Naxals  

(Search results - 41)
 • naxal

  India23, Mar 2020, 10:33 AM

  ಛತ್ತಿಸ್‌ಗಢ ನಕ್ಸಲ್‌ ದಾಳಿಗೆ 17 ಯೋಧರು ಬಲಿ!

  ಛತ್ತಿಸ್‌ಗಢ ನಕ್ಸಲ್‌ ದಾಳಿಗೆ 17 ಯೋಧರು ಬಲಿ| ಸುಕ್ಮಾ ಜಿಲ್ಲೆಯಲ್ಲಿ ಯೋಧರ ಅಪಹರಿಸಿ ಹತ್ಯೆಗೈದ ನಕ್ಸಲರು| ಗುಂಡಿನ ಕಾಳಗದಲ್ಲಿ ಐವರು ನಕ್ಸಲೀಯರ ಹತ್ಯೆ ಸಾಧ್ಯತೆ| aತೀವ್ರ ಗಾಯಗೊಂಡ 15 ಭದ್ರತಾ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ

 • amulya liona

  state22, Feb 2020, 7:44 AM

  ಅಮೂಲ್ಯಗೆ ನಕ್ಸಲ್‌ ನಂಟು ಸಾಬೀತು: ಸಿಎಂ

  ಅಮೂಲ್ಯಗೆ ನಕ್ಸಲ್‌ ನಂಟು ಸಾಬೀತು: ಸಿಎಂ| ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸಲು ಷಡ್ಯಂತ್ರ| ತನಿಖೆಯಿಂದ ಇಂಥ ಘಟನೆ ಹಿಂದಿರುವವರ ಪತ್ತೆ| ಅಮೂಲ್ಯ ಹಿಂದಿರುವ ಸಂಘಟನೆ ಮೇಲೆ ಕ್ರಮ ಕೈಗೊಳ್ಳಬೇಕು| ಇಲ್ಲದಿದ್ದರೆ ಈ ರೀತಿಯ ಘಟನೆ ಕೊನೆ ಕಾಣಲ್ಲ: ಯಡಿಯೂರಪ್ಪ

 • naxals

  Chikkamagalur30, Oct 2019, 8:07 AM

  ಕೇರಳ ಎನ್‌ಕೌಂಟರ್: ಬಲಿ ಆದವರು ಕರ್ನಾಟಕದ ನಕ್ಸಲ್‌ ಅಲ್ಲ

  ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ನಕ್ಸಲ್‌ ನಿಗ್ರಹ ಪಡೆ ನಡೆಸಿದ ಎನ್‌ಕೌಂಟರ್‌ಗೆ ನಾಲ್ವರು ಬಲಿಯಾಗಿದ್ದು, ಇವರಲ್ಲಿ ಚಿಕ್ಕಮಗಳೂರು ಜಿಲ್ಲೆಯ ನಕ್ಸಲರಿಬ್ಬರೂ ಸೇರಿದ್ದಾರೆಂಬ ಸುದ್ದಿ ಮಂಗಳವಾರ ಆತಂಕ ಹಾಗೂ ಗೊಂದಲಗಳಿಗೆ ಕಾರಣವಾಯಿತು.

 • naxal
  Video Icon

  INDIA29, Oct 2019, 4:20 PM

  ಶೃಂಗೇರಿಯ ಮೋಸ್ಟ್ ವಾಂಟೆಡ್ ಕೆಂಪು ಉಗ್ರರು ಪೊಲೀಸರ ಗುಂಡಿಗೆ ಖಲ್ಲಾಸ್!

  ಕೇರಳ ಪೊಲೀಸರು ಪಾಲಕ್ಕಡ್‌ನಲ್ಲಿ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ. ಅವರಲ್ಲಿ ಇಬ್ಬರು ಕರ್ನಾಟಕ ಮೂಲದ ಮೋಸ್ಟ್ ವಾಂಟೆಡ್ ಕೆಂಪು ಉಗ್ರರು. ಪೊಲೀಸ್ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ನಾಯಕನೊಬ್ಬ ಗಾಯಗೊಂಡಿದ್ದಾನೆ. 

 • naxal

  Chikkamagalur29, Oct 2019, 10:57 AM

  ಕೇರಳದಲ್ಲಿ ಮೂವರು ನಕ್ಸಲರ ಹತ್ಯೆ: ಕರ್ನಾಟಕದ ಇಬ್ಬರು ನಕ್ಸಲರ ಸಾವು

  ಕೇರಳದ ಪಾಲಕ್ಕಾಡ್​ನ ಅರಣ್ಯದಲ್ಲಿ ನಕ್ಸರು ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ. ಮೃತಪಟ್ಟ ಮೂವರು ನಕ್ಸರ ಪೈಕಿ ಇಬ್ಬರು ಕರ್ನಾಟಕ ಮೂಲದ ಶ್ರೀಮತಿ ಹಾಗೂ ಸುರೇಶ್​ ಕುಮಾರ್  ಸಾವನ್ನಪ್ಪಿದ್ದಾರೆ. 

 • naxals

  NEWS8, May 2019, 8:27 AM

  ಮಾಜಿ ಮಹಿಳಾ ನಕ್ಸಲರೇ ಈಗ ನಿಗ್ರಹ ಪಡೆ ಕಮಾಂಡೋಗಳು!

  ಮಾಜಿ ಮಹಿಳಾ ನಕ್ಸಲರೇ ಈಗ ನಿಗ್ರಹ ಪಡೆ ಕಮಾಂಡೋಗಳು!| ಛತ್ತೀಸ್‌ಗಢದಲ್ಲಿ ಅಸ್ತಿತ್ವಕ್ಕೆ ಬಂದು ನಕ್ಸಲ್‌ ನಿಗ್ರಹ ಮಹಿಳಾ ಪಡೆ| 30 ಮಂದಿ ಕಮಾಂಡೋ ಪಡೆ ಸದಸ್ಯರಲ್ಲಿ ಅರ್ಧಕ್ಕರ್ಧ ಮಂದಿ ಶರಣಾಗತ ನಕ್ಸಲರು| 10ಕ್ಕೂ ಹೆಚ್ಚು ಮಂದಿ ನಕ್ಸಲ್‌ ನಿಗ್ರಹ ‘ಸಲ್ವಾ ಜುದುಂ’ ಚಳುವಳಿಯಲ್ಲಿ ಪಾಲ್ಗೊಂಡ ಸಹಾಯಕ ಪೇದೆಗಳು

 • maoist

  NEWS1, May 2019, 2:25 PM

  ನಕ್ಸಲರ ಅಟ್ಟಹಾಸಕ್ಕೆ 15 ಯೋಧರು ಹುತಾತ್ಮ

  ಪುಲ್ವಾಮ ದಾಳಿ ಘೋರ ದುರಂತ ಮಾಸುವ ಮುನ್ನವೇ ಇದೀಗ ಮತ್ತೊಂದು ದುರಂತವಾಗಿದೆ. ಕೆಂಪು ಉಗ್ರರ ಅಟ್ಟಹಾಸಕ್ಕೆ 15 ಯೋಧರು ಹುತಾತ್ಮರಾಗಿದ್ದಾರೆ. 

 • Naxal Attack

  Lok Sabha Election News18, Apr 2019, 2:47 PM

  ಚುನಾವಣಾಧಿಕಾರಿಯನ್ನೇ ಗುಂಡಿಟ್ಟು ಕೊಂದ ನಕ್ಸಲೀಯರು!

  ದೇಶ ಎರಡನೇ ಹಂತದ ಮತದಾನಕ್ಕೆ ಮುನ್ನುಡಿ ಬರೆದಿರುವ ಮಧ್ಯೆಯೇ, ಒಡಿಶಾದಲ್ಲಿ ನಕ್ಸಲರು ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಒಡಿಶಾದ ಕಂದಮಾಲ್ ಜಿಲ್ಲೆಯ ಗೋಚಪಡಾದಲ್ಲಿ ನಕ್ಸಲೀಯರು ಹತ್ಯೆ ಮಾಡಿದ್ದಾರೆ.

 • undefined

  Lok Sabha Election News18, Apr 2019, 8:46 AM

  ನಕ್ಸಲರ ಗುಂಡಿಗೆ ಚುನಾವಣಾಧಿಕಾರಿ ಬಲಿ

  ಫಿರಿಂಗಿಯಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳನ್ನು ಬೂತ್‌ಗೆ ಕೊಂಡೊಯ್ಯುತ್ತಿದ್ದ ವಾಹನವನ್ನು ಅಡ್ಡಗಟ್ಟಿದ್ದ ಶಸ್ತ್ರಸಜ್ಜಿತ ನಕ್ಸಲರು, ಚುನಾವಣಾ ಸಿಬ್ಬಂದಿಯನ್ನು ಕೆಳಗಿಳಿಸಿ, ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. 

 • BJP MLC

  NEWS28, Mar 2019, 12:12 PM

  BJP ನಾಯಕನ ಮೇಲೆ ನಕ್ಸಲರ ದಾಳಿ: ಮನೆ ಉಡೀಸ್!

  ಬಿಜೆಪಿ ನಾಯಕನ ಮನೆ ಮೇಲೆ ದಾಳಿ ನಡೆಸಿ ನಕ್ಸಲರ ಅಟ್ಟಹಾಸ| ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಸರ್ಕಾರಕ್ಕೆ ಹೊಸ ತಲೆನೋವು| ಸ್ಟೋಟಕವೆಸೆದು ಮನೆ ಉಡೀಸ್

 • Combing

  Districts9, Mar 2019, 12:41 PM

  ಕೊಡಗಿನ ಗಡಿ ಭಾಗದಲ್ಲಿ ನಕ್ಸಲ್ಸ್ ಪ್ರತ್ಯಕ್ಷ: ಕೂಂಬಿಂಗ್ ಶುರು

  ಬಹಳ ದಿನಗಳ ನಂತರ ಕೊಡಗು-ಕೇರಳ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷವಾಗಿದ್ದು, ANF ಕೂಂಬಿಂಗ್ ಆರಂಭಿಸಿದೆ. ಕೇರಳದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಕ್ಸಲ್ ಮುಖಂಡ ಹತನಾಗಿದ್ದು, ಆ ನಂತರ ನಕ್ಸಲ್ ಪಡೆ ಕರ್ನಾಟಕದ ಗಡಿಯತ್ತ ಮುಖ ಮಾಡಿದೆ.

 • undefined

  state18, Dec 2018, 9:06 AM

  ವೀರಪ್ಪನ್‌ ಕೋಟೆ ಈಗ ನಕ್ಸಲರ ಹೊಸ ಅಡ್ಡೆ!

  ವೀರಪ್ಪನ್‌ ಕೋಟೆಗೆ ನಕ್ಸಲರ ಲಗ್ಗೆ| ಪ್ರಭಾವ ವಿಸ್ತರಣೆಗೆ ಕರ್ನಾಟಕ- ತಮಿಳುನಾಡು- ಕೇರಳ ಗಡಿ ಸಂಧಿಸುವ ಸ್ಥಳ ಆಯ್ಕೆ| ಕೇರಳದಲ್ಲಿ ಪದೇಪದೇ ನಕ್ಸಲರ ಗೋಚರ

 • undefined

  NATIONAL13, Nov 2018, 9:25 AM

  ನಕ್ಸಲರ ಜೊತೆ ಎನ್‌ಕೌಂಟರ್‌: ಐವರು ನಕ್ಸಲರ ಹತ್ಯೆ

  ಮೊದಲ ಹಂತದ ಚುನಾವಣೆ ನಡೆಯುವಾಗಲೇ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಎರಡು ಕಡೆ ಸೋಮವಾರ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. 

 • undefined

  NEWS8, Nov 2018, 9:56 AM

  ಛತ್ತೀಸ್‌ಗಢದಲ್ಲಿ ಚುನಾವಣೆಗೂ ಮುನ್ನ 62 ನಕ್ಸಲರ ಶರಣಾಗತಿ!

  ಛತ್ತೀಸ್‌ಗಢ ಚುನಾವಣೆಗೂ ಮುನ್ನ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ನಕ್ಸಲರ ನಿರ್ಧಾರವನ್ನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದ್ದಾರೆ. ಇಲ್ಲಿದೆ ನಕ್ಸಲರ ದಿಡೀರ್ ನಿರ್ಧಾರದ ಹಿಂದಿನ ಕಾರಣಗಳು.

 • Naxal Letter

  NEWS2, Nov 2018, 11:57 AM

  ಡಿಡಿ ಪತ್ರಕರ್ತನ ಸಾವು ಅನಿರೀಕ್ಷಿತ ಮತ್ತು ಖೇದಕರ: ನಕ್ಸಲರ ಪತ್ರ!

  ದಂತೇವಾಡ ದಾಳಿ ಕುರಿತಂತೆ ನಕ್ಸಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗದಳ ಹಿಂದಷ್ಟೇ ದಂತೇವಾಡದಲ್ಲಿ ನಕ್ಸಲರು ಭೀಕರ ದಾಳಿ ನಡೆಸಿದ್ದು, ದೂರದರ್ಶನದ ಕ್ಯಾಮೆರಾಮ್ಯಾನ್ ಅಚ್ಯುತಾನಂದನ್ ಸಾಹು ಕೂಡ ಮೃತಪಟ್ಟಿದ್ದರು.