Asianet Suvarna News Asianet Suvarna News
8 results for "

Net Banking

"
Issues related to cards net banking top complaint grounds at banking ombudsman says RBIIssues related to cards net banking top complaint grounds at banking ombudsman says RBI

Banking Ombudsman Report:ಈ ಬಾರಿಯೂ ಗ್ರಾಹಕರ ಅಳಲು ಡೆಬಿಟ್, ಕ್ರೆಡಿಟ್ ಕಾರ್ಡ್, ಡಿಜಿಟಲ್ ಬ್ಯಾಂಕಿಂಗ್‌ ಕುರಿತೇ!

2020 ಜುಲೈ ನಿಂದ 2021ರ ಮಾರ್ಚ್ ತನಕದ ಅವಧಿಯಲ್ಲಿ ಬ್ಯಾಂಕಿಂಗ್ ಒಂಬುಡ್ಸ್ ಮನ್ ಕಚೇರಿಗೆ  (OBO)ಬಂದ ದೂರುಗಳನ್ನು ಆಧರಿಸಿ ಒಂಬುಡ್ಸ್ ಮನ್ ಯೋಜನೆಯ 2020-21ನೇ ಸಾಲಿನ ವಾರ್ಷಿಕ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆಗೊಳಿಸಿದೆ.
 

BUSINESS Jan 13, 2022, 4:52 PM IST

SBI YONO UPI net banking services to be unavailable tomorrow (Dec10) anuSBI YONO UPI net banking services to be unavailable tomorrow (Dec10) anu

SBI Alert: ಗ್ರಾಹಕರೇ ಗಮನಿಸಿ, ನಾಳೆ, ನಾಡಿದ್ದು ಇಂಟರ್ನೆಟ್ ಬ್ಯಾಂಕಿಂಗ್ ಸೇವೆ 300 ನಿಮಿಷ ಸ್ಥಗಿತ

ತುರ್ತಾಗಿ ಮಾಡಿ ಮುಗಿಸಬೇಕಿರೋ ಬ್ಯಾಂಕಿಂಗ್ ವ್ಯವಹಾರಗಳೇನಾದ್ರೂ ಇದ್ರೆ ಮುಂದಿನ ವಾರದ ಆರಂಭದಲ್ಲೇ ಮುಗಿಸಿಕೊಂಡು ಬಿಡಿ. ಏಕೆಂದ್ರೆ ವಾರದ ಕೊನೆಯ ನಾಲ್ಕು ದಿನ ಬ್ಯಾಂಕ್ ಮುಚ್ಚಿರಲಿದೆ. 

BUSINESS Dec 10, 2021, 5:46 PM IST

SBI Net Banking Yono app service will affect due to maintenance work on August 6 and 7 ckmSBI Net Banking Yono app service will affect due to maintenance work on August 6 and 7 ckm

SBI ಬ್ಯಾಂಕ್ ಅಲರ್ಟ್; ಆ.6 ಮತ್ತು 7ಕ್ಕೆ ನೆಟ್‌ಬ್ಯಾಕಿಂಗ್, ಮೊಬೈಲ್ ಆ್ಯಪ್ ಸೇವೆ ಸ್ಥಗಿತ!

  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗ್ರಾಹಕರಿಗೆ ಅಲರ್ಟ್
  • ನೆಟ್‌ಬ್ಯಾಕಿಂಗ್, ಮೊಬೈಲ್ ಆ್ಯಪ್ ಸೇರಿದಂತೆ ಕೆಲ ಸೇವೆಯಲ್ಲಿ ವ್ಯತ್ಯಯ
  • ನಿರ್ವಹಣೆ ಕಾರಣದಿಂದ ಸೇವೆಗಳು ಸ್ಥಗಿತ, ಹೆಚ್ಚಿನ ವಿವರ ಇಲ್ಲಿದೆ.

BUSINESS Aug 5, 2021, 6:19 PM IST

Esay method of SBI net banking service registrationEsay method of SBI net banking service registration

SBI ಬ್ಯಾಂಕ್ ಗ್ರಾಹಕರು ನೆಟ್ ಬ್ಯಾಂಕಿಂಗ್ ರಿಜಿಸ್ಟ್ರೇಶನ್ ಮಾಡುವುದು ಹೇಗೆ?

ಆನ್‌ಲೈನ್ ಬ್ಯಾಂಕಿಂಗ್ ಅಥವಾ ನೆಟ್‌ಬ್ಯಾಂಕಿಂಗ್ ಈಗ ಅತ್ಯವಶ್ಯಕ. ಕೊರೋನಾ ಕಾರಣ ಬ್ಯಾಂಕ್‌‌ಗೆ ತೆರಳಿ ವ್ಯವಹಾರ ಮುಗಿಸುವುದು ಸುಲಭದ ಮಾತಲ್ಲ. ಹೀಗಾಗಿ ನೆಟ್‌ಬ್ಯಾಂಕಿಂಗ್ ನೋಂದಾವಣಿ ಮಾಡದ SBI ಗ್ರಾಹಕರಿಗೆ ಸುಲಭವಾಗಿ ರಿಜಿಸ್ಟ್ರೇಶನ್ ಮಾಡುವ ವಿಧಾನದ ಕುರಿತ ಮಾಹಿತಿ ಇಲ್ಲಿದೆ. 

BUSINESS Aug 13, 2020, 2:44 PM IST

Customers Complaints HDFC Bank Net Banking Facility Not FunctionalCustomers Complaints HDFC Bank Net Banking Facility Not Functional

ನಿಮ್ದು HDFC ನಾ?: ನೆಟ್‌ ಬ್ಯಾಂಕಿಂಗ್ ಮೆಸೆಜ್ ಏನಾದ್ರೂ ಬಂದಿದೆಯಾ?

ದೇಶದ ಪ್ರಮುಖ ಖಾಸಗಿ ಬ್ಯಾಂಕ್ HDFCಯಲ್ಲಿ, ತಾಂತ್ರಿಕ ದೋಷದ ಪರಿಣಾಮ ನೆಟ್ ಬ್ಯಾಂಕಿಂಗ್ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ನೆಟ್ ಬ್ಯಾಂಕಿಂಗ್‌ಗೆ ಲಾಗ್ ಆನ್ ಮಾಡಲಾಗದ ಕೆಲವು ಗ್ರಾಹಕರು ಟ್ವಿಟ್ಟರ್ ಮೂಲಕ ಬ್ಯಾಂಕ್‌ನ್ನು ತರಾಟೆಗೆ ತೆಗೆದುಕೊಂಡಿದ್ದು, ಕೂಡಲೇ ದೋಷ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

BUSINESS Nov 2, 2019, 5:56 PM IST

SBI waives charges on Online TransfersSBI waives charges on Online Transfers

SBI ಗ್ರಾಹಕರಿಗೊಂದು ಸಂತೋಷದ ಸುದ್ದಿ

ಎಸ್‌ಬಿಐ ಜು.1 ರಿಂದ ಅನ್ವಯವಾಗುವಂತೆ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ ಹಣ ವರ್ಗಾವಣೆ ಶುಲ್ಕವನ್ನು ರದ್ದುಗೊಳಿಸಿದೆ.

BUSINESS Jul 13, 2019, 10:15 AM IST

Reserve Bank proposes 24 7 NEFT money transferReserve Bank proposes 24 7 NEFT money transfer

ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಸಿಹಿ ಸುದ್ದಿ!

ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಸಿಹಿ ಸುದ್ದಿ! |ರಿಸರ್ವ್ ಬ್ಯಾಂಕ್‌ ದೂರದೃಷ್ಟಿ ದಾಖಲೆಯಲ್ಲಿ ಮಹತ್ವದ ವಿಚಾರ ಪ್ರಸ್ತಾಪ| ಇನ್ನು ನೆಫ್ಟ್‌, ಆರ್‌ಟಿಜಿಎಸ್‌ ಹಣ ವರ್ಗಾವಣೆಗೆ 24*7 ಅವಕಾಶ?|

BUSINESS May 17, 2019, 8:47 AM IST

what to do if the transferred money is funded to wrong accountwhat to do if the transferred money is funded to wrong account

ತಪ್ಪು ಅಕೌಂಟ್‌ಗೆ ಹಣ ವರ್ಗಾವಣೆ ಆಗಿದೆಯಾ? ಚಿಂತೆ ಬೇಡ ಹಣ ಹೀಗೆ ಹಿಂಪಡೆಯಿರಿ

ಸದ್ಯ ನಾವು ನೆಟ್ ಬ್ಯಾಂಕಿಂಗ್ ಯುಗದಲ್ಲಿದ್ದೇವೆ. ಹೀಗಿರುವಾಗ ಹಣದ ವ್ಯವಹಾರ ನಡೆಸಲು ಬ್ಯಾಂಕ್‌ಗೇ ಹೋಗಬೇಕಾದ ಅನಿವಾರ್ಯತೆ ಇಲ್ಲ. ಆದರೆ ಈ ನೆಟ್ ಬ್ಯಾಂಕಿಂಗ್ ಅದೆಷ್ಟು ಸುಲಭವೋ ಅಷ್ಟೇ ಡೆಂಜರ್. ಇಲ್ಲಿ ಸಣ್ಣ ತಪ್ಪಾದರೂ ಆಗುವ ನಷ್ಟ ಮಾತ್ರ ದೊಡ್ಡದು, ಹಲವಾರು ಬಾರಿ ನಾವು ಕಳುಹಿಸಿದ ಹಣ ಅದ್ಯಾರದ್ದೋ ಅಕೌಂಟ್ ತಲುಪುತ್ತದೆ. ಹೀಗಿರುವಾಗ ಆ ಹಣವನ್ನು ಮರಳಿ ಪಡೆಯುವುದು ಹೇಗೆ? ಇಲ್ಲಿದೆ ವಿವರ.

BUSINESS Nov 30, 2018, 4:14 PM IST