New Rules  

(Search results - 25)
 • প্রেট্রোল পাম্পের ছবি
  Video Icon

  Coronavirus Karnataka30, Mar 2020, 7:45 PM IST

  ಲಾಕ್‌ಡೌನ್‌ಗೆ ಡೋಂಟ್ ಕೇರ್? ಪೆಟ್ರೋಲ್ ಕೊಳ್ಳಲು ಹೊಸ ರೂಲ್ಸ್

  • ಮನೆಯಲ್ಲಿ ಕೂತ್ಕೊಳ್ರಪ್ಪಾ ಅಂದ್ರೆ ಕೂರಲ್ಲ ಕೆಲ ಜನ
  • ಸುಮ್‌ ಸುಮ್ನೆ ಬೀದಿಯಲ್ಲಿ  ಒಡಾಡೋದೆ ಕೆಲಸ
  • ಅಲೆದಾಟಕ್ಕೆ ಬ್ರೇಕ್ ಹಾಕಲು ಹೊಸ ಪ್ಲಾನ್
 • Fraud

  BUSINESS13, Feb 2020, 11:31 AM IST

  ಇಲಾಖೆ ಹೊಸ ಆದೇಶ: NRIಗಳ ಆಸ್ತಿ ನೋಂದಣಿ ಮೋಸಕ್ಕೆ ಬ್ರೇಕ್‌!

  20% ಟಿಡಿಎಸ್‌ ಕಟ್ಟದೆ ಎನ್‌ಆರ್‌ಐಗಳ ವಂಚನೆ ಹಿನ್ನೆಲೆ| ಎನ್ನಾರೈಗಳ ಆಸ್ತಿ ನೋಂದಣಿ ಮೋಸಕ್ಕೆ ಬ್ರೇಕ್‌| ನೋಂದಣಿಗೆ ಎನ್ನಾರೈ ಹೌದು/ಅಲ್ಲ ಪತ್ರ ಕಡ್ಡಾಯ

 • gold price on sankranthi festival

  BUSINESS15, Jan 2020, 6:08 PM IST

  ಇಂದಿನಿಂದ ಚಿನ್ನ ಖರೀದಿಸಲು ಹೊಸ ರೂಲ್ಸ್: ಪಾಲನೆ ಕಡ್ಡಾಯ!

  ಹಾಲ್ಮಾರ್ಕ್ ಇರದ ಚಿನ್ನದ ಮಾರಾಟವನ್ನು 2021ರಿಂದ ಸಂಪೂರ್ಣವಾಗಿ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇಂದಿನಿಂದ ಹಾಲ್ಮಾರ್ಕ್ ಇರುವ ಚಿನ್ನದ ಮಾರಾಟವನ್ನು ಕಡ್ಡಾಯಗೊಳಿಸಿದೆ.

 • BSY

  Politics6, Jan 2020, 3:03 PM IST

  ಸಂಪುಟ ವಿಸ್ತರಣೆಗೆ RSS ಎಂಟ್ರಿ: ಸಚಿವಾಕಾಂಕ್ಷಿಗಳಿಗೆ ಬಿಗ್ ಶಾಕ್..!

  ಸಂಪುಟ ವಿಸ್ತರಣೆ ಮುನ್ನವೇ ಸಚಿವಾಕಾಂಕ್ಷಿಗಳಿಗೆ ಬಿಗ್ ಶಾಕ್| ಸಚಿವರಾಗೋರಿಗೆ ಹೊಸ ರೂಲ್ಸ್ ಹಾಕಲು ಮುಂದಾಗಿರುವ ಸಂಘ ಪರಿವಾರದ ನಾಯಕರು| ಸಂಪುಟ ಸೇರಲು ಬಯಸಿರುವವರಿಗೆ ಆರ್ ಎಸ್ ಎಸ್ ನಿಂದ ನೂತನ ನಿಯಮ| ಸಂಘದ ಸಲಹೆ ಜಾರಿಯಾದ್ರೆ ಹಲವು ಪ್ರಭಾವಿಗಳು ಅವಕಾಶ ವಂಚಿತರಾಗೋದು ಗ್ಯಾರಂಟಿ| ಪಕ್ಷದ ಅಂಗಳದಲ್ಲಿ ಗಂಭೀರ ಚರ್ಚೆಗೆ ಕಾರಣವಾದ ಆರ್. ಎಸ್ ಎಸ್ ಹೊಸ ರೂಲ್ಸ್| ಸಂಘದ ಸಲಹೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಒಪ್ತಾರಾ ಅನ್ನೋ ಚರ್ಚೆ ಜೋರು. 

 • atm cash

  BUSINESS28, Dec 2019, 9:11 PM IST

  ನಿಮಗೆ ಗೊತ್ತಿರಲಿ: ಎಟಿಎಂ ಹಣ ವಿತ್‌ಡ್ರಾ ಮಾಡಲು ಹೊಸ ವರ್ಷಕ್ಕೆ ಹೊಸ ರೂಲ್ಸ್!

  ಎಟಿಎಂನಿಂದ ಹಣ ವಿತ್‌ಡ್ರಾ ಮಾಡಲು ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಹೊಸ ವರ್ಷದಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಎಸ್‌ಬಿಐ ತಿಳಿಸಿದೆ.

 • undefined

  Technology22, Oct 2019, 10:15 AM IST

  ಫೇಸ್ ಬುಕ್ , ವಾಟ್ಸಪ್ ಬಳಕೆ ಮೇಲೆ ನಿಯಂತ್ರಣ ಅತ್ಯಗತ್ಯ

  ಪ್ರಜಾಪ್ರಭುತ್ವ ರಾಜಕೀಯಕ್ಕೆ ಅಂತರ್ಜಾಲ ಊಹಿಸಲೂ ಆಗದಷ್ಟುಹಾನಿ ಉಂಟು ಮಾಡುತ್ತಿದ್ದು, ಫೇಸ್‌ಬುಕ್‌, ವಾಟ್ಸಾಪ್‌ನಂತಹ ಮಧ್ಯವರ್ತಿಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. 

 • girl child is born

  Travel10, Oct 2019, 12:08 PM IST

  New Rules: ಹೆಣ್ಣು ಮಗು ಹುಟ್ಟಿದ್ರೆ 111 ಸಸಿಗಳನ್ನು ನೆಡುವುದು ಕಡ್ಡಾಯ!

  ಇದೊಂದು ಯಶೋಗಾಥೆ. ಹೆಣ್ಣುಮಕ್ಕಳ ಹುಟ್ಟನ್ನು ಸಂಭ್ರಮಿಸುವುದರಿಂದ ಬದುಕು ಬಂಗಾರವಾಗುವ ಕತೆ. ಪಾಸಿಟಿವ್ ವೈಬ್ಸ್ ನೀಡುವ ಸ್ಟೋರಿ. ರಾಜಸ್ಥಾನದ ಪಿಪ್ಲಾಂತ್ರಿ ಹಳ್ಳಿಗರ ಈ ಆಚಾರ, ಪದ್ಧತಿ ಹೆಣ್ಣುಮಕ್ಕಳಿಗಷ್ಟೇ ಅಲ್ಲ, ಅವರನ್ನು ಹೆತ್ತವರಿಗೆ, ಜೊತೆಗೆ ಊರಿನ ಪ್ರತಿಯೊಬ್ಬರಿಗೂ ಲಾಭ, ಸಂತೋಷ, ನೆಮ್ಮದಿ ತಂದುಕೊಟ್ಟಿದೆ. ಇದೆಲ್ಲದರ ಹಿಂದಿರುವುದು ಪಲಿವಾಲ್...

 • foreign fund

  NEWS18, Sep 2019, 10:56 AM IST

  ಮತಾಂತರಿ ಎನ್‌ಜಿಒಗಳಿಗೆ ಇನ್ನು ವಿದೇಶಿ ದೇಣಿಗೆ ಸಿಗಲ್ಲ!

  ಮತಾಂತರಿ ಎನ್‌ಜಿಒಗಳಿಗೆ ಇನ್ನು ವಿದೇಶಿ ದೇಣಿಗೆ ಸಿಗಲ್ಲ| ದೇಣಿಗೆ ಬೇಕೆಂದರೆ ಮತಾಂತರ ಕೇಸಿಲ್ಲ ಎಂದು ಘೋಷಿಸಿಕೊಳ್ಳಬೇಕು| ಕೇಂದ್ರ ಗೃಹ ಸಚಿವಾಲಯದಿಂದ ಅಧಿಸೂಚನೆ

 • Madhuswamy

  Karnataka Districts7, Sep 2019, 2:38 PM IST

  50, 100 ದಂಡ ಕಟ್ಟಿ ಮತ್ತೆ ತಪ್ಪು ಮಾಡೋರಿಗಾಗಿ ಹೊಸ ಟ್ರಾಫಿಕ್ ರೂಲ್ಸ್‌: ಮಾಧುಸ್ವಾಮಿ

  ಬೈಕ್ ಸವಾರರಿಗೆ, ಆಟೋ ಚಾಲಕರಿಗೆ ದುಬಾರಿ ಫೈನ್ ಹಾಕುವ ನಿಯಮದ ಬಗ್ಗೆ ಕಾನೂನು‌ ಸಚಿವ ಮಾಧುಸ್ವಾಮಿ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಿಂದೆ 50, 100 ರೂಪಾಯಿ ದಂಡ ಕಟ್ಟಿ ಮತ್ತೆ ಅದೇ ತಪ್ಪನ್ನು ಮಾಡ್ತಿದ್ರು. ಅದನ್ನು ತಪ್ಪಿಸೋಕೆ ಹೊಸ ರೂಲ್ಸ್‌ ತರಲಾಗಿದೆ ಎಂದಿದ್ದಾರೆ.

 • kgf

  ENTERTAINMENT2, Aug 2019, 3:26 PM IST

  ಟ್ರಾಫಿಕ್ ರೂಲ್ಸ್ ಜಾಗೃತಿಗಾಗಿ KGF ಮೊರೆ ಹೋದ ಪೊಲೀಸರು!

  ಟ್ರಾಫಿಕ್ ರೂಲ್ಸ್ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅಷ್ಟೇ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಟ್ರಾಫಿಕ್ ಉಲ್ಲಂಘನೆ ಮಾಡುವವರಿಂದ ಬೇಸತ್ತು ಹೋಗಿರುವ ಉತ್ತರ ಪ್ರದೇಶ ಪೊಲೀಸರು ಹೊಸದೊಂದು ಪ್ಲಾನ್ ಮಾಡಿದ್ದಾರೆ.  

 • credit card _ budget

  BUSINESS5, Jul 2019, 1:47 PM IST

  ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಂಪರ್: ಗೃಹ ಖರೀದಿ ನೀತಿ ಸೂಪರ್!

  ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಂಪರ್ ಕೊಡುಗೆ ಘೋಷಿಸಿರುವ ಕೇಂದ್ರ ಸರ್ಕಾರ, ಕ್ರೆಡಿಟ್ ಕಾರ್ಡ್ ಪೇಮೆಂಟ್ ಮೇಲೆ ಹೆಚ್ಚಿನ ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ನಗದು ವ್ಯವಹಾರಗಳಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಕೇಂದ್ರ, ಡಿಜಿಟಲ್ ಪೇಮೆಂಟ್'ಗಳಿಗೆ ಉತ್ತೇಜನ ನೀಡಲಿದೆ. ಈ ಹಿನ್ನೆಲೆಯಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶುಲ್ಕ ವಿನಾಯ್ತಿ ಘೋಷಿಸಲಾಗಿದೆ.

 • gst council has forward decision on decrease 5 percent gst real estate in

  BUSINESS30, Jun 2019, 10:03 PM IST

  GSTಯಲ್ಲೊಂದು ಸಣ್ಣ ರಂಧ್ರ: ಸುಧಾರಣೆಗೆ ಸೈ ಕೇಂದ್ರ!

  ಮಹತ್ವದ ಬೆಳವಣಿಗೆಯೊಂದರಲ್ಲಿ GSTಯಲ್ಲಿರುವ ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. GST ಜಾರಿಯಾಗಿ ನಾಳೆ(ಜು.1) ಕ್ಕೆ 2 ವರ್ಷಗಳು ಪೂರ್ಣಗೊಳ್ಳಲಿದ್ದು, GSTಗೆ ಸಂಬಂಧಿಸಿದ ಕೆಲವು ಬದಲಾವಣೆಗಳನ್ನು ಕೇಂದ್ರ ಸರ್ಕಾರ ಘೋಷಿಸಲಿದೆ. 

 • ICC Test Jersy

  SPORTS2, Apr 2019, 12:29 PM IST

  ಕಿವಿ ಮೇಲೆ ಹೂ ಇಟ್ಟ ಐಸಿಸಿ: ಹೊಸ ರೂಲ್ಸ್ ನೋಡಿ ಅಭಿಮಾನಿಗಳು ಕಂಗಾಲು..!

  ಮುಂಬರುವ ಐಸಿಸಿ ಟೆಸ್ಟ್ ಚಾಂಪಿಯನ್'ಶಿಪ್ ವೇಳೆ ಮತ್ತಷ್ಟು ಯುವಜನರನ್ನು ತನ್ನತ್ತ ಸೆಳೆಯುವ ಸಲುವಾಗಿ ಹೊಸದಾಗಿ 7 ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಸೋಮವಾರ (ಏ.1) ಬೆಳಗ್ಗೆ ಐಸಿಸಿಯ ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿತ್ತು.

 • using tv remote

  NATIONAL31, Jan 2019, 10:52 AM IST

  ಫೆ.1ರಿಂದ ಪೇ ಚಾನಲ್‌ ಪ್ರಸಾರ ಕಟ್‌

  ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ  ಫೆ.1 ರಿಂದ ಪೇ ಚಾನೆಲ್‌ಗಳ ಪ್ರಸಾರ ಕಡಿತಗೊಳ್ಳಲಿದೆ.

 • using tv remote

  NATIONAL28, Jan 2019, 8:26 AM IST

  ಕೇಬಲ್ - ಡಿಟಿಎಚ್ ಆಪರೇಟರ್ ಗಳಿಗೆ ಶಾಕಿಂಗ್ ನ್ಯೂಸ್?

  ವರ್ಷಾಂತ್ಯದೊಳಗೆ ಮಹತ್ವದ ವ್ಯವಸ್ಥೆ ಜಾರಿಗೆ ತರಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಚಿಂತನೆ ನಡೆಸಿದೆ. ಕೇಬಲ್ ಟೀವಿ ಹಾಗೂ ಡಿಟಿಎಚ್ ಆಪರೇಟರ್‌ಗಳನ್ನೂ ಬದಲಿಸಬೇಕೇ ಎನ್ನುವ ಬಗ್ಗೆ ಚಿಂತನೆ ನಡೆಸಿದೆ.