Newdelhi

(Search results - 157)

বহুলচর্চিত চলচ্চিত্র 'ধুম ২' চলচ্চিত্রের প্রচারের সময়ে সেই কথা প্রকাশ্যেই স্বীকার করে নিয়েছিলেন বলিউডের সুপারস্টার।

CRIMEJul 31, 2021, 5:55 PM IST

ಧೂಮ್ ಚಿತ್ರ ನೋಡಿ ಲೂಟಿಗೆ ಇಳಿದಿದ್ದ ತಂಡ ಅರೆಸ್ಟ್.. ಖತರ್‌ ನಾಕ್ ಗ್ಯಾಂಗ್!

ಧೂಮ್ ಸಿನಿಮಾವೇ ಲೂಟಿಗೆ ಪ್ರೇರಣೆ! ಮೂವರು ಆರೋಪಿಗಳನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.  ಪೊಲೀಸ್ ಅಧಿಕಾರಿಗಳು ಹೇಳುವಂತೆ ಬಾಲಿವುಡ್ ನ ಧೂಮ್ ಸಿನಿಮಾ ನೋಡಿ ತಂಡ ಕಳ್ಳತನಕ್ಕೆ ಇಳಿದಿತ್ತು. ಲೂಟಿ ಮಾಡಿ ಹೆದ್ದಾರಿಯಲ್ಲಿ ಮಿಂಚಿನ ವೇಗದಲ್ಲಿ ಎಸ್ಕೇಪ್ ಆಗುತ್ತಿದ್ದರು.

• Basavaraj Bommai
Video Icon

PoliticsJul 31, 2021, 12:00 AM IST

ಯಾರು ಇನ್? ಯಾರು ಔಟ್...? ಬೊಮ್ಮಾಯಿಗೆ ಕೇಂದ್ರ ನಾಯಕರ ಶುಭಾಶಯ

ನವದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅನೇಕ ಸಂಗತಿಗಳನ್ನು ತಿಳಿಸಿದ್ದಾರೆ. ಕ್ಯಾಬಿನೆಟ್ ನಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಮತ್ತೊಂದು ಶಕ್ತಿ ಕೇಂದ್ರ ಸ್ಥಾಪನೆಯಾಗಲಿದೆಯಾ? ಎನ್ನುವ ಪ್ರಶ್ನೆಯೂ ಮೂಡಿದೆ. ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ನಡೆಯುತ್ತಿರುವಾಗ ಶಾಸಕ ಕೆಎಸ್ ಈಶ್ವರಪ್ಪ ಮಾತನಾಡಿದ್ದಾರೆ. ಇಪ್ಪತ್ತೊಂದು ಸಚಿವರ ಪಟ್ಟಿಗೆ ಗ್ರೀನ್ ಸಿಗ್ನಲ್ ಸಿಗುತ್ತಾ ಎನ್ನುವುದು ನೋಡಬೇಕಿದೆ.

• undefined

PoliticsJul 23, 2021, 3:49 PM IST

ದೆಹಲಿ ಭೇಟಿ ಯಶಸ್ವಿಯಾಗಿದೆ.. ಬೆಂಗ್ಳೂರಿಗೆ ಹೊರಟ ರೇಣುಕಾಚಾರ್ಯ ಸಂದೇಶ

ಕೊರೋನಾ ಸಂಕಷ್ಟ ಕಾಲದಲ್ಲಿ ಜನರೊಂದಿಗೆ ಬೆರೆತ ಶಾಸಕ ರೇಣುಕಾಚಾರ್ಯ ದೆಹಲಿ ಪ್ರವಾಸ ಮಾಡಿದ್ದು ಬಿಜೆಪಿಯ ಅಗ್ರಗಣ್ಯ ನಾಯಕರನ್ನು ಭೇಟಿ ಮಾಡಿದ್ದಾರೆ.

ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿದ ನಳಿನ್‌ ಕುಮಾರ್‌ ಕಟೀಲ್‌

Video Icon

PoliticsJul 19, 2021, 5:04 PM IST

ಇತ್ತ ಕಟೀಲ್‌ರದ್ದು ಎನ್ನಲಾದ ಆಡಿಯೋ: ಅತ್ತ ದಿಲ್ಲಿಯಲ್ಲಿ ಬೀಡುಬಿಟ್ಟ ಸಚಿವ!

ಆಡಿಯೋನಲ್ಲಿ ಸಚಿವ ಜಗದೀಶ್ ಶೆಟ್ಟರ್ ಹೆಸರು ಕೇಳಿಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಸಚಿವ ಜಗದೀಶ್ ಶೆಟ್ಟರ್ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದಾರೆ.

murugesh Nirani

Video Icon

PoliticsJul 19, 2021, 4:41 PM IST

ವಾರಣಾಸಿಗೆ ತೆರಳಿದ ನಿರಾಣಿ.. ಭೇಟಿಯ ಹಿಂದಿನ ಉದ್ದೇಶ!

ರಾಜ್ಯ ರಾಜಕಾರಣದಲ್ಲಿ ವಿವಿಧ ಬೆಳವಣಿಗೆ ಆಗುತ್ತಿರುವಾಗ ಸಿಎಂ ರೇಸ್ ನಲ್ಲಿ ಇದ್ದಾರೆ ಎನ್ನಲಾಗಿರುವ ಗಣಿ ಸಚಿವ ಮುರುಗೇಶ್ ನಿರಾಣಿ ವಾರಣಾಸಿಗೆ ತೆರಳಿದ್ದಾರೆ. ಮುರುಗೇಶ್ ನಿರಾಣಿ ಅಲ್ಲಿಂದ ದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡಲಿದ್ದಾರೆ.  ಸೋಮವಾರ ಸಂಜೆ ವೇಳೆ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ.

• undefined
Video Icon

IndiaJul 16, 2021, 12:45 AM IST

ದಚ್ಚುಗೆ ಇಂದ್ರಜಿತ್ ಡಿಚ್ಚಿ,  ಮತ್ತೆ ಶುರುವಾಯ್ತಾ ಕ್ಯಾಬಿನೆಟ್ ಕುಸ್ತಿ!

ದರ್ಶನ್ ಸ್ನೇಹಿತರ ಹೆಸರಿನಲ್ಲಿ ಸಾಲ ಪಡೆಯಲು ದರ್ಶನ್ ಆಸ್ತಿ ಅಡಮಾನ  ಇಡಲು ಸಂಚು ರೂಪಿಸಲಾಗಿತ್ತು ಎಂಬ ಪ್ರಕರಣ ಮುಗಿದ ಮೇಲೆ  ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಂಬ್ ಸಿಡಿಸಿದ್ದಾರೆ. ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ  ಎನ್ನುವ ಆರೋಪ  ಕೇಳಿ ಬಂದಿದ್ದು  ಅದನ್ನು ಪುಷ್ಠಿಕರೀಸುವ ಆಡಿಯೋ ಸ್ಫೋಟವಾಗಿದೆ.   ಇನ್ನೊಂದು ಕಡೆ ಮೂರನೇ ಅಲೆ ಆತಂಕ ಕಾಡುತ್ತಿದ್ದು ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಳ್ಳಲಿದ್ದು ಸಂಪುಟ ಪುನರ್ ರಚನೆ ವಿಚಾರವೂ ಎದ್ದಿದೆ.

Renukacharya

PoliticsJul 15, 2021, 4:05 PM IST

ಸಿಎಂ ಬೆನ್ನ ಹಿಂದೆ ದೆಹಲಿಗೆ ಹೊರಟ ರೇಣುಕಾಚಾರ್ಯ ಮತ್ತು ತಂಡ!

ಸಿಎಂ ಆಗಿ ಎರಡು ವರ್ಷ ಆಯ್ತು. ಒಳ್ಳೆಯ ಕೆಲಸ ಮಾಡ್ತಿದ್ದಾರೆ. ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಉತ್ತಮ ಕೆಲಸ ಮಾಡ್ತಿದ್ದಾರೆ. ರೇಣುಕಾಚಾರ್ಯ ನಂತ ಒಬ್ಬಿಬ್ಬರಿಂದ ಯಡಿಯೂರಪ್ಪ ಸಿಎಂ ಆಗಿಲ್ಲ. ಎಲ್ಲ ಶಾಸಕರು ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕೂತೋ ದೆಹಲಿಯಲ್ಲಿ ಲಾಬಿ ಮಾಡಿದರೆ ಅದೆಲ್ಲ ಆಗಲ್ಲ. ಕೋವಿಡ್ ನಿಂದ ಜನರನ್ನು ರಕ್ಷಣೆ ಮಾಡುವುದೇ ನಮ್ಮ ಜವಾಬ್ದಾರಿ ಎಂದು ಹೊನ್ನಾಳಿ ಶಾಸಕರು ಹೇಳಿದ್ದಾರೆ.

• undefined

IndiaJul 14, 2021, 11:57 PM IST

ಪಿ.ಕೆ. ಈಸ್ ಬ್ಯಾಕ್..!? ಡೆಲ್ಲಿ ರಾಜಕೀಯ ಕಟ್ಟೆಗೆ ಪ್ರಶಾಂತ್ ಕಿಶೋರ್

ಕಳೆದ ಒಂದೆರಡು ದಿನಗಳಿಂದ ಪಿಕೆಯನ್ನು ಫಾಲೋ ಮಾಡೋಕೆ ಅಂತ್ಲೆ ರಾಷ್ಟ್ರೀಯ ವಾಹಿನಿಗಳು ರಿರ್ಪೋಟಿಂಗ್ ಟೀಂ ಬಿಡುವಂಥ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಜನರಲ್ ಎಲೆಕ್ಷನ್‍ಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದರೂ ಕೂಡ ತಂತ್ರಗಾರ ಪಿಕೆ ಇದ್ದ ಕಡೆ ಸುದ್ದಿಗೆ ಬರವಿಲ್ಲ ಎನ್ನುವಂತಾಗಿದೆ.

• undefined

PoliticsJul 13, 2021, 10:26 PM IST

ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಬೆಳವಣಿಗೆ, ಸೋನಿಯಾ ಭೇಟಿ ಮಾಡಿದ ಜಾರ್ಜ್!

ಕರ್ನಾಟಕ ಕಾಂಗ್ರೆಸ್ ನ ಬೆಳವಣಿಗೆ ಕಾರಣಕ್ಕೆ ಅಧ್ಯಕ್ಷೆ ಸೋನಿಯಾ ಗಾಂಧಿ ಮನೆ ಕದವನ್ನು  ಮಾಜಿ ಸಚಿವ ಕೆ.ಜೆ ಜಾಜ್೯ ತಟ್ಟಿದ್ದಾರೆ. ದೆಹಲಿಯ ಜನಪತ್ ನಿವಾಸದಲ್ಲಿ ಸೋನಿಯಾಗಾಂಧಿಯವರನ್ನು ಭೇಟಿಯಾದ ಜಾಜ್೯ 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ರಾಜ್ಯ ರಾಜಕೀಯ ಬೆಳವಣಿಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

• undefined

OTHER SPORTSJun 30, 2021, 8:26 PM IST

ತಮ್ಮದೇ ದಾಖಲೆ ಮುರಿದು ಟೋಕಿಯೋಗೆ ಹೊರಟ ದೇವೇಂದ್ರ, ಗುಡ್ ಲಕ್!

ಪದ್ಮಶ್ರೀ, ಖೇಲ್ ರತ್ನ, ಅರ್ಜುನ ಪ್ರಶಸ್ತಿಗೆ ದೇವೇಂದ್ರ ಪಾತ್ರವಾಗಿದ್ದಾರೆ.  ಈ ಬಾರಿಯ ಟೋಕಿಯೋ ಒಲಿಂಪಿಕ್ಸ್  ಕಡೆ ಹೆಜ್ಜೆ  ಇಟ್ಟಿದ್ದು ಭಾರತದ  ಪಾಲಿಗೆ ದೇವೇಂದ್ರ ಕಪ್ ತರುವ ಫೆವರೇಟ್.

• undefined

CRIMEJun 29, 2021, 9:08 PM IST

ಅತಿದೊಡ್ಡ ಬೇಟೆ, 126 ಕೋಟಿ ಮೊತ್ತದ ಹೆರಾಯಿನ್ ವಶ

ದಕ್ಷಿಣ ಆಫ್ರಿಕಾದಿಂದ ಹೆರಾಯಿನ್ ತಂದು ಭಾರತದಲ್ಲಿ  ಡ್ರಗ್ಸ್ ಜಾಲ ವಿಸ್ತರಣೆ ಮಾಡಲು ಮುಂದಾಗಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

CT ravi

Video Icon

PoliticsJun 26, 2021, 7:39 PM IST

ತಮ್ಮ ಜತೆ ಸಿ.ಪಿ ಯೋಗೇಶ್ವರ್ ದೆಹಲಿಗೆ ಪ್ರಯಾಣ ಎನ್ನುವ ಸುದ್ದಿಗೆ ಸಿಟಿ ರವಿ ಸ್ಪಷ್ಟನೆ

ಸಿ.ಪಿ. ಯೋಗೇಶ್ವರ್ ಜೊತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕೂಡಾ ದೆಹಲಿಗೆ ಹೋಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಇನ್ನು ಈ ಬಗ್ಗೆ ಸಿಟಿ ರವಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಮತಯಾಚನೆ ಸಂದರ್ಭದಲ್ಲಿ ವಿಜಯೇಂದ್ರ ಅವರಿಗೆ ನೇಗಿಲು ಕಾಣಿಕೆಯಾಗಿ ನೀಡಿದ ರೈತರು

Video Icon

PoliticsJun 24, 2021, 8:39 PM IST

ದೆಹಲಿಗೆ ದೌಡಾಯಿಸಿದ ವಿಜಯೇಂದ್ರ, ಹೊಸ ಬೆಳವಣಿಗೆ?

ರಾಜ್ಯ ರಾಜಕಾರಣದಲ್ಲಿ ವಿವಿಧ ಬೆಳವಣಿಗೆ ನಡೆಯುತ್ತಿರುವಾಗಲೇ ಸಿಎಂ ಪುತ್ರ ಬಿವೈ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿದ್ದಾರೆ. ದಿಢೀರ್ ದೆಹಲಿ ಯಾತ್ರೆ ಯಾಕೆ ಎನ್ನುವುದು ಮಾತ್ರ ನಿಗೂಢವಾಗಿದೆ. ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕದದಲ್ಲಿ ನಾಯಕರ, ಸಚಿವರ ಮೀಟಿಂಗ್ ಮಾಡಿ ಹೈಕಮಾಂಡ್ ಗೆ ವರದಿ ಸಲ್ಲಿಸಿದ್ದರು.

ದೆಹಲಿಗೆ ಹೊರಟಿದ್ದ 2.91 ಕೆ.ಜಿ ಹೆರಾಯಿನ್ ಜಪ್ತಿ, ಚಾಲಾಕಿ ಮಹಿಳೆ!

CRIMEJun 21, 2021, 10:56 PM IST

ದೆಹಲಿಗೆ ಹೊರಟಿದ್ದ 2.91 ಕೆ.ಜಿ ಹೆರಾಯಿನ್ ಜಪ್ತಿ, ಚಾಲಾಕಿ ಮಹಿಳೆ!

ಬೆಂಗಳೂರು(ಜೂ. 21)  ಚೆನ್ನೈ ವಲಯ ಎನ್.ಸಿ.ಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ದೆಹಲಿಗೆ ತಲುಪಿಸಲು ಉದ್ದೇಶಿಸಲಾಗಿದ್ದ 2.91ಕೆ.ಜಿ ಹೆರಾಯಿನ್ ಜಪ್ತಿ ಮಾಡಲಾಗಿದೆ ಜೋಹಾನ್ಸ್‌ಬರ್ಗ್‌‌ನಿಂದ ಕೊಚ್ಚಿಗೆ ಬಂದಿಳಿದ ಜಿಂಬಾಬ್ವೆ ಮಹಿಳೆಯ ಬಂಧನವಾಗಿದೆ.

DK Shivakumar

Video Icon

PoliticsJun 20, 2021, 3:16 PM IST

ದಿಲ್ಲಿಯಲ್ಲಿ ಡಿಕೆ ಶಿವಕುಮಾರ್: ಕುತೂಹಲ ಮೂಡಿಸಿದ ದೆಹಲಿ ದಂಡಯಾತ್ರೆ

ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರ ತಾರಕಕ್ಕೇರಿದೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೂರು ದಿನಗಳ ಭೇಟಿಗಾಗಿ ದೆಹಲಿಗೆ ಭಾನುವಾರ ಪ್ರಯಾಣ ಬೆಳೆಸಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ.