Nick Jonas  

(Search results - 37)
 • priyanka chopra and nick jonas

  ENTERTAINMENT18, Sep 2019, 11:32 AM IST

  ನಿಕ್‌ಜಾನ್ಸ್‌ಗೆ ಪ್ರಿಯಾಂಕಾರಿಂದ ನವೀನ ರೀತಿಯ ಶುಭಾಶಯ!

  ಪ್ರತಿಯೊಬ್ಬರಿಗೂ ತಮ್ಮ ತಮ್ಮ ಪ್ರಿಯ ಜೀವಗಳ ಜನುಮದಿನ ಎಂದರೆ ಅದೊಂದು ಹಬ್ಬ. ಆ ದಿನವನ್ನು ಸುಂದರವಾಗಿಸಬೇಕು ಎಂದು ನವೀನ ಯೋಚನೆಗಳನ್ನೆಲ್ಲಾ ಮಾಡಿ ಏನೇನೋ ತಯಾರಿ ಮಾಡಿಕೊಂಡಿರುತ್ತಾರೆ. ಇನ್ನು ಒಲವಾದ ಹೊಸದರಲ್ಲಿ, ಮದುವೆಯಾದ ಮೊದಲಲ್ಲಿ ಇದರ ಪ್ರಮಾಣ ತುಸು ಹೆಚ್ಚಾಗಿಯೇ ಇರುತ್ತದೆ.

 • priyanka chopra

  ENTERTAINMENT15, Aug 2019, 10:55 AM IST

  ಪ್ರಿಯಾಂಕ- ನಿಕ್ ಬೆಡ್‌ರೂಮ್ ಸೀಕ್ರೆಟ್ ರಿವೀಲ್!

  ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಲವ್ ಸ್ಟೋರಿ ಎಷ್ಟು ಹೇಳಿದರೂ ಮುಗಿಯುವಂತದ್ದೇ ಅಲ್ಲ ಎನಿಸುತ್ತದೆ. ದಿನಾ ಏನಾದರೊಂದು ಹೊಸ ವಿಚಾರವನ್ನು ಬಹಿರಂಗಪಡಿಸುತ್ತಿರುತ್ತಾರೆ. ಇದೀಗ ತಮ್ಮ ಬೆಡ್ ರೂಮ್ ಸೀಕ್ರೆಟೊಂದನ್ನು ರಿವೀಲ್ ಮಾಡಿದ್ದಾರೆ. 

 • priyanka chopra and nick jonas

  ENTERTAINMENT8, Aug 2019, 2:06 PM IST

  No way,48 ಕೋಟಿ ಬೇಡ; ಸಂಸಾರ ಮಾಡೋಕೆ 140 ಕೋಟಿನೇ ಬೇಕು!

  ಬಾಲಿವುಡ್‌ ಸೌಂಡಿಂಗ್ ಕಪಲ್ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನಾಸ್‌ 6 ತಿಂಗಳ ಹಿಂದೆ ಖರೀದಿಸಿದ ಭವ್ಯ ಬಂಗಲೆಯನ್ನು ಕೋಟಿಗೆ ಮಾರಾಟ ಮಾಡಿ ಗಗನ ಮುಟ್ಟುವ ಬೆಲೆಯಲ್ಲಿ ಮನೆ ಖರೀದಿ ಮಾಡಿದ್ದಾರೆ.

 • Priyanka Cake

  ENTERTAINMENT29, Jul 2019, 5:30 PM IST

  ಪ್ರಿಯಾಂಕ ಬರ್ತಡೇ ಕೇಕ್ ಬೆಲೆ ಏನ್ ದುಬಾರಿ ರೀ!

  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜುಲೈ 18 ರಂದು ಮಿಯಾಮಿಯಲ್ಲಿ 37 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪಿಗ್ಗಿ ಬರ್ತಡೇ ಕೇಕ್ ಸಿಕ್ಕಾಪಟ್ಟೆ ಗಮನ ಸೆಳೆದಿದೆ.

 • Priyanka - Nick Jonas

  ENTERTAINMENT28, Jun 2019, 3:27 PM IST

  ಸಮುದ್ರಕ್ಕೆ ಬೀಳುತ್ತಿದ್ದ ಪ್ರಿಯಾಂಕಳನ್ನು ರಕ್ಷಿಸಿದ ನಿಕ್

  ಇತ್ತೀಚಿಗೆ ಪ್ರಿಯಾಂಕ ಚೋಪ್ರಾ ಪತಿ ನಿಕ್ ಸಹೋದರನ ಮದುವೆಯಲ್ಲಿ ಭಾಗವಹಿಸಲು ಪ್ಯಾರೀಸ್ ಗೆ ತೆರಳಿದ್ದರು. ಆ ವೇಳೆ ವಿಹಾರ ನೌಕೆಯಲ್ಲಿ ಪತಿ ಜೊತೆ ಡ್ಯಾನ್ಸ್ ಮಾಡುವಾಗ ಬ್ಯಾಲೆನ್ಸ್ ತಪ್ಪಿ ಸಮುದ್ರಕ್ಕೆ ಬೀಳುವುದರಲ್ಲಿದ್ದರು. ಕೂಡಲೇ ನಿಕ್ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

 • Priyanka- Nick

  Cine World1, Apr 2019, 9:59 AM IST

  ಡಿವೋರ್ಸ್ ವದಂತಿಗೆ ತಕ್ಕ ಉತ್ತರ ಕೊಟ್ಟ ಪಿಗ್ಗಿ!

  ಮದುವೆಯಾಗಿ ಕೆಲವೇ ತಿಂಗಳುಗಳಾಗಿವೆ ಅಷ್ಟೇ. ಆಗಲೇ ಪಿಗ್ಗಿ, ನಿಕ್ ಜೋನಸ್ ನಡುವೆ ಬಿರುಕು ಕಾಣಿಸಿಕೊಂಡಿದೆ. ಡಿವೋರ್ಸ್ ವರೆಗೆ ಹೋಗಿದೆ ಎನ್ನುವ ವದಂತಿಗೆ ಪಿಗ್ಗಿ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ. 

 • priyanka chopra Nick Jonas

  Cine World30, Mar 2019, 12:59 PM IST

  ಪ್ರಿಯಾಂಕ- ನಿಕ್ ಡಿವೋರ್ಸ್; ಏನಿದು ಸುದ್ದಿ?

  ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆ! ಇಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸುದ್ಧಿ ಹರಿದಾಡುತ್ತಿದೆ.  

 • Priyanka Chopra

  ENTERTAINMENT22, Mar 2019, 11:54 AM IST

  ನಿಕ್ ಗೆ ನಾನು ಉತ್ತಮ ಪತ್ನಿ ಅಲ್ಲ: ಪ್ರಿಯಾಂಕ ಹೀಗೆ ಹೇಳಿದ್ಯಾಕೆ?

  ಲವ್ ಮ್ಯಾರೆಜ್ ಅದನ ನಂತರ ಪಿಗ್ಗಿಗೆ ಒಂದು ವಿಚಾರ ರಿಯಲೈಸೇಶನ್ ಆಗಿದೆ. ನಾನು ನಾಟ್ ಪರ್ಫೆಕ್ಟ್ ವೈಫ್ ಅಂತ ಅನಿಸೋಕೆ ಶುರುವಾಗಿದೆಯಂತೆ. ಅಷ್ಟಕ್ಕೂ ಹಾಗೆ ಅನಿಸಿದ್ದು ಯಾಕೆ? ಇಲ್ಲಿದೆ ಕಾರಣ.

 • Priyanka Nick Jonas

  AUTOMOBILE13, Mar 2019, 6:00 PM IST

  ಪ್ರಿಯಾಂಕ ಚೋಪ್ರಾಗೆ 3 ಕೋಟಿ ಕಾರು ಗಿಫ್ಟ್ ನೀಡಿ ನಿಕ್ ಜೋನಸ್!

  ಪ್ರಿಯಾಂಕ ಚೋಪ್ರಾಗೆ ಪತಿ ನಿಕ್ ಜೋನಸ್ ಬರೋಬ್ಬರಿ 3 ಕೋಟಿ ರೂಪಾಯಿ ಕಾರು ಗಿಫ್ಟ್ ನೀಡಿದ್ದಾರೆ. ಪ್ರಿಯಾಂಕ ಜೋಪ್ರಾಗೆ ಪಡೆದ ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
   

 • Cine World9, Mar 2019, 2:04 PM IST

  ಮದುವೆಯಾಗಿ 4 ತಿಂಗಳಿಗೆ ಸಿಹಿ ಸುದ್ಧಿ ಕೊಟ್ರಾ ಪ್ರಿಯಾಂಕ?

  ಕರೀನಾ ಬಗ್ಗೆ ಪಿಗ್ಗಿ ಮಾತನಾಡುತ್ತಾ, 'ಕರೀನಾ ಪ್ರಗ್ನೆಂಟ್ ಆಗಿದ್ದಾಗ ನಾನವರನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಪ್ರತಿಕ್ಷಣವನ್ನು ಗಮನಿಸಿದ್ದೇನೆ. ಇದೀಗ ನಾನು ಕೂಡಾ ಹಾಗೆ ಮಾಡುತ್ತೇನೆ. ಕರೀನಾರಿಂದ ಪ್ರಗ್ನೆನ್ಸಿ ಟಿಪ್ಸ್ ತೆಗೆದುಕೊಳ್ಳುತ್ತೇನೆ' ಎಂದಿದ್ದಾರೆ. 

 • Priyanka- Nick

  Cine World13, Dec 2018, 1:58 PM IST

  ಪ್ರಿಯಾಂಕ - ನಿಕ್ ಹನಿಮೂನ್ ಫೋಟೋ ರಿವೀಲ್

  ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮದುವೆಯೆಲ್ಲಾ ಮುಗಿದು ಹನಿಮೂನ್ ಮೂಡ್ ನಲ್ಲಿದ್ದಾರೆ.  ಹನಿಮೂನ್ ಗಾಗಿ ಓಮನ್ ಗೆ ಹಾರಿದ್ದು, ಪ್ರಣಯ ಪಕ್ಷಿಗಳಾಗಿ ಹಾರಾಡುತ್ತಿದ್ದಾರೆ. ಅಲ್ಲಿನ ಖಾಸಗಿ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  

 • Parineeti chopra

  News6, Dec 2018, 8:54 AM IST

  ಬಾವನೊಂದಿಗೆ 37 ಕೋಟಿ ಡೀಲ್ ಮಾಡಿಕೊಂಡ ಪರಿಣಿತಿ ಚೋಪ್ರಾ!

  ಜೋಧ್‌ಪುರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್‌ ಜೋನ್ಸ್‌ ಮದುವೆ ಅದ್ಧೂರಿಯಾಗಿ ನಡೆದಿದೆ. ಆದರೆ ಈ ಮದುವೆ ಸಂಭ್ರಮದ ನಡುವೆ ಭಾವ ನಿಕ್ ಹಾಗೂ ನಾದಿನಿ ಪರಿಣಿತಿ ಚೋಪ್ರಾ ನಡುವೆ ಭರ್ಜರಿ ಡೀಲ್ ಒಂದು ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 • ಅದ್ಧೂರಿಯಾಗಿ ನಡೆದ ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ವಜ್ರದ ಸರ ವಿಶೇಷ ಮೆರುಗು ನೀಡಿತ್ತು.

  News6, Dec 2018, 7:32 AM IST

  ನಿಕ್‌ನನ್ನು ವಂಚಿಸಿ ಮದುವೆಯಾದ್ರಾ ಪಿಗ್ಗಿ? ಏನಿದು ಹೊಸ ವಿವಾದ!

   ಅಮೆರಿಕದ ನ್ಯೂಯಾರ್ಕ್ ನಿಯತಕಾಲಿಕೆಯ ‘ದ ಕಟ್‌’ ವೆಬ್‌ಸೈಟ್‌ನಲ್ಲಿ ಲೇಖನವೊಂದನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ‘ಜಾಗತಿಕ ವಂಚನೆಯ ನಟಿ’ ಎಂದು ಕರೆಯಲಾಗಿದೆ.

 • Nick Priyanka

  Cine World5, Dec 2018, 3:35 PM IST

  Video: ಪಿಗ್ಗಿಯನ್ನು ವಧುವಾಗಿ ನೋಡಿದ ನಿಕ್ ಕಣ್ಣಿಂದ ಆನಂದ ಬಾಷ್ಪ!

  ಬಾಲಿವುಡ್ ನಟಿ ಪ್ರಿಯಾಂಕಾ ತನ್ನ ಬಹುಕಾಲದ ಗೆಳೆಯ ನಿಕ್‌ರೊಂದಿಗೆ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೀಗ ಸದ್ಯ ಇವರಿಬ್ಬರ ಮದುವೆಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಘಲ್ಲಿ ವೈರಲ್ ಆಗುತ್ತಿದೆ. 

 • Priyanka Nik

  Cine World5, Dec 2018, 2:23 PM IST

  ಪ್ರಿಯಾಂಕಾ- ನಿಕ್ ಅದ್ಧೂರಿ ವಿವಾಹ: ಇಲ್ಲಿವೆ ನೋಡಿ 3 ದಿನದ ಫೋಟೋಗಳು

  ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಹಾಲಿವುಡ್‌ ಗಾಯಕ ನಿಕ್‌ ಜೋನ್ಸ್‌ ಹಿಂದು ಸಂಪ್ರದಾಯದಂತೆ ಇಲ್ಲಿನ ಉಮೇದ್‌ ಭವನ್‌ ಅರಮನೆಯಲ್ಲಿ ಸೋಮವಾರ ಮುಂಜಾನೆ ವಿವಾಹ ಆಗಿದ್ದಾರೆ. ಸದ್ಯ ಈ ಜೋಡಿಯ ಮದುವೆ ಫೋಟೋಗಳು ವೈರಲ್ ಆಗಿದ್ದು, ಕ್ರೈಸ್ತ ಹಾಗೂ ಹಿಂದು ಸಂಪ್ರದಾಯದಂತೆ ನಡೆದ ಮದುವೆ ಸಂಭ್ರಮದ ಫೋಟೋಗಳು ಇಲ್ಲಿವೆ ನೋಡಿ