Asianet Suvarna News Asianet Suvarna News
32 results for "

Neighbor

"
Economic Crisis in srikanka Used cars costlier than the luxury houseEconomic Crisis in srikanka Used cars costlier than the luxury house

Economic Crisis ಐಷಾರಾಮಿ ಮನೆಗಿಂತ ಈ ದೇಶದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ದುಬಾರಿ!

ಇಲ್ಲಿ ಸೆಕೆಂಡ್ ಹ್ಯಾಂಡ್‌ ಕಾರುಗಳು ಜನರ ಐಷಾರಾಮಿ ಬಂಗಲೆಗಳಿಗಿಂತ ದುಬಾರಿ.ಈ ಪರಿಸ್ಥಿತಿ ಇರುವುದು ಭಾರತದ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ 

Cars Jan 26, 2022, 7:30 PM IST

dishonor killing Teenager beheads 19 year old sister displays head for neighbors in Maharashtra akbdishonor killing Teenager beheads 19 year old sister displays head for neighbors in Maharashtra akb

Murder in Aurangabad : ಅಕ್ಕನ ತಲೆ ಕಡಿದು ಅಮ್ಮನೊಂದಿಗೆ ಸೆಲ್ಫಿ ತೆಗೆದ 17ರ ತರುಣ

19ರ ಅಕ್ಕನ ತಲೆ ಕಡಿದ 17 ರ ಹರೆಯದ ತಮ್ಮ
ತಲೆಯೊಂದಿಗೆ ತಾಯಿ ಮಗನ ಸೆಲ್ಫಿ
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಭಯಾನಕ ಘಟನೆ

CRIME Dec 6, 2021, 3:50 PM IST

The body of a girl missing for two days was found in the chest of a neighbor house in Hapur UP podThe body of a girl missing for two days was found in the chest of a neighbor house in Hapur UP pod

UP Crime: 2 ದಿನದಿಂದ ನಾಪತ್ತೆಯಾಗಿದ್ದ ಬಾಲಕಿ ಶವ ನೆರೆಮನೆಯಲ್ಲಿದ್ದ ಪೆಟ್ಟಿಗೆಯಲ್ಲಿ ಪತ್ತೆ!

* ಎರಡು ದಿನದಿಂದ ನಾಪತ್ತೆಯಾಗಿದ್ದ ಮಗಳಿಗಾಗಿ ತಂದೆಯ ಹುಡುಕಾಟ

* ಎರಡು ದಿನಗಳ ಬಳಿಕ ನೆರೆಮನೆಯಲ್ಲಿ ಶವ ಪತ್ತೆ

* ಬಟ್ಟೆಗಳ ಮಧ್ಯೆ ಬಟ್ಟೆ ನಡುವೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

CRIME Dec 5, 2021, 10:16 AM IST

2 killed after neighbor attacks them with knife in Maharashtras Bhiwandi2 killed after neighbor attacks them with knife in Maharashtras Bhiwandi

Maharashtra : ನೆರೆಹೊರೆಯವರ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯ : ಇಬ್ಬರ ಸಾವು!

*ಇಬ್ಬರ ಸಾವಿಗೆ ಕಾರಣವಯಿತು ಕ್ಷುಲ್ಲಕ ಜಗಳ 
*ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರಿಗೆ ಗಾಯ
*ಶಾಂತಿ ಕಾಪಾಡಲು ಹೆಚ್ಚುವರಿ ಪೊಲೀಸ್ ನಿಯೋಜನೆ!

CRIME Oct 30, 2021, 11:11 AM IST

Husband tempted by seeing innerwear of neighboring womanHusband tempted by seeing innerwear of neighboring woman

FeelFree: ಪಕ್ಕದ ಮನೆಯವಳ ಒಳ ಉಡುಪು ನೋಡಿದರೆ ಗಂಡನಿಗೆ ಉದ್ರೇಕ!

ಕೆಲವು ಗಂಡಸರಲ್ಲಿ ಕಾಣಿಸುವ ಒಂದು ಅಸಹಜ ಲೈಂಗಿಕ ಸ್ವಭಾವ ಎಂದರೆ ಅಂಡರ್‌ವೇರ್‌ ಫೆಟಿಷ್. ಇದರ ವಿವರ ತಿಳಿಯೋಣ.

relationship Jun 7, 2021, 1:15 PM IST

Chinese city of Guangzhou lockdown due to surge of coronavirus ordered residents to stay home ckmChinese city of Guangzhou lockdown due to surge of coronavirus ordered residents to stay home ckm

ಚೀನಾದಲ್ಲಿ ಮತ್ತೆ ಹರಡುತ್ತಿದೆ ಕೊರೋನಾ; ದಕ್ಷಿಣದ ನಗರ ಲಾಕ್‌ಡೌನ್!

  • ನಿಯಂತ್ರಣದಲ್ಲಿದ್ದ ಚೀನಾ ನಗರದಲ್ಲಿ ಮತ್ತೆ ಕೊರೋನಾ ಸಂಖ್ಯೆ ಏರಿಕೆ
  • ತಕ್ಷಣ ಎಚ್ಚೆತ್ತುಕೊಂಡ ಆಡಳಿತ ವಿಭಾಗ, ನಗರ ಹಾಗೂ ಸುತ್ತ ಮುತ್ತಲಿನ ಪ್ರದೇಶ ಲಾಕ್‌ಡೌನ್
  • ಮನೆ ಮನೆಗೆ ಕೊರೋನಾ ಟೆಸ್ಟ್ ಆದೇಶ

International May 30, 2021, 4:04 PM IST

Brazil Rio de Janeiro drug shootout death toll rises to 28 mahBrazil Rio de Janeiro drug shootout death toll rises to 28 mah

ಡ್ರಗ್ಸ್ ಪೆಡ್ಲರ್‌ಗಳ ವಿರುದ್ಧ ಆಪರೇಷನ್, ಸಾವು ಕಂಡವರು 28 ಮಂದಿ

ಡ್ರಗ್ಸ್ ಡೀಲರ್ ಗಳ ವಿರುದ್ಧ ಪೊಲೀಸರು  ಕಾರ್ಯಾಚರಣೆ ನಡೆಸಿದ್ದು  ಡ್ರಗ್ಸ್ ಪೆಡ್ಲರ್ ಗಳು ಮತ್ತು ಪೊಲೀಸರ ನಡುವೆ ಗುಂಡಿನ  ಕಾಳಗ ನಡೆದಿದ್ದು ಪೊಲೀಸ್ ಅಧಿಕಾರಿ ಸೇರಿ 28 ಜನ ಸಾವುಕಂಡಿದ್ದಾರೆ. 

International May 8, 2021, 9:02 PM IST

Produced Oxygen being supplied to neighboring district in Kalaburagi hlsProduced Oxygen being supplied to neighboring district in Kalaburagi hls
Video Icon

ಆಕ್ಸಿಜನ್ ಘಟಕವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಕಲಬುರ್ಗಿ ಜಿಲ್ಲಾಡಳಿತ

ಒಂದೆಡೆ ಕಲಬುರ್ಗಿಯಲ್ಲಿ ಆಕ್ಸಿಜನ್ ಕೊರತೆಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಜಿಲ್ಲೆಯಲ್ಲಿರುವ ವಿಜಯ ಯೂನಿಟ್‌ನಿಂದ ಬೇರೆ ರಾಜ್ಯಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಹೊರ ಬಿದ್ದಿದೆ. 

state May 4, 2021, 4:26 PM IST

23 year old man killed for 100 rupees in Delhi by his neighbors23 year old man killed for 100 rupees in Delhi by his neighbors

100 ರೂಪಾಯಿಗಾಗಿ ನೆರೆಮನೆಯವರಿಂದಲೇ ಯುವಕನ ಕೊಲೆ

ಕೇವಲ 100 ರೂಪಾಯಿಗಾಗಿ 23 ವರ್ಷದ ಯುವಕನ ಕೊನೆ | ನೆರೆ ಮನೆಯವರಿಂದಲೇ ಕೊಲೆ

CRIME Apr 2, 2021, 11:20 AM IST

High alert in Karnataka as Covid cases rises in neighboring states hlsHigh alert in Karnataka as Covid cases rises in neighboring states hls
Video Icon

4 ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ, RTPCR ಟೆಸ್ಟ್ ವರದಿ ಕಡ್ಡಾಯ

ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದೆ. ಮಹಾರಾಷ್ಟ್ರ, ಪಂಜಾಬ್, ಕೇರಳ ಹಾಗೂ ಛತ್ತೀಸ್‌ಗಢ್ 4 ರಾಜ್ಯದಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲಾಗಿದೆ.  

state Mar 23, 2021, 10:22 AM IST

Collaboration shown in fighting COVID-19 valuable PM Modi at workshop with 10 nations mahCollaboration shown in fighting COVID-19 valuable PM Modi at workshop with 10 nations mah

'ಹೀಗೆ ಇರೋಣ' ಸ್ನೇಹಿತ  10 ರಾಷ್ಟ್ರಗಳಿಗೆ ಮೋದಿ ಹೇಳಿದ್ದು ಒಂದೇ ಮಾತು

ಕೊರೋನಾ ಕಾಣಿಸಿಕೊಂಡು ವರ್ಷಕ್ಕೆ ಬಂದಿದೆ. ಭಾರತ ಸರ್ಕಾರ ನಿಯಂತ್ರಣವನ್ನು ಸಾಧಿಸಿದೆ. ಆರೋಗ್ಯ  ಕಾರ್ಯುಕರ್ತರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಪ್ರಧಾನಿ ಮೋದಿ ದಕ್ಷಿಣ ಏಷ್ಯಾದ ರಾಷ್ಟ್ರಗಳೊಂದಿಗೆ ಮಾತನಾಡೊದ್ದಾರೆ. 

International Feb 18, 2021, 9:06 PM IST

Covid 19 Neighboring States Pose Threat to Karnataka hlsCovid 19 Neighboring States Pose Threat to Karnataka hls
Video Icon

ರಾಜ್ಯಕ್ಕೆ ಮಹಾ, ಕೇರಳದಿಂದ ಕೊರೊನಾ ಕಂಟಕ, ಗಡಿಗಳಲ್ಲಿ ತಪಾಸಣೆಯೇ ಇಲ್ಲ..!

ಕೊರೊನಾ ಮುಕ್ತವಾಗುತ್ತಿದ್ದ ಕರ್ನಾಟಕಕ್ಕೆ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳು ಕಂಟಕವಾಗುತ್ತಿದೆ. ಮಹಾರಾಷ್ಟ್ರದಲ್ಲಿ ದಿನಕ್ಕೆ 3 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್, ಕೇರಳದಲ್ಲಿ ಪ್ರತಿನಿತ್ಯ  4 ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್ ಅಟ್ಯಾಕ್ ಆಗುತ್ತಿದೆ.

state Feb 18, 2021, 10:06 AM IST

How handle flirting mentality with neighborHow handle flirting mentality with neighbor

#Feelfree: ಪಕ್ಕದ್ಮನೆಯವಳನ್ನು ನೋಡಿದ್ರೆ ಏನೇನೋ ಅನಿಸುತ್ತೆ!

ಅವಳು ನಂಗಿಂತ ಹತ್ತು ವರ್ಷ ದೊಡ್ಡೋಳು, ಪಕ್ಕದ್ಮನೆಯವಳು. ಅವಳನ್ನು ನೋಡಿದ್ರೆ ಏನೇನೋ ಅನಿಸುತ್ತೆ.

relationship Feb 7, 2021, 3:59 PM IST

Siddaramaiah Neighbors Angry Over Car parking IN front of House at Bengaluru rbjSiddaramaiah Neighbors Angry Over Car parking IN front of House at Bengaluru rbj
Video Icon

ಸಿದ್ದರಾಮಯ್ಯ ನಿವಾಸದ ಎದುರು ಗಲಾಟೆ: ರಸ್ತೆಯಲ್ಲಿ ಬಿದ್ದು ಒದ್ದಾಡಿದ ಮಹಿಳೆ

ಕಾರು ನಿಲ್ಲಿಸುವ ವಿಚಾರಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದ ಮುಂದಿರುವ ಕುಟುಂಬದವರ ನಡುವೆ ಮಾರಾಮಾರಿ ನಡೆದಿದೆ.

Politics Jan 23, 2021, 8:03 PM IST

Neighbors fight for stray dogs hlsNeighbors fight for stray dogs hls
Video Icon

ನಾಯಿಗಾಗಿ ಆಂಟಿ-ಅಂಕಲ್ ಜಗಳ; ಬೀದಿಯಲ್ಲಿ ಹರಿಯಿತು ರಕ್ತ

ಅಕ್ಕಪಕ್ಕದ ಮನೆಯವರು ಪಾರ್ಕಿಂಗ್‌ಗಾಗಿ, ನೀರಿಗಾಗಿ, ಕಸಕ್ಕಾಗಿ ಜಗಳ ಆಡೋದನ್ನ ನೋಡಿರ್ತೇವೆ. ಇಲ್ಲೊಬ್ಬರು ನಾಯಿಗಾಗಿ ಕಿತ್ತಾಡಿಕೊಂಡಿದ್ದಾರೆ. ಕೊನೆಗೆ ಅದು ಬೀದಿಗೂ ಬಂದಿದೆ. ರಸ್ತೆಯಲ್ಲಿಯೂ ಬಡಿದಾಡಿಕೊಂಡಿದ್ದಾರೆ. 

International Oct 13, 2020, 9:24 AM IST