New Zealand

(Search results - 568)
• Boxing

OlympicsJul 28, 2021, 10:54 AM IST

ಟೋಕಿಯೋ ಒಲಿಂಪಿಕ್ಸ್‌: ಪಂದ್ಯದ ವೇಳೆ ಎದುರಾಳಿ ಕಿವಿ ಕಚ್ಚಲು ಯತ್ನಿಸಿದ ಬಾಕ್ಸರ್‌!

‘ಯೂನೆಸ್‌ ನನ್ನ ಕಿವಿ ಕಚ್ಚಲು ಯತ್ನಿಸಿದರು. ನಾನು ತಪ್ಪಿಸಿಕೊಂಡೆ. ಹಲ್ಲುಗಳಿಗೆ ಗಾರ್ಡ್‌ ಧರಿಸಿದ್ದ ಕಾರಣ ಅವರ ಹಲ್ಲಿನ ಗುರುತುಗಳು ನನ್ನ ಕಿವಿ ಮೇಲೆ ಬೀಳಲಿಲ್ಲ’ ಎಂದು ಡೇವಿಡ್‌ ಹೇಳಿಕೊಂಡಿದ್ದಾರೆ.

• Indian Hockey Team

OlympicsJul 24, 2021, 8:50 AM IST

ಟೋಕಿಯೋ 2020: ಕಿವೀಸ್‌ ಎದುರು ಭಾರತ ಹಾಕಿ ತಂಡಕ್ಕೆ ರೋಚಕ ಜಯ

ನಾಲ್ಕನೇ ಶ್ರೇಯಾಂಕಿತ ಮನ್‌ಪ್ರೀತ್‌ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡವು ಗೆಲುವಿನ ಶುಭಾರಂಭ ಮಾಡುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿತ್ತು. ಆರಂಭದಲ್ಲೇ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಳ್ಳುವಲ್ಲಿ ರೂಪಿಂದರ್‌ ಪಾಲ್ ಯಶಸ್ವಿಯಾಗಲಿಲ್ಲ. ಆದರೆ ಪಂದ್ಯದ ಆರನೇ ನಿಮಿಷದಲ್ಲಿ ಕೇನ್‌ ರಸೆಲ್ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.

Kane Williamson

CricketJul 2, 2021, 1:42 PM IST

'ದ ಹಂಡ್ರೆಡ್‌' ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದ ಕೇನ್‌ ವಿಲಿಯಮ್ಸನ್‌

ಕೇನ್‌ ವಿಲಿಯಮ್ಸನ್‌ ಬರ್ಮಿಂಗ್‌ಹ್ಯಾಮ್‌ ಫೀನಿಕ್ಸ್‌ ತಂಡದೊಂದಿಗೆ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಮೊಣಕೈ ಗಾಯಕ್ಕೆ ಒಳಗಾಗಿರುವ ಕಿವೀಸ್‌ ನಾಯಕ ಅನಿವಾರ್ಯವಾಗಿ ದ ಹಂಡ್ರೆಂಡ್‌ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ.

Tim Southee

CricketJun 29, 2021, 4:17 PM IST

8 ವರ್ಷದ ಹೆಣ್ಣು ಮಗುವಿನ ಜೀವ ಉಳಿಸಲು ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥಿ

32 ವರ್ಷದ ಸೌಥಿ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಈ ಜೀವಪರ ಕಾಳಜಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಸೌಥಾಂಪ್ಟನ್‌ನಲ್ಲಿ ನಡೆದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಸೌಥಿ ಧರಿಸಿದ್ದ ಜೆರ್ಸಿಯನ್ನು ಹರಾಜಿಗಿಟ್ಟಿದ್ದಾರೆ. ಈ ಜೆರ್ಸಿಯ ಮೇಲೆ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವನ್ನಾಡಿದ ಎಲ್ಲಾ ನ್ಯೂಜಿಲೆಂಡ್ ಆಟಗಾರರ ಹಸ್ತಾಕ್ಷರವಿದೆ.

New Zealand Cricket Team

CricketJun 26, 2021, 8:38 AM IST

ಟೆಸ್ಟ್‌ ವಿಶ್ವಕಪ್‌ ಗೆದ್ದ ಮೇಲೆ ಕಿವೀಸ್‌ ರಾತ್ರಿಯಿಡೀ ಪಾರ್ಟಿ!

ವಿಮಾನದಲ್ಲಿ ಕಿವೀಸ್‌ ತಂಡ ಐಸಿಸಿ ಬಹುಮಾನವಾಗಿ ನೀಡಿದ ಮೇಸ್‌ (ಗದೆ) ಅನ್ನು ಪ್ರತ್ಯೇಕ ಆಸನದಲ್ಲಿ ಇಡಲಾಗಿತ್ತು. ಅಲ್ಲದೇ ಆ ಗದೆಗೆ ಮೈಕಲ್‌ ಮೇಸನ್‌ ಎಂದು ಹೆಸರು ಕೂಡ ಇಡಲಾಗಿದೆ.

Kohli Pujara

CricketJun 25, 2021, 9:18 AM IST

ಭಾರತ ಟೆಸ್ಟ್‌ ತಂಡದಲ್ಲಿ ಮೇಜರ್ ಸರ್ಜರಿ ಸೂಚನೆ ಕೊಟ್ಟ ಕ್ಯಾಪ್ಟನ್ ಕೊಹ್ಲಿ..!

‘ಪಂದ್ಯದ ಸನ್ನಿವೇಶಕ್ಕೆ ತಕ್ಕಂತೆ ಗತಿ ಬದಲಾಯಿಸುವುದು, ಸಾಮರ್ಥ್ಯ ಪ್ರದರ್ಶಿಸುವುದು ಆಟಗಾರನಿಗೆ ಬಹುಮುಖ್ಯವಾದುದು. ವರ್ಷಗಳ ಕಾಲ ಅಗ್ರ ತಂಡವಾಗಿದ್ದು, ಇದ್ದಕ್ಕಿದ್ದಂತೆ ಗುಣಮಟ್ಟದಲ್ಲಿ ಕುಸಿತ ಕಾಣುವುದು ಒಳ್ಳೆಯ ಲಕ್ಷಣವಲ್ಲ’ ಎಂದೂ ಕೊಹ್ಲಿ ಬೇಗುದಿ ಹೊರಹಾಕಿದ್ದಾರೆ.

team india WTC fina;

CricketJun 24, 2021, 5:13 PM IST

ಟೀಂ ಇಂಡಿಯಾ ಟೆಸ್ಟ್‌ ಚಾಂಪಿಯನ್‌ಶಿಪ್‌ ಸೋಲಿಗೆ ಕಾರಣವಾಯ್ತು ಈ 5 ಅಂಶಗಳು..!

ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮತ್ತೊಮ್ಮೆ ಐಸಿಸಿ ನಾಕೌಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿದೆ. ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯ ಕೊನೆಗೂ ಕೇನ್‌ ವಿಲಿಯಮ್ಸನ್‌ ನೇತೃತ್ವದ ಕಿವೀಸ್‌ ಪಾಲಾಗಿದೆ.
ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎದುರು ಸರಣಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಫೈನಲ್‌ನಲ್ಲಿ ಮುಗ್ಗರಿಸಿದ್ದು ಹೇಗೆ? ಟೀಂ ಇಂಡಿಯಾ ಸೋಲಿಗೆ ಕಾರಣವಾದ ಅಂಶಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

WTC Final

CricketJun 24, 2021, 3:16 PM IST

ನ್ಯೂಜಿಲೆಂಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲುವಿಗೆ ಕಾರಣವಾಯ್ತು ಈ 5 ಅಂಶಗಳು..!

ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ವಿರುದ್ದ ನ್ಯೂಜಿಲೆಂಡ್ 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಟೆಸ್ಟ್‌ ವಿಶ್ವಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಕಳೆದ 6 ವರ್ಷಗಳಲ್ಲಿ ಎರಡು ಬಾರಿ ನ್ಯೂಜಿಲೆಂಡ್ ತಂಡವು ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಆದರೆ ಚೊಚ್ಚಲ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಈ ಎಲ್ಲಾ ಅಡೆತಡೆಗಳನ್ನು ಮೀರಿ ನ್ಯೂಜಿಲೆಂಡ್ ಟೆಸ್ಟ್‌ ವಿಶ್ವಕಪ್ ಎತ್ತಿ ಹಿಡಿದಿದೆ.

ಎರಡು ದಿನಗಳ ಕಾಲ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿದರೂ ಬಲಿಷ್ಠ ಭಾರತ ತಂಡದೆದುರು ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್ ಗೆದ್ದಿದ್ದು ಹೇಗೆ?, ಕಿವೀಸ್‌ ಗೆಲುವಿಗೆ ಕಾರಣವಾದ 5 ಅಂಶಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

New Zealand Cricket Team

CricketJun 24, 2021, 1:00 PM IST

ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದ ನ್ಯೂಜಿಲೆಂಡ್‌; ವಿಲಿಯಮ್ಸನ್‌ ಪಡೆಗೆ ಜೈ ಹೋ ಎಂದ ನೆಟ್ಟಿಗರು

ಮೊದಲು ನ್ಯೂಜಿಲೆಂಡ್ ವೇಗಿಗಳಾದ ಕೈಲ್ ಜೇಮಿಸನ್‌, ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ಮಾರಕ ದಾಳಿಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 170 ರನ್‌ಗಳಿಗೆ ಸರ್ವಪತನ ಕಂಡಿತು. ಪರಿಣಾಮ ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲ್ಲಲು ನ್ಯೂಜಿಲೆಂಡ್ ತಂಡಕ್ಕೆ 53 ಓವರ್‌ಗಳಲ್ಲಿ 139 ರನ್‌ಗಳ ಸಾಧಾರಣ ಗುರಿ ಸಿಕ್ಕಿತು. ಆರಂಭದಲ್ಲೇ ಅಶ್ವಿನ್‌ 2 ವಿಕೆಟ್ ಕಬಳಿಸುವ ಮೂಲಕ ಕಿವೀಸ್‌ ಪಡೆಯ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

New Zealand Cricket

CricketJun 24, 2021, 9:09 AM IST

ಮೊದಲ ಟೆಸ್ಟ್‌ ಜಯಕ್ಕೆ 26 ವರ್ಷ ಕಾಯ್ದಿದ್ದ ನ್ಯೂಜಿಲೆಂಡ್‌..!

ನ್ಯೂಜಿಲೆಂಡ್‌ ತಂಡವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಗೆಲುವು ಕಾಣಲು 26 ವರ್ಷಗಳು ಆಗಿದ್ದವು. 1930ರಲ್ಲಿ ಮೊದಲ ಟೆಸ್ಟ್‌ ಆಡಿದ್ದ ಕಿವೀಸ್‌, ಮೊದಲ ಗೆಲುವು ಸಾಧಿಸಿದ್ದು ಬರೋಬ್ಬರಿ 1956ರಲ್ಲಿ. ಅಂದರೆ ತಾನಾಡಿದ 45ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಮೊದಲ ಟೆಸ್ಟ್ ಜಯ ದಾಖಲಿಸಿತ್ತು.

প্রথম বিশ্ব সেরা টেস্ট দল নিউজিল্যান্ড, ফাইনালে ভারতকে ৮ উইকেটে হারিয়ে ইতিহাসের পাতায় কিউইরা

CricketJun 23, 2021, 11:40 PM IST

ಟೆಸ್ಟ್ ಚಾಂಪಿಯನ್ ಪಟ್ಟವೇರಿದ ನ್ಯೂಜಿಲೆಂಡ್, ಕಣ್ಣಲ್ಲಿ ಆನಂದಭಾಷ್ಪ

ಭಾರತದ ವಿರುದ್ದ ನ್ಯೂಜಿಲೆಂಡ್ ಎಂಟು ವಿಕೆಟ್ ಜಯ ಸಾಧಿಸಿದೆ. ಮಳೆ ಕಾಡಿದ ಪಂದ್ಯವನ್ನು ಆರು ದಿನಕ್ಕೆ ವಿಸ್ತರಣೆ ಮಾಡಲಾಗಿತ್ತು.  ಗೆಲ್ಲಲು  ನ್ಯೂಜಿಲೆಂಡ್ ಗೆ ಭಾರತ  139  ರನ್ ಗುರಿ ನೀಡಿತ್ತು.

Rishabh Pant

CricketJun 23, 2021, 5:20 PM IST

ರಿಷಭ್‌ ಪಂತ್ ಹೋರಾಟ, ರೋಚಕ ಘಟ್ಟ ತಲುಪಿದ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್

ಈಗಲೂ ಸಹಾ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಮೂರೂ ರೀತಿಯ ಫಲಿತಾಂಶ ಹೊರಬೀಳುವ ಸಾಧ್ಯತೆ. ಭಾರತ ಈ ಪಂದ್ಯ ಗೆಲ್ಲಬಹುದು, ಸೋಲಬಹುದು ಅಥವಾ ಡ್ರಾ ಕೂಡಾ ಆಗಬಹುದು.

Kohli Pujara

CricketJun 23, 2021, 8:45 AM IST

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಕ್ಲೈಮ್ಯಾಕ್ಸ್‌ ಕುತೂಹಲ

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವನ್ನು 217 ರನ್‌ಗಳಿಗೆ ಆಲೌಟ್‌ ಮಾಡಿದ್ದ ನ್ಯೂಜಿಲೆಂಡ್‌ 5ನೇ ದಿನವಾದ ಮಂಗಳವಾರ ಮೊದಲ ಇನ್ನಿಂಗ್ಸಲ್ಲಿ 249 ರನ್‌ ಗಳಿಸಿತು. ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 32 ರನ್‌ ಮುನ್ನಡೆ ಪಡೆಯಿತು. ಇದೀಗ 5ನೇ ದಿನದಾಟದಂತ್ಯದ ವೇಳೆಗೆ ಭಾರತ ಕೂಡಾ 32 ರನ್‌ಗಳ ಮುನ್ನಡೆ ಸಾಧಿಸಿದೆ.

Mohammed Shami

CricketJun 22, 2021, 6:16 PM IST

ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌: ಕಿವೀಸ್‌ ಬಳಗಕ್ಕೆ ಭಾರತ ತಿರುಗೇಟು

ಐದನೇ ದಿನದಾಟ ಆರಂಭಿಸುವಾಗ ಕೇವಲ 2 ವಿಕೆಟ್ ಕಳೆದುಕೊಂಡು 101 ರನ್‌ ಕಲೆಹಾಕಿದ್ದ ನ್ಯೂಜಿಲೆಂಡ್ ತಂಡಕ್ಕೆ ಭಾರತೀಯ ವೇಗಿಗಳು ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯೂಜಿಲೆಂಡ್ ತನ್ನ ಖಾತೆಗೆ 34 ರನ್‌ ಸೇರಿಸುವಷ್ಟರಲ್ಲಿ ಮತ್ತೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

Laurel Hubbard

OlympicsJun 22, 2021, 11:31 AM IST

ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ತೃತೀಯ ಲಿಂಗಿ ಅಥ್ಲೀಟ್‌ ಸ್ಪರ್ಧೆ!

ಪುರುಷನಾಗಿ ಜನಿಸಿದ ಲಾರೆಲ್‌, ತಮ್ಮ 35ನೇ ವಯಸ್ಸಿನಲ್ಲಿ ಲಿಂಗ ಬದಲಾವಣೆ ಮಾಡಿಕೊಂಡಿದ್ದರು. ಪುರುಷ ಕ್ರೀಡಾಪಟುವಾಗಿ ವೇಟ್‌ಲಿಫ್ಟಿಂಗ್‌ನಲ್ಲಿ ವೃತ್ತಿಬದುಕು ಆರಂಭಿಸಿದ್ದ ಲಾರೆಲ್‌, ಕಳೆದ 6-7 ವರ್ಷಗಳಿಂದ ಮಹಿಳೆಯರ ಸ್ಪರ್ಧೆಯಲ್ಲಿ ಕಣಕ್ಕಿಳಿಯುತ್ತಿದ್ದಾರೆ.