Night Shift  

(Search results - 9)
  • <p>ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವ ಪುರುಷರೇ&nbsp;ಎಚ್ಚರವಹಿಸಿ. ಯಾಕೆ ಅಂದ್ರೆ ರಾತ್ರಿ ಶಿಫ್ಟ್‌ನಲ್ಲಿ ಕೆಲಸ ಮಾಡುವವರಿಗೆ ಶಿಫ್ಟ್‌ನಲ್ಲಾಗುವ ಬದಲಾವಣೆಯಿಂದ ಹಲವು ಸಮಸ್ಯೆಗಳು ಕಾಡುತ್ತವೆ. ಹೌದು ಇದರಿಂದ ಸೆಕ್ಸ್‌ ಡ್ರೈವ್‌ ಮೇಲೆ ಪರಿಣಾಮ ಹಾಗೂ ತಂದೆಯಾಗುವ ಚಾನ್ಸಸ್‌ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ.</p>

    relationshipJan 8, 2021, 2:34 PM IST

    ನಿತ್ಯ ನೈಟ್ ಶಿಫ್ಟ್‌ನಲ್ಲಿ ಕೆಲಸ ಮಾಡಿದರೆ, ಸೆಕ್ಸ್ ಡ್ರೈವ್ ಮೇಲೆ ಬೀರುತ್ತೆ ಪರಿಣಾಮ

    ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವ ಪುರುಷರೇ ಎಚ್ಚರವಹಿಸಿ. ಯಾಕೆ ಅಂದ್ರೆ ರಾತ್ರಿ ಶಿಫ್ಟ್‌ನಲ್ಲಿ ಕೆಲಸ ಮಾಡುವವರಿಗೆ ಶಿಫ್ಟ್‌ನಲ್ಲಾಗುವ ಬದಲಾವಣೆಯಿಂದ ಹಲವು ಸಮಸ್ಯೆಗಳು ಕಾಡುತ್ತವೆ. ಹೌದು ಇದರಿಂದ ಸೆಕ್ಸ್‌ ಡ್ರೈವ್‌ ಮೇಲೆ ಪರಿಣಾಮ ಹಾಗೂ ತಂದೆಯಾಗುವ ಚಾನ್ಸಸ್‌ ಮೇಲೆ ಅಡ್ಡ ಪರಿಣಾಮ ಉಂಟಾಗುತ್ತದೆ.
     

  • <p>ಕಚೇರಿ ಎಂದ ಮೇಲೆ ಶಿಫ್ಟ್ ಕೆಲಸ ಇದ್ದೆ ಇರುತ್ತದೆ. ಶಿಫ್ಟ್ ಕೆಲಸವು ನಿಮ್ಮ ಕುಟುಂಬ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಮಾತ್ರವಲ್ಲದೆ ಇದು ಸುದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಶಿಫ್ಟ್ ಕಾರ್ಮಿಕರು, ವಿಶೇಷವಾಗಿ ನೈಟ್ ರೊಟೇಷನಲ್ಲಿ ಶಾಶ್ವತವಾಗಿ ಕೆಲಸ ಮಾಡುವವರು, ಮಧ್ಯಮದಿಂದ ತೀವ್ರವಾದ ಆಸ್ತಮಾದ ಅಪಾಯವನ್ನು ಎದುರಿಸಬೇಕಾಗಿ ಬರುತ್ತದೆ ಎಂದು ಪ್ರಮುಖ ಅಧ್ಯಯನವು ಎಚ್ಚರಿಸಿದೆ.</p>

    HealthNov 20, 2020, 1:11 PM IST

    ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡೋರಿಗೆ ಈ ಅಪಾಯ ಜಾಸ್ತಿ

    ಕಚೇರಿ ಎಂದ ಮೇಲೆ ಶಿಫ್ಟ್ ಕೆಲಸ ಇದ್ದೆ ಇರುತ್ತದೆ. ಶಿಫ್ಟ್ ಕೆಲಸವು ನಿಮ್ಮ ಕುಟುಂಬ ಮತ್ತು ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಮಾತ್ರವಲ್ಲದೆ ಇದು ಸುದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗಬಹುದು. ಶಿಫ್ಟ್ ಕಾರ್ಮಿಕರು, ವಿಶೇಷವಾಗಿ ನೈಟ್ ರೊಟೇಷನಲ್ಲಿ ಶಾಶ್ವತವಾಗಿ ಕೆಲಸ ಮಾಡುವವರು, ಮಧ್ಯಮದಿಂದ ತೀವ್ರವಾದ ಆಸ್ತಮಾದ ಅಪಾಯವನ್ನು ಎದುರಿಸಬೇಕಾಗಿ ಬರುತ್ತದೆ ಎಂದು ಪ್ರಮುಖ ಅಧ್ಯಯನವು ಎಚ್ಚರಿಸಿದೆ.

  • <p>Woman</p>

    JobsSep 24, 2020, 9:34 AM IST

    ಮಹಿಳೆಯರು ಇಚ್ಛಿಸಿದಲ್ಲಿ ರಾತ್ರಿ ಕೆಲಸ

    ಮಹಿಳೆಯರು ಇಚ್ಛೆಪಟ್ಟಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸುವ ‘ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕಕ್ಕೆ

  • Working Women

    Karnataka DistrictsFeb 21, 2020, 9:23 AM IST

    ಹೋಟೆಲ್‌, ಮಾಲ್‌ಗಳಲ್ಲೂ ಮಹಿಳೆಯರಿಗೆ ರಾತ್ರಿ ಪಾಳಿ: ವಿಧೇಯಕ ಮಂಡನೆ

    ಈಗಾಗಲೇ ಐಟಿ​- ಬಿಟಿ ಕಂಪನಿಗಳು, ಖಾಸಗಿ ಕಾರ್ಖಾನೆಗಳಲ್ಲಿ ಇರುವಂತೆ ಹೋಟೆಲ್‌, ಮಾಲ್‌ಗಳು ಸೇರಿದಂತೆ ಇತರೆ ವಾಣಿಜ್ಯ ಸಂಸ್ಥೆಗಳಲ್ಲೂ ರಾತ್ರಿ ಪಾಳಿ ಉದ್ಯೋಗಕ್ಕೆ ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಅವಕಾಶ ನೀಡುವ ‘ಕರ್ನಾಟಕ ವಾಣಿಜ್ಯ ಮತ್ತು ವಾಣಿಜ್ಯ ಕಾರ್ಯಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2020’ ವಿಧಾನಸಭೆಯಲ್ಲಿ ಮಂಡನೆಯಾಯಿತು.
     

  • women - night shift

    stateNov 21, 2019, 10:19 AM IST

    ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ರಾತ್ರಿಪಾಳಿಯಲ್ಲಿ ಕೆಲಸಕ್ಕೆ ಅವಕಾಶ

    ಕೇಂದ್ರ ಕೈಗಾರಿಕೆ ಕಾಯ್ದೆ-1948ರ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಮಹಿಳಾ ಉದ್ಯೋಗಿಗಳಿಂದ ಲಿಖಿತ ಒಪ್ಪಿಗೆ ಪಡೆದು ಲೈಂಗಿಕ ದೌರ್ಜನ್ಯದಂತಹ ಪ್ರಕರಣ ಉಂಟಾಗದಂತೆ ಎಲ್ಲಾ ರೀತಿಯಲ್ಲೂ ಅಗತ್ಯ ಭದ್ರತಾ ಕ್ರಮ ಅನುಸರಿಸಬೇಕು ಎಂದು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ.

  • Night Shift

    LIFESTYLEApr 16, 2019, 3:27 PM IST

    ನೈಟ್ ಶಿಫ್ಟ್ ತರುತ್ತೆ ಆರೋಗ್ಯಕ್ಕೆ ಕುತ್ತು...

    ನಿದ್ರೆ, ಊಟ..ಎಲ್ಲವನ್ನೂ ಹೊತ್ತ್ ಹೊತ್ತಿಗೆ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತೆ. ನಿದ್ರೆ ಮಾಡೋ ಟೈಮಲ್ಲಿ ಕೆಲಸ ಹಾಗೂ ಕೆಲಸದ ಟೈಮಲ್ಲಿ ನಿದ್ರೆ ಮಾಡಿದರೆ ಆರೋಗ್ಯಕ್ಕೆ ತರುತ್ತೆ ಕುತ್ತು. ಏಕೆ?

  • night duty workers

    LIFESTYLEApr 8, 2019, 11:20 AM IST

    ನೈಟ್ ಡ್ಯೂಟಿ ಮಾಡೋರಿಗೆ ಒಂಚೂರು ಕಿವಿಮಾತು!

    ರಾತ್ರಿ ಕೆಲಸ ಮಾಡೋರಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚಿರುತ್ತದೆ ಅಂತವರಿಗೆ ಇಲ್ಲಿದೆ ಒಂಚೂರು ಕಿವಿ ಮಾತು

  • Night shifts raise women's cancer risk

    SandalwoodDec 21, 2018, 1:13 PM IST

    ರಾತ್ರಿ ಪಾಳಿ ಮಾಡಿದ್ರೆ ಲೈಂಗಿಕ ಹಾರ್ಮೋನ್‌ಗೆ ಕುತ್ತು...!

    ಮನುಷ್ಯ ಆರೋಗ್ಯವಾಗಿರಬೇಕೆಂದರೆ ರಾತ್ರಿ ಮಲಗಿ, ಬೆಳಗ್ಗೆ ಏಳಬೇಕು. ಆದರೆ, ಅದು ಉಲ್ಟಾ ಆದಾಗ ಸಹಜವಾಗಿಯೇ ಅನಾರೋಗ್ಯ ಕಾಡುತ್ತೆ. ಅದರಲ್ಲಿಯೂ ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ಮಾಡುವುದು ಒಳ್ಳೆಯದಲ್ಲ. ಏಕೆ?