New Look

(Search results - 51)

Pooja Hegde

Video Icon

Cine World15, Oct 2020, 5:42 PM

ರಾಧೆ ಶ್ಯಾಮ್: ಪ್ರಭಾಸ್ ಜೋಡಿಯಾಗಲಿರೋ ಪೂಜಾ ಹೊಸ ಲುಕ್ ಇದು

ಪೂಜಾ ಹೆಗ್ಡೆ ನ್ಯೂ ಲುಕ್ ರಿವೀಲ್ ಆಗಿದೆ. ಪ್ರಭಾಸ್ ಮತ್ತು ನಟಿ ಪೂಜಾ ಹೆಗ್ಡೆ ಅಭಿನಯದ ಸಿನಿಮಾ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಸಿನಿಮಾದ ಪೋಸ್ಟರ್ ಕೂಡಾ ಅಟ್ರಾಕ್ಟಿವ್ ಆಗಿ ಮೂಡಿ ಬಂದಿದೆ.

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸಂಘರ್ಷ’ ಧಾರಾವಾಹಿಯ ಮನೆಗೆ ದುರ್ಗಾದೇವಿಯ ಅವತಾರದಲ್ಲಿ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದಾರೆ

Sandalwood12, Oct 2020, 10:29 AM

ದುರ್ಗಾದೇವಿಯ ಅವತಾರ ತಾಳಿದ ಹರಿಪ್ರಿಯಾ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸಂಘರ್ಷ’ ಧಾರಾವಾಹಿಯ ಮನೆಗೆ ದುರ್ಗಾದೇವಿಯ ಅವತಾರದಲ್ಲಿ ಹರಿಪ್ರಿಯಾ ಎಂಟ್ರಿ ಕೊಟ್ಟಿದ್ದಾರೆ

Rachitha Ram

Video Icon

Sandalwood9, Oct 2020, 1:40 PM

ಸಿಕ್ಕಾಪಟ್ಟೆ ಹ್ಯಾಪಿಯಾಗಿರುವ ರಚಿತಾ ರಾಮ್; ಕಾರಣವೇನು?

ಇತ್ತೀಚಿನ ದಿನಗಳಲ್ಲಿ ರಚಿತಾ ರಾಮ್‌ ಫುಲ್ ಹ್ಯಾಪಿ ಮೂಡ್‌ನಲ್ಲಿದ್ದಾರೆ. ಕ್ಯಾರವಾನ್‌ನಲ್ಲೇ ಕುಳಿತು ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಏನ್ ಮೇಡಂ ಇಷ್ಟೊಂದು ಖುಷಿಯಾಗಿರುವುದಕ್ಕೆ ಕಾರಣ ಏನು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಅದಕ್ಕೆ ಸಿಕ್ಕ ಉತ್ತರ ಏನು ಗೊತ್ತಾ? ನೀವೂ ನೋಡಿ ರಚ್ಚು ಹ್ಯಾಪಿ ಫೇಸ್..

Hariprriya

Video Icon

Sandalwood8, Oct 2020, 4:34 PM

ಸನ್ಯಾಸಿನಿ ಆದ ಹರಿಪ್ರಿಯಾ; ಏನಿದು ಮ್ಯಾಟರ್‌ ಅಂತ ಕೇಳಬೇಡಿ!

ಕನ್ನಡತಿ ಹರಿಪ್ರಿಯಾ ಕೆಲವು ದಿನಗಳ ಹಿಂದೆ ಸನ್ಯಾಸಿನಿ ವೇಷದಲ್ಲಿ ಕಾಣಿಸಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಹರಿಪ್ರಿಯಾ ಈ ವಿಡಿಯೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಅರೇ ಹೀಗ್ಯಾಕಿದ್ದೀರಾ ಮೇಡಂ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಆದರೆ ಹರಿಪ್ರಿಯಾ ಕೊಟ್ಟ ಉತ್ತರ ಮಾತ್ರ ಸರ್ಪ್ರೈಸಿಂಗ್ ಆಗಿದೆ...

d boss 1

Video Icon

Sandalwood23, Sep 2020, 2:20 PM

ಡಿ ಬಾಸ್ ಹೊಸ ಲುಕ್ ವೈರಲ್..! ಏನಿದರ ಸೀಕ್ರೇಟ್

ಡಿ ಬಾಸ್ ದರ್ಶನ್ ಹೊಸ ಲುಕ್ ನೋಡಿದ್ರಾ..? ಸೋಷಿಯಲ್ ಮೀಡಿಯಾದಲ್ಲಂತೂ ದರ್ಶನ್ ಲುಕ್ ವೈರಲ್ ಆಗಿದೆ. ದರ್ಶನ್ ಗಡ್ಡ, ಮೀಸೆ ತೆಗೆಸಿ ನಿಟಾಗಿ ಶೇರ್ ಮಾಡಿಕೊಂಡಿರುವ ನಟ ಡಿಫರೆಂಟ್‌ ಆಗಿ ಕಾಣಿಸಿಕೊಂಡಿದ್ದಾರೆ.

MS Dhoni IPL 2020

IPL20, Sep 2020, 6:46 PM

IPL 2020: ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ಧೋನಿಗೆ ಸಿಂಗಂ ಹೆಸರಿಟ್ಟ ಫ್ಯಾನ್ಸ್!

ಪ್ರತಿ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಹೊಸ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಲಾಂಗ್ ಹೇರ್‌, ಸ್ಪೈಕ್, ಮೊಹವಕ್ ಸೇರಿದಂತೆ ಹಲವು ಅವತಾರಗಳಲ್ಲಿ ಧೋನಿ ಮಿಂಚಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಹೇರ್‌ಸ್ಟೈಲ್ ಬದಲು ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ. ಧೋನಿ ಸ್ಟೈಲ್ ನೋಡಿದ ಅಭಿಮಾನಿಗಳ ತಲೈವಾ ಧೋನಿಗೆ ಸಿಂಗಂ ಧೋನಿ ಎಂದು ಹೆಸರಿಟ್ಟಿದ್ದಾರೆ.

Students

Video Icon

Karnataka Districts16, Sep 2020, 3:41 PM

ಸರ್ಕಾರಿ ಶಾಲೆಗೆ ಹೊಸ ಟಚ್ : ಕೊರೋನಾ ಕಾಲದಲ್ಲೊಂದು ಒಳ್ಳೆ ಕೆಲಸ

ಕೊರೊನಾದಿಂದಾಗಿ ಎಲ್ಲಾ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದೆ... ಶೈಕ್ಷಣಿಕ ಚಟುವಟಿಕೆಗಳು ಕೂಡಾ ಕೋವಿಡ್ ಕಾರಣದಿಂದ ನಿಂತು ಹೋಗಿದೆ. ಜನ ಕೆಲಸ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕೇಂದ್ರ ಸರ್ಕಾರದ ಯೋಜನೆಯೊಂದು ಶಾಲೆಯ ಅಭಿವೃದ್ಧಿಗೆ ನೆರವಾಗಿದ್ರೆ, ಕೆಲ್ಸ ಇಲ್ದೆ ಇದ್ದ ಜನಕ್ಕೆ ಉದ್ಯೋಗ ನೀಡಿದೆ... ಯೋಜನೆಯ ಫಲವಾಗಿ ಹಳ್ಳಿಗಾಡಿನ ಶಾಲೆಯೊಂದು ನವ ವಧುವಿನಂತೆ ಕಂಗೊಳಿಸ್ತಾ ಇದೆ. ಇಲ್ಲಿದೆ ನೋಡಿ ಹಳ್ಳಿ ಶಾಲೆಯ ಕುರಿತಾದ ಸ್ಟೋರಿ.

chiranjeevi

Cine World12, Sep 2020, 2:43 PM

ಸನ್ಯಾಸಿ ಆಗಲು ತಲೆ ಬೋಳಿಸಿಕೊಂಡ ನಟ ಚಿರಂಜೀವಿ; ಅಭಿಮಾನಿಗಳಿಗೆ ಶಾಕ್?

ಟಾಲಿವುಡ್ ಹಿರಿಯ ನಟ ಚಿರಂಜೀವಿ ತಲೆ ಬೋಳಿಸಿ ಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ನೋಡಿ ಶಾಕ್ ಆದ ಅಭಿಮಾನಿಗಳು ಕೇಳಿದ ಸಾವಿರಾರು ಪ್ರಶ್ನೆಗಳಿಗೆ ಸಿಕ್ಕಿದ್ದು ಒಂದೇ ಉತ್ತರ....

ಕಮಲ್ ಹಾಸನ ಹೊಸ ಲುಕ್ ಇದು..

Cine World20, Aug 2020, 6:03 PM

ಹೊಸ ಲುಕ್‌ನಲ್ಲಿ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ !

ಕಮಲ್ ಹಾಸನ್ ಭಾರತೀಯ ಚಿತ್ರರಂಗದ ಚಿರಪರಿಚಿತ ಹೆಸರು. ನಟ, ನರ್ತಕ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ, ಹಿನ್ನೆಲೆ ಗಾಯಕ, ಗೀತ ರಚನೆಕಾರ ಮತ್ತು ರಾಜಕಾರಣಿ. ಹೀಗೆ ಹಲವು ಟ್ಯಾಲೆಂಟ್‌ಗಳ ಸಂಗ್ರಹವೇ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌. ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುವ ಕಮಲ್‌ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಮತ್ತು ಬಂಗಾಳಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಕಮಲ್‌ರ ಹೊಸ ಲುಕ್‌ ಸಖತ್‌ ವೈರಲ್‌ ಆಗಿದೆ. ನಿಮಗೂ ಇಷ್ಟವಾಗಬಹುದು, ನೋಡಿ...

rishab shetty

Sandalwood18, Aug 2020, 4:55 PM

ರಿಷಬ್ ಶೆಟ್ಟಿ ಫ್ರೆಂಚ್ ಬಿಯರ್ಡ್ ಲುಕ್ ವೈರಲ್; ಕಾಮೆಂಟ್‌ನಲ್ಲಿ ಶುರುವಾಯ್ತು ಫ್ಯಾನ್ಸ್‌ ಚರ್ಚೆ!

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ನೆಚ್ಚಿನ ನಟನ ಡಿಫರೆಂಟ್‌ ಲುಕ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

• undefined

Sandalwood16, Aug 2020, 12:29 PM

ಲವ್‌ ಮಾಕ್ಟೇಲ್‌ 2; ಆದಿ ನ್ಯೂ ಲುಕ್‌ಗೆ ಹುಡುಗಿಯರು ಫಿದಾ!

ಸ್ಯಾಂಡಲ್‌ವುಡ್‌ನಲ್ಲಿ ಜಬರ್ದಸ್ತ್‌ ಬ್ಯಾಟಿಂಗ್ ಮಾಡಲು ರೆಡಿಯಾಗುತ್ತಿದೆ ಲವ್ ಒರಿಯಂಟೆಡ್‌ ಸಿನಿಮಾ 'ಲವ್ ಮಾಕ್ಟೇಲ್-2'. ಡಾರ್ಲಿಂಗ್ ಕೃಷ್ಣ ನ್ಯೂ ಲುಕ್‌ ಹೇಗಿದೆ ನೋಡಿ...

Sanjay Dutt

Sandalwood30, Jul 2020, 9:27 AM

ಕೆಜಿಎಫ್‌-2: ಬಿಡುಗಡೆ ಬೆನ್ನಲ್ಲೇ ಸಂಜಯ ದತ್‌ ಪೋಸ್ಟರ್‌ ವೈರಲ್‌

ನಟ ಯಶ್‌ ಅಭಿನಯದ ಕೆಜಿಎಫ್‌ 2 ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ಅಧೀರನಾಗಿ ಕಾಣಿಸಿಕೊಂಡಿರುವ ಸಂಜಯ್‌ ದತ್‌ ಅವರ ಪಾತ್ರದ ಗುಟ್ಟು ಬಿಟ್ಟುಕೊಡುವ ನಿಟ್ಟಿನಲ್ಲಿ ಅವರ ಲುಕ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

kushboo

Cine World23, Jul 2020, 4:15 PM

ನಟಿ ಖುಷ್ಬೂ ಹುಡುಗನಾಗಿದ್ರೆ ಹೇಗಿರುತ್ತಿದ್ದರು? ಅವರೇ ಮಾಡಿಕೊಂಡ ಫೋಟೋ!

ಬಹುಭಾಷಾ ನಟಿ ಖುಷ್ಬೂ ತಮ್ಮ ಹೊಸ ಲುಕ್‌ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ಹುಡುಗನಾಗಿದ್ದರೆ ಹೇಗಿರುತ್ತಿದ್ದರು ಎಂದು ನೋಡಿದ್ದೀರಾ?

• undefined
Video Icon

Cine World22, Jul 2020, 2:07 PM

ವಿಜಯ್ ಸೇತುಪತಿ ಸಕತ್ ಹವಾ; ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ..!

ಕೆಲವೊಬ್ಬ ನಟರೇ ಹಾಗೆ. ಸ್ಟಾರ್‌ಡಂನ ನಂಬಿಕೊಳ್ಳಲ್ಲ. ಹ್ಯಾಂಡ್‌ಸಂ, ಸ್ಟೈಲಿಶ್ ಇವನ್ನೆಲ್ಲಾ ಪಕ್ಕಕ್ಕಿಟ್ಟು ಬರೀ ನಟನೆ ಬಗ್ಗೆ ಮಾತ್ರ ಗಮನ ಕೊಡುತ್ತಾರೆ. ಅಂತವರಲ್ಲಿ ಒಬ್ಬರು ವಿಜಯ್ ಸೇತುಪತಿ. ಇತ್ತೀಚಿಗಿನ ಇವರ ಫೋಟೋಶೂಟ್‌ವೊಂದು ಗಮನ ಸೆಳೆಯುತ್ತಿದೆ. ವಿಜಯ್ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಹಾಗಿದೆ ವಿಜಯ್ ಸೇತುಪತಿ ಸಾಲ್ಟ್‌ ಅಂಡ್ ಪೆಪ್ಪರ್ ಲುಕ್..! ಜಸ್ಟ್‌ ವಾಚ್‌ ಅಷ್ಟೇ..!

Ileana

Entertainment18, Jul 2020, 3:07 PM

ನ್ಯೂ ಲುಕ್: ಲಾಕ್‌ಡೌನಲ್ಲಿ ಇನ್ನಷ್ಟು ತೆಳ್ಳನಾದ್ರಾ ಇಲಿಯಾನಾ..?

ನಟಿ ಇಲಿಯಾನ ಡಿಕ್ರೋಜ ಮೊದಲೇ ತೆಳ್ಳನೆ. ಈಗ ಹೊಸ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು, ಅರೆ ಇಲಿಯಾನ ಇನ್ನೂ ತೆಳ್ಳನಾದ್ರಾ ಎಂಬಂತಾಗಿದೆ ನೆಟ್ಟಿಗರ ರಿಯಾಕ್ಷನ್. ಇಲ್ಲಿವೆ ಫೋಟೋಸ್