New Year 2020  

(Search results - 95)
 • Aditi Prabhudeva
  Video Icon

  SandalwoodJan 26, 2020, 3:24 PM IST

  2020 ರ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'

  ಕನ್ನಡದ ನಟಿಮಣಿಯರು 2020 ರ  ಕ್ಯಾಲೆಂಡರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.  ದೇವತೆಗಳ ರೂಪದಲ್ಲಿ ಕ್ಯಾಲೆಂಡರ್‌ನಲ್ಲಿ ಕಂಗೊಳಿಸುತ್ತಿದ್ದಾರೆ ಕನ್ನಡದ 'ಕ್ವೀನ್ಸ್'.  ಶ್ರೀಲೀಲಾ, ಅದಿತಿ ಪ್ರಭು ದೇವ, ಮಾನ್ವಿತಾ, ಹೀಗೆ 12 ನಟಿಯರು ಕ್ಯಾಲೆಂಡರ್‌ಗೆ  ಪೋಸ್ ಕೊಟ್ಟಿದ್ದಾರೆ. 

 • Sanjana Anand Male billu
  Video Icon

  SandalwoodJan 16, 2020, 4:42 PM IST

  ಸಂಜನಾ ವಿತ್ ಸುವರ್ಣ; ಹಾಡಿಗೂ ಸೈ, ಡ್ಯಾನ್ಸ್‌ಗೂ ಜೈ!

  ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಸಂಜನಾ ಆನಂದ್.  ಕೆಮಿಸ್ಟ್ರಿ ಆಫ್ ಕರಿಯಪ್ಪ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಜನ ಮನ ಗೆದ್ದಿದ್ದಾರೆ. ಈ ಬಾರಿಯ ಹೊಸವರ್ಷವನ್ನು ಸಂಜನಾ ಆನಂದ್ ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಸಖತ್ ಡ್ಯಾನ್ಸ್, ಮಸ್ತ್ ಸ್ಟೆಪ್ಸ್ ಹಾಕಿ ಹೊಸವರ್ಷಕ್ಕೆ ಕಲರ್ ತುಂಬಿದ್ದಾರೆ.  ಸಂಜನಾ ನ್ಯೂ ಇಯರ್ ವಿತ್ ಸುವರ್ಣ ವಿಶೇಷ ಕಾರ್ಯಕ್ರಮ ಇಲ್ಲಿದೆ ನೋಡಿ! 

 • sree leela
  Video Icon

  SandalwoodJan 15, 2020, 12:08 PM IST

  'ಬ್ರಹ್ಮಚಾರಿ' ಹುಡುಗಿಗೆ ಇವರ ಮೇಲೆ ಪ್ಯಾರ್‌ಗೆ ಆಗ್ಬುಟೈತೆ ಶಿವಾ..!

  ಭರಾಟೆ ಬೆಡಗಿ, ಬ್ರಹ್ಮಚಾರಿ ಹುಡುಗಿ  ಶ್ರೀಲೀಲಾ  ಸ್ಯಾಂಡಲ್‌ವುಡ್‌ನ ಮೋಸ್ಟ್ ಡಿಮ್ಯಾಂಡಬಲ್ ನಟಿ. ಭರಾಟೆ, ಬ್ರಹ್ಮಚಾರಿ ಎರಡೂ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಖುಷಿಯನ್ನು ಹಾಗೂ  ಈ ಬಾರಿಯ ಹೊಸವರ್ಷವನ್ನು ಶ್ರೀಲೀಲಾ ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.  ಒಂದಷ್ಟು ಫನ್ನಿ ಗೇಮ್ ಆಡಿದ್ದಾರೆ. ಜೊತೆ ಲವ್, ಫ್ರೆಂಡ್‌ಶಿಪ್ ಹಾಗೂ ಮದುವೆ ಬಗ್ಗೆ ಮಾತನಾಡಿದ್ದಾರೆ. ಹೇಗಿತ್ತು ಸೆಲಬ್ರೇಶನ್ ಇಲ್ಲಿದೆ ನೋಡಿ! 

 • shanvi Srivastava
  Video Icon

  SandalwoodJan 14, 2020, 5:11 PM IST

  ಶಾನ್ವಿ ವಿತ್ ಸುವರ್ಣ; ಹೊಸ ವರ್ಷದ ಸೆಲಬ್ರೇಶನ್‌ಗೆ ತುಂಬಿದ್ರು ಒಂದಷ್ಟು ಬಣ್ಣ!

  ರಕ್ಷಿತ್ ಶೆಟ್ಟಿ -ಶಾನ್ವಿ ಶ್ರೀವಾಸ್ತವ್ ಅವನೇ ಶ್ರೀಮನ್ನರಾಯಣ ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರದ ಸಿಗ್ನೇಚರ್ ಸ್ಟೆಪ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಶಾನ್ವಿ ಶ್ರೀವಾಸ್ತವ್ ನಟನೆಗೆ ಜನ ಭೇಷ್ ಎಂದಿದ್ದಾರೆ. 

  ಶಾನ್ವಿ ಶ್ರೀವಾಸ್ತವ್ ಶ್ರೀಮನ್ನಾರಾಯಣ ಸಕ್ಸಸ್ ಹಾಗೂ ನ್ಯೂ ಇಯರ್ ಸೆಲಬ್ರೇಶನ್‌ನನ್ನು ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಒಂದಷ್ಟು ಫನ್ನಿ ಗೇಮನ್ನು ಆಡಿದ್ದಾರೆ. ಹೊಸ ವರ್ಷಕ್ಕೆ ಹೊಸ ರೆಸಲ್ಯೂಶನ್‌ನ್ನು ತೆಗೆದುಕೊಂಡಿದ್ದಾರೆ.  ಶಾನ್ವಿ ಏನೆಲ್ಲಾ ಮಾಡಿದ್ದಾರೆ ಇಲ್ಲಿದೆ ನೋಡಿ! 

 • apps

  MobilesJan 11, 2020, 5:28 PM IST

  ಹೊಸ ವರ್ಷದ ರೆಸೆಲ್ಯೂಷನ್‌ ಜಾರಿಯಲ್ಲಿಡುವ ಆ್ಯಪ್‌ಗಳು

  ಹೊಸ ವರ್ಷದ ರೆಸಲ್ಯೂಷನ್‌ಗಳು ಜಾರಿಯಲ್ಲಿರಲು ಸಹಾಯ ಮಾಡುವಂತಹ ಕೆಲವು ಆ್ಯಪ್‌ಗಳಿವೆ. ಅದನ್ನು ಆದಷ್ಟು ಬೇಗ ಡೌನ್‌ಲೋಡ್‌ ಮಾಡಿಕೊಂಡು ಒಳ್ಳೆಯ ಕೆಲಸಗಳನ್ನು ಮುಂದುವರಿಸಿ.
   

 • singer

  InternationalJan 7, 2020, 10:55 AM IST

  5600 ಬಿಲ್‌ಗೆ 1.45 ಲಕ್ಷ ರೂ. ಟಿಫ್ಸ್‌ ಕೊಟ್ಟು ಹೊಸ ವರ್ಷಾಚರಿಸಿದ ಸ್ಟಾರ್‌!

  5600 ಬಿಲ್‌ಗೆ 1.45 ಲಕ್ಷ ರೂ.!| ಹೊಸ ವರ್ಷಾಚರಿಸಿದ ಸ್ಟಾರ್‌!

 • attack

  CRIMEJan 6, 2020, 8:09 PM IST

  ಬೆಂಗಳೂರು: ಕುಡಿದು ಗಲಾಟೆ ಮಾಡ್ಬೇಡ, ಬುದ್ಧಿ ಹೇಳಿದವರಿಗೆ ಇದೆಂಥಾ ಅವಸ್ಥೆ

  ಹೊಸ ವರ್ಷಾಚರಣೆ ವೇಳೆ ನಡೆದ ಒಂದೊಂದೆ ಅಪರಾಧ ಸುದ್ದಿಗಳು ನಿಧಾನವಾಗಿ ಬೆಳಕಿಗೆ ಬರುತ್ತಿವೆ. ಜಗಳ ಮಾಡಬೇಡಿ ಎಂದ ಯುವಕನ ಮೇಲೆ ಪರಿಚಯಸ್ಥರೇ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

 • undefined

  CRIMEJan 6, 2020, 12:14 AM IST

  ಹೊಸ ವರ್ಷದ ದಿನ ಖಿನ್ನ ಯುವಕ ಬೇರೆಯವರ ಮನೆ ಒಳಸೇರಿದ್ದ

  ಗೊತ್ತಾಗದೆ ಬೇರೆಯವರ ಮನೆಗೆ ನುಗ್ಗಿದ್ದ ಮಾನಸಿಕ ಖಿನ್ನ ಯುವಕ ಇದೀಗ ಆಸ್ಪತ್ರೆ ಸೇರಿದ್ದಾನೆ. ಹಾಗಾದರೆ ಬೆಂಗಳೂರಿನಲ್ಲಿ ಹೊಸವರ್ಷದ ದಿನ ನಡೆದ ಆ ಘಟನೆ ಏನು?

 • Aditi Prabhudeva
  Video Icon

  SandalwoodJan 4, 2020, 6:05 PM IST

  ಏನ್ ವೈನಾಗಿ ಕುಣಿತವ್ಳೋ 'ಬ್ರಹ್ಮಚಾರಿ' ಬೆಡಗಿ!

  ಹುಡುಗರ ಪಾಲಿನ ನ್ಯಾಷನಲ್ ಆfಯಂಥಮ್ ಶಾನೆ ಟಾಪಾಗವ್ಳೆ ನಟಿ, ಬ್ರಹ್ಮಚಾರಿ ಚೆಲುವೆ ಅದಿತಿ ಪ್ರಭುದೇವ ಹೊಸ ವರ್ಷದ ಸಂಭ್ರಮವನ್ನು ಸುವರ್ಣ ನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.  ಸ್ಯಾಂಡಲ್‌ವುಡ್ ಹಿರಿಯ ನಟರ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಜೊತೆಗೆ ಪ್ರಾಣಿ, ಪಕ್ಷಿಗಳ ಧ್ವನಿಯನ್ನು ಮಿಮಿಕ್ರಿ ಕೂಡಾ ಮಾಡಿದ್ದಾರೆ. ಅದಿತಿ ಪ್ರಭುದೇವ್ ಹೊಸ ವರ್ಷದ ಸಂಭ್ರಮ ಹೀಗಿತ್ತು ನೋಡಿ. 

 • Sandalwood Films

  SandalwoodJan 4, 2020, 3:20 PM IST

  2020: ಈ ವರ್ಷ ಕಾದು ನೋಡಬಹುದಾದ ಟಾಪ್ 20 ಚಿತ್ರಗಳಿವು

  ವರ್ಷ ಕಳೆದು ಮತ್ತೊಂದು ವರ್ಷಕ್ಕೆ ಕಾಲಿಡುವ ಹೊತ್ತಿನಲ್ಲಿ ಹೊಸ ಲೆಕ್ಕಾಚಾರಗಳು, ಹೊಸ ಕನಸುಗಳು, ಹೊಸ ಯೋಜನೆಗಳು, ಹೊಸ ನಿರ್ಧಾರಗಳ ಸುತ್ತ ಮಾತು- ಕತೆ ನಡೆಯುತ್ತವೆ. ಹಾಗೆ ಚಿತ್ರರಂಗದಲ್ಲೂ 2020 ಹೊಸ ವರ್ಷಕ್ಕಾಗಿ ಟಾಪ್ 20 ಸಿನಿಮಾಗಳು ಕಾದಿವೆ. ಅವುಗಳನ್ನು ಕಾದು ನೋಡಬಹುದು ಎಂಬುದಕ್ಕೆ ಹಲವು ಕಾರಣಗಳಿವೆ.

 • Priyanka Chopra

  Cine WorldJan 4, 2020, 11:35 AM IST

  ಕಿಕ್ಕೇರಿಸುವಂತಿದೆ ಪ್ರಿಯಾಂಕ- ನಿಕ್ ಖುಲ್ಲಂಖುಲ್ಲ ಲಿಪ್‌ಲಾಕ್!

  ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ಮೋಸ್ಟ್ ಲವ್ಡ್ ಕಪಲ್. ಎಲ್ಲೇ ಹೋದರೂ ಇವರಿಬ್ಬರೂ ಗಮನ ಸೆಳೆಯುತ್ತಿರುತ್ತಾರೆ.  ಇತ್ತೀಚಿಗೆ ಇವರಿಬ್ಬರ ಫೋಟೋವೊಂದು ವೈರಲ್ ಆಗಿದೆ. 

 • Chandan Shetty
  Video Icon

  SandalwoodJan 4, 2020, 11:01 AM IST

  ಕೆನಡಾದಿಂದಲೇ ಮುದ್ದು ಗೊಂಬೆಗೆ ಸರ್ಪ್ರೈಸ್ ಕೊಟ್ಟ ಚಂದನ್ ಶೆಟ್ಟಿ!

  ರ‍್ಯಾಪರ್ ಚಂದನ್ ಶೆಟ್ಟಿ ಹೊಸವರ್ಷವನ್ನು ಕೆನಡಾದಲ್ಲಿ ಸೆಲಬ್ರೇಟ್ ಮಾಡಿದ್ದಾರೆ.  ಪ್ರಿಯತಮೆ ನಿವೇದಿತಾ ಗೌಡಗೆ ಅಲ್ಲಿಂದಲೇ ಸರ್ಪ್ರೈಸ್ ಕೊಟ್ಟಿದ್ದಾರೆ. ಸ್ನೋ ಬೌಲ್ ಮಾಡಿ ಗೊಂಬೆಗೆ ಡೆಡಿಕೇಟ್ ಮಾಡಿದ್ದಾರೆ. ಚಂದನ್, ನಿವೇದಿತಾಗೆ ವಿಶ್ ಮಾಡಿದ್ದು ಹೀಗಿತ್ತು ನೋಡಿ!

 • গোপন সঙ্গী কে, নতুন বছরে খোলসা করলেন ঋষভ পন্থ

  CricketJan 4, 2020, 10:28 AM IST

  17ರ ಹರೆಯದಲ್ಲಿ ಪ್ರೀತಿ ಆರಂಭ; ರಿಷಬ್ ಪಂತ್ ಗೆಳತಿ ಬಿಚ್ಚಿಟ್ಟ ರಹಸ್ಯ!

  22 ವರ್ಷದ ರಿಷಬ್ ಪಂತ್ ಹಾಗೂ ಗೆಳತಿ ಇಶಾ ನೇಗಿ ನಡುವಿನ ಪ್ರೀತಿಗೆ 5 ವರ್ಷ ಪೂರೈಸಿದೆ. ಅಂದರೆ ಪಂತ್ ತಮ್ಮ 17ನೇ ವಯಸ್ಸಿನಲ್ಲೇ ಪೀತಿ ಪ್ರೇಮದಾಟ ಆರಂಭಿಸಿದ್ದಾರೆ. ಇದೀಗ ಪಂತ್ ಹೊಸ ವರ್ಷವನ್ನು ಗೆಳತಿಯೊಂದಿಗೆ ಆಚರಿಸಿದ್ದಾರೆ. ಈ ವೇಳೆ ಪ್ರೀತಿ ಆರಂಭ ಕುರಿತ ಮಾಹಿತಿ ಬಿಚ್ಚಿಟ್ಟಿದ್ದಾರೆ. 

 • raghavendra rajkumar
  Video Icon

  SandalwoodJan 3, 2020, 3:59 PM IST

  ಹೊಸವರ್ಷವನ್ನು ಡಿಫರೆಂಟಾಗಿ ವೆಲ್‌ಕಮ್ ಮಾಡಿದ ರಾಘವೇಂದ್ರ ರಾಜ್‌ಕುಮಾರ್!

  ಸ್ಯಾಂಡಲ್‌ವುಡ್ ದೊಡ್ಮನೆ ಮಗನಾದರೂ ರಾಘವೇಂದ್ರ ರಾಜ್‌ಕುಮಾರ್ ಅಹಮಿಕೆಯನ್ನು ತೋರಿಸಿದವರಲ್ಲ. ಯಾವಾಗಲೂ ಡೌನ್ ಟು ಅರ್ಥ್ ಆಗಿರುತ್ತಾರೆ.  ಇದಕ್ಕೆ ಸಾಕ್ಷಿ ಎನ್ನುವಂತೆ ಈ ಬಾರಿಯ ಹೊಸವರ್ಷವನ್ನು ಮನೆಯ ಕೆಲಸದವರು, ಕಾರ್ ಡ್ರೈವರ್‌ಗಳ ಜೊತೆ ಸೆಲಬ್ರೇಟ್ ಮಾಡಿದ್ದಾರೆ. ಅವರೆಲ್ಲವರನ್ನು ಮನೆಯವರಂತೆ ಕಾಣುವ ರಾಘವೇಂದ್ರ ರಾಜ್‌ಕುಮಾರ್ ಎಲ್ಲರನ್ನು ಹೊಟೇಲಿಗೆ ಕರೆದುಕೊಂಡು ಹೋಗಿ ಊಟ ಮಾಡಿದ್ದಾರೆ. ಈ ಮೂಲಕ ಎಲ್ಲರಿಗೂ ಶುಭಾಶಯ ಹೇಳಿದ್ದಾರೆ.  ಆ ಸಂಭ್ರಮದ ವಿಡಿಯೋ ಇಲ್ಲಿದೆ ನೋಡಿ. 

 • baby born

  IndiaJan 3, 2020, 10:42 AM IST

  ಜ.1 ಕ್ಕೆ ಭಾರತದಲ್ಲಿ 67385 ಮಕ್ಕಳ ಜನನ: ವಿಶ್ವದಲ್ಲೇ ನಂ.1

  ಜನಸಂಖ್ಯೆ ಆಧಾರದಲ್ಲಿ ವಿಶ್ವದಲ್ಲೇ ಎರಡನೇ ಅತೀ ದೊಡ್ಡ ರಾಷ್ಟ್ರವಾಗಿರುವ ಭಾರತದಲ್ಲಿ, ಹೊಸ ವರ್ಷದ ದಿನದಂದು ಬರೋಬ್ಬರಿ 67,385 ಮಕ್ಕಳು ಜನಿಸಿದ್ದಾರೆ. ಆ ಮೂಲಕ ಜ.1ರಂದು ಅತೀ ಹೆಚ್ಚು ಮಕ್ಕಳು ಜನಿಸಿದ ದೇಶಗಳ ಪೈಕಿ ಭಾರತ ಮೊದಲ ಸ್ಥಾನ ಪಡೆದಿದೆ.