Ncr
(Search results - 310)IndiaJan 4, 2021, 5:32 PM IST
ಚೀನಾ ಕಂಪನಿ ಪಾಲಾಯ್ತು ದೆಹಲಿ-ಮೀರತ್ ಕಾರಿಡಾರ್ ಕಾಮಗಾರಿ; ವಿವಾದ ಆರಂಭ!
ಚೀನಾ ವಸ್ತುಗಳು ಬೇಡ, ಚೀನಾ ಆ್ಯಪ್ ಬೇಡ, ಚೀನಾಗೆ ಯಾವುದೇ ಗುತ್ತಿಗೆ ಬೇಡ ಎಂದ ಇದೀಗ ದೆಹಲಿ -ಮೀರತ್ ಕಾರಿಡಾರ್ ಯೋಜನೆಯ್ನು ಚೀನಾ ಕಂಪನಿಗೆ ನೀಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
Karnataka DistrictsSep 8, 2020, 10:32 AM IST
ರೇಪ್ ಕೇಸ್’ ಕೊಡೋದಾಗಿ ಗಲಾಟೆ ಮಾಡಿದ್ಲು : ಅವಳ ಮೇಲೆ ತಿರುಗಿ ಬಿತ್ತು
ಹಣ ವಸೂಲಿ ಮಾಡಲು ಬಂದವರ ಮೇಲೆ ರೇಪ್ ಕೇಸ್ ಹಾಕ್ತೀನಿ ಎಂದು ಮಹಿಳೆಯೋರ್ವಳು ಗಲಾಟೆ ಮಾಡಿದ್ದು, ಆಕೆಯ ಮೇಲೆ ಇದೀಗ ಪ್ರಕರಣ ದಾಖಲಾಗಿದೆ.
IndiaSep 1, 2020, 5:07 PM IST
ಮೆಟ್ರೋ ಇಲ್ಲದ ಕಾಲದಲ್ಲಿ ಓಲಾ-ಊಬರ್ ಚಾಲಕರ ಮುಷ್ಕರ, ಪ್ರಯಾಣಿಕರು ಹೈರಾಣ
ವಿವಿಧ ಬೇಡಿಕೆ ಪೂರೈಕೆಗೆ ಆಗ್ರಹಿಸಿ ಓಲಾ ಮತ್ತು ಊಬರ್ ಚಾಲಕರು ದೆಹಲಿಯಲ್ಲಿ ಮುಷ್ಕರ ಆರಂಭಿಸಿದ್ದು ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಕಾರಣಕ್ಕೆ ಸಂಕಷ್ಟ ಎದುರಾಗಿದ್ದು ಪ್ರಯಾಣ ದರ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಮುಷ್ಕರ ಆರಂಭಿಸಿದ್ದಾರೆ.
IndiaAug 13, 2020, 10:15 PM IST
'ಬದುಕು ಅನಿವಾರ್ಯ' ನಗರದತ್ತ ವಲಸೆ ಕಾರ್ಮಿಕರ ಪುನರಾಗಮನ
ಬದುಕಿನ ಅನಿವಾರ್ಯವೇ ಹಾಗೆ.. ದುಡಿಮೆ ಬೇಕೆ ಬೇಕು. ಲಾಕ್ ಡೌನ್ ಕಾರಣದಲ್ಲಿ ನಗರ ಬಿಟ್ಟು ಹಳ್ಳಿಗೆ ತೆರಲಿದ್ದ ದೊಡ್ಡ ಸಮೂಹ ಮತ್ತೆ ವಾಪಸ್ ನಗರಕ್ಕೆ ಬರುತ್ತಿದೆ.
CricketApr 23, 2020, 8:31 AM IST
7 ವರ್ಷದ ಬಾಲಕಿಯ ಬ್ಯಾಟಿಂಗ್ ವಿಡಿಯೋ ವೈರಲ್
ಪರಿ ಶರ್ಮಾ ಎನ್ನುವ ಬಾಲಕಿಯ ಬ್ಯಾಟಿಂಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟಿಗರು ಮನ ಸೋತಿದ್ದಾರೆ. ವಿಂಡೀಸ್ ಬ್ಯಾಟ್ಸ್ಮನ್ ಶಾಯ್ ಹೋಪ್ ‘ನಾನು ದೊಡ್ಡವನಾದ ಮೇಲೆ ಪರಿ ಶರ್ಮಾ ಥರ ಆಗಬೇಕು’ ಎಂದು ಟ್ವೀಟರ್ನಲ್ಲಿ ಬರೆದುಕೊಂಡಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸೇರಿದಂತೆ ಇನ್ನೂ ಅನೇಕ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
CricketApr 22, 2020, 10:42 AM IST
ಭಾರತ-ಆಸೀಸ್ ಟೆಸ್ಟ್ ಸರಣಿಯಲ್ಲಿ 5 ಪಂದ್ಯ?
ಬಿಸಿಸಿಐನೊಂದಿಗೆ ಚರ್ಚಿಸುವುದಾಗಿ ಕ್ರಿಕೆಟ್ ಆಸ್ಪ್ರೇಲಿಯಾ ಅಧಿಕಾರಿಗಳು ತಿಳಿಸಿದ್ದಾರೆ. ಟಿ20 ವಿಶ್ವಕಪ್ ಬಳಿಕ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಇದೇ ವೇಳೆ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
CricketApr 18, 2020, 10:29 AM IST
ಟೆಸ್ಟ್ ಚಾಂಪಿಯನ್ಶಿಪ್ ರದ್ದು ಪಡಿಸಲು ಐಸಿಸಿ ಮೇಲೆ ಹೆಚ್ಚಿದ ಒತ್ತಡ
ಇದುವರೆಗೂ ಎಲ್ಲಾ 9 ತಂಡಗಳು ಸೇರಿ ಒಟ್ಟು 56 ಟೆಸ್ಟ್ ಪಂದ್ಯಗಳನ್ನಾಡಿವೆ. ಟೀಂ ಇಂಡಿಯಾ 360 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, 296 ಅಂಕ ಗಳಿಸಿರುವ ಆಸ್ಟ್ರೇಲಿಯಾ ಹಾಗೂ 180 ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ ತಂಡಗಳು ಟಾಪ್ 3 ಪಟ್ಟಿಯಲ್ಲಿ ಭದ್ರವಾಗಿವೆ.
CricketApr 4, 2020, 10:21 AM IST
ಲಾಕ್ಡೌನ್ ಮುಗಿದ ಮೇಲೂ ಕಟ್ಟುನಿಟ್ಟಿನ ಕ್ರಮಕ್ಕೆ ಸಚಿನ್ ಸಲಹೆ
ಬೆಳಗ್ಗೆ 11 ಗಂಟೆಗೆ ಆರಂಭಗೊಂಡ ಸಂವಾದ 1 ಗಂಟೆಗೂ ಹೆಚ್ಚು ಕಾಲ ನಡೆಯಿತು. ಕೊರೋನಾ ಸೋಂಕು ತಡೆಯಲು ಸರ್ಕಾರ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಕ್ರೀಡಾಪಟುಗಳು ಸಲಹೆ ನೀಡಿದರು.
CRIMEApr 3, 2020, 6:42 PM IST
ಕಳ್ಳರಿಗೂ ಎದುರಾಯ್ತು ಕೊರೋನಾ ಭೀತಿ, ಅಪರಾಧ ಚಟುವಟಿಕೆ ಸ್ತಬ್ಧ
ಕೊಲೆ, ಕಳ್ಳತನ, ದರೋಡೆ, ಪುಡಿ ರೌಡಿಗಳ ಅಟ್ಟಹಾಸಕ್ಕೆ ಕೊರೋನಾ ವೈರಸ್ ಬ್ರೇಕ್ ಹಾಕಿದೆ. ಕೊರೋನಾದಿಂದಾಗಿ ಕೊಲೆ ಸುಲಿಗೆ ಮುಂತಾದ ಅಪರಾಧ ಕೃತ್ಯಗಳು ಇದೀಗ ನಿಯಂತ್ರಣಕ್ಕೆ ಬಂದಿವೆ.
CricketMar 24, 2020, 2:34 PM IST
ಕೊರೋನಾ ವಿರುದ್ಧ ಸೆಣಸಲು ಪುದುಚೇರಿ ಕ್ರಿಕೆಟ್ ಸಂಸ್ಥೆಯಿಂದ 'ಅಳಿಲು ಸೇವೆ'
ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಅವರಿಗೆ ಪತ್ರದ ಮೂಲಕ ವಿಷಯ ತಿಳಿಸಿದ್ದು, ತನ್ನಿಂದ ಸಾಧ್ಯವಾಗುವ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದೆ.
CricketMar 22, 2020, 4:52 PM IST
ಟಿ20 ವಿಶ್ವಕಪ್ ಸೆಮೀಸ್, ಫೈನಲ್ಗೆ ಮೀಸಲು ದಿನ?
ಸದ್ಯದಲ್ಲೇ ನಡೆಯಲಿರುವ ಐಸಿಸಿ ಕ್ರಿಕೆಟ್ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಇತ್ತೀಚೆಗೆ ಆಸ್ಪ್ರೇಲಿಯಾದಲ್ಲಿ ನಡೆದಿದ್ದ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೀಸಲು ದಿನ ಇರಿಸದ ಕಾರಣ, ಐಸಿಸಿ ಭಾರೀ ಟೀಕೆಗೆ ಗುರಿಯಾಗಿತ್ತು.
CricketMar 18, 2020, 6:53 PM IST
ಕೊರೋನಾ ವಿರುದ್ಧ ತೊಡೆ ತಟ್ಟಿದ ಕ್ರಿಕೆಟರ್ಸ್..!
ಕ್ರಿಕೆಟಿಗರು ಕೋವಿಡ್ 19 ಮಾರಣಾಂತಿಕ ವೈರಸ್ ಎದುರು ತೊಡೆ ತಟ್ಟಿದ್ದಾರೆ. ಮಾತ್ರವಲ್ಲದೇ ಜನರನ್ನು ಎಚ್ಚರಿಸುವಂತಹ ಕೆಲಸ ಮಾಡಿದ್ದಾರೆ. ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ
CricketMar 17, 2020, 5:06 PM IST
ಭಾರತದಲ್ಲಿ 3 ಸಲ ರದ್ದಾಗಿವೆ ದ್ವಿಪಕ್ಷೀಯ ಸರಣಿಗಳು..!
ಇದೇ ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಬಹುನಿರೀಕ್ಷಿತ ಐಪಿಎಲ್ ಟೂರ್ನಿಯು ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ. ಕೊರೋನಾ ವೈರಸ್ ಆ ಮಟ್ಟಿಗೆ ಕ್ರೀಡಾ ಕ್ಷೇತ್ರಕ್ಕೆ ಬಿಸಿ ಮುಟ್ಟಿಸಿದೆ.
CricketMar 12, 2020, 4:44 PM IST
ಇಂಡೋ-ಆಫ್ರಿಕಾ ಸರಣಿ: ಟೀಂ ಇಂಡಿಯಾ ನಾಲ್ವರು ಆಟಗಾರರಿಗೆ ಅಗ್ನಿ ಪರೀಕ್ಷೆಯ ಕಣ..!
ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ನಡೆಯಲಿರುವ ಕಟ್ಟಕಡೆಯ ಸರಣಿ ಇದಾಗಿದ್ದು, ಟೀಂ ಇಂಡಿಯಾ ಆಟಗಾರರ ಪ್ರದರ್ಶನ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅದರಲ್ಲೂ ಭಾರತದ ನಾಲ್ವರು ಆಟಗಾರರ ಪಾಲಿಗೆ ಆಫ್ರಿಕಾ ಸರಣಿ ಅಗ್ನಿ ಪರೀಕ್ಷೆಯಾಗಲಿದೆ.
CricketFeb 25, 2020, 2:14 PM IST
ರಣಜಿ ಟ್ರೋಫಿ: ಸೆಮೀಸ್ ಕಾದಾಟಕ್ಕೆ ಕೆ.ಎಲ್ ರಾಹುಲ್ ಬಲ
ಜಮ್ಮು ಮತ್ತು ಕಾಶ್ಮೀರ ಎದುರು ಕರ್ನಾಟಕ ತಂಡ 167 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಕರ್ನಾಟಕ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಫೆಬ್ರವರಿ 29ರಂದು ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಕರ್ನಾಟಕ ತಂಡವು ಬಂಗಾಳ ವಿರುದ್ಧ ಸೆಣಸಲಿದೆ.