್ಲಿ ಗೆಲ್ಲಲ್ಲ, ಸಿನಿಮಾನೂ ಓಡಲ್ಲ, 23ರ ನಂತ್ರ ನಿಖಿಲ್ ನಿರುದ್ಯೋಗಿ ಆಗೋದು ಪಕ್ಕಾ'

  ಲೋಕಸಭಾ ಚುನಾವಣೆ ನಂತರ ಕುಮಾರಸ್ವಾಮಿ ಪುತ್ರ [ನಿಖಿಲ್] ನಿರುದ್ಯೋಗಿ ಆಗೋದು ಗ್ಯಾರಂಟಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವ್ಯಂಗ್ಯವಾಡಿದ್ದಾರೆ.

 • Abhisheka Ambareesh Nikhil Kumarswamy
  Video Icon

  ENTERTAINMENT11, Apr 2019, 12:58 PM

  ನಿಖಿಲ್‌ಗೆ ಯಂಗ್ ರೆಬೆಲ್ ಅಭಿಷೇಕ್ ಎಚ್ಚರಿಕೆ!

  ಮಂಡ್ಯ ಲೋಕಸಭಾ ಚುನಾವಣೆ ಇಡೀ ಇಂಡಿಯಾದಲ್ಲೇ ಸದ್ದು ಮಾಡುತ್ತಿದೆ. ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ನಟ ದರ್ಶನ್ ಹಾಗೂ ಯಶ್ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿದ ತಕ್ಷಣ ತನ್ನ ಅಣ್ಣಂದಿರ ಬಗ್ಗೆ ಮಾತನಾಡಿದರೆ, ನಾ ಸುಮ್ಮನಿರೋಲ್ಲ ಎಂದಿದ್ದಾರೆ. ಇದನ್ನು ಕೇಳಿದ ನಿಖಿಲ್ ರಿಯಾಕ್ಷನ್ ಹೇಗಿತ್ತು?

 • Lok Sabha Election News7, Apr 2019, 1:43 PM

  ನಿಖಿಲ್ ಬೆಂಬಲಿಸಿ ಟ್ವೀಟ್ ಮಾಡಿದ ತೇಜಸ್ವಿನಿ ಅನಂತ್ ಕುಮಾರ್

  ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇದೇ ವೇಳೆ ತೇಜಸ್ವಿನಿ ಅನಂತ್ ಕುಮಾರ್ ನಿಖಿಲ್ ಕುಮಾರಸ್ವಾಮಿ ಕಾರ್ಯ ಮೆಚ್ಚಿ ಟ್ವೀಟ್ ಮಾಡಿದ್ದಾರೆ.