Nayanatara
(Search results - 15)Cine WorldSep 29, 2020, 11:03 AM IST
ಬಾಯ್ಫ್ರೆಂಡ್ ಬರ್ತ್ಡೇ ಸದಾ ನೆನಪಿನಲ್ಲಿ ಉಳಿಯೋಕೆ ನಯನತಾರಾ ಏನ್ ಮಾಡಿದ್ರು ನೋಡಿ
ದಕ್ಷಿಣದ ಲೇಡಿ ಸೂಪರ್ಸ್ಟಾರ್ ನಯನತಾರಾ ಬಾಯ್ಫ್ರೆಂಡ್ ಬರ್ತ್ಡೇ ವಿಷಯಕ್ಕಾಗಿ ಸುದ್ದಿಯಾಗಿದ್ದಾರೆ. ಬಾಯ್ಫ್ರೆಂಡ್ ವಿಘ್ನೇಶ್ ಶಿವನ್ ಜೊತೆ ಜಾಲಿ ಗೋವಾ ಟ್ರಿಪ್ ಮಾಡಿದ್ದಾರೆ ನಟಿ.
Cine WorldSep 28, 2020, 1:15 PM IST
ಬಾಯ್ಫ್ರೆಂಡ್ ಹುಟ್ಟುಹಬ್ಬಕ್ಕೆ ನಿಜಕ್ಕೂ 25 ಲಕ್ಷ ಖರ್ಚು ಮಾಡಿದ್ರಾ ನಯನತಾರ?
ಭಾವೀ ಪತಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ನಯನತಾರ. ಜಾಲಿ ಟ್ರಿಪ್ ಕಮ್ ಬರ್ತಡೇಗೆ ಎಷ್ಟು ಖರ್ಚು ಮಾಡಿದ್ದಾರೆ?
Cine WorldAug 28, 2020, 7:26 PM IST
ಅನುಷ್ಕಾ - ಸಮಂತಾ: ಮೇಕಪ್ ಇಲ್ಲದೇ ಹೇಗೆ ಕಾಣ್ತಾರೆ ನೋಡಿ...!
ತೆರೆ ಮೇಲೆ ಕಾಣುವ ನಮ್ಮ ನೆಚ್ಚಿನ ನಟಿಯರ ಸೌಂದರ್ಯವನ್ನು ನಾವು ಇಷ್ಷಪಡುತ್ತೇವೆ. ಆದರೆ ಅವರು ಮೇಕಪ್ ಇಲ್ಲದೇ ಅಫ್ಸ್ಕ್ರೀನ್ನಲ್ಲಿ ಹೇಗೆ ಕಾಣುತ್ತಾರೆ ಅನ್ನುವುದು ಎಲ್ಲರಿಗೂ ಇರುವ ಸಹಜ ಕುತೂಹಲ. ಹಾಗೇ ಯಾವುದೇ ಮೇಕಪ್ ಇಲ್ಲದೆ ಸ್ಟಾರ್ಗಳು ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಸೌತ್ನ ಟಾಪ್ ನಟಿಯರಾದ ತಮನ್ನಾ, ನಯನತಾರಾ, ಸಮಂತಾ, ಕಾಜಲ್ ಇವರೆಲ್ಲಾ ತಮ್ಮ ಬ್ಯೂಟಿಗೆ ಸಖತ್ ಫೇಮಸ್. ಇವರ ವಿಥೌಟ್ ಮೇಕಪ್ ಫೋಟೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ಹೇಗೆ ಕಾಣುತ್ತಾರೆ ನೊಡಿ ನಿಮ್ಮ ಪೇವರೇಟ್ ಹೀರೊಯಿನ್ಗಳು ಮೇಕಪ್ ಇಲ್ಲದೆ.
SandalwoodAug 8, 2020, 4:25 PM IST
ಮದುವೆಯಾಗದೇ ತಾಯಿ ಆಗುತ್ತಿದ್ದಾರಾ ನಯನತಾರಾ?
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿರುವ ನಯನತಾರಾ ಮದುವೆಯಾಗುವುದಾಗಿ ಹೇಳಿ, ದಿನಾಂಕವನ್ನು ಮುಂದೂಡುತ್ತಿದ್ದಾರೆ ಅಂದಮೇಲೆ ಮಗು ಹೇಗೆ ಸಾಧ್ಯ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ರೀಲ್ ಸ್ಟೋರಿಯಲ್ಲಿ ನಯನತಾರಾ ಆಯ್ಕೆ ಮಾಡಿಕೊಂಡಿರುವ ಪಾತ್ರ ಹೇಗಿದೆ ನೋಡಿ..
Cine WorldJul 27, 2020, 5:36 PM IST
ಕೊನೆಗೂ ನಯನತಾರಾ Live in relationship ಬಯಲು; ಮೂರು ಹುಡುಗರ ಕಥೆ!
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಇತ್ತೀಚಿಗೆ ಯಾವುದೇ ವಿವಾದಗಳಿಲ್ಲದೇ ನೆಮ್ಮದಿಯಾಗಿ ಇದ್ದಂತೆ ಕಾಣಿಸುತ್ತದೆ. ಆದರೆ ನಯನಾ ಸುಮ್ಮನಿದ್ರೂ ಅವರ ಸುತ್ತ ಇರುವ ಇನ್ನಿತರೆ ನಟಿಯರು ಸುಮ್ಮನಿರುವುದಿಲ್ಲ. ಹೌದು ಈ ಹೊಸ ವಿವಾದಕ್ಕೆ ನಟಿ ವನಿತಾ ವಿಜಯ್ಕುಮಾರ್ ಕಾರಣ. ನಯನಾ ಎಷ್ಟು ಜನರ ಜೊತೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದರು ಎಂಬುದನ್ನು ರಿವೀಲ್ ಮಾಡಿದ್ದಾರೆ.
SandalwoodJul 16, 2020, 3:32 PM IST
ರಾಜವೀರ ಮದಕರಿ ನಾಯಕ ಚಿತ್ರದ ನಾಯಕಿ ಯಾರು?
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಸಿನಿಮಾ 'ವೀರ ಮಕದರಿ ನಾಯಕ' ಚಿತ್ರದ ನಾಯಕಿ ಹುಡುಕಾಟ ಶುರು ಮಾಡಿದ್ದಾರೆ. ನಟಿ ಯಾರೆಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದ್ದು, ಕೆಲವು ಮೂಲಗಳ ಪ್ರಕಾರ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ...
Cine WorldJul 16, 2020, 11:57 AM IST
ಶಾರುಖ್ ಖಾನ್ ಜತೆ ನಟಿಸಲ್ಲ; ನಯನತಾರಾ ಕೊಟ್ಟ ಕಾರಣ ವೈರಲ್!
ಬಾಲಿವುಡ್ ನಟ ಶಾರುಖ್ ಖಾನ್ ಜೊತೆ ಅಭಿನಯಿಸಲು ನಿರಾಕರಿಸಿದ ಲೇಡಿ ಸೂಪರ್ ಸ್ಟಾರ್, ಅಸಲಿ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ.....
Cine WorldMay 14, 2020, 4:48 PM IST
ನಯನತಾರಾನೇ ನನ್ನ ಮುಂದಿನ ಮಕ್ಕಳ ತಾಯಿ; ನಿರ್ದೇಶಕನ ಪೋಟೋದಿಂದ ಫುಲ್ ಶಾಕ್!
ಮದರ್ಸ್ ಡೇಗೆ ಭಾವಿ ಪತಿಯಿಂದ ಸ್ಪೇಶಲ್ ಫೋಟೋ ರಿವೀಲ್. ಫ್ಯೂಚರ್ ಮಮ್ಮಿ ಆಗೋಕೆ ಲೇಡಿ ಸೂಪರ್ ಸ್ಟಾರ್ ರೆಡಿನಾ? ಇಲ್ಲಿದೆ ನೋಡಿ ವಿಘ್ನೇಶ್ ಶೇರ್ ಮಾಡಿರುವ ಫೋಟೋಗಳು.....
Cine WorldApr 21, 2020, 1:04 PM IST
ನಯನತಾರಾ- ಸಿಂಬು ಬ್ರೇಕಪ್ಗೆ ಕಾರಣವಾಯ್ತು ಈ ಫೋಟೊ, ಅಂತದ್ದೇನಿದೆ ಇದ್ರಲ್ಲಿ?
ಕಾಲಿವುಡ್ ಬ್ಯೂಟಿ ಕ್ವೀನ್ ನಯನತಾರಾ ವೈಯಕ್ತಿಕ ಜೀವನದಲ್ಲಿ ಬಿರುಕು ಬಿಡಲು ಕಾರಣವಾಯ್ತಾ ಈ ಒಂದು ಫೋಟೋ? ಈ ಫೋಟೋ ರಿವೀಲ್ ಆಗಿದ್ದು ಹೇಗೆ?
NewsApr 16, 2020, 5:19 PM IST
ಬಹಿರಂಗವಾಯ್ತು ನಟಿಯ ಬ್ರೇಕ್ಅಪ್ ಸೀಕ್ರೆಟ್, ಸರ್ಕಾರಕ್ಕೆ ಮಲ್ಯ 2ನೇ ರಿಕ್ವೆಸ್ಟ್; ಏ.16ರ ಟಾಪ್ 10 ಸುದ್ದಿ!
ಭಾರತದಲ್ಲಿ ಕೊರೋನಾಗೆ ಮತ್ತಷ್ಟು ತೀವ್ರತೆ ನೀಡಿದ ದೆಹಲಿ ತಬ್ಲೀಘ್ ಜಮಾತ್ ಮತ್ತೆ ಸದ್ದು ಮಾಡುತ್ತಿದೆ. ಇದೀಗ ನಿಜಾಮುದ್ದೀನ್ ಮರ್ಕಜ್ ಮೌಲಾನ ಸಾದ್ ಸಂಬಂಧಿಗಳಿಗೂ ಕೊರೋನಾ ವಕ್ಕರಿಸಿದೆ. ರಾಜ್ಯದಲ್ಲಿ ಕೊರೋನಾ ನಡುವೆ ರವಿ ಪೂಜಾರಿ ಕೇಸ್ ಕುರಿತು ಇದೀಗ ಪೊಲೀಸರು ಮುತ್ತಪ್ಪ ರೈ ವಿಚಾರಣೆಗೆ ಮುಂದಾಗಿದ್ದಾರೆ. ಅತ್ತ ಲಂಡನ್ನಲ್ಲಿರುವ ವಿಜಯ್ ಮಲ್ಯ ಭಾರತ ಸರ್ಕಾರಕ್ಕೆ 2ನೇ ಮನವಿ ಮಾಡಿದ್ದಾರೆ. ಖ್ಯಾತ ನಟಿಯ ಲವ್ ಬ್ರೇಕಪ್ ಸೀಕ್ರೆಟ್, ಲಾಕ್ಡೌನ್ನಿಂದ ಕುಡುಕರ ಪಾಡು ಸೇರಿದಂತೆ ಏಪ್ರಿಲ್ 16ರ ಟಾಪ್ 10 ಸುದ್ದಿ ಇಲ್ಲಿವೆ.Cine WorldApr 16, 2020, 4:13 PM IST
ಕೊನೆಗೂ ಲವ್ ಬ್ರೇಕಪ್ ಬಗ್ಗೆ ಸತ್ಯ ಬಿಚಿಟ್ಟ ನಯನತಾರ;'No trust No love'!
ತೆಲುಗು , ತಮಿಳು ಚಿತ್ರರಂಗದಲ್ಲಿ 'ದರ್ಬಾರ್' ಮಾಡುತ್ತಿರುವ ನಟಿ ನಯನತಾರ ಮೊದಲ ಬಾರಿಗ್ ಲವ್, ಟ್ರಸ್ಟ್, ರಿಲೇಷನ್ಶಿಪ್ ಬಗ್ಗೆ ಮಾತನಾಡಿದ್ದಾರೆ.
SandalwoodMar 9, 2020, 8:47 AM IST
ಡಿ-ಬಾಸ್ ಚಿತ್ರದಲ್ಲಿ ಕಾಲಿವುಡ್ ಲೇಡಿ ಸೂಪರ್ ಸ್ಟಾರ್; ರಾಜವೀರ ಮದಕರಿ ನಾಯಕನ ಹವಾ ಶುರು!
ದರ್ಶನ್ ಅಭಿನಯದ ಬಹು ನಿರೀಕ್ಷಿತ ಐತಿಹಾಸಿಕ ಚಿತ್ರ ‘ರಾಜವೀರ ಮದಕರಿ ನಾಯಕ’ಕ್ಕೆ ಬಹುಭಾಷೆ ತಾರೆ ನಯನತಾರ ನಾಯಕಿ ಆಗಿ ಬರುತ್ತಾರಾ? ಸದ್ಯಕ್ಕೆ ಇಂತಹದೊಂದು ಸುದ್ದಿ ಹರಿದಾಡುತ್ತಿದೆ.
Cine WorldJan 30, 2020, 12:22 PM IST
ನಯನತಾರಾ ಎಂದು ಹೆಸರಿಟ್ಟವರು ಯಾರು? ಶುರುವಾಯ್ತು ನಿರ್ದೇಶಕರ ವಾರ್!
ಕಾಲಿವುಡ್ ಬ್ಯೂಟಿ ಕ್ವೀನ್ ನಯನತಾರಾ ಹೆಸರಿಟ್ಟವರು ನಾನು, ನಾನೆಂದು ನಿರ್ದೇಶಕರು ಪೈಪೋಟಿಗೆ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಗ್ ವಾರ್ ಕ್ರಿಯೇಟ್ ಆಗುತ್ತಿರುವ ಈ ಪೋಸ್ಟಿನ ಹಿಂದಿನ ರಹಸ್ಯ ಇಲ್ಲಿದೆ ನೋಡಿ...
Cine WorldJan 11, 2020, 11:13 AM IST
ಪ್ರಚಾರಕ್ಕೆ ಬರಲ್ಲವಂತೆ, ಆದ್ರೆ ಅವಾರ್ಡ್ ಬೇಕು; ನಯನಾತಾರಾ ವಿರುದ್ಧ ಆಕ್ರೋಶ!
'ದರ್ಬಾರ್' ಚಿತ್ರದ ಯಶಸ್ಸಿನಲ್ಲಿ ಮುಳುಗಿರುವ ನಯನತಾರಾಗೆ ಎದುರಾಯ್ತು ಮತ್ತೊಂದು ಸಂಕಷ್ಟ, 'ಭಾರತೀಯ ಸ್ಫೂರ್ತಿದಾಯಕ ಮಹಿಳೆ' ಪ್ರಶಸ್ತಿನೇ ವೃತ್ತಿ ಜೀವನಕ್ಕೆ ಮುಳುವಾಯ್ತಾ?
Cine WorldMay 5, 2019, 1:38 PM IST
ಹಸೆಮಣೆ ಏರಲು ರೆಡಿಯಾಗಿದ್ದಾರೆ ಸೌತ್ ಇಂಡಿಯನ್ ಈ ಬ್ಯೂಟಿ
ಬಹುಭಾಷಾ ನಟಿ, ಸೌತ್ ಇಂಡಿಯನ್ ಬ್ಯೂಟಿ ನಯನತಾರಾ ಮದುವೆಯಾಗುವ ಸಂಭ್ರಮದಲ್ಲಿದ್ದಾರೆ. ಬಹುಕಾಲದ ಸ್ನೇಹಿತ ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲು ನಿರ್ಧರಿಸಿದ್ದಾರೆ.