Nda  

(Search results - 446)
 • సుదీప్ - ప్రియా రాధాకృష్ణన్

  ENTERTAINMENT18, Jul 2019, 12:25 PM IST

  ಖ್ಯಾತ ನಟನ ಪತ್ನಿಗೆ ಕಿಚ್ಚ ಸುದೀಪ್ ಫಿದಾ!

  ಕಿಚ್ಚ ಸುದೀಪ್ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದು ಸಲ್ಮಾನ್ ಖಾನ್ ಜೊತೆ ದಬಾಂಗ್-3 ಶೂಟಿಂಗ್ ಸೆಟ್ ನಲ್ಲಿದ್ದಾರೆ.  ಶೂಟಿಂಗ್ ಸಮಯದಲ್ಲಿ ಬಿಡುವಾದಾಗ ಅಜಯ್ ದೇವಗನ್ ರನ್ನು ಭೇಟಿ ಮಾಡಿದ್ದಾರೆ.

 • darshan- Tattoo 1

  ENTERTAINMENT15, Jul 2019, 3:36 PM IST

  ದರ್ಶನ್ ಅಭಿಮಾನಿ ಬೆನ್ನ ಮೇಲೆ ದುರ್ಯೋಧನ ಟ್ಯಾಟೋ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬ ಮೈಮೇಲೆ ಧುರ್ಯೋಧನನ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಹರೀಶ್ ಅನ್ನುವ ದರ್ಶನ್ ಅಭಿಮಾನಿ ದುರ್ಯೋಧನನ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

 • Darshan Nikhil
  Video Icon

  ENTERTAINMENT7, Jul 2019, 9:58 AM IST

  ಒಂದೇ ವೇದಿಕೆಯಲ್ಲಿ ದರ್ಶನ್-ನಿಖಿಲ್ ಮುಖಾಮುಖಿ?

  ಬಿಗ್ ಬಜೆಟ್ ಚಿತ್ರ ಕುರುಕ್ಷೇತ್ರ ಒಂದೇ ವೇದಿಕೆಯಲ್ಲಿ ಮಹಾನ್ ತಾರೆಯರನ್ನು ಒಂದುಗೂಡಿಸುತ್ತಿದೆ. ದರ್ಶನ್ - ನಿಖಿಲ್ ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿದ್ದಾರೆ. ಇವರಿಬ್ಬರ ಮುಖಾಮುಖಿ ಕುತೂಹಲ ಮೂಡಿಸಿದೆ. ಇಂದು ಸಂಜೆ ಆಡಿಯೋ ರಿಲೀಸ್ ಕಾರ್ಯಕ್ರಮವಿದ್ದು ಖ್ಯಾತ ತಾರೆಯರು ಭಾಗಿಯಾಗಲಿದ್ದಾರೆ.  
   

 • Darshan

  ENTERTAINMENT2, Jul 2019, 1:07 PM IST

  ಕಡೆಗೂ ಓಪನ್ ಚಾಲೆಂಜ್ ರಿವೀಲ್ ಮಾಡಿದ ದರ್ಶನ್

  ಸೆಲೆಬ್ರಿಟಿಗಳಿಗೆ ಓಪನ್ ಚಾಲೆಂಜ್ ಹಾಕುವುದಾಗಿ ದರ್ಶನ್ ಹಾಕಿದ್ದ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಕಡೆಗೂ ಫೇಸ್ ಬುಕ್ ಲೈವ್ ಗೆ ಬಂದು ಓಪನ್ ಚಾಲೆಂಜ್ ಹಾಕಿದ್ದಾರೆ. 

 • ಡಾರ್ಲಿಂಗ್‌ ಕೃಷ್ಣ

  ENTERTAINMENT2, Jul 2019, 9:30 AM IST

  ಸೆಲೆಬ್ರಿಟಿಗಳಿಗೆ ದರ್ಶನ್ ಓಪನ್ ಚಾಲೆಂಗ್; ಕುತೂಹಲ ಮೂಡಿಸಿದೆ ಲೈವ್

  ಸೆಲೆಬ್ರಿಟಿಯೊಬ್ಬರಿಗೆ ಓಪನ್ ಚಾಲೆಂಜ್ ಹಾಕುವುದಾಗಿ ದರ್ಶನ್ ಹೇಳಿರುವುದು ಭಾರೀ ಕುತೂಹಲ ಮೂಡಿಸಿದೆ. ಏನಿರಬಹುದು ಓಪನ್ ಚಾಲೆಂಜ್? ಎಂಬ ಕುತೂಹಲ ಮೂಡಿಸಿದೆ. 

 • NDA

  NEWS2, Jul 2019, 9:25 AM IST

  ಮುಂದಿನ ವರ್ಷ ರಾಜ್ಯಸಭೆಯಲ್ಲೂ ಬಿಜೆಪಿಯದ್ದೇ ಹವಾ!

  ರಾಜ್ಯಸಭೆ ಬಹುಮತ ಸನಿಹಕ್ಕೆ ಎನ್‌ಡಿಎ| ಮ್ಯಾಜಿಕ್‌ ಸಂಖ್ಯೆಯಿಂದ ಕೇವಲ 6 ಸ್ಥಾನಗಳ ಅಂತರ| ಬಿಜೆಡಿ, ವೈಎಸ್ಸಾರ್‌ ಬೆಂಬಲದಿಂದ ಹಾದಿ ಸುಗಮ| ಮುಂದಿನ ವರ್ಷ ಮೇಲ್ಮನೆಯಲ್ಲಿ ಸರ್ಕಾರಕ್ಕೆ ಸ್ಪಷ್ಟಬಹುಮತ

 • ಡಾರ್ಲಿಂಗ್‌ ಕೃಷ್ಣ
  Video Icon

  ENTERTAINMENT30, Jun 2019, 11:11 AM IST

  ಡಿ ಬಾಸ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್! 8 ವರ್ಷದ ನಂತರ ಒಂದಾದ್ರು ತೂಗುದೀಪ್ ಬ್ರದರ್ಸ್

  ಡಿ ಫ್ಯಾನ್ಸ್ ಅಭಿಮಾನಿಗಳಿಗೆ ಖುಷ್ ಖಬರ್. 8 ವರ್ಷದ ನಂತರ ದಿನಕರ್ ತೂಗುದೀಪ್ ಹಾಗೂ ದರ್ಶನ್ ಒಂದಾಗಿದ್ದಾರೆ. ತಮ್ಮನ ಚಿತ್ರಕ್ಕಾಗಿ ದರ್ಶನ್ ಮೈ ಹುರಿಗೊಳಿಸುತ್ತಿದ್ದಾರೆ. ದಿನಕರ್ ಸಹೋದರ ದರ್ಶನ್ ಗಾಗಿ ಒಳ್ಳೆಯ ಕಥೆಯೊಂದನ್ನು ರೆಡಿ ಮಾಡುತ್ತಿದ್ದಾರೆ. ಚಿತ್ರದ ಕೆಲಸಗಳು ನಡೆಯುತ್ತಿವೆ. 

 • darshan- Dharmasthala
  Video Icon

  ENTERTAINMENT28, Jun 2019, 2:03 PM IST

  ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದರು. ಖಾಸಗಿ ಕಾರ್ಯಕ್ರಮವೊಂದಕ್ಕೆ  ಮಂಗಳೂರಿಗೆ ಬಂದಿದ್ದಾರೆನ್ನಲಾಗಿದ್ದು ಈ ವೇಳೆ ದರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು. 

 • SPORTS27, Jun 2019, 11:27 AM IST

  ಡೇವಿಸ್‌ ಕಪ್‌: ಪಾಕಿಸ್ತಾನಕ್ಕೆ ಭಾರತ ತಂಡ?

  ಸೆಪ್ಟೆಂಬರ್‌ನಲ್ಲಿ ಏಷ್ಯಾ/ಓಷಿಯಾನಿಯಾ ಗುಂಪು 1 ಹಂತದ ಪಂದ್ಯ ಇಸ್ಲಾಮಾಬಾದ್‌ನಲ್ಲಿ ನಿಗದಿಯಾಗಿದ್ದು, ಭಾರತ ಈ ಮುಖಾಮುಖಿಯಲ್ಲಿ ಗೆಲುವು ಸಾಧಿಸಿದರೆ ವಿಶ್ವ ಗುಂಪು ಅರ್ಹತಾ ಸುತ್ತಿಗೆ ಪ್ರವೇಶ ಪಡೆಯಲಿದೆ.

 • ಡಾರ್ಲಿಂಗ್‌ ಕೃಷ್ಣ
  Video Icon

  ENTERTAINMENT25, Jun 2019, 12:02 PM IST

  ಹುಡುಗನ ಅಳಲು ಕೇಳಿ ಅಪ್ಪನನ್ನು ನೆನೆದು ಕಣ್ಣೀರಿಟ್ಟ ದರ್ಶನ್

  ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ದರ್ಶನ್ ಅಭಿಮಾನಿ ಪುಟ್ಟ ಬಾಲಕ ಅವರನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದ. ವಿಚಾರ ತಿಳಿದ ದರ್ಶನ್ ರಾಬರ್ಟ್ ಸೆಟ್ ಗೆ ಅವರನ್ನು ಕರೆಸಿಕೊಂಡು ಮಾತನಾಡಿದ್ದಾರೆ. ಜೀವನದ ಪಾಠವನ್ನು ಹೇಳಿದ್ದಾರೆ. ದುರಾದೃಷ್ಟವಶಾತ್ ಇಂದು ಆ ಬಾಲಕ ನಮ್ಮೊಂದಿಗಿಲ್ಲ. ದರ್ಶನ್ ಈ ಬಾಲಕನೊಂದಿಗೆ ಮಾತನಾಡಿದ ವಿಡಿಯೋ ವೈರಲ್ ಆಗಿದೆ. 

 • TDP MP

  NEWS20, Jun 2019, 8:07 PM IST

  ಚಂದ್ರಬಾಬು ನಾಯ್ಡು ಲಂಡನ್ ನಲ್ಲಿ, 4 TDP ಎಂಪಿಗಳು ಬಿಜೆಪಿ ತೆಕ್ಕೆಯಲ್ಲಿ!

  ಸರಣಿ ಹಿನ್ನಡೆಗಳಿಂದ ಆಘಾತಕ್ಕೆ ಒಳಗಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು , ಮಾನಸಿಕ ನೆಮ್ಮದಿಗಾಗಿ ಕುಟುಂಬದವರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆದ್ರೆ ಇತ್ತ  ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಗ್ ಶಾಕ್ ನೀಡಿದ್ದಾರೆ. 

 • Steve Smith and David Warner
  Video Icon

  World Cup14, Jun 2019, 5:24 PM IST

  ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಕೊಟ್ಟ ಕಿಲಾಡಿ ಜೋಡಿ...!

  ಕ್ರೀಡಾಸ್ಫೂರ್ತಿ ಮರೆತು ಮಾಡಿದ ಒಂದೇ ಒಂದು ತಪ್ಪಿಗೆ ಆಸ್ಟ್ರೇಲಿಯಾ ಕ್ರಿಕೆಟಿಗರಿಬ್ಬರು ಬಹಿರಂಗವಾಗಿಯೇ ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದರೂ ಕೆಲವರ ಹೃದಯ ಕರಗಲಿಲ್ಲ. ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ಶಿಕ್ಷೆಗೆ ಗುರಿಯಾಗಿದ್ದ ವಾರ್ನರ್ ಹಾಗೂ ಸ್ಮಿತ್ ಅವರನ್ನು ಕಾಲೆಳೆದ ಟೀಕಾಕಾರರಿಗೆ ತಮ್ಮ ಬ್ಯಾಟಿಂಗ್ ಮೂಲಕವೇ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ... 

 • election darshan
  Video Icon

  ENTERTAINMENT11, Jun 2019, 9:54 AM IST

  ದರ್ಶನ್ ಲೈಫಲ್ಲಿ ಹೊಸ ಲವ್ ಸ್ಟೋರಿ?

  ದರ್ಶನ್ ಲೈಫಲ್ಲಿ ಹೊಸ ವ್ಯಕ್ತಿ ಎಂಟ್ರಿ ಆಗಿದೆ. ಇನ್ಮೇಲೆ ಇವರು ದರ್ಶನ್ ಮನೆಯಲ್ಲೇ ಇರ್ತಾರೆ. ಅವರಿಗೆ ಇತ್ತೀಚಿಗೆ ಅವರ ನಾಮಕರಣ ಶಾಸ್ತ್ರವನ್ನೂ ಮಾಡಿದ್ದಾರೆ. ಯಾರವರು? ಇಲ್ಲಿದೆ ನೋಡಿ. 

 • Nitish Kumar

  NEWS9, Jun 2019, 4:17 PM IST

  ಬಿಜೆಪಿಗೆ ಕೈಕೊಟ್ಟ ಜೆಡಿಯು, ಏಕಾಂಗಿ ಸ್ಪರ್ಧೆಗೆ ನಿರ್ಧಾರ!

  ಲೋಕಸಭಾ ಚುನಾವಣೆಯ ಬೆನ್ನಲ್ಲೇ ಬಿಜೆಪಿಗೆ ಮೈತ್ರಿ ಪಕ್ಷದಿಂದ ಬಿಗ್ ಶಾಕ್| ದೋಸ್ತಿ ಬಿಹಾರಕ್ಕಷ್ಟೇ, ಹೊರ ರಾಜ್ಯಗಳಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧಾರ

 • MODI_AMIT
  Video Icon

  NEWS7, Jun 2019, 1:30 PM IST

  ಸ್ಟ್ರಾಂಗ್ ಆಗ್ತಿದೆ ಚಾಣಾಕ್ಯನ ರಣವ್ಯೂಹ : ಶಾ ಮುಂದಿನ ನಡೆ ಏನು?

  ಬಿಜೆಪಿ ಚಾಣಾಕ್ಯ ಎಂದೆ ಗುರುತಿಸಿಕೊಂಡಿರುವ ಅಮಿತ್ ಶಾ ಇದೀಗ ದೇಶದ ಅತ್ಯಂತ ಪ್ರಮುಖ ಹುದ್ದೆಯಾದ ಗೃಹ ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ. ದಿನದಿನಕ್ಕೂ ತಮ್ಮ ಗೇಮ್ ಪ್ಲಾನ್ ಮುನ್ನಡೆಸುತ್ತಲೇ ಇದ್ದು, ಇದೀಗ ತಮ್ಮ ಆಡಳಿತ ವೈಖರಿಯನ್ನು ಸ್ಟ್ರಾಂಗ್ ಮಾಡುತ್ತಿದ್ದಾರೆ. ಹಾಗಾದ್ರೆ ಅವರ ಮುಂದಿನ ಪ್ಲಾನ್ ಗಳು ಏನು..?