New Record  

(Search results - 27)
 • dhoni jadeja

  World Cup7, Jul 2019, 1:18 AM IST

  ದಿಗ್ಗಜರ ದಾಖಲೆ ಪುಡಿ ಮಾಡಿದ ಧೋನಿ-ಜಡೇಜಾ ಜೋಡಿ!

  ಶ್ರೀಲಂಕಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಜೋಡಿ ದಾಖಲೆ ಬರೆದಿದ್ದಾರೆ. ಈ ಮೂಲಕ ನಯನ್ ಮೊಂಗಿಯಾ ಹಾಗೂ ವೆಂಕಟೇಶ್ ಪ್ರಸಾದ್ ಅಪರೂಪದ ದಾಖಲೆಯನ್ನ ಮುರಿದಿದೆ.

 • பந்தை பவுண்டரிக்கு விரட்டும் ஸ்டோக்ஸ்

  World Cup2, Jun 2019, 8:30 PM IST

  ಬಾಂಗ್ಲಾ ಮಣಿಸಿದರೆ ಅಪರೂಪದ ದಾಖಲೆ ಬರೆಯಲಿದೆ ದಕ್ಷಿಣ ಆಫ್ರಿಕಾ..!

  ವಿಶ್ವಕಪ್ ಟೂರ್ನಿಯಲ್ಲಿ ತಾನಾಡುತ್ತಿರುವ ಮೊದಲ ಪಂದ್ಯದಲ್ಲೇ ಬೃಹತ್ ಮೊತ್ತ ಕಲೆಹಾಕಿದೆ. ಆದರೆ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ ಜಯಿಸಿದ್ದೇ ಆದರೆ ವಿಶ್ವಕಪ್ ಟೂರ್ನಿಯಲ್ಲಿ ಹೊಸ ಇತಿಹಾಸ ಬರೆಯಲಿದೆ.

 • pm modi
  Video Icon

  Lok Sabha Election News24, May 2019, 1:18 PM IST

  ಒಂದಲ್ಲ, ಎರಡಲ್ಲ.... ಭಾರತದ ರಾಜಕೀಯ ಇತಿಹಾಸದಲ್ಲಿ 15 ಹೊಸ ದಾಖಲೆ ಬರೆದ ಮೋದಿ!

  ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವನ್ನು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತೀಯ ರಾಜಕೀಯ ಇತಿಹಾಸದಲ್ಲಿ ಹಲವಾರು ದಾಖಲೆಗಳನ್ನು ಕೂಡಾ ನಿರ್ಮಿಸಿದೆ. ಇಲ್ಲಿದೆ ವಿವರ...

 • RCB Fans
  Video Icon

  SPORTS16, May 2019, 1:08 PM IST

  IPL 2019: ಹೊಸ ದಾಖಲೆ ನಿರ್ಮಿಸಿದ ಫ್ಯಾನ್ಸ್!

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಪ್ರಶಸ್ತಿ ಗೆದ್ದು ದಾಖಲೆ ಬರೆದರೆ, ಡೇವಿಡ್ ವಾರ್ನರ್ ಗರಿಷ್ಠ ರನ್, ಇಮ್ರಾನ್ ತಾಹಿರ್ ವಿಕೆಟ್ ಸೇರಿದಂತೆ ಹಲವು ದಾಖಲೆಗಳು ನಿರ್ಣಾವಾಗಿದೆ. ಇದರ ಜೊತೆಗೆ ಅಭಿಮಾನಿಗಳು ಕೂಡ ವಿಶೇಷ ದಾಖಲೆ ಬರೆದಿದ್ದಾರೆ. ಹಾಗಾದರೆ ಈ ಆವೃತ್ತಿಯಲ್ಲಿ ಆಭಿಮಾನಿಗಳು ನಿರ್ಮಿಸಿದ ದಾಖಲೆ ಏನು? ಇಲ್ಲಿದೆ ನೋಡಿ.

 • MS DHONI

  SPORTS6, Mar 2019, 10:04 PM IST

  ತವರಿನಲ್ಲಿ ಹೊಸ ದಾಖಲೆ ನಿರ್ಮಿಸಲು ಸಜ್ಜಾದ ಧೋನಿ

  ಎಂ.ಎಸ್.ಧೋನಿ ತವರಿನ ರಾಂಚಿ ಅಂಗಣದಲ್ಲಿ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇಷ್ಟೇ ಅಲ್ಲ ತವರಿನಲ್ಲಿ ಐತಿಹಾಸಿಕ ಸಾಧನೆ ಮಾಡಲು ತಯಾರಿ ನಡೆಸಿದ್ದಾರೆ. ಧೋನಿ ತವರಿನಲ್ಲಿ ಬರೆಯಲಿರುವ ದಾಖಲೆ ಏನು? ಇಲ್ಲಿದೆ ವಿವರ.

 • Speach

  NEWS10, Jan 2019, 6:32 PM IST

  ಸತತ 100 ಗಂಟೆ ಭಾಷಣ: ವಿಶ್ವ ದಾಖಲೆಗೆ ಈತನೇ ಭೂಷಣ!

  ಉತ್ತರ ಪ್ರದೇಶ ಲಖ್ಮಿಪುರ್  ನಿವಾಸಿಯಾಗಿರುವ ಯತೀಶ್ ಚಂದ್ರ ಶುಕ್ಲಾ, ಜ. 5ರಿಂದ ಜ.9ರವರೆಗೆ ಸತತ ನಾಲ್ಕು ದಿನಗಳವರೆಗೆ (ನೂರು ಗಂಟೆ) ಭಾಷಣ ಮಾಡಿದ್ದಾರೆ. ಶುಕ್ಲಾ ತಮ್ಮ ಭಾಷಣದ ನಡುವೆ ಕೇವಲ 32 ಬಾರಿ ವಿರಾಮ ತೆಗೆದುಕೊಂಡಿದ್ದರೆನ್ನುವುದು ಗಮನಾರ್ಹ.

 • kohli lead indian test team in australia
  Video Icon

  SPORTS8, Jan 2019, 4:50 PM IST

  ಹೊಸ ವರ್ಷದಲ್ಲಿ ಟೀಂ ಇಂಡಿಯಾ ಬರೆದ ಹೊಸ ದಾಖಲೆಗಳಿವು!

  ಹೊಸ ವರ್ಷವನ್ನ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಇಷ್ಟೇ ಅಲ್ಲ, ಹಲವು ದಾಖಲೆಗಳನ್ನೂ ಸೃಷ್ಟಿಸಿದೆ. ವಿಶೇಷ ಅಂದರೆ ಹೊಸ ವರ್ಷದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಹೊಸ ದಾಖಲೆ ಬರೆದಿದ್ದಾರೆ. ಹಾಗಾದರೆ 2019ರ ಆರಂಭದಲ್ಲಿ ಟೀಂ ಇಂಡಿಯಾ  ಬರದೆ ಹೊಸ ದಾಖಲೆಗಳೇನು? ಇಲ್ಲಿದೆ ನೋಡಿ.
   

 • swift

  AUTOMOBILE27, Nov 2018, 3:17 PM IST

  ಭಾರತದಲ್ಲಿ ದಾಖಲೆ ಬರೆದ ಮಾರುತಿ ಸುಜುಕಿ ಸ್ವಿಫ್ಟ್!

  ಮಾರುತಿ ಸುಜುಕಿ ಸಂಸ್ಥೆಯ  ಹಾಟ್ ಫೇವರಿಟ್ ಸ್ವಿಫ್ಟ್ ಕಾರು ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. 2005ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ ಸ್ವಿಫ್ಟ್ ಇದೀಗ ನೂತನ ದಾಖಲೆ ಬರೆದಿದೆ. 
   

 • Parker Solar Probe

  SCIENCE30, Oct 2018, 11:22 AM IST

  ಸೃಷ್ಟಿಯಾಯ್ತು ಇತಿಹಾಸ: ಸೂರ್ಯನ ಸಮೀಪ ಪಾರ್ಕರ್!

  ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಲಾಗಿರುವ ನಾಸಾದ ಪಾರ್ಕರ್ ಪ್ರೋಬ್ ನೌಕೆ, ಸೂರ್ಯನ ಅತ್ಯಂತ ಸಮೀಪಕ್ಕೆ ಹೋಗಿ ಇತಿಹಾಸ ನಿರ್ಮಿಸಿದೆ. ಇದುವರೆಗೂ ಮಾನವ ನಿರ್ಮಿತ ಯಾವುದೇ ನೌಕೆ ಸೌರಮಂಡಲದ ಕೇಂದ್ರವಾದ ಸೂರ್ಯನಿಗೆ ಇಷ್ಟೊಂದು ಸಮೀಪ ಹೋಗಿರಲಿಲ್ಲ.

 • NEWS20, Oct 2018, 7:52 AM IST

  ದಾಖಲೆ ಸೃಷ್ಟಿಸಿದ ಬೆಂಗಳೂರು ಮೆಟ್ರೋ : ಏನದು..?

  ನಮ್ಮ ಮೆಟ್ರೋ ಇದೀಗ ಹೊಸ ರೀತಿಯಾದ ದಾಖಲೆಯೊಂದನ್ನು ಸೃಷ್ಟಿ ಮಾಡಿದೆ. ಒಂದೇ ದಿನದಲ್ಲಿ ಮೆಟ್ರೋದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ. 

 • James Anderson

  CRICKET12, Aug 2018, 5:05 PM IST

  ಒಂದೇ ಔಟ್’ಗೆ ಆ್ಯಂಡರ್’ಸನ್ ಖಾತೆಗೆ 4 ದಾಖಲೆ ಸೇರ್ಪಡೆ

  ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್’ನ ಎರಡನೇ ಇನ್ನಿಂಗ್ಸ್’ನಲ್ಲಿ ಭಾರತ ಮತ್ತೊಮ್ಮೆ ಎಡವಿದೆ. ಮೊದಲ ಇನ್ನಿಂಗ್ಸ್’ನಲ್ಲಿ 5 ವಿಕೆಟ್ ಕಬಳಿಸಿ ಭಾರತಕ್ಕೆ ಮಾರಕವಾಗಿದ್ದ ಇಂಗ್ಲೆಂಡ್’ನ ಅನುಭವಿ ವೇಗಿ ಜೇಮ್ಸ್ ಆ್ಯಂಡರ್’ಸನ್ ಮತ್ತೊಮ್ಮೆ ಭಾರತಕ್ಕೆ ಆಘಾತ ನೀಡಿದ್ದಾರೆ.

 • Chris Woakes celebrates his century against India in the Lord's Test.

  CRICKET12, Aug 2018, 12:42 PM IST

  ಲಾರ್ಡ್ಸ್ ಟೆಸ್ಟ್’ನಲ್ಲಿ ಹೊಸ ದಾಖಲೆ ಬರೆದ ಕ್ರಿಸ್ ವೋಕ್ಸ್

  ಕ್ರಿಸ್ ವೋಕ್ಸ್ ಚೊಚ್ಚಲ ಶತಕ ಹಾಗೂ ಜಾನಿ ಬೈರ್’ಸ್ಟೋ ಆಕರ್ಷಕ ಬ್ಯಾಟಿಂಗ್ ಪಂದ್ಯದ ದಿಕ್ಕನ್ನೇ ಬದಲಿಸಿದೆ. ಮೂರನೇ ದಿನದಾಟದಲ್ಲಿ ಕ್ರಿಸ್ ವೋಕ್ಸ್, ಇಶಾಂತ್ ಶರ್ಮಾ, ಓಲ್ಲಿ ಪೋಪ್ಸ್ ಸೇರಿದಂತೆ ಹಲವು ಕ್ರಿಕೆಟಿಗರು ಕೆಲವು ದಾಖಲೆ ನಿರ್ಮಿಸಿದ್ದಾರೆ. ಯಾವ ದಾಖಲೆಗಳು ಯಾರ ಹೆಸರಿಗೆ ಇಲ್ಲಿದೆ ಡೀಟೇಲ್ಸ್..

 • SPORTS22, Jun 2018, 8:05 PM IST

  ಯಾವ ಟಾಪ್ ಬ್ಯಾಟ್ಸ್’ಮನ್’ಗಳು ಮಾಡದ ಅಪರೂಪದ ದಾಖಲೆ ಫಿಂಚ್ ಮುಡಿಗೆ..!

  ಆಸ್ಟ್ರೇಲಿಯಾ ನೀಡಿದ್ದ 311 ರನ್’ಗಳ ಗುರಿಯನ್ನು ಇಂಗ್ಲೆಂಡ್ 6 ವಿಕೆಟ್’ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಫಿಂಚ್ ಕೆಲ ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಏನು ಆ ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ..

 • England v Australia New Record

  NEWS20, Jun 2018, 11:17 AM IST

  ಏಕದಿನದಲ್ಲಿ ಹೊಸ ಇತಿಹಾಸ ಬರೆದ ಇಂಗ್ಲೆಂಡ್ : 500ರ ಸಮೀಪ ಬಂದ ಮೊದಲ ತಂಡ

  • ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ರನ್ ದಾಖಲೆ
  • ಈ ಮೊದಲು ಇಂಗ್ಲೆಂಡ್ ಪಾಕಿಸ್ತಾನ ವಿರುದ್ಧ 2016ರಲ್ಲಿ 444 ರನ್ ಗಳಿಸಿತ್ತು
 • 5, May 2018, 7:07 PM IST

  IPL 2018 ಹೊಸ ದಾಖಲೆ ಬರೆದ ಅಂಬಟಿ ರಾಯುಡು

  ಹಾಲಿ ಆರೆಂಜ್ ಕ್ಯಾಪ್ ಒಡೆಯ ರಾಯಡು ಪ್ರಸಕ್ತ ಆವೃತ್ತಿಯಲ್ಲಿ 400 ರನ್ ಕಲೆಹಾಕಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಅಂಬಟಿ ರಾಯುಡು ಪಾತ್ರರಾಗಿದ್ದಾರೆ.