New Year 2019
(Search results - 20)Karnataka DistrictsDec 29, 2019, 7:34 AM IST
ಹೊಸ ವರ್ಷಾಚರಣೆಗೆ ಖಾಕಿ ಸರ್ಪಗಾವಲು! ಎಚ್ಚರ!
ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಸರ್ಪಗಾವಲು ಹಾಕಲಾಗಿದೆ. ಎಲ್ಲೆಡೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
AUTOMOBILEJan 12, 2019, 3:35 PM IST
ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಾದ ಹತ್ತು ಕಾರುಗಳು!
ಹಳೇ ಕಾರುಗಳು ಹೊಸ ರೂಪದಲ್ಲಿ ಬರುತ್ತಿವೆ. ದೊಡ್ಡ ಕಂಪನಿಗಳು ಆಕರ್ಷಕ ಎಸ್ಯುವಿಗಳನ್ನು ರೆಡಿ ಮಾಡಿ ಮಾರುಕಟ್ಟೆಗೆ ಬಿಡುತ್ತಿವೆ. ಇವು ಈ ವರ್ಷದ ಆಟೋಮೊಬೈಲ್ ಕ್ಷೇತ್ರದಲ್ಲಿ ಕಾಣುತ್ತಿರುವ ವಿಶೇಷತೆ. ಈ ವರ್ಷ ಬಿಡುಗಡೆಯಾಗುತ್ತಿರುವ ಮಹತ್ವದ 10 ಕಾರುಗಳ ಪಟ್ಟಿಇಲ್ಲಿದೆ. ಹೊಸ ಕಾರು ಕೊಳ್ಳುವವರು ಮತ್ತು ಹಳೇ ಕಾರನ್ನು ಮಾರುವವರು ಗಮನಿಸಿ.
ENTERTAINMENTJan 11, 2019, 5:18 PM IST
ಮ್ಯಾಜಿಕ್ ಮಾಡೋದ್ರ ಮುಖಾಂತರ ಸಖತ್ ಕಿಕ್ ಕೊಡ್ತಾರೆ ಜಾದೂಗಾರ್ ಕೇಶವ್
ಮ್ಯಾಜಿಕ್ ಮಾಡೋದ್ರ ಮುಖಾಂತರ ಸಖತ್ ಕಿಕ್ ಕೊಡ್ತಾರೆ ಜಾದೂಗಾರ್ ಕೇಶವ್
AUTOMOBILEJan 8, 2019, 12:51 PM IST
ಶೀಘ್ರದಲ್ಲೇ ಬಜಾಜ್ ಡೊಮಿನಾರ್ ಬಿಡುಗಡೆ-ಬೆಲೆ ಎಷ್ಟು?
ಬಜಾಜ್ ಕಂಪೆನಿಯ 400 ಸಿಸಿ ಡೊಮಿನಾರ್ ಬೈಕ್ ಮತ್ತೆ ಬಿಡುಗಡೆಯಾಗುತ್ತಿದೆ. ಈ ಬಾರಿ ಕೆಲ ಬದಲಾವಣೆಗಳೊಂದಿಗೆ ಡೊಮಿನಾರ್ ರಸ್ತೆಗಳಿಯುತ್ತಿದೆ. ನೂತನ ಬಜಾಜ್ ಡೊಮಿನಾರ್ ಬೈಕ್ ವಿಶೇಷತೆ ಏನು? ಬೆಲೆ ಎಷ್ಟು? ಇಲ್ಲಿದೆ ವಿವರ.
AUTOMOBILEJan 5, 2019, 1:41 PM IST
GSTಜೊತೆಗೆ TCS:10 ಲಕ್ಷಕ್ಕಿಂತ ಹೆಚ್ಚಿನ ಬೆಲೆ ಕಾರು ಖರೀದಿ ಇನ್ನೂ ಸುಲಭವಲ್ಲ!
ಸೆಡಾನ್, SUV ಕಾರುಗಳ ಖರೀದಿಗೆ ಮುಂದಾಗಿದ್ದರೆ ಇನ್ಮುಂದೆ ಕಷ್ಟ. ನಿಮ್ಮ ಖರೀದಿ ಮೇಲೆ ಹೆಚ್ಚಿನ ತೆರಿಗೆ ಹೊರೆ ಬೀಳಲಿದೆ. GST ಜೊತೆಗೆ ಮತ್ತೊಂದು ಟ್ಯಾಕ್ಸ್ ಕೂಡ ಸೇರಿಕೊಳ್ಳುತ್ತಿದೆ.
NewsJan 2, 2019, 8:59 PM IST
ಹೊಸ ವರ್ಷಕ್ಕೆ ಹೊರಬಂತು ಪೂನಂ ಪಾಂಡೆ ಬಾತ್ಟಬ್ ವಿಡಿಯೋ!
ತನ್ನ ಹಾಟ್ ಫೋಟೋ ಮತ್ತು ವಿಡಿಯೋಗಳ ಮೂಲಕ ಹುಡುಗರ ನಿದ್ದೆಗೆಡಿಸುವ ಪೂನಂ ಪಾಂಡೆ ಹೊಸ ವರ್ಷಕ್ಕೆ ತಮ್ಮದೇ ಆದ ರೀತಿ ಆದರೆ ಕೊಂಚ ತಡವಾಗಿ ಶುಭಾಶಯ ಹೇಳಿದ್ದಾರೆ.
AUTOMOBILEJan 2, 2019, 1:04 PM IST
2019ರಲ್ಲಿ 8 ಹೊಸ ನಿಯಮ-ವಾಹನ ಮಾಲೀಕರು, ಸವಾರರೇ ಇರಲಿ ಗಮನ!
ಹೊಸ ವರ್ಷದಲ್ಲಿ ಹೊಸ ಹೊಸ ನಿಯಮಗಳು ಜಾರಿಯಾಗಲಿದೆ. ನಿಯಮ ತಿಳುದ ಕೊಳ್ಳದೇ ಹಳೇ ನಿಯಮ ಪಾಲಿಸಿ ದಂಡ ಪಾವತಿಸಬೇಕಾಗಬಹುದು. ಹೀಗಾಗಿ ಈ ವರ್ಷ ಜಾರಿಯಾಗಲಿರುವ ಹೊಸ ನಿಯಮ ಕುರಿತ ಸಂಪೂರ್ಣ ವಿವರ ಇಲ್ಲಿದೆ.
AUTOMOBILEJan 2, 2019, 11:16 AM IST
ಹ್ಯುಂಡೈ ಶೀಘ್ರದಲ್ಲೇ 6 ಕಾರು ಬಿಡುಗಡೆ- ನಿರೀಕ್ಷೆ ಹುಟ್ಟುಹಾಕಿದ ಐ10
ಹ್ಯುಂಡೈ ಸಂಸ್ಥೆ ಈ ವರ್ಷ 6 ಕಾರುಗಳನ್ನ ಬಿಡುಗಡೆ ಮಾಡಲಿದೆ. ಇದರಲ್ಲಿ ಹ್ಯುಂಡೈ ಐ10 ಕಾರು ಜನರ ನಿರೀಕ್ಷೆ ಡಬಲ್ ಮಾಡಿದೆ. ಕಡಿಮೆ ಬೆಲೆ, ಹೊಸ ವಿನ್ಯಾಸದೊಂದಿಗೆ ಹ್ಯುಂಡೈ 6 ಕಾರುಗಳನ್ನ ಬಿಡುಗಡೆ ಮಾಡುತ್ತಿದೆ. ನೂತನ ಕಾರುಗಳ ವಿವರ ಇಲ್ಲಿದೆ.
INDIAJan 2, 2019, 8:44 AM IST
ವಿಶ್ವ ದಾಖಲೆ: ಹೊಸ ವರ್ಷದ ದಿನ ಭಾರತದಲ್ಲಿ 69,944 ಮಕ್ಕಳ ಜನನ
ಹೊಸ ವರ್ಷದ ದಿನ ಭಾರತದಲ್ಲಿ 69,944 ಮಕ್ಕಳ ಜನನ| ವಿಶ್ವ ದಾಖಲೆ
AUTOMOBILEJan 1, 2019, 9:53 PM IST
2019ರಲ್ಲಿ ಬಿಡುಗಡೆಯಾಗಲಿದೆ ಕಡಿಮೆ ಬೆಲೆಯ 4 ಸ್ಕೂಟರ್!
2019ರ ಆರಂಭದಲ್ಲೇ ಕಡಿಮೆ ಬಲೆಯ 4 ಸ್ಕೂಟರ್ಗಳು ಬಿಡುಗಡೆಯಾಗುತ್ತಿದೆ. ನೂತನ ಸ್ಕೂಟರ್ ವಿಶೇಷತೆ ಹಾಗೂ ಬೆಲೆ ಕುರಿತ ಮಾಹಿತಿ ಇಲ್ಲಿದೆ.
NEWSJan 1, 2019, 7:46 PM IST
ಹೊಸ ವರ್ಷ ಸಂಭ್ರಮಾಚರಣೆ - ಗೋವಾಕ್ಕೆ ತೆರಳಿದ ಬೆಂಗಳೂರಿನ ಪ್ರವಾಸಿ ಸಾವು!
ಸಂಭ್ರಮಾಚರಣೆ ಮಿತಿಯಲ್ಲಿದೆ ಒಳಿತು. ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಬಿಡಿಸಿಹೇಳಬೇಕಾಗಿಲ್ಲ. ಇದೀಗ ಗೋವಾದಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ತೆರರಳಿದ್ದ ಬೆಂಗಳೂರಿನ ಪ್ರವಾಸಿ ಸಾವನ್ನಪ್ಪಿದ ಘಟನೆ ನಡೆದಿದೆ. ಇಲ್ಲಿದೆ ಘಟನೆ ಸಂಪೂರ್ಣ ವಿವರ.
stateJan 1, 2019, 4:56 PM IST
ಹೊಸ ವರ್ಷಾಚರಣೆಗೆ ಶಾಸಕರ ವಿದೇಶಿ ಪ್ರವಾಸ!
ಇಡೀ ವಿಶ್ವವೇ 2019ನ್ನು ಅದ್ಧೂರಿಯಾಗಿ ಸ್ವಾಗತಿಸಿದೆ. ಹೊಸ ವರ್ಷದ ಸಂಭ್ರಮ ಕಳೆಗಟ್ಟಿದೆ. ಹೀಗಿರುವಾಗ ರಾಜ್ಯದ ರಾಜಕೀಯ ಮುಖಂಡರು ಹೊಸ ವರ್ಷದ ಆಚರಣೆಗೆ ವಿದೇಶಕ್ಕೆ ತೆರಳಿದ್ದಾರೆ.
MysoreJan 1, 2019, 4:26 PM IST
ಗುಡ್ ಬೈ 2018: ಸಿದ್ದುಗೆ ಸೋಲು- ಸಚಿವರಾದ ಜಿಟಿಡಿ, ಅರಮನೆ ನಗರಿಯಲ್ಲಾದ ಬೆಳವಣಿಗೆಗಳು!
ತವರು ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ನಗರಪಾಲಿಕೆ ಚುನಾವಣೆಯಲ್ಲಿ ಮತ್ತೆ ಅತಂತ್ರ ಫಲಿತಾಂಶ, ಮೈಸೂರು ವಿವಿಗೆ ಕೊನೆಗೂ ಕುಲಪತಿ ನೇಮಕ, ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಯುಜಿಸಿಯಿಂದ ಮರು ಮಾನ್ಯತೆ, ಕೆಆರ್ಎಸ್, ಕಬಿನಿಯಲ್ಲಿ ಪ್ರವಾಹ, ನಾಗರಹೊಳೆಯಲ್ಲಿ ಆನೆ ದಾಳಿಗೆ ಸಿಸಿಎ್ ಮಣಿಕಂಠನ್ ಬಲಿ.
LIFESTYLEJan 1, 2019, 3:29 PM IST
ಹೊಸ ವರ್ಷದ ಸಂಭ್ರಮಕ್ಕೆ ಎಂಜಿ ರೋಡ್ ಸಾಕ್ಷಿಯಾಗಿದ್ದು ಹೀಗೆ!
ಹೊಸ ವರ್ಷದ ಸಂಭ್ರಮಕ್ಕೆ ಎಂಜಿ ರೋಡ್ ಸಾಕ್ಷಿಯಾಗಿದ್ದು ಹೀಗೆ!
NEWSJan 1, 2019, 10:11 AM IST
ಹೊಸ ವರ್ಷ, ಹಲವು ನಿರೀಕ್ಷೆ, ಇಲ್ಲಿದೆ ಮುನ್ನೋಟ
2018 ಕ್ಕೆ ವಿದಾಯ ಹೇಳುತ್ತಲೇ, 2019 ರ ನೂತನ ವರ್ಷಕ್ಕೆ ಸ್ವಾಗತ ಕೋರುವ ಸಮಯ. ಹಳೆಯ ಸಿಹಿ- ಕಹಿಗಳ ನೆನಪಿನ ಬೆನ್ನಲ್ಲೇ, ಹೊಸ ವರ್ಷ ಹಲವು ನಿರೀಕ್ಷೆಗಳನ್ನು ತನ್ನ ಬೆನ್ನಲ್ಲಿ ಹೊತ್ತು ನಮ್ಮೆಡೆಗೆ ಮುಖ ಮಾಡಿ ನಿಂತಿದೆ. ನಮ್ಮ ನಿತ್ಯ ಜೀವನದ ಮೇಲೆ ಪರಿಣಾಮ ಹೊಂದಿರುವ, ಸಾಕಷ್ಟು ಕುತೂಹಲ ಮೂಡಿಸಿರುವ 2019 ರಲ್ಲಿ ನಡೆಯುವ ಒಂದಿಷ್ಟು ಘಟನೆಗಳ ಕುರಿತು ಇಲ್ಲಿದೆ ಮುನ್ನೋಟ.