Asianet Suvarna News Asianet Suvarna News
144 results for "

New Zealand Cricket

"
Tom Latham Trent Boult Shine New Zealand Driver Seat Against Bangladesh in Christchurch Test kvnTom Latham Trent Boult Shine New Zealand Driver Seat Against Bangladesh in Christchurch Test kvn

Ban vs NZ: ಟ್ರೆಂಟ್ ಬೌಲ್ಟ್ ಮಾರಕ ದಾಳಿ, ಬಾಂಗ್ಲಾ ಕೇವಲ 126 ರನ್‌ಗಳಿಗೆ ಆಲೌಟ್..!

ಕೇವಲ ಒಂದು ವಿಕೆಟ್ ಕಳೆದುಕೊಂಡು 349 ರನ್‌ಗಳೊಂದಿಗೆ ಎರಡನೇ ದಿನದಾಟವನ್ನು ಆರಂಭಿಸಿದ ನ್ಯೂಜಿಲೆಂಡ್ ತಂಡವು ಬೃಹತ್ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. 99 ರನ್‌ ಗಳಿಸಿದ್ದ ಡೆವೊನ್ ಕಾನ್‌ವೇ ಎರಡನೇ ದಿನದಾಟದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಟೆಸ್ಟ್ ವೃತ್ತಿಜೀವನದ ಮೂರನೇ ಶತಕ ಪೂರೈಸಿದರು. 

Cricket Jan 10, 2022, 1:57 PM IST

Ban vs NZ Test Bangladesh broke 5 Unique records en route to historic win against New Zealand kvnBan vs NZ Test Bangladesh broke 5 Unique records en route to historic win against New Zealand kvn

Ban vs NZ Test: ಕಿವೀಸ್ ದೈತ್ಯ ಸಂಹಾರ ಮಾಡಿ 5 ದಾಖಲೆ ನಿರ್ಮಿಸಿದ ಬಾಂಗ್ಲಾದೇಶ..!

ಮೌಂಟ್‌ ಮ್ಯಾಂಗ್ಯುಯಿನಿ: ಮೊಮಿನುಲ್ ಹಕ್ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ ನ್ಯೂಜಿಲೆಂಡ್ ಎದುರು ಅವರದ್ದೇ ನೆಲದಲ್ಲಿ ಮಣಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು 8 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿ ದೈತ್ಯ ಸಂಹಾರ ಮಾಡುವಲ್ಲಿ ಯಶಸ್ವಿಯಾಗಿದೆ.
ಶಕೀಬ್ ಅಲ್ ಹಸನ್‌, ತಮೀಮ್ ಇಕ್ಬಾಲ್ ಅವರಂತಹ ಆಟಗಾರರ ಅನುಪಸ್ಥಿತಿಯಲ್ಲೂ ಅಮೋಘ ಪ್ರದರ್ಶನ ತೋರಿದ ಬಾಂಗ್ಲಾದೇಶ ತಂಡವು ಅಮೋಘ ಪ್ರದರ್ಶನ ತೋರಿ ಗೆಲುವಿನ ನಗೆ ಬೀರಿದೆ. ಇದಷ್ಟೇ ಅಲ್ಲದೇ ಬಾಂಗ್ಲಾದೇಶ ತಂಡವು ಈ ಗೆಲುವಿನೊಂದಿಗೆ 5 ಅಪರೂಪದ ದಾಖಲೆಗಳನ್ನು ಬರೆದಿದೆ. ಏನವು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

Cricket Jan 5, 2022, 3:09 PM IST

Ban vs NZ History Has Been Created Bangladesh Thrash New Zealand By 8 Wickets kvnBan vs NZ History Has Been Created Bangladesh Thrash New Zealand By 8 Wickets kvn

Ban vs NZ ವಿಶ್ವ ಟೆಸ್ಟ್ ಚಾಂಪಿಯನ್‌ ಕಿವೀಸ್‌ ತಂಡವನ್ನು ಬಗ್ಗುಬಡಿದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ.!

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು ಕೇವಲ 40 ರನ್‌ಗಳ ಗುರಿ ಪಡೆದ ಪ್ರವಾಸಿ ಬಾಂಗ್ಲಾದೇಶ ತಂಡವು 16.5 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ನ್ಯೂಜಿಲೆಂಡ್ ಎದುರಿನ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿಭಾಯಿಸಿದ ಎಬೊದತ್ ಹೊಸೈನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Cricket Jan 5, 2022, 11:51 AM IST

Ban vs NZ 1st Test Bangladesh Cricket Team Eyes on Historic Victory in New Zealand Soil kvnBan vs NZ 1st Test Bangladesh Cricket Team Eyes on Historic Victory in New Zealand Soil kvn

Ban vs NZ: ಕಿವೀಸ್‌ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಗೆಲುವಿನ ಹೊಸ್ತಿಲಲ್ಲಿ ಬಾಂಗ್ಲಾದೇಶ..!

ಬೇ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನದಾಟದಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 401 ರನ್ ಬಾರಿಸಿದ್ದ ಬಾಂಗ್ಲಾದೇಶ ತಂಡವು, ನಾಲ್ಕನೇ ದಿನದಾಟದಲ್ಲಿ ಚುರುಕಿನ ರನ್ ಗಳಿಕೆಗೆ ಮುಂದಾಯಿತು. ಏಳನೇ ವಿಕೆಟ್‌ಗೆ ಮೆಹದಿ ಹಸನ್ ಹಾಗೂ ಯಾಸಿರ್ ಅಲಿ ಜೋಡಿ 75 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cricket Jan 4, 2022, 12:40 PM IST

Ban vs NZ 1st Test Mominul Haque Liton Das Century Partnership Help Bangladesh Take 73 run FIL Lead on Day 3 kvnBan vs NZ 1st Test Mominul Haque Liton Das Century Partnership Help Bangladesh Take 73 run FIL Lead on Day 3 kvn

Ban vs NZ: ಕಿವೀಸ್ ಎದುರು ಬಾಂಗ್ಲಾಗೆ ಮೊದಲ ಇನಿಂಗ್ಸ್‌ ಮುನ್ನಡೆ

ಒಂದು ಹಂತದಲ್ಲಿ 203 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಕೆಲಕಾಲ ಆಘಾತಕ್ಕೊಳಗಾಗಿದ್ದ ಬಾಂಗ್ಲಾದೇಶ ತಂಡಕ್ಕೆ ಐದನೇ ವಿಕೆಟ್‌ಗೆ ಲಿಟನ್ ದಾಸ್ ಹಾಗೂ ನಾಯಕ ಮೊಮಿನುಲ್ ಹಕ್‌ ಸಮಯೋಚಿತ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cricket Jan 3, 2022, 3:23 PM IST

Ban vs NZ Devon Conway Century Anchors New Zealand against Bangladesh in 1st Test kvnBan vs NZ Devon Conway Century Anchors New Zealand against Bangladesh in 1st Test kvn

Ban vs NZ: ಹೊಸ ವರ್ಷದ ಮೊದಲ ದಿನವೇ ಶತಕ ಚಚ್ಚಿದ ಡೆವೊನ್‌ ಕಾನ್‌ವೇ

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆರಂಭದಲ್ಲೇ ನಾಯಕ ಟಾಮ್ ಲೇಥಮ್‌ ಕೇವಲ ಒಂದು ರನ್ ಬಾರಿಸಿ ಶೌರಿಫುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಲಿಟನ್‌ ದಾಸ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿ ಆತಿಥೇಯ ಕಿವೀಸ್‌ ತಂಡಕ್ಕೆ ವಿಲ್‌ ಯಂಗ್‌ ಹಾಗೂ ಡೆವೊನ್‌ ಕಾನ್‌ವೇ ಆಸರೆಯಾದರು.
 

Cricket Jan 1, 2022, 5:51 PM IST

New Zealand Stalwart Cricketer Ross Taylor announces retirement from International cricket kvnNew Zealand Stalwart Cricketer Ross Taylor announces retirement from International cricket kvn

Ross Taylor Announces Retirement: ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ರಾಸ್ ಟೇಲರ್‌..!

17 ವರ್ಷಗಳ ಕಾಲ ನಿರಂತರವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿಂದು ನನ್ನ ಪಾಲಿನ ಅತಿದೊಡ್ಡ ಗೌರವ ಎಂದು ರಾಸ್ ಟೇಲರ್ ಟ್ವೀಟ್ ಮಾಡಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.

Cricket Dec 30, 2021, 12:28 PM IST

10 wicket hero Off Spinner Ajaz Patel misses out on New Zealand squad for Bangladesh test series kvn10 wicket hero Off Spinner Ajaz Patel misses out on New Zealand squad for Bangladesh test series kvn

Ban vs NZ Test Series: 10 ವಿಕೆಟ್‌ ವೀರ ಅಜಾಜ್‌ ಪಟೇಲ್‌ ಕಿವೀಸ್‌ ತಂಡದಿಂದ ಔಟ್‌!

ವೆಲ್ಲಿಂಗ್ಟನ್‌: ಭಾರತ ವಿರುದ್ದ ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸಿ ವಿಶ್ವದಾಖಲೆ ಸರಿಗಟ್ಟಿದ ಅಜಾಜ್‌ ಪಟೇಲ್ (Ajaz Patel) ಇದೀಗ ತವರಿನಲ್ಲಿ ಬಾಂಗ್ಲಾದೇಶ (Bangladesh Cricket) ವಿರುದ್ದ ಸರಣಿಯಿಂದ ಹೊರಬಿದ್ದಿದ್ದಾರೆ. ಅಜಾಜ್‌ ಪಟೇಲ್ ತಂಡದಿಂದ ಹೊರಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ನ್ಯೂಜಿಲೆಂಡ್ (New Zealand Cricket Pitch) ಪಿಚ್ ಕುರಿತಂತೆ ಎಡಗೈ ಆಫ್‌ ಸ್ಪಿನ್ನರ್‌ ಅಜಾಜ್ ಪಟೇಲ್ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. 

Cricket Dec 24, 2021, 4:29 PM IST

Exclusive interview with Bengaluru origin New Zealand Cricketer Rachin Ravindra parents vcsExclusive interview with Bengaluru origin New Zealand Cricketer Rachin Ravindra parents vcs

Cricketer Rachin Ravindra ಪೋಷಕರ ವಿಶೇಷ ಸಂದರ್ಶನ!

- ನ್ಯೂಜಿಲೆಂಡಲ್ಲೇ ಹುಟ್ಟಿಬೆಳೆದು ಕ್ರಿಕೆಟ್‌ ಮೈದಾನದಲ್ಲಿ ಯಶ ಕಾಣುತ್ತಿರುವ ಕನ್ನಡಿಗ

- ಬೆಂಗಳೂರು ಮೂಲದ ರವೀಂದ್ರ-ದೀಪಾ ದಂಪತಿಯ ಪುತ್ರ ರಚಿನ್‌ ಸಾಧನೆಯ ಹಾದಿ

Cricket Dec 12, 2021, 1:40 PM IST

IND vs NZ Team India restrict New zealand by 62 runs first innings in mumbai test day 2 ckmIND vs NZ Team India restrict New zealand by 62 runs first innings in mumbai test day 2 ckm

IND vs NZ Test:ನ್ಯೂಜಿಲೆಂಡ್ 62 ರನ್‌ಗೆ ಆಲೌಟ್, ಭಾರತ ವಿರುದ್ಧ ಅತೀ ಕಡಿಮೆ ಮೊತ್ತಕ್ಕೆ ಕುಸಿದ ಕಿವೀಸ್!

  • ಸಿರಾಜ್, ಅಶ್ವಿನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್
  • ಮುಂಬೈ ಟೆಸ್ಟ್ ಮೊದಲ ಇನ್ನಿಂಗ್ಸ್‌ನಲ್ಲಿ ಕಿವಿಸ್ 62 ರನ್‌ಗೆ ಆಲೌಟ್
  • ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ಗೆ ರನ್ ಹಿನ್ನಡೆ

Cricket Dec 4, 2021, 3:52 PM IST

Ind vs NZ Mumbai Test Team India Won the toss and elected to Bat First against New Zealand in Mumbai kvnInd vs NZ Mumbai Test Team India Won the toss and elected to Bat First against New Zealand in Mumbai kvn

Ind vs NZ Mumbai Test: ಕಿವೀಸ್‌ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಲ್ಲಿನ ವಾಂಖೆಡೆ ಕ್ರಿಕೆಟ್‌ ಮೈದಾನದಲ್ಲಿ ಆರಂಭವಾದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಮೊದಲ ಸೆಷನ್‌ ನಡೆಯಲಿಲ್ಲ. ಕಳೆದೆರಡು ದಿನಗಳಿಂದ ಮುಂಬೈನಲ್ಲಿ ನಿರಂತರವಾಗಿ ಮಳೆ ಸುರಿದಿದ್ದರಿಂದ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಮೊದಲ ಸೆಷನ್‌ ಪಂದ್ಯಾಟ ನಡೆಯಲಿಲ್ಲ.

Cricket Dec 3, 2021, 11:40 AM IST

Ind vs NZ Kanpur Test Rachin Ravindra Ajaz Patel help New Zealand earn a Thrilling draw against India kvnInd vs NZ Kanpur Test Rachin Ravindra Ajaz Patel help New Zealand earn a Thrilling draw against India kvn

Ind vs NZ Kanpur Test: ಕಿವೀಸ್‌ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!

ಗ್ರೀನ್ ಪಾರ್ಕ್‌ ಮೈದಾನದಲ್ಲಿ ಭಾರತ ನೀಡಿದ್ದ 284 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 4 ರನ್‌ಗಳಿಸಿದ್ದ ಪ್ರವಾಸಿ ನ್ಯೂಜಿಲೆಂಡ್ ತಂಡವು ಕೊನೆಯ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿತು. ಐದನೇ ದಿನದಾಟದಲ್ಲಿ ನೈಟ್‌ ವಾಚ್‌ಮನ್‌ ಸೋಮರ್‌ವಿಲ್ಲೆ ಹಾಗೂ ಲೇಥಮ್ ಆಸರೆಯಾದರು.

Cricket Nov 29, 2021, 4:46 PM IST

Ind vs NZ Kanpur Test Team India 6 Wickets away from 1st Test Win Against New Zealand in Final Session on Day 5 kvnInd vs NZ Kanpur Test Team India 6 Wickets away from 1st Test Win Against New Zealand in Final Session on Day 5 kvn

Ind vs NZ Kanpur Test: ಮೊದಲ ಟೆಸ್ಟ್‌ ಗೆಲ್ಲಲು ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್‌..!

ಗ್ರೀನ್‌ ಪಾರ್ಕ್ ಮೈದಾನದಲ್ಲಿ ಗೆಲ್ಲಲು 284 ರನ್‌ಗಳ ಸವಾಲಿನ ಗುರಿ ಪಡೆದ ನ್ಯೂಜಿಲೆಂಡ್ ತಂಡವು ದಿಟ್ಟ ಆರಂಭವನ್ನೇ ಪಡೆದಿದೆ. ಕೊನೆಯ ದಿನದಾಟದ ಮೊದಲ ಸೆಷನ್‌ನಲ್ಲಿ ನೈಟ್‌ ವಾಚ್‌ಮನ್‌ ವಿಲಿಯಮ್ ಸೋಮರ್‌ವಿಲ್ಲೆ ಜತೆಗೂಡಿ ಟಾಮ್ ಲೇಥಮ್‌ 75 ರನ್‌ಗಳ ಜತೆಯಾಟ ನಿಭಾಯಿಸುವ ಮೂಲಕ ತಂಡಕ್ಕೆ ಆಸರೆಯಾದರು. 

Cricket Nov 29, 2021, 2:24 PM IST

Ind vs NZ Kanpur Test Will Young Tom Latham unbeaten Century Stand helps New Zealand Fight back against India On Day 2 kvnInd vs NZ Kanpur Test Will Young Tom Latham unbeaten Century Stand helps New Zealand Fight back against India On Day 2 kvn

Ind vs NZ Kanpur Test: ಭಾರತಕ್ಕೆ ತಿರುಗೇಟು ನೀಡುವತ್ತ ಕಿವೀಸ್ ದಿಟ್ಟ ಹೆಜ್ಜೆ..!

ಇಲ್ಲಿನ ಗ್ರೀನ್‌ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು 345 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ವಿಲ್ ಯಂಗ್ ಹಾಗೂ ಟಾಮ್ ಲೇಥಮ್ ಶತಕದ ಜತೆಯಾಟವಾಡುವ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ.

Cricket Nov 26, 2021, 4:56 PM IST

Ind vs NZ Kanpur Test New Zealand Cricket Team dominate afternoon session On Day 2 Tea Session kvnInd vs NZ Kanpur Test New Zealand Cricket Team dominate afternoon session On Day 2 Tea Session kvn

Ind vs NZ Kanpur Test: ಭಾರತ ವಿರುದ್ದ ಕಿವೀಸ್ ಉತ್ತಮ ಆರಂಭ

ಇಲ್ಲಿನ ಗ್ರೀನ್‌ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 345 ರನ್‌ ಬಾರಿಸಿ ಸರ್ವಪತನ ಕಂಡಿತು. ಇದಾದ ಬಳಿಕ ಬ್ಯಾಟಿಂಗ್ ಮಾಡಲಿಳಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ವಿಲ್‌ ಯಂಗ್ ಹಾಗೂ ಟಾಮ್ ಲೇಥಮ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ.

Cricket Nov 26, 2021, 2:26 PM IST