New Kabaddi  

(Search results - 7)
  • New Kabaddi 2019

    SPORTS13, May 2019, 11:05 AM IST

    ಇಂದಿನಿಂದ ಬಂಡಾಯ ಕಬಡ್ಡಿ ಲೀಗ್‌; ಮೈಸೂರು, ಬೆಂಗ್ಳೂರಲ್ಲೂ ಪಂದ್ಯ

    ಪ್ರೊ ಕಬಡ್ಡಿಯಲ್ಲಿ ಆಡಿದ ಸುಮಾರು 15ಕ್ಕೂ ಹೆಚ್ಚು ಆಟಗಾರರು ಐಐಪಿಕೆಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೊ ಕಬಡ್ಡಿ ಆಟಗಾರ ಶಶಾಂಕ್‌ ವಾಂಖಡೆ ‘ಮುಂಬೈ ಚೆ ರಾಜೇ’ ತಂಡದ ನಾಯಕರಾಗಿದ್ದಾರೆ. ಇನ್ನೂ ಸುನಿಲ್‌ ಜಯಪಾಲ್‌, ಮನೋಜ್‌ ಕುಮಾರ್‌, ವಿಪಿನ್‌ ಮಲ್ಲಿಕ್‌, ಕುಲ್ದೀಪ್‌ ಸಿಂಗ್‌ ಹಾಗೂ ರಾಕೇಶ್‌ ಸೇರಿದಂತೆ ಇತರೆ ಆಟಗಾರರು ಪ್ರೊ ಕಬಡ್ಡಿಯಿಂದ ವಲಸೆ ಬಂದಿದ್ದಾರೆ.

  • SPORTS13, Apr 2019, 11:55 AM IST

    ಬಂಡಾಯ ಕಬಡ್ಡಿ ಲೀಗ್‌: ಮೈಸೂರಿನಲ್ಲಿ 17 ಪಂದ್ಯ

    ಮೇ 24ರಿಂದ 29ರವರೆಗೆ ಮೈಸೂರಿನಲ್ಲಿ 17 ಪಂದ್ಯಗಳು ಹಾಗೂ ಜೂ.1ರಿಂದ 4ರವರೆಗೆ ಫೈನಲ್‌ ಸೇರಿದಂತೆ 7 ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ

  • New Kabaddi

    SPORTS11, Apr 2019, 9:05 PM IST

    ಪ್ರೊ ಕಬಡ್ಡಿಗೂ ಮುನ್ನ ಬಂಡಾಯ ಲೀಗ್ ಆರಂಭ

    ಪುಣೆ, ಮೈಸೂರು ಹಾಗೂ ಬೆಂಗಳೂರಿನ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲು ಆಯೋಜಕರು ನಿರ್ಧರಿಸಿದ್ದಾರೆ. ಇದಕ್ಕಾಗಿ ಆಯಾ ಕ್ರೀಡಾಂಗಣಗಳ ಅನುಮತಿ ಪಡೆಯಲಾಗಿದೆ. ಒಟ್ಟು 44 ಪಂದ್ಯಗಳು ನಡೆಯಲಿವೆ. 

  • Indian Kabaddi team

    Sports News14, Feb 2019, 11:57 AM IST

    ಬಂಡಾಯ ಕಬಡ್ಡಿ ಲೀಗ್‌ಗೆ ಭರ್ಜರಿ ಪ್ರತಿಕ್ರಿಯೆ!

    ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 18 ರಿಂದ 20 ಪ್ರೊ ಕಬಡ್ಡಿ ಆಟಗಾರರು ಭಾಗವಹಿಸಿದ್ದರು ಎಂದು ಅಧಿಕೃತ ಮೂಲಗಳು ಖಚಿತಪಡಿಸಿವೆ. ಈ ಬೆಳವಣೆಗೆ ಅಚ್ಚರಿ ಮೂಡಿಸಿದೆ.

  • Bengaluru Bulls

    SPORTS13, Feb 2019, 8:59 AM IST

    ಪ್ರೊ ಕಬಡ್ಡಿ v/s ನ್ಯೂ ಕಬಡ್ಡಿ- ಗೊಂದಲದಲ್ಲಿ ಆಟಗಾರರು!

    ಪ್ರೋ ಕಬಡ್ಡಿ ಟೂರ್ನಿಯ ಯಶಸ್ಸಿನಿಂದ ಇದೀಗ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್ ಇದೀಗ ನ್ಯೂ ಕಬಡ್ಡಿ ಬಂಡಾಯ ಲೀಗ್ ಟೂರ್ನಿ ಆರಂಭಿಸುತ್ತಿದೆ. ಇದರಿಂದ ಪ್ರೊ ಕಬಡ್ಡಿಯ ‘ಭವಿಷ್ಯ ತಾರೆಯರ’ ಆಯ್ಕೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
     

  • SPORTS21, Oct 2018, 8:08 AM IST

    ಪ್ರೊ ಕಬಡ್ಡಿ ರೀತಿ ರಾಜ್ಯದಲ್ಲೂ ಕಬಡ್ಡಿ ಲೀಗ್‌

    ಪ್ರೊ ಕಬಡ್ಡಿ ಮಾದರಿಯಲ್ಲಿ ಕರ್ನಾಟಕದಲ್ಲೂ ಟೂರ್ನಿ ಆರಂಭಿಸಲು ರಾಜ್ಯ ಕಬಡ್ಡಿ ಸಂಸ್ಥೆ ಸಿದ್ಧತೆ. ಮುಂದಿನ ತಿಂಗಳ ಸಭೆಯಲ್ಲಿ ಪ್ರಸ್ತಾಪ . ಉದ್ಘಾಟನಾ ಆವೃತ್ತಿಗೆ 8 ರಿಂದ 10 ತಂಡಗಳ ರಚನೆ. ಇಲ್ಲಿದೆ ಹೆಚ್ಚಿನ ಮಾಹಿತಿ.

  • NKFI

    SPORTS20, Sep 2018, 1:38 PM IST

    ಪ್ರೊ ಕಬಡ್ಡಿಗೆ ಸೆಡ್ಡುಹೊಡೆಯಲು ಬರಲಿದೆ ಮತ್ತೊಂದು ಕಬಡ್ಡಿ ಲೀಗ್..!

    ಭಾರತದಲ್ಲಿ ಕಬಡ್ಡಿಯ ಜನಪ್ರಿಯತೆಯನ್ನು ಆಗಸದೆತ್ತರಕ್ಕೆ ಕೊಂಡೊಯ್ದ ಪ್ರೊ ಕಬಡ್ಡಿ ಲೀಗ್‌ಗೆ ಪರ್ಯಾಯವಾಗಿ ಮತ್ತೊಂದು ಲೀಗ್ ಹುಟ್ಟಿಕೊಳ್ಳುತ್ತಿದೆ. ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದಿರುವ ಭಾರತೀಯ ಅಮೆಚೂರ್ ಕಬಡ್ಡಿ ಸಂಸ್ಥೆ ಆಶ್ರಯದಲ್ಲಿ ನಡೆಯತ್ತಿರುವ ಪ್ರೊ ಕಬಡ್ಡಿ ಲೀಗ್‌ಗೆ ಬಂಡಾಯ ಸಂಸ್ಥೆ ನ್ಯೂ ಕಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಸವಾಲೆಸೆಯಲು ಸಜ್ಜಾಗಿದೆ.