Asianet Suvarna News Asianet Suvarna News
10 results for "

Nh Konareddy

"
JDS Leader Campaign for Pro Congress in Amid Alliance with BJP in Dharwad grgJDS Leader Campaign for Pro Congress in Amid Alliance with BJP in Dharwad grg

Alliance Politics: ಬಿಜೆಪಿ ಜತೆ ಮೈತ್ರಿ ಚರ್ಚೆ ಮಧ್ಯೆ ಕಾಂಗ್ರೆಸ್‌ ಪರ ಜೆಡಿಎಸ್‌ ನಾಯಕನ ಪ್ರಚಾರ

*  ನರಗುಂದ, ನವಲಗುಂದದಲ್ಲಿ ಮಾಜಿ ಶಾಸಕರಿಂದ ಅಬ್ಬರದ ಪ್ರಚಾರ
*  ಬಿಜೆಪಿಯತ್ತ ಜೆಡಿಎಸ್‌ ಒಲವು 
*  ಕಾಂಗ್ರೆಸ್‌ನತ್ತ ತಿರುಗಿದ ಕೋನರಡ್ಡಿ ಚಿತ್ತ 
 

Politics Dec 3, 2021, 11:38 AM IST

JDS Lack of Party Organization in North Karnataka grgJDS Lack of Party Organization in North Karnataka grg

ಉತ್ತರ ಕರ್ನಾಟಕದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿದೆಯಾ ಜೆಡಿಎಸ್‌..?

ಬರೀ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಂಘಟನೆ ಬಲಪಡಿಸಿಕೊಳ್ಳುತ್ತಿರುವ ಜೆಡಿಎಸ್‌ ಪಕ್ಷವು ಉತ್ತರ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ.
 

Politics Sep 29, 2021, 8:35 AM IST

Make Krishna Plan a National Plan Says JDS Leader NH Konareddy grgMake Krishna Plan a National Plan Says JDS Leader NH Konareddy grg

ಕೃಷ್ಣಾ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿಸಿ: ಕೋನರಡ್ಡಿ

ರಾಷ್ಟ್ರೀಯ ಯೋಜನೆಯಾಗಲು ಕೃಷ್ಣಾ ಮೇಲ್ದಂಡೆ ಯೋಜನೆ ಶೇ.100ರಷ್ಟು ಅರ್ಹತೆ ಹೊಂದಿದ್ದು, ಆದರೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಪಕ್ಷಾತೀತವಾಗಿ ಜನತೆ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಜೆಡಿಎಸ್‌ರಾಷ್ಟ್ರೀಯ ಕಾರ್ಯದರ್ಶಿ ಎನ್‌.ಎಚ್‌.ಕೋನರಡ್ಡಿ ಆಗ್ರಹಿಸಿದ್ದಾರೆ. 

Karnataka Districts Sep 23, 2021, 2:50 PM IST

konareddy resigns to Jds national-general-secretary Over Party defeat Dharwad corporation  Poll rbjkonareddy resigns to Jds national-general-secretary Over Party defeat Dharwad corporation  Poll rbj

ಶಾಕ್ ಕೊಟ್ಟ ಕೋನರೆಡ್ಡಿ, ದೇವೇಗೌಡ್ರಿಗೆ ರಾಜೀನಾಮೆ ಸಲ್ಲಿಕೆ

* ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್​​ಗೆ ಹೀನಾಯ ಸೋಲು
* ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೀನಾಮೆ
* ನೈತಿಕ ಹೊಣೆ ಹೊತ್ತು ಕೋನರೆಡ್ಡಿ ರಾಜೀನಾಮೆ‌

Politics Sep 7, 2021, 4:11 PM IST

HD Kumaraswamy Will Be the Chief Minister of Karnataka on 2023 Says NH Konareddy grgHD Kumaraswamy Will Be the Chief Minister of Karnataka on 2023 Says NH Konareddy grg

'2023ಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ'

ಕರ್ನಾಟಕ ರಾಜ್ಯದಲ್ಲಿ 2023 ಚುನಾವಣೆ ಬಳಿಕ ಜೆಡಿಎಸ್‌ ಸರ್ಕಾರ ರಚನೆಗೊಳ್ಳಲಿದೆ. ಎಚ್‌.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿದ್ದಾರೆ ಎಂದು ಹಾವೇರಿ ಜಿಲ್ಲಾ ಜೆಡಿಎಸ್‌ ಉಸ್ತುವಾರಿ ಎನ್‌.ಎಚ್‌. ಕೋನರೆಡ್ಡಿ ಭವಿಷ್ಯ ನುಡಿದಿದ್ದಾರೆ. 
 

Karnataka Districts Aug 2, 2021, 1:23 PM IST

HD Kumaraswamy Will Be The CM of Karnataka on 2023 Says NH Konareddy grgHD Kumaraswamy Will Be The CM of Karnataka on 2023 Says NH Konareddy grg

'ಸ್ಪಷ್ಟ ಬರದಿದ್ದರೂ ಬರದಿದ್ರೂ 2023ಕ್ಕೆ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ'

2023ರಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಭವಿಷ್ಯ ನುಡಿದಿದ್ದಾರೆ.
 

Karnataka Districts Jul 21, 2021, 7:33 AM IST

JDS Leader NH Konareddy Talks Over KSRTC Strike grgJDS Leader NH Konareddy Talks Over KSRTC Strike grg

ಸಾರಿಗೆ ಮುಷ್ಕರ: ಸರ್ಕಾರ ಹಠಮಾರಿ ಧೋರಣೆ ಬಿಡಲಿ, ಕೋನರಡ್ಡಿ

ಸರ್ಕಾರ ಹಠಮಾರಿ ಧೋರಣೆ, ತುರ್ತು ಪರಿಸ್ಥಿತಿ ರೀತಿಯ ನಡವಳಿಕೆ ಬಿಟ್ಟು ಮುಷ್ಕರ ನಿರತ ಸಾರಿಗೆ ನೌಕರರನ್ನು ತಕ್ಷಣವೇ ಕರೆದು ಚರ್ಚೆ ನಡೆಸಿ ಸಮಸ್ಯೆ ಪರಿಹರಿಸಬೇಕು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೌಕರರ ಪರವಾಗಿ ಪಕ್ಷ ಹೋರಾಟದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮಾಜಿ ಶಾಸಕ, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್‌.ಎಚ್‌. ಕೋನರಡ್ಡಿ ಎಚ್ಚರಿಸಿದ್ದಾರೆ.
 

Karnataka Districts Apr 18, 2021, 11:05 AM IST

Former JDS MLA N H Konareddy Talks Ovver BJP GovernmentFormer JDS MLA N H Konareddy Talks Ovver BJP Government

'ಕೊರೋನಾ ಸಂದರ್ಭದಲ್ಲೂ ಸಚಿವರು, ಶಾಸಕರು ಸಿಎಂ ಆಗಲು ಹವಣಿಸುತ್ತಿದ್ದಾರೆ'

ಕೊರೋನಾ ನಿಯಂತ್ರಿಸುವುದನ್ನು ಬಿಟ್ಟು ರಾಜ್ಯ ಸರ್ಕಾರದ ಸಚಿವರು, ಶಾಸಕರು ಮುಖ್ಯಮಂತ್ರಿಗಳಾಗಲು ಹವಣಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಹೇಳಿದ್ದಾರೆ. 
 

Karnataka Districts Jul 30, 2020, 7:11 AM IST

Former MLA N H Konareddy Talks Over Coronavirus TreatmentFormer MLA N H Konareddy Talks Over Coronavirus Treatment

ಕೊರೋನಾ ಚಿಕಿತ್ಸೆ ನೀಡದ ಆಸ್ಪತ್ರೆ ವಿರುದ್ಧ ಸೂಕ್ತ ಕ್ರಮ ಜರುಗಿಸಲಿ: ಕೋನರೆಡ್ಡಿ

ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಸಾಮಾನ್ಯ ರೋಗಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಕೂಡಲೇ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲು ಕ್ರಮ ತೆಗೆದುಕೊಳ್ಳಬೇಕು. ಕೊರೋನಾ ಹಾವಳಿಯನ್ನು ಹಿಡಿತಕ್ಕೆ ತರಲು ಹೆಚ್ಚಿನ ಕ್ರಮ ಜರುಗಿಸಬೇಕು ಎಂದು ನವಲಗುಂದ ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ ಆಗ್ರಹಿಸಿದ್ದಾರೆ.
 

Karnataka Districts Jul 19, 2020, 7:50 AM IST

Congress JDS coalition Candidates Will win In 20 Seats more Says NH KonareddyCongress JDS coalition Candidates Will win In 20 Seats more Says NH Konareddy

'ಮೋದಿ ಅಲೆ ಇಲ್ಲ, ಆರಾಮಾಗಿ 20ಕ್ಕಿಂತ ಹೆಚ್ಚು ಮೈತ್ರಿ ಅಭ್ಯರ್ಥಿಗಳು ಗೆಲ್ತಾರೆ'

ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು  ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಎಚ್. ಕೋನರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

Lok Sabha Election News Apr 14, 2019, 7:54 PM IST