Net Profit  

(Search results - 10)
 • reliance jio

  BUSINESS20, Jul 2019, 4:39 PM IST

  ರಿಲಯನ್ಸ್ ನಿವ್ವಳ ಲಾಭ ಏರಿಕೆ: 30 ಕೋಟಿ ದಾಟಿದ ಜಿಯೋ ಗ್ರಾಹಕರು!

  ಜುಲೈ 19,2019ಕ್ಕೆ ಅಂತ್ಯವಾದ 201920ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್'ಗೆ10,104 ಕೋಟಿರೂ. ನಿವ್ವಳ ಲಾಭವಾಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 6.8%  ರಷ್ಟು ಏರಿಕೆ ಕಂಡಿದೆ. 

 • BUSINESS12, Jan 2019, 1:51 PM IST

  ಇನ್ಫೋಸಿಸ್ ಲಾಭ, ನಷ್ಟ, ಮತ್ತು ಷೇರು: ಹೀಗೊಂದು ಸಣ್ಣ ಕತೆ!

  ಡಿಸೆಂಬರ್ 2018 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭ ಶೇ .30 ರಷ್ಟು ಕುಸಿದಿದ್ದು,  3,610 ಕೋಟಿ ರೂ. ಇಳಿದಿದೆ. ಈ ಮಧ್ಯೆ 8,260 ಕೋಟಿ ರೂ. ಷೇರು ಖರೀದಿ ಯೋಜನೆಯನ್ನು ಇನ್ಫೋಸಿಸ್ ಘೋಷಿಸಿದೆ.

 • BUSINESS6, Nov 2018, 2:10 PM IST

  ಶೇ. 69ರಷ್ಟು ಕುಸಿತ, ಆದ್ರೂ 567 ಕೋಟಿ ಲಾಭ: ಎಸ್‌ಬಿಐ ಅಬ್ಬಬ್ಬಾ!

  ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30 ಕ್ಕೆ ಅಂತ್ಯಗೊಂಡ ಎರಡನೇ  ತ್ರೈಮಾಸಿಕ ಅವಧಿಯಲ್ಲಿ ಶೇ. 69 ರಷ್ಟು ಕುಸಿತದೊಂದಿಗೆ 576.46 ಕೋಟಿ ರೂ. ಲಾಭ ಗಳಿಸಿದೆ.

 • BUSINESS17, Oct 2018, 7:50 PM IST

  ರಿಲಯನ್ಸ್ Q2 ಲಾಭ ಎಷ್ಟು?: ಮುಖೇಶ್ ಕಿಂಗ್ ಯಾಕೆ ಗೊತ್ತಾ?

  ರಿಲಯನ್ಸ್ ಸಂಸ್ಥೆ ತನ್ನ ದ್ವಿತೀಯ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ಬರೋಬ್ಬರಿ 9,516 ಕೋಟಿ ರೂ. ನಿವ್ವಳ ಲಾಭ ತೋರಿಸಿದೆ. ರಿಲಯನ್ಸ್ ಸಂಸ್ಥೆ ಇತಿಹಾಸದಲ್ಲೇ ಇದು ಅತ್ಯಧಿಕ ಪ್ರಮಾಣದ ತ್ರೈಮಾಸಿಕ ಲಾಭ ಎನ್ನಲಾಗಿದೆ.

 • PNB

  BUSINESS8, Aug 2018, 11:10 AM IST

  ಮೋದಿ ಎಫೆಕ್ಟ್?: ನಷ್ಟದ ಲೆಕ್ಕ ತೋರಿಸಿದ ಪಿಎನ್ ಬಿ!

  ಲಲಿತ್ ಮೋದಿ ಎಂಬ ಉದ್ಯಮಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ಬರೋಬ್ಬರಿ 11 ಸಾವಿರ ಕೋಟಿ ರೂ. ನಾಮ ಹಾಕಿ ವಿದೇಶಕ್ಕೆ ಓಡಿ ಹೋಗಿದ್ದು ನೆನಪಿರಬೇಕಲ್ಲ. ಬ್ಯಾಂಕ್‌ ಹಣ ನುಂಗಿ ಲಲಿತ್ ಅತ್ತ ವಿದೇಶದಲ್ಲಿ ಆರಾಮವಾಗಿದ್ದರೆ, ಇತ್ತ ಪಿಎನ್‌ಬಿ ಆರ್ಥಿಕ ನಷ್ಟದತ್ತ ಜಾರುತ್ತಿದೆ. ಅದರಂತೆ ಮೊದಲ ತ್ರೈಮಾಸಿಕ ಅವಧಿಯಲ್ಲಿ ಪಿಎನ್‌ಬಿ ಬ್ಯಾಂಕ್ 940 ಕೋಟಿ ರೂ. ನಷ್ಟ ಅನುಭವಿಸಿದೆ. 

 • Reliance

  BUSINESS27, Jul 2018, 8:37 PM IST

  ರಿಲಯನ್ಸ್ ತ್ರೈಮಾಸಿಕ ವರದಿ: ತೈಲದಿಂದ ಬಂದಿದ್ದೆಷ್ಟು?

  ದೇಶದ ಪ್ರಮುಖ ಪೆಟ್ರೋಲಿಯಂ ಉದ್ಯಮ ರಿಲಯನ್ಸ್ ಇಂಡಸ್ಟ್ರೀಸ್ ಆರ್ಥಿಕ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ9,459 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. 2018-19 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 9,459 ಕೋಟಿ ರೂ (ಶೇ. 16) ನಿವ್ವಳ ಲಾಭ ಗಳಿಸಿರುವ ಸಂಸ್ಥೆ, ಕಳೆದ ವರ್ಷ ಇದೇ ಅವಧಿಯಲ್ಲಿ 8,021 ಕೋಟಿ ರೂ. ಲಾಭ ದಾಖಲಿಸಿತ್ತು.

 • BUSINESS20, Jul 2018, 6:49 PM IST

  ಜೂನ್ ತ್ರೈಮಾಸಿಕ ಅವಧಿಯಲ್ಲಿ ವಿಪ್ರೋ ಗಳಿಸಿದ ಲಾಭ?

  ಜೂನ್ ತ್ರೈಮಾಸಿಕದಲ್ಲಿ ಐಟಿ ಸೇವೆ ಆದಾಯವು 13,700 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 5.2 ಹೆಚ್ಚಾಗಿದ್ದು, ಈ ವಿಭಾಗದ ಆದಾಯ 2.8 ಶೇ. ಏರಿಕೆಯಾಗಿ 2,026.5 ಮಿಲಿಯನ್ ಡಾಲರ್ ಗೆ ಏರಿದೆ.

 • BUSINESS13, Jul 2018, 9:24 PM IST

  ಪ್ರಥಮ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಲಾಭ ಎಷ್ಟು ಗೊತ್ತಾ?

  ಜೂ.30 ಕ್ಕೆ ಕೊನೆಯಾದ 2018 ರ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸಂಸ್ಥೆ 3,612 ಕೋಟಿ ರೂಪಾಯಿ ಲಾಭ ಗಳಿಸಿದೆ. ಈ ಹಿಂದೆ ಇನ್ಫೋಸಿಸ್ ಖರೀದಿಸಿದ್ದ ಇಸ್ರೇಲಿ ತಂತ್ರಜ್ಞಾನ  ಸಂಸ್ಥೆ ಪನಾಯವನ್ನು ಮಾರಾಟ ಮಾಡಿದ್ದರಿಂದ ಸುಮಾರು 270 ಕೋಟಿ ರೂಪಾಯಿ ವರೆಗೆ ಸಂಸ್ಥೆಯ ಲಾಭದ ಮೇಲೆ ಪರಿಣಾಮ ಬೀರಿದೆ. 

 • Wonderla bangalore
  Video Icon

  17, Nov 2017, 11:52 PM IST