Asianet Suvarna News Asianet Suvarna News
5 results for "

Nee Sigoovaregu

"
Kannada actor Shivarajkumar completes Nee Sigoovaregu film first schedule shooting vcsKannada actor Shivarajkumar completes Nee Sigoovaregu film first schedule shooting vcs

ಮೊದಲ ಹಂತದ ಚಿತ್ರೀಕರಣ ಮುಗಿಸಿದ ಶಿವಣ್ಣನ 'ನೀ ಸಿಗೋವರೆಗೂ'

 ಆರ್ಮಿ ಅಧಿಕಾರಿಯಾಗಿ ಶಿವಣ್ಣ ತಮ್ಮ 124ನೇ ಚಿತ್ರ  'ನೀ ಸಿಗೋವರೆಗೂ' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು,  ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಮೊದಲ ಬಾರಿಗೆ ಪಂಜಾಬಿ ನಟಿ ಮೆಹ್ರಿನ್‌ ಕೌರ್‌ ಪೀರ್‌ಜಾದಾ ಶಿವಣ್ಣನಿಗೆ ಜೋಡಿಯಾಗಿದ್ದಾರೆ.

Sandalwood Oct 16, 2021, 4:36 PM IST

Mehreen Kaur Pirzada calls actor Shivarajkumar Darling vcsMehreen Kaur Pirzada calls actor Shivarajkumar Darling vcs

ಶಿವಣ್ಣ ಅನ್ನಲ್ಲ, ಡಾರ್ಲಿಂಗ್‌ ಅಂತೀನಿ: ಮೆಹ್ರಿನ್‌ ಪೀರ್‌ಝಾದ!

‘ನೀ ಸಿಗೋವರೆಗೂ’ ಚಿತ್ರದಲ್ಲಿ ಶಿವಣ್ಣನ ಜೊತೆಗೆ ಡ್ಯುಯೆಟ್‌ ಹಾಡುವವರು ತೆಲುಗು ನಟಿ ಮೆಹ್ರಿನ್‌ ಕೌರ್‌ ಪೀರ್‌ಝಾದ. ಪಂಚಾಬಿ ಮೂಲಕದ ಈಕೆಗೆ ಇದು 20ನೇ ಸಿನಿಮಾ. ‘ಶಿವರಾಜ್‌ ಕುಮಾರ್‌ ಅವರನ್ನ ಇನ್ಮೇಲೆ ಶಿವಣ್ಣ ಅನ್ನಲ್ಲ, ಡಾರ್ಲಿಂಗ್‌ ಸರ್‌ ಅಂತ ಕರೀತೇನೆ’ ಅನ್ನೋ ತುಂಟ ಹುಡುಗಿಯ ನಾಲ್ಕು ಮಾತುಗಳು ಇಲ್ಲಿವೆ.
 

Sandalwood Aug 20, 2021, 10:53 AM IST

Shiva Rajkumars 124th Movie Nee Sigoovaregu Launched dplShiva Rajkumars 124th Movie Nee Sigoovaregu Launched dpl
Video Icon

'ನೀ ಸಿಗೊವರೆಗೂ' - ರೊಮ್ಯಾಂಟಿಕ್ ಲವ್ ಸ್ಟೋರಿಯಲ್ಲಿ ಶಿವಣ್ಣ

ಸ್ಟಾರ್ ಹಿರಿಯೋ 50 ಸಿನಿಮಾ ಮಾಡಿದರೆ ನಿಜಕ್ಕೂ ಗ್ರೇಟ್ ಅಂತಾರೆ. 100 ಸಿನಿಮಾ ಮಾಡಿದರೆ ವಾವ್ ಸೂಪರ್ ಅಂತಾರೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು 124ನೇ ಸಿನಿಮಾ ಮಾಡುತ್ತಿದ್ದಾರೆ.

Sandalwood Aug 18, 2021, 12:45 PM IST

Nee Sigoovaregu kannada movie shivaraj kumar with Mehreen Pirzada dplNee Sigoovaregu kannada movie shivaraj kumar with Mehreen Pirzada dpl

ಮತ್ತೆ ಜನುಮದ ಜೋಡಿ ಕಾಲಕ್ಕೆ ಮರಳಿದಂತಿದೆ : ಶಿವರಾಜ್‌ ಕುಮಾರ್‌

  • ಮತ್ತೆ ಜನುಮದ ಜೋಡಿ ಕಾಲಕ್ಕೆ ಮರಳಿದಂತಿದೆ : ಶಿವರಾಜ್‌ ಕುಮಾರ್‌
  • ನೀ ಸಿಗೋವರೆಗೂ ಚಿತ್ರದ ಪಾತ್ರ ಕುರಿತು ಶಿವಣ್ಣ ಮಾತು

Interviews Aug 18, 2021, 9:55 AM IST

Kannada actor Shivarajkumar 124th film Nee Sigoovaregu shooting begins vcsKannada actor Shivarajkumar 124th film Nee Sigoovaregu shooting begins vcs
Video Icon

ಶಿವರಾಜ್‌ಕುಮಾರ್ 124ನೇ ಚಿತ್ರ 'ನೀ ಸಿಗೋವರೆಗೂ' ಶೂಟಿಂಗ್ ಶುರು!

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ತಮ್ಮ 124ನೇ ಚಿತ್ರಕ್ಕೆ ಇಂದು ಚಾಲನೆ ನೀಡಿದ್ದಾರೆ. ಚಿತ್ರಕ್ಕೆ 'ನೀ ಸಿಗೋವರೆಗೂ' ಎನ್ನುವ ಶೀರ್ಷಿಕೆ ನೀಡಲಾಗಿದೆ. ಚಿತ್ರದ ಮುಹೂರ್ತ ನಡೆದಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊದಲ ಕ್ಲಾಪ್ ಮಾಡಿದ್ದಾರೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಡಬಲ್ ಶೆಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Sandalwood Aug 17, 2021, 4:36 PM IST