Ncrb
(Search results - 8)CRIMEJan 12, 2020, 9:02 AM IST
2018ರಲ್ಲಿ 10 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ!
2018ರಲ್ಲಿ 10 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ| ದಿನಕ್ಕೆ ಸರಾಸರಿ 28 ಆತ್ಮಹತ್ಯೆ: ಎನ್ಸಿಆರ್ಬಿ ವರದಿ
CRIMEJan 11, 2020, 11:37 AM IST
ವರದಕ್ಷಿಣೆ ಕಿರುಕುಳದಲ್ಲಿ ದೇಶಕ್ಕೇ ಬೆಂಗಳೂರು ನಂ.1!
ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ 2018ನೇ ವರ್ಷದ ಅಪರಾಧ ಕುರಿತ ಅಂಕಿಅಂಶಗಳನ್ನು ಮೊನ್ನೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟದಲ್ಲಿ 2018ರಲ್ಲಿ ಯಾವ ಪ್ರಮಾಣದಲ್ಲಿ ಅಪರಾಧಗಳು ನಡೆದಿವೆ, ಮಹಿಳೆ ಮತ್ತು ಮಕ್ಕಳಿಗೆ ಬೆಂಗಳೂರು ಎಷ್ಟುಸೇಫ್ ಎಂಬ ವಿವರ ಇಲ್ಲಿದೆ.
IndiaJan 11, 2020, 8:43 AM IST
ಅತ್ಯಾಚಾರ: ಶೇ. 25 ಅಪ್ರಾಪ್ತೆಯರೇ ಗುರಿ, ಪರಿಚಯಿಸ್ಥರಿಂದಲೇ ಶೇ.94 ರಷ್ಟು ರೇಪ್!
ರೇಪ್ ಕೇಸಲ್ಲಿ ಶೇ.25ರಷ್ಟು ಅಪ್ರಾಪ್ತೆಯರು| 2018ನೇ ಸಾಲಿನ ಎನ್ಸಿಆರ್ಬಿ ವರದಿ| ಶೇ.94ರಷ್ಟು ರೇಪ್ ಪರಿಚಯಿಸ್ಥರಿಂದಲೇ
IndiaJan 10, 2020, 7:06 PM IST
ಇದು ಭಾರತದ ಅತ್ಯಂತ ಸುರಕ್ಷಿತ ನಗರ: NCRB ವರದಿ!
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ ಭಾರತದ ಅತ್ಯಂತ ಸುರಕ್ಷಿತ ಹಾಗೂ ಅಪರಾಧ ಪ್ರಮಾಣ ಕಡಿಮೆ ಇರುವ ನಗರ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ ವರದಿ ಹೇಳಿದೆ.
CRIMEJan 10, 2020, 10:59 AM IST
ದೇಶದಲ್ಲಿ ದಿನಕ್ಕೆ 80 ಕೊಲೆ, 289 ಕಿಡ್ನ್ಯಾಪ್, 91 ರೇಪ್!
2018ನೇ ಸಾಲಿನಲ್ಲಿ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ರಾಷ್ಟ್ರೀಯ ಕ್ರೈಂ ಬ್ಯೂರೋ ಮಾಹಿತಿ ಬಿಡುಗಡೆ ಮಾಡಿದೆ.
IndiaNov 18, 2019, 4:12 PM IST
ಕರ್ನಾಟಕದಲ್ಲಿನ ಕೊಲೆಗಳಿಗೆ ಪ್ರೇಮ ಸಂಬಂಧವೇ 2ನೇ ಕಾರಣ!
ಕೊಲೆ: ಪ್ರೀತಿ, ಪ್ರೇಮದ ಕೇಸುಗಳೇ ಹೆಚ್ಚು!| ದ್ವೇಷ, ಆಸ್ತಿಗಾಗಿ ಹತ್ಯೆ ಇಳಿಕೆ | ಕರ್ನಾಟಕದಲ್ಲಿನ ಕೊಲೆಗಳಿಗೆ ಪ್ರೇಮ ಸಂಬಂಧವೇ 2ನೇ ಕಾರಣ!
CRIMEOct 24, 2019, 3:20 PM IST
ಇಟ್ಟಿದ್ದಾರೆ ’ಸುಳ್ಳು ಸುದ್ದಿ’ ಲೆಕ್ಕ; ವದಂತಿ ಹಬ್ಬಿಸುವವರಿಗೆ ಕಾದಿದೆ ಮಾರಿಹಬ್ಬ!
ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ಕಂಪ್ಯೂಟರ್, ಮಾಹಿತಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಸೈಬರ್ ಅಪರಾಧಗಳ ಲೋಕ ತೆರೆದುಕೊಂಡಿತು. ಸೋಶಿಯಲ್ ಮೀಡಿಯಾ ಅಸ್ತಿತ್ವಕ್ಕೆ ಬಂದ ಬಳಿಕ ಸುಳ್ಳು ಸುದ್ದಿ ಮತ್ತು ವದಂತಿಗಳ ಹಾವಳಿ ಹಾಗೂ ತೀವ್ರತೆ ಕೂಡಾ ಹೆಚ್ಚಾಯ್ತು.
ಸುಳ್ಳು ಸುದ್ದಿಗಳ ಮೂಲಕ ವ್ಯಕ್ತಿಗಳ ಚಾರಿತ್ರ್ಯವಧೆ, ಸಂಸ್ಥೆಗಳ ಬಗ್ಗೆ ಕೆಟ್ಟ ಅಭಿಪ್ರಾಯ ಹಾಗೂ ಸಮುದಾಯಗಳ ಬಗ್ಗೆ ಅವಹೇಳನಕಾರಿ ವಿಷಯಗಳನ್ನು ಹರಡಿಸಲಾಗುತ್ತಿದೆ. ಅವುಗಳ ವಿರುದ್ಧ ಪ್ರಕರಣಗಳು ಕೂಡಾ ದಾಖಲಾಗಿವೆ. ಈಗ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಕ್ರಮ ಕೈಗೊಂಡಿದೆ. ಇಲ್ಲಿದೆ ವಿವರ...
CRIMEOct 23, 2019, 5:20 PM IST
ಆಘಾತಕಾರಿ ಅಂಶ; ಕೊಲೆ ಪ್ರಕರಣಗಳಲ್ಲಿ ಕರ್ನಾಟಕ ನಂ.1!
ಶಾಂತಿಯ ನೆಲೆವೀಡು ಎಂದೇ ಪರಿಗಣಿತವಾಗಿರುವ, ಕಾನೂನು- ಸುವ್ಯವಸ್ಥೆಯಲ್ಲಿ ಇತರೆ ರಾಜ್ಯಗಳಿಗೆ ಮಾದರಿಯಾಗಿರುವ ಕರ್ನಾಟಕಕ್ಕೆ ಕೊಲೆ ಕಳಂಕ ಅಂಟಿಕೊಂಡಿದೆ. ಕೊಲೆಗಳ ಸಂಖ್ಯೆಯಲ್ಲಿ ದಕ್ಷಿಣ ಭಾರತದಲ್ಲೇ ಕರ್ನಾಟಕ ಪ್ರಥಮ ಸ್ಥಾನ ಪಡೆದಿರುವ ಅತ್ಯಂತ ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ.