Asianet Suvarna News Asianet Suvarna News
25 results for "

Ncc

"
The Indian Army NCC Special Entry Scheme RecruitmentThe Indian Army NCC Special Entry Scheme Recruitment

ಸೇನೆಯಲ್ಲಿ NCCಗೆ ಅವಕಾಶ: ಆಯ್ಕೆಯಾದವರಿಗೆ 1.77 ಲಕ್ಷ ರೂ.ವರೆಗೆ ಸಂಬಳ

ಭಾರತೀಯ ಸೇನೆಯು(The Indian Army) ವಿಶೇಷ ನೇಮಕಾತಿ ಪ್ರವೇಶ ಪ್ರಕ್ರಿಯೆ ಮೂಲಕ NCC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾಸಿದೆ. ಕಿರು ಸೇವಾ ಆಯೋಗ(Short Service Commission) ಅನುದಾನದಡಿ 55 ಹುದ್ದೆಗಳನ್ನು ಭರ್ತಿಗಳನ್ನು ಮಾಡಿಕೊಳ್ಳುತ್ತಿದೆ. ಅರ್ಜಿ ಸಲ್ಲಿಕು ನವೆಂಬರ್ 3 ಕೊನೆಯ ದಿನವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

Central Govt Jobs Oct 8, 2021, 4:28 PM IST

Anchor Anushree name filed in Mangalore CCB drugs case chargesheet vcsAnchor Anushree name filed in Mangalore CCB drugs case chargesheet vcs
Video Icon

CCB ಚಾರ್ಜ್‌ಶೀಟ್‌ನಲ್ಲಿ ನಿರೂಪಕಿ ಅನುಶ್ರೀ ಹೆಸರು ಉಲ್ಲೇಖ!

ಕಿರುತೆರೆ ಜನಪ್ರಿಯ ನಿರೂಪಕಿ, ಸ್ಯಾಂಡಲ್‌ವುಡ್‌ ನಟಿ ಅನುಶ್ರೀಗೆ ಮತ್ತೆ ಸಂಕಷ್ಟ ಎದುರಾಗಿದೆ. ಅನುಶ್ರೀ ಡ್ರಗ್ಸ್ ಸೇವಿಸುವುದು ಮಾತ್ರವಲ್ಲ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂಬ ದೊಡ್ಡ ಸುದ್ದಿ ಹೊರ ಬಂದಿದೆ. ಮಂಗಳೂರು ಸಿಸಿಬಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿದೆ.

Small Screen Sep 9, 2021, 2:53 PM IST

CCB arrests Minister  Sriramulu PA Raju  link with fraud case mahCCB arrests Minister  Sriramulu PA Raju  link with fraud case mah

ಭಾರೀ ವಂಚನೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಪಿಎ ಅರೆಸ್ಟ್!

ಬಹುಕೋಟಿ ವಂಚನೆ ಆರೋಪದ ಮೇಲೆ  ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಪಿಎ ರಾಜು ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

CRIME Jul 1, 2021, 8:59 PM IST

NCC Special Scheme eligible candidates may apply for Indian armyNCC Special Scheme eligible candidates may apply for Indian army

NCC ಸ್ಪೆಷಲ್ ಎಂಟ್ರಿ ಸ್ಕೀಮ್: ಸೇನೆ ಸೇರಲು ಸುವರ್ಣ ಅವಕಾಶ, ಅರ್ಜಿ ಹಾಕಿ

ಎನ್‌ಸಿಸಿ ವಿಶೇಷ ಯೋಜನೆಯಡಿ ಭಾರತೀಯ ಸೇನೆಯನ್ನು ಸೇರಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 16ರಿಂದಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ 15ಕ್ಕೆ ಮುಕ್ತಾಯಗೊಳ್ಳಲಿದೆ.  ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭರ್ಜರಿ ಸಂಬಳವೂ ಉಂಟು

State Govt Jobs Jun 21, 2021, 11:00 AM IST

Soon India will be major producer than market of defence equipment says Narendra Modi In Delhi NCC Rally dplSoon India will be major producer than market of defence equipment says Narendra Modi In Delhi NCC Rally dpl

ಶಸ್ತ್ರಾಸ್ತ್ರ ತಯಾರಿಯಲ್ಲಿ ವಿಶ್ವಕ್ಕೇ ಲೀಡರ್ ಆಗಲಿದೆ ಭಾರತ : ಮೋದಿ

NCC ರ್ಯಾಲಿಯಲ್ಲಿ ಪ್ರಧಾನಿ ಮೋದಿ ಮಾತು | ಶಸ್ತ್ರಾಸ್ತ್ರ ತಯಾರಿಯಲ್ಲಿ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಲಿದೆ ಭಾರತ | ಮೋದಿ ಹೇಳಿದ್ದಿಷ್ಟು

India Jan 28, 2021, 8:39 PM IST

PM Modi To Address National Cadet Corps Rally On Jan 28 mahPM Modi To Address National Cadet Corps Rally On Jan 28 mah

ದೆಹಲಿಯ ಕಾರಿಯಪ್ಪ ಮೈದಾನದಲ್ಲಿ NCC ಸಮಾವೇಶ, ಮೋದಿ ಭಾಷಣ ಕಾತರ

ಜನವರಿ 28  ಗುರುವಾರ ದೆಹಲಿಯ ಕಾರಿಯಪ್ಪ ಮೈದಾನದಲ್ಲಿ ನಡೆಯಲಿರುವ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. 

India Jan 27, 2021, 10:23 PM IST

CCB Finds More Info From  Fraud Yuvaraj s Mobile Radhika kumaraswamy scanner mahCCB Finds More Info From  Fraud Yuvaraj s Mobile Radhika kumaraswamy scanner mah
Video Icon

ಯುವರಾಜ್ ಪೋನ್ ನಲ್ಲಿ ಇನ್ನಷ್ಟು ನಟಿಯರ, ಮಾಡೆಲ್‌ಗಳ ಆಡಿಯೋ  ಜತೆ ಪೋಟೋ!

ಯುವರಾಜ್ ನಿಂದ ಬಂದ ಹಣ ನಟಿ ರಾಧಿಕಾ ಕುಮಾರಸ್ವಾಮಿಯನ್ನು ಸಿಸಿಬಿ ಕಚೇರಿ ವರೆಗೆ ತಂದು ನಿಲ್ಲಿಸಿದೆ. ಸಿಸಿಬಿ ಅಧಿಕಾರಿಗಳು ಒಂದಾದ ಮೇಲೆ ಒಂದು ಪ್ರಶ್ನೆ ಕೇಳಿದ್ದು ಯುವರಾಜ್ ಮೊಬೈಲ್‌ ನಲ್ಲಿ ಸಿಕ್ಕ ಮಾಹಿತಿಗಳು ರಾಧಿಕಾಗೆ ಕಂಟಕ ವಾಗುತ್ತೆಯಾ?

CRIME Jan 8, 2021, 3:05 PM IST

Error of Fixing will Sanjana and Ragini get clean chit in Sandalwood Drugs caseError of Fixing will Sanjana and Ragini get clean chit in Sandalwood Drugs case
Video Icon

Big exclusive; ಇಷ್ಟು ಸಾಕು ಸಂಜನಾ-ರಾಗಿಣಿ ಬಚಾವಾಗಲು, ಸಿಸಿಬಿಯ ಮಹಾ ಎಡವಟ್ಟು!

ಡ್ರಗ್ಸ್ ಕೇಸಿಗೆ ಸಮಬಂಧಿಸಿ ನಾಲ್ಕು ಇಲಾಖೆಗಳು ತನಿಖೆ ನಡೆಸುತ್ತಿವೆ. ಆದರೆ ಈ ತನಿಖೆಯೇ ಕೇಸನ್ನು ದಾರಿ ತಪ್ಪಿಸುತ್ತಿದೆ ಎಂಬ ಅನುಮಾನ ಬರುತ್ತಿದೆ. ಸಂಜನಾ ಮತ್ತು ರಾಗಿಣಿ ಡ್ರಗ್ಸ್ ಕೇಸನಿನಿಂದ ಬಚಾವಾಗಿಬಿಡತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಸಿಸಿಬಿಯ ಒಂದು ದೊಡ್ಡ ಎಡವಟ್ಟು...

CRIME Oct 2, 2020, 3:30 PM IST

Defence Ministry approves major expansion of NCC to cover 173 border and coastal districtsDefence Ministry approves major expansion of NCC to cover 173 border and coastal districts

ಮೋದಿ ಘೋಷಣೆ ಬೆನ್ನಲ್ಲೇ 173 ಜಿಲ್ಲೆಗೆ ಎನ್‌ಸಿಸಿ ವಿಸ್ತರಣೆ!

ಮೋದಿ ಘೋಷಣೆ ಬೆನ್ನಲ್ಲೇ 173 ಜಿಲ್ಲೆಗೆ ಎನ್‌ಸಿಸಿ ವಿಸ್ತರಣೆ| 1 ಲಕ್ಷ ಮಂದಿಗೆ ತರಬೇತಿ: ರಾಜನಾಥ್‌ ಸಮ್ಮತಿ

India Aug 17, 2020, 11:39 AM IST

Coronavirus In Police Central Govt Asks States To Make Alternative Arrangements for securityCoronavirus In Police Central Govt Asks States To Make Alternative Arrangements for security

ಪೊಲೀಸರಿಗೆ ಕೊರೋನಾ ಬಂದರೆ ಭದ್ರತೆಗೆ ಬೇರೆ ವ್ಯವಸ್ಥೆ ಮಾಡಿ: ಕೇಂದ್ರದ ಸೂಚನೆ!

ಪೊಲೀಸರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ: ಕೇಂದ್ರ| ಪೊಲೀಸರಿಗೆ ಕೊರೋನಾ ಬಂದರೆ ಭದ್ರತೆಗೆ ಬೇರೆ ವ್ಯವಸ್ಥೆ| ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ

India May 6, 2020, 10:38 AM IST

Fight Against covid 19 NCC cadets retired military health professionals army doctors on standbyFight Against covid 19 NCC cadets retired military health professionals army doctors on standby

ಕೊರೋನಾ ಮಣಿಸಲು ಕೇಂದ್ರದ ದಿಟ್ಟ ಹೆಜ್ಜೆಗಳು 1,2,3,4......

ಕೇಂದ್ರ ಸರ್ಕಾರ ಕೊರೋನಾ ವಿರುದ್ಧದ ಹೋರಾಟಕ್ಕೆ ಹೆಚ್ಚುವರಿ ಪಡೆ ಸಿದ್ಧಮಾಡಿಕೊಂಡಿದೆ. ಹಾಗಾದರೆ ಏನೆಲ್ಲ ಸುರಕ್ಷತಾ ಕ್ರಮ ತೆಗೆದುಕೊಂಡಿದೆ ಇಲ್ಲಿದೆ ವಿವರ

Coronavirus India Apr 2, 2020, 6:00 PM IST

CCB Police To Hand Over 5 Terror Suspects To NIACCB Police To Hand Over 5 Terror Suspects To NIA
Video Icon

CCB ಯಿಂದ ಅರೆಸ್ಟ್ ಆಗಿದ್ದ ಉಗ್ರರು ಇಂದು NIA ವಶಕ್ಕೆ

CCB ಯಿಂದ ಅರೆಸ್ಟ್ ಆಗಿದ್ದ ಉಗ್ರರನ್ನು ಇಂದು NIA ವಶಕ್ಕೆ ಒಪ್ಪಿಸಲಾಗಿದೆ. ಮೆಹಬೂಬ ಪಾಷಾ, ಮೊಹಮ್ಮದ್ ಮನ್ಸೂರ್, ಜಬೀವುಲ್ಲಾ, ಅಜ್ಮತ್ತುಲ್ಲಾ ಹಾಗೂ ಸಲೀಂರನ್ನು ಇಂದು ಎನ್‌ಐಎಗೆ ಹಸ್ತಾಂತರ ಮಾಡಲಾಗುತ್ತದೆ. 

CRIME Jan 31, 2020, 11:54 AM IST

Brought CAA To Correct Historic Injustice Says PM ModiBrought CAA To Correct Historic Injustice Says PM Modi

ಐತಿಹಾಸಿಕ ಅನ್ಯಾಯ ಸರಿಪಡಿಸಲು ಸಿಎಎ ಜಾರಿ: ಪ್ರಧಾನಿ ಮೋದಿ

ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಲು ಹಾಗೂ ದೇಶದ ಒಳಿತಿಗಾಗಿ ಸಿಎಎ ಕಾಯ್ದೆಯನ್ನು  ಜಾರಿಗೆ ತರಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಪ್ರಧಾನ ಮಂತ್ರಿಗಳ ವಾರ್ಷಿಕ ಎನ್‌ಸಿಸಿ ರ‍್ಯಾಲಿಯಲ್ಲಿ  ಪ್ರಧಾನಿ ಮೋದಿ ಮಾತನಾಡಿದರು.

India Jan 28, 2020, 4:44 PM IST

Davangere Shrishma hegde Selected To Delhi Republic day NCC paradeDavangere Shrishma hegde Selected To Delhi Republic day NCC parade

ದಿಲ್ಲಿ ಗಣರಾಜ್ಯೋತ್ಸವದ NCC ಪರೇಡ್ ಲೀಡ್ ಮಾಡಲಿದ್ದಾರೆ ರಾಜ್ಯದ ಶ್ರೀಷ್ಮ

ದಾವಣಗೆರೆ ಯುವತಿ ಶ್ರೀಷ್ಮಾ ಹೆಗ್ಡೆ ದಿಲ್ಲಿಯಲ್ಲಿ ನಡೆಯುವ ಎನ್‌ಸಿಸಿ ಪರೇಡ್ ನೇತೃತ್ವ ವಹಿಸಲು ಆಯ್ಕೆಯಾಗಿದ್ದಾರೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. 

state Jan 23, 2020, 1:14 PM IST

CCB busted a prostitution racket in BengaluruCCB busted a prostitution racket in Bengaluru

ಬೆಂಗಳೂರು: ಒಳಹೊಕ್ಕ ಪೊಲೀಸರಿಗೆ ಬಾಡಿ ಟು ಬಾಡಿ, ಹ್ಯಾಪಿ ಎಂಡಿಂಗ್ ಹೆಸರಲ್ಲಿ ಕಂಡಿದ್ದು..!

ಬೆಂಗಳೂರಿನಲ್ಲಿ ಪದೇ ಪದೇ ಇದೇ ತೆರನಾದ ಪ್ರಕರಣಗಳು ಪತ್ ತೆಯಾಗುತ್ತಲೇ ಇವೆ. ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ

CRIME Jan 12, 2020, 4:46 PM IST