Netherland  

(Search results - 30)
 • Frederique Overdijk Bagged 7 Scalps In France-Netherlands T20I Match mah

  CricketAug 30, 2021, 12:05 AM IST

  ಎಂಥಾ ಬೌಲಿಂಗ್.. T20 ಯಲ್ಲಿ 7 ವಿಕೆಟ್ ಕಿತ್ತು ವಿಶ್ವದಾಖಲೆ.. ವಿಡಿಯೋ!

  ಟಿ20 ಯಲ್ಲಿ ಮಾರಕ ಬೌಲಿಂಗ್ ನಡೆಸಿದ ಆಟಗಾರ್ತಿ 7 ವಿಕೆಟ್ ಪಡೆದಿದ್ದಾರೆ. ನೆದರ್‌ಲ್ಯಾಂಡ್ಸ್‌ ನ ಫ್ರೆಡೆರಿಕ್‌   4 ಓವರ್‌ಗಳಲ್ಲಿ ಎರಡು ಮೇಡನ್‌  ಎಸೆದಿದ್ದಾರೆ. ಈ ನಾಲ್ಕು ಓವರ್ ಗಳಲ್ಲಿ ಫ್ರೆಡೆರಿಕ್‌ ನೀಡಿದ್ದು ಕೇವಲ 3 ರನ್ ! ಕಿತ್ತಿದ್ದು ಏಳು ವಿಕೆಟ್.

 • Netherlands becomes tenth European nation to approve Covishield for Green Pass pod

  InternationalJul 2, 2021, 2:36 PM IST

  ಕೋವಿಶೀಲ್ಡ್‌ಗೆ ಮಾನ್ಯತೆ ಕೊಟ್ಟ ನೆದರ್‌ಲ್ಯಾಂಡ್: ಭಾರತೀಯರ ಪ್ರಯಾಣಕ್ಕೆ ತೊಡಕಿಲ್ಲ!

  * ಒಂಭತ್ತು ರಾಷ್ಟ್ರಗಳ ಬೆನ್ನಲ್ಲೇ ಸ್ವದೇಶೀ ಕೋವಿಶೀಲ್ಡ್‌ ಲಸಿಕೆಗೆ ಮಾನ್ಯತೆ ಕೊಟ್ಟ ಮತ್ತೊಂದು ರಾಷ್ಟ್ರ

  * ಕೋವಿಶೀಲ್ಡ್‌ಗೆ ಮಾನ್ಯತೆ ಕೊಟ್ಟ ನೆದರ್‌ಲ್ಯಾಂಡ್!

  * ಸ್ವದೇಶಿ ಕೋವಿಶೀಲ್ಡ್‌ ಲಸಿಕೆಗೆ 10 ದೇಶಗಳಿಂದ ಮಾನ್ಯತೆ

  * ಭಾರತದಲ್ಲಿ ಲಸಿಕೆ ಪಡೆದವರ ಸರಾಗ ಪ್ರಯಾಣಕ್ಕೆ ಸಮ್ಮತಿ

 • Netherland Paul van Meekeren revealed he has been working as a food delivery boy ckm

  CricketNov 16, 2020, 7:08 PM IST

  ತುತ್ತು ಅನ್ನಕ್ಕಾಗಿ ಡೆಲಿವರಿ ಬಾಯ್ ಆಗಿದ್ದೇನೆ; ವೈರಲ್ ಆಯ್ತು ಅಂತಾರಾಷ್ಟ್ರೀಯ ಕ್ರಿಕೆಟಿನ ಟ್ವೀಟ್!

  ಕೊರೋನಾ ವೈರಸ್ ನೀಡಿದ ಹೊಡೆತ ಅಷ್ಟಿಷ್ಟಲ್ಲ. ಬಡವರು, ಮಧ್ಯಮ ವರ್ಗದ ಜನ, ಶ್ರೀಮಂತರು ಸೇರಿದಂತೆ ಎಲ್ಲಾ ವರ್ಗದ ಜನರ ಹೊಟ್ಟೆಗೆ ಹೊಡೆದಿದೆ. ಕೊರೋನಾ ಕಾರಣ ಕೆಲಸ ಒಂದು ಹೊತ್ತಿನ ಊಟಕ್ಕೂ ಪರದಾಡುವರ ಸಂಖ್ಯೆ ದ್ವಿಗುಣಗೊಂಡಿದೆ. ಇದೀಗ ಇದೇ ಕೊರೋನಾ 2020ರ ಟಿ20 ವಿಶ್ವಕಪ್ ಟೂರ್ನಿ ಆಡಬೇಕಿದ್ದ ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನು ಡೆಲಿವರಿ ಬಾಯ್ ಆಗಿ ಮಾಡಿದೆ.

 • Amsterdam installed eight hemp filled sustainable urinals plant pots in the city wild peeing hot spots

  InternationalAug 22, 2020, 8:20 PM IST

  ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಡೆಯಲು ಹೊಸ ಗ್ರೀನ್‍‌ಪೀಸ್ ಐಡಿಯಾ!

  ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಉಗುಳುವುದ ಭಾರತದ ಹೆಚ್ಚಿನ ಭಾಗಗಳಲ್ಲಿ ಕಾಣುತ್ತೇವೆ. ಇನ್ನು ವಿದೇಶದಲ್ಲೂ ಈ ಸಂಪ್ರದಾಯ ಕಡಿಮೆ ಇಲ್ಲ. ಇದೀಗ ಪ್ರವಾಸಿಗರು ಹೆಚ್ಚು ಸಂದರ್ಶಿಸುವ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡದಂತೆ ತಡೆಯಲು ವಿನೂತನ ಗ್ರೀನ್‌ಪೀಸ್ ಐಡಿಯಾ ಜಾರಿ ಮಾಡಲಾಗಿದ್ದು, ಭರ್ಜರಿ ಯಶಸ್ಸು ಸಿಕ್ಕಿದೆ.

 • Netherlands govt urges single people to seek Partner to cure lockdown blues

  HealthMay 17, 2020, 11:00 PM IST

  ಕೊರೋನಾ ‌;  ಸಿಂಗಲ್ಸ್ ತೃಷೆ ತೀರಿಸ್ಕೊಳೋಕೆ ಏನ್ ಮಾಡಬೇಕು? ಸರ್ಕಾರದ ಬೋಲ್ಡ್ ಸಲಹೆ

  ಇಲ್ಲಿ ಸರ್ಕಾರವೇ ಸಲಹೆ ನೀಡಿದೆ.  ಕೊರೋನಾ ವೈರಸ್ ಟೈಮ್ ನಲ್ಲಿ ಸಿಂಗಲ್ ಪೀಪಲ್ ಏನು ಮಾಡಬೇಕು ಎಂಬುದನ್ನು ಹೇಳಿದೆ. ನೀವು ಒಬ್ಬರು ಸೆಕ್ಸ್ ಪಾರ್ಟನರ್ ಕಂಡುಕೊಳ್ಳಿ ಎಂದು ಹೇಳಿದೆ. ಸೆಕ್ಸ್ ವಿಚಾರದಲ್ಲಿ ಈ ಸರ್ಕಾರ ನೀಡಿರುವ ಬೋಲ್ಡ್ ಸಲಹೆ ಮೆಚ್ಚಲೇಬೇಕು!

 • restaurant introduce quarantine greenhouse for social distance in Netherland

  InterviewsMay 10, 2020, 6:54 PM IST

  ಕೊರೋನಾ ಜೊತೆ ಜೀವನ; ಕ್ವಾರಂಟೈನ್ ಗ್ರೀನ್‌ಹೌಸ್ ಪರಿಚಯಿಸಿದ ರೆಸ್ಟೋರೆಂಟ್!

  ಕೊರೋನಾ ವೈರಸ್ ವಕ್ಕರಿಸಿದ ಮೇಲೆ ರೆಸ್ಟೋರೆಂಟ್ ತೆರಳಿ ತಿನಿಸು ಸವಿಯುವ ಕಾಲ ಮರೆತೆ ಹೋಗಿದೆ. ಲಾಕ್‌ಡೌನ್ ಸಡಿಲಿಕೆ ಮಾಡಿದರೂ ವೀಕೆಂಡ್‌ಗಳಲ್ಲಿ ರೆಸ್ಟೋರೆಂಟ್‌ಗೆ ತೆರಳಿ ಲಂಚ್, ಡಿನ್ನರ್ ಮಜಾ ಈಗ ಇಲ್ಲ ಎಂದು ಬೇಸರ ಪಡುವ ಆಗತ್ಯವಿಲ್ಲ. ಕಾರಣ ಕೊರೋನಾ ಜೊತೆ ಜೀವನ ಶುರುವಾಗಿದೆ. ರೆಸ್ಟೋರೆಂಟ್ ಒಂದು ಸಾಮಾಜಿಕ ಅಂತರದ ಹೊಸ ಮಾದರಿ ಪರಿಚಯಿಸಿದೆ.

 • Student Came from Netherlands Faces Problems due to Coronavirus in Kotturu in Ballari District

  Karnataka DistrictsMar 23, 2020, 11:07 AM IST

  ಕೊರೋನಾ ಕಾಟ: ನೆದರ್‌ಲ್ಯಾಂಡ್‌ನಿಂದ ಬಂದ ವಿದ್ಯಾರ್ಥಿಯ ಅಳಲು

  ಕೊರೋನಾ ಸೋಂಕಿನ ಯಾವುದೇ ಮುನ್ಸೂಚನೆ ಇಲ್ಲದಿದ್ದರೂ ಎಲ್ಲ ಬಗೆಯ ಪರೀಕ್ಷೆಗೆ ಒಳಗಾಗಿದ್ದೇನೆ. ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿದೆ. ವೈದ್ಯರಿಂದ ಸರ್ಟಿಫಿಕೆಟ್‌ ಪಡೆದು ತಾಯಿ ನೆಲಕ್ಕೆ ಆಗಮಿಸಿದ್ದೇನೆ. ಆದರೂ ನನ್ನ ಮೇಲೆ ಅನುಮಾನ ವ್ಯಕ್ತಪಡಿಸುತ್ತಿರುವುದು, ವಾಸ್ತವ ಸ್ಥಿತಿಯ ಚಿತ್ರಣ ಅರಿಯದೇ ಅಸ್ಪೃಶ್ಯನಂತೆ ನೋಡುತ್ತಿರುವುದು ತೀವ್ರ ಬೇಸರ, ನೋವು ತಂದಿದೆ.
   

 • Bigg boss 5 rapper chandan shetty Niveditha returns from Netherlands
  Video Icon

  SandalwoodMar 14, 2020, 4:12 PM IST

  ನವ ಜೋಡಿ 'ಚಂದನ್‌-ಗೊಂಬೆ'ಗೆ ಕೊರೋನಾ ಕಾಟ? ಘಟನೆ ಬಗ್ಗೆ ಸ್ಪಷ್ಟನೆ!

  ಬಿಗ್ ಬಾಸ್‌ ಸೀಸನ್-5 ವಿನ್ನರ್‌ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಫೆಬ್ರವರಿ 25-26ರಂದು ಹಸೆಮಣೆ ಏರಿದ್ದರು.  

 • Netherland Pal-v Flying car production to be made in India

  AutomobileMar 11, 2020, 8:44 PM IST

  ಭಾರತದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊಟ್ಟ ಮೊದಲ ಹಾರುವ ಕಾರು!

  ಅಹಮ್ಮದಾಬಾದ್(ಮಾ.11): ಹೆಚ್ಚುತ್ತಿರುವ ವಾಹನ, ಟ್ರಾಫಿಕ್ ಕಿರಿಕಿರಿಗೆ ಪರಿಹಾರವಾಗಿ ಹಾರುವ ಕಾರು ಉತ್ತರವಾಗಿದೆ. 2018ರ ಜಿನೆವಾ ಮೋಟಾರು ಶೋನಲ್ಲಿ PAL-V ಕಂಪನಿ ಹಾರುವ ಕಾರು ಅನಾವರಣ ಮಾಡಿತ್ತು. ನೆದರ್ಲೆಂಡ್‌ನ ಈ ಕಂಪನಿ ಇದೀಗ ಭಾರತದಲ್ಲಿ ಹಾರುವ ಕಾರು ನಿರ್ಮಾಣಕ್ಕೆ ಮುಂದಾಗಿದೆ. 

 • Amsterdam is most ideal destination for honeymoon why

  TravelMar 3, 2020, 5:46 PM IST

  ಮಧುಚಂದ್ರಕ್ಕೆ Amsterdam ಬೆಸ್ಟ್, ಅದಕ್ಕೆ ಚಂದನದ ಗೊಂಬೆ ಹಾರಿದ್ದು!

  ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ನ ಫೇಮಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‌ಗೆ ಹಾರಿದ್ದಾರೆ. ನವದಂಪತಿ ಯುರೋಪಿನ ಸುಂದರ ರೊಮ್ಯಾಂಟಿಕ್ Amsterdam ನಗರವನ್ನು ತಮ್ಮ ಹನಿಮೂನ್‌ಗಾಗಿ ಆರಿಸಿಕೊಂಡಿದ್ದಾರೆ. ನೆದರ್‌ಲ್ಯಾಂಡ್‌ನ ರಾಜಧಾನಿ ಹಾಗೂ ಅದರ ಅತ್ಯಂತ ದೊಡ್ಡ ನಗರವಿದು. ಹಲವು ರೊಮ್ಯಾಟಿಕ್ ಸ್ಥಳಗಳನ್ನು ಹೊಂದಿರುವ ಈ ನಗರವೇಕೆ ಮಧುಚಂದ್ರಕ್ಕೆ ಬೆಸ್ಟ್?

 • Hockey Team India beats Netherlands in penalty shootout

  HockeyJan 20, 2020, 12:52 PM IST

  ಪ್ರೊ ಲೀಗ್ ಹಾಕಿ: ಶೂಟೌಟಲ್ಲಿ ಗೆದ್ದ ಭಾರತ!

  2ನೇ ಪಂದ್ಯದ 50ನೇ ನಿಮಿಷದ ವರೆಗೂ 1-3 ಗೋಲುಗಳಿಂದ ಹಿಂದಿದ್ದ ಭಾರತ, ಬಳಿಕ ಪುಟಿದೆದ್ದು 3-3ರಲ್ಲಿ ಸಮಬಲ ಸಾಧಿಸಿತು. ಈ ಕಾರಣ, ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಅದರಲ್ಲಿ ಭಾರತ 3-1 ಗೋಲುಗಳಲ್ಲಿ ಜಯಿಸಿ ಸಂಭ್ರಮಿಸಿತು.
   

 • Hockey India Thrash Netherlands in FIH Pro League Debut

  HockeyJan 19, 2020, 1:34 PM IST

  ಪ್ರೊ ಲೀಗ್‌ ಹಾಕಿ: ನೆದರ್‌ಲ್ಯಾಂಡ್ ಎದುರು ಭಾರತ ಜಯಭೇರಿ

  ಒಲಿಂಪಿಕ್‌ ಪೂರ್ವಭಾವಿ ಅಭ್ಯಾಸಕ್ಕಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಮನ್‌ಪ್ರೀತ್‌ ಪಡೆ, ವಿಶ್ವ ನಂ.3 ನೆದರ್‌ಲೆಂಡ್‌ ತಂಡವನ್ನು ಬಗ್ಗು ಬಡಿದಿದೆ. ಮೊದಲ ಪಂದ್ಯದಲ್ಲಿ ಭಾರತ, ನೆದರ್‌ಲೆಂಡ್‌ ವಿರುದ್ಧ 5-2 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿದೆ.

 • Hockey pro league India ready to face netherland challenge

  HockeyJan 18, 2020, 10:44 AM IST

  ಹಾಕಿ ಪ್ರೊ ಲೀಗ್: ಭಾರತ V/S ನೆದರ್ಲೆಂಡ್ ಮುಖಾಮುಖಿ

  ಒಲಿಂಪಿಕ್‌ ಕ್ರೀಡಾಕೂಟಕ್ಕೆ ಪೂರ್ವಭಾವಿಯಾಗಿ  ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ  ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಭಾರತಹಾಗೂ ನೆದರ್‌ಲೆಂಡ್ ಹೋರಾಟ ಮಾಡಲಿದೆ. ಮಹತ್ವದ ಪಂದ್ಯದ ಕುರಿತ ಮಾಹಿತಿ ಇಲ್ಲಿದೆ. 

 • Netherlands Ganja Smugglers Arrested In Bengaluru

  Karnataka DistrictsDec 25, 2019, 8:54 AM IST

  ಮತ್ತಿಬ್ಬರು ನೆದರ್‌ಲ್ಯಾಂಡ್‌ ದಂಧೆಕೋರರ ಅರೆಸ್ಟ್

   ಹೊಸ ವರ್ಷಾಚರಣೆ ಪಾರ್ಟಿಗಳಿಗೆ ವಿದೇಶದ ಮಾದಕ ವಸ್ತುಗಳ ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಮತ್ತಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 

 • Ganja Farm at apartment bathroom in Bengaluru
  Video Icon

  CRIMEDec 15, 2019, 4:42 PM IST

  ಟಾಯ್ಲೆಟ್‌ನಲ್ಲೇ ಪ್ರಳಯಾಂತಕನ ನೆದರ್ಲ್ಯಾಂಡ್ ಗಾಂಜಾ ಕೃಷಿ..!

  ಹಲ್ಲಿದ್ದವನಿಗೆ ಕಡಲೆ ಇಲ್ಲ,  ಕಡಲೆ ಇದ್ದರೆ ತಿನ್ನೋಕೆ ಹಲ್ಲಿರಲ್ಲ. ಅದೇ ಕತೆ ಇದು... ಅಪ್ಪ - ಅಮ್ಮ ಮಗ ಚೆನ್ನಾಗಿ ಓದಲಿ ಅಂತ ಕೇಳಿದ್ದನ್ನು ಕೊಡಿಸಿದ್ರು. ಬೇಕಾಗಿದ್ದನ್ನು ಮಾಡಿದ್ರು. ಆದ್ರೆ ಇವನದ್ದು ಓದೋ ಟೈಮಲ್ಲಿ ಬಿಸಿನೆಸ್ಸು. ಫಾರಿನ್ ಇಂದ ಇಂಪೋರ್ಟ್, ಇಲ್ಲಿ ಫಾರ್ಮಿಂಗು. ಟಾಯ್ಲೆಟ್ನಲ್ಲೇ ನೆದರ್ಲ್ಯಾಂಡ್ನ ಹೈಡ್ರೋ ಗಾಂಜಾ ಬೆಳೆದಿದ್ದ ಪ್ರಳಯಾಂತಕನ, ಗಾಂಜಾ ಕಹಾನಿ