Nikhat Zareen  

(Search results - 4)
 • Mary Kom-Nikhat Zareen

  OTHER SPORTS28, Dec 2019, 9:28 PM

  ಗೆಲುವಿನ ಬಳಿಕ ಮೇರಿ ಕೋಮ್ ವರ್ತನೆಗೆ ಕಿಡಿ; ನೋವಾಗಿದೆ ಎಂದ ಜರೀನ್!

  ಒಲಿಂಪಿಕ್ಸ್ ಅರ್ಹತಾ ಸುತ್ತಿನ ಬಾಕ್ಸಿಂಗ್ ಪಂದ್ಯದಲ್ಲಿ ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ 51 ಕೇಜಿ ಬೌಂಟ್ ವಿಭಾಗದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ನಿಜಾಮಾಬಾದ್‌ನ ನಿಖಾತ್ ಝರೀನ್ ವಿರುದ್ಧ ಮೇರಿ ಕೋಮ್ ಗೆಲುವು ಸಾಧಿಸಿದರು. ಆದರೆ ಗೆಲುವಿನ ಬಳಿಕ ಮೇರಿ ಕೋಮ್ ವರ್ತನೆಗೆ ಪರ ವಿರೋಧ ವ್ಯಕ್ತವಾಗಿದೆ.

 • undefined

  OTHER SPORTS28, Dec 2019, 1:25 PM

  ಮೇರಿ vs ನಿಖತ್‌ ನಡುವೆ ಇಂದು ಬಾಕ್ಸಿಂಗ್ ಫೈಟ್‌

  ಮಾಜಿ ಕಿರಿಯರ ವಿಶ್ವ ಚಾಂಪಿಯನ್‌ ಜರೀನ್‌, ಹಾಲಿ ರಾಷ್ಟ್ರೀಯ ಚಾಂಪಿಯನ್‌ ಜ್ಯೋತಿ ಗುಲಿಯಾ ವಿರುದ್ಧ ಗೆಲುವು ಸಾಧಿಸಿದರು. ಹಲವು ಬಾರಿ ಏಷ್ಯನ್‌ ಚಾಂಪಿಯನ್‌ ಆಗಿರುವ ಮೇರಿ ಕೋಮ್‌, ರಿತು ಗ್ರೇವಾಲ್‌ ವಿರುದ್ಧದ ಪಂದ್ಯದಲ್ಲಿ ಜಯಭೇರಿ ಬಾರಿಸಿದರು.

 • নিখাত জারিন ও মেরি কম

  Olympics23, Dec 2019, 12:16 PM

  ಮೇರಿ-ನಿಖತ್‌ ಬಾಕ್ಸಿಂಗ್‌ ಫೈಟ್‌ಗೆ ವೇದಿಕೆ ಸಿದ್ಧ!

  2020ರ ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ 51 ಕೆ.ಜಿ ಸ್ಪರ್ಧೆಯಲ್ಲಿ ಭಾರತವನ್ನು ಯಾರು ಪ್ರತಿನಿಧಿಸಬೇಕು ಎನ್ನುವುದು ಆಯ್ಕೆ ಟ್ರಯಲ್ಸ್‌ ಮೂಲಕ ನಿರ್ಧಾರವಾಗಲಿದೆ. 

 • নিখাত জারিন ও মেরি কম

  OTHER SPORTS20, Oct 2019, 1:04 PM

  ಅಭಿನವ ಬಿಂದ್ರಾ ವಿರುದ್ಧ ಕಿಡಿಕಾರಿದ ಮೇರಿ ಕೋಮ್

  ಒಲಿಂಪಿಕ್ಸ್‌ ಅರ್ಹತಾ ಸುತ್ತಿಗೆ ಆಯ್ಕೆ ಟ್ರಯಲ್ಸ್‌ ನಡೆ​ಸು​ವಂತೆ ಜರೀನ್‌ ಒತ್ತಾ​ಯಿ​ಸು​ತ್ತಿದ್ದು, 51 ಕೆ.ಜಿ ವಿಭಾ​ಗ​ದಲ್ಲಿ ಮೇರಿಗೆ ನೇರ ಪ್ರವೇಶವನ್ನು ಪ್ರಶ್ನಿ​ಸಿ​ದ್ದಾರೆ. ಇದ​ಕ್ಕಾಗಿಯೇ ನಿಖತ್‌, ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜುಗೂ ಪತ್ರ ಬರೆ​ದಿ​ದ್ದರು. ಶನಿ​ವಾರ ಮೇರಿ ಈ ವಿವಾದವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊ​ಯ್ದಿ​ದ್ದಾರೆ.