Search results - 31 Results
 • money

  INTERNATIONAL21, Jan 2019, 1:35 PM IST

  100.ರು ಗಿಂತ ಹೆಚ್ಚಿನ ಮುಖಬೆಲೆಯ ನೋಟ್ ಬ್ಯಾನ್

  ಕೇಂದ್ರೀಯ ಬ್ಯಾಂಕ್ 100 ರು.ಗಿಂತ ಹೆಚ್ಚಿನ ಮುಖಬೆಲೆಯ ಎಲ್ಲಾ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಭಾರತದ 200, 500,2000 ರು. ನೋಟುಗಳನ್ನು ಬ್ಯಾನ್ ಮಾಡಿದೆ.

 • Speach

  NEWS10, Jan 2019, 6:32 PM IST

  ಸತತ 100 ಗಂಟೆ ಭಾಷಣ: ವಿಶ್ವ ದಾಖಲೆಗೆ ಈತನೇ ಭೂಷಣ!

  ಉತ್ತರ ಪ್ರದೇಶ ಲಖ್ಮಿಪುರ್  ನಿವಾಸಿಯಾಗಿರುವ ಯತೀಶ್ ಚಂದ್ರ ಶುಕ್ಲಾ, ಜ. 5ರಿಂದ ಜ.9ರವರೆಗೆ ಸತತ ನಾಲ್ಕು ದಿನಗಳವರೆಗೆ (ನೂರು ಗಂಟೆ) ಭಾಷಣ ಮಾಡಿದ್ದಾರೆ. ಶುಕ್ಲಾ ತಮ್ಮ ಭಾಷಣದ ನಡುವೆ ಕೇವಲ 32 ಬಾರಿ ವಿರಾಮ ತೆಗೆದುಕೊಂಡಿದ್ದರೆನ್ನುವುದು ಗಮನಾರ್ಹ.

 • parents

  INTERNATIONAL6, Jan 2019, 12:31 PM IST

  ಅಪ್ಪ- ಅಮ್ಮನನ್ನು ಹಿಂಸಿಸುವವರೇ ಎಚ್ಚರ!: ಜಾರಿಯಾಗುತ್ತೆ ಈ ಹೊಸ ಕಾನೂನು!

  ತಂದೆ ತಾಯಿಯ ಆರೈಕೆ ಮಾಡದ, ಅವರನ್ನು ಹಿಂಸಿಸುವ ಮಕ್ಕಳಿಗೆ ಸರ್ಕಾರ ಶಾಕಿಂಗ್ ನ್ಯೂಸ್ ನೀಡಿದೆ. ಹೊಸ ಕಾನೂನೊಂದನ್ನು ಜಾರಿಗೊಳಿಸಲು ಸರ್ಕಾರ ಸಿದ್ಧವಾಗಿದ್ದು, ಹೆತ್ತವರ ಆರೈಕೆ ಮಾಡುವುದು ಕಡ್ಡಾಯವಾಗಿದೆ.

 • NEWS14, Dec 2018, 12:08 PM IST

  200, 500, 2000 ರು. ನೋಟುಗಳಿಗೆ ನಿಷೇಧ

  ದೇಶದಲ್ಲಿ ನೋಟು ಅಮಾನ್ಯೀಕರಣದ ನಂತರ ಜಾರಿಗೆ ತಂದ 200, 500, 2000 ರು.ನೋಟುಗಳ ಚಲಾವಣೆ ನಿಷೇಧಿಸಿ ನೇಪಾಳ ಸರ್ಕಾರ ಆದೇಶ ಹೊರಡಿಸಿದೆ.

 • Sex trafficking

  NEWS13, Dec 2018, 10:34 AM IST

  ವಿದೇಶಿ ಕೆಲಸದ ಆಫರ್ : ಮಹಿಳೆಯರ ಕಳ್ಳ ಸಾಗಣೆ!

  ವಿದೇಶದಲ್ಲಿ ಕೆಲಸ ಕೊಡಿಸುವ ಆಮಿಷ ಒಡ್ಡಿ  ನೇಪಾಳಿ ಮಹಿಳೆಯರನ್ನು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗ್ ಒಂದನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

 • NEWS14, Oct 2018, 7:51 AM IST

  9 ಮಂದಿ ಪರ್ವತಾರೋಹಿಗಳು ನೇಪಾಳದಲ್ಲಿ ಹಿಮಸಮಾಧಿ

  ಈ ಪರ್ವತಾರೋಹಿಗಳ ತಂಡಕ್ಕೆ ದಕ್ಷಿಣ ಕೊರಿಯಾದ ಕಿಮ್‌ ಚಾಂಗ್‌ ಹೊ ಅವರು ನಾಯಕರಾಗಿದ್ದರು. ಹೆಚ್ಚುವರಿ ಆಮ್ಲಜನಕದ ಸಹಾಯವಿಲ್ಲದೆ 8 ಸಾವಿರ ಮೀಟರ್‌ಗೂ ಅಧಿಕ ಎತ್ತರ ಹೊಂದಿರುವ ಪರ್ವತಗಳನ್ನು 14 ಬಾರಿ ಏರಿದ ದಕ್ಷಿಣ ಕೊರಿಯಾದ ಮೊದಲ ಪರ್ವತಾರೋಹಿ ಅವರಾಗಿದ್ದಾರೆ.

 • Sandeep Lamichhane

  CRICKET11, Oct 2018, 12:40 PM IST

  ದೈತ್ಯ ಚೀನಾವನ್ನು ಹೀನಾಯವಾಗಿ ಬಗ್ಗುಬಡಿದ ನೇಪಾಳ

  ನೇಪಾಳ ಪರ ಯುವ ಆಟಗಾರ ಸಂದೀಪ್ ಲೆಮಿಚ್ಚಾನೆ 4 ಓವರ್’ಗಳಲ್ಲಿ ಒಂದು ಮೇಡನ್ ಸಹಿತ 4 ವಿಕೆಟ್ ಕಬಳಿಸಿದರೆ, ರೆಗ್ಮಿ 5 ರನ್ ನೀಡಿ 3 ಹಾಗೂ ರಾಜ್’ಬನ್ಸಿ 12 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ.
  ಇನ್ನು ಸುಲಭ ಗುರಿ ಬೆನ್ನತ್ತಿದ ನೇಪಾಳ ಬಂಡಾರಿ ಅವರ ಸ್ಫೋಟಕ ಬ್ಯಾಟಿಂಗ್[24 ರನ್, 8 ಎಸೆತ, 4 ಬೌಂಡರಿ, 1 ಸಿಕ್ಸರ್], ಆ್ಯರ್ರಿ[4] ನಡಿಸಿ ತಂಡಕ್ಕೆ ಸುಲಭ ಜಯ ತಂದಿತ್ತಿದ್ದಾರೆ.  
   

 • NEWS6, Sep 2018, 3:53 PM IST

  ಸಿದ್ದರಾಮಯ್ಯ ಯೂರೋಪ್‌ಗೆ, ದೇವೇಗೌಡ್ರು ನೇಪಾಳಕ್ಕೆ!

  • ಗುರುವಾರ ಸಂಜೆ ನೇಪಾಳಕ್ಕೆ  ಭೇಟಿ ನೀಡಲಿರುವ ದೇವೇಗೌಡರು
  • ಕಾಠ್ಮಂಡುವಿನ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಿ ದೇವೇಗೌಡರಿಂದ ವಿಶೇಷ ಪೂಜೆ
 • Bimstec

  NATIONAL31, Aug 2018, 12:22 PM IST

  ಉಗ್ರರ ದಮನಕ್ಕೆ ‘ಬಿಮ್‌ಸ್ಟೆಕ್‌’ ಜತೆ ಕೆಲಸಕ್ಕೆ ಸಿದ್ಧ: ಮೋದಿ

  ನೇಪಾಳ ರಾಜಧಾನಿ ಕಾಠ್ಮಂಡುವಿನಲ್ಲಿ ನಾಲ್ಕನೇ ‘ಬಿಮ್‌ಸ್ಟೆಕ್‌’ ಶೃಂಗ ಸಭೆ ನಡೆದಿದ್ದು, ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ. ಮಾದಕ ದ್ರವ್ಯಗಳ ಸಾಗಣೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ನೆರೆ ರಾಷ್ಟ್ರಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಲು ಸಿದ್ಧವೆಂದು ಹೇಳಿದ್ದಾರೆ.

 • baby kidnap

  INTERNATIONAL23, Aug 2018, 7:51 PM IST

  ದುರ್ವತನೆ ಪರಾಕಾಷ್ಠೆ, ಮಂಗನ ದೇಹಕ್ಕೆ ಪ್ರಧಾನಿ ಮುಖ!

  ದೇಶದ ಪ್ರಧಾನಿಯನ್ನು ‘ಮಂಗ’ ಎಂದು ಕರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದನಿಗೆ ಜೖಲೂಟ ಕಾಯಂ ಆಗಿದೆ.  ಮಂಗನ ದೇಹಕ್ಕೆ ದೇಶದ ಪ್ರಧಾನಿ ತಲೆ ಕೂರಿಸಿದ್ದ ಫೋಟೋ ಹಂಚಿಕೊಂಡಿದ್ದವನೀಗ ಜೈಲಿನಲ್ಲಿದ್ದಾನೆ.

 • atal bihari vajpayee

  NEWS17, Aug 2018, 2:58 PM IST

  ಅಟಲ್‌ಗೆ ಅಂತಿಮ ನಮನ ಸಲ್ಲಿಸಲು ಬಂದ ದೊರೆ

  ಅಟಲ್ ಬುಹಾರಿ ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ವಿದೇಶಗಳಿಂದಲೂ ಗಣ್ಯರು ಆಗಮಿಸುತ್ತಿದ್ದಾರೆ. ಶ್ರೀಲಂಕಾ, ನೇಪಾಳ, ಭೂತಾನ್ ನಿಂದಲೂ ಪ್ರತಿನಿಧಿಗಳು ಬರುತ್ತಿದ್ದಾರೆ.

 • Nepal Cricket

  SPORTS9, Aug 2018, 4:57 PM IST

  ನೇಪಾಳ ಜೊತೆ ಕ್ರಿಕೆಟ್ ಸರಣಿ-ಆಹ್ವಾನ ನೀಡಿದ ಬಿಸಿಸಿಐ

  ಸೆಪ್ಟೆಂಬರ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಬಿಡುವಿಲ್ಲದ ಸರಣಿ ಆಡಲಿದ್ದಾರೆ. ಅಂಡರ್ 19 ತಂಡಕ್ಕಾಗಿ ಬಿಸಿಸಿಐ, ಭಾರತ ಅಫ್ಘಾನಿಸ್ತಾನ, ಎನ್‌ಸಿಎ ತಂಡಗಳ ಜೊತೆ ಸರಣಿ ಆಯೋಜಿಸಿದೆ. ಇದೀಗ  ನೇಪಾಳ ತಂಡವನ್ನೂ ಸರಣಿಗೆ ಆಹ್ವಾನಿಸಿದೆ.
   

 • Nepal Cricket

  CRICKET4, Aug 2018, 12:57 PM IST

  ನೇಪಾಳಕ್ಕೆ ಏಕದಿನ ಕ್ರಿಕೆಟ್’ನಲ್ಲಿ ಚೊಚ್ಚಲ ಜಯ

  3 ದಿನಗಳ ಹಿಂದಷ್ಟೇ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನೇಪಾಳ ತಂಡ, ಚೊಚ್ಚಲ ಗೆಲುವಿನ ಸಿಹಿಯುಂಡಿದೆ. 

 • SAU-New Delhi

  12, Jun 2018, 4:26 PM IST

  ಒಂದೇ ಕ್ಲಾಸರೂಂನಲ್ಲಿ ಇಂಡೋ-ಪಾಕ್ ಸ್ಟೂಡೆಂಟ್ಸ್: ಇದು ಎಸ್ ಎಯು ಮ್ಯಾಜಿಕ್..!

  ನವದೆಹಲಿಯಲ್ಲಿರುವ ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯದಲ್ಲಿ ಭಾರತ, ಪಾಕಿಸ್ತಾನ. ಶ್ರೀಲಂಕಾ ಸೇರಿದಂತೆ ವದಕ್ಷಿಣ ಏಷ್ಯಾ ರಾಷ್ಟ್ರಗಳ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಾರೆ. ವಿಶೆಷ ಎಸ್ ಎಯು ವೀಸಾ ಪಡೆಯುವ ಮೂಲಕ ವಿವಿಧ ದೇಶಗಳ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯುತ್ತಾರೆ.

 • 31, May 2018, 11:18 AM IST

  ಲ್ಯಾಪ್‌ಟಾಪ್‌ ಕಲಿಯದಿದ್ದರೆ ನೇಪಾಳ ಸಚಿವರಿಗೆ ಗೇಟ್‌ಪಾಸ್‌

  ಕೆಲಸ ಮಾಡದ ಸೋಮಾರಿ ಸಚಿವರನ್ನು ವಜಾ ಮಾಡುವುದನ್ನು ನೋಡಿದ್ದೇವೆ. ಆದರೆ, ನೇಪಾಳದಲ್ಲಿ ಮಾತ್ರ ಹಾಗಲ್ಲ. ಸಚಿವರು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಬೇಕು ಎಂದಾದರೆ ಲ್ಯಾಪ್‌ಟಾಪ್‌ ಬಳಸುವುದನ್ನು ಕಲಿಯಲೇ ಬೇಕು. ಇಲ್ಲವಾದರೆ ಅವರು ಮಂತ್ರಿ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ!