Naxal Attack  

(Search results - 31)
 • Gadag Soldier From Karnataka Martyred In Naxal attack At Chhattisgarh mahGadag Soldier From Karnataka Martyred In Naxal attack At Chhattisgarh mah

  IndiaJul 20, 2021, 6:52 PM IST

  ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಗದಗದ ಯೋಧ ಲಕ್ಷ್ಮಣ

  ಬಿಎಸ್ ಎಫ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಗದಗದ ಲಕ್ಷ್ಮಣ ಗೌರಣ್ಣವರ್(35) ವೀರ ಮರಣವನ್ನಪ್ಪಿದ್ದಾರೆ. ನಕ್ಸಲ್ ಗುಂಡಿಗೆ ಗದಗ ಮೂಲದ ಯೋಧ ಗುಂಡಿಗೆ ನೀಡಿದ್ದಾರೆ. 

 • Chhattisgarh attack Naxals release CRPF CoBRA jawan Rakeshwar Singh Manhas ckmChhattisgarh attack Naxals release CRPF CoBRA jawan Rakeshwar Singh Manhas ckm

  IndiaApr 8, 2021, 6:53 PM IST

  ನಕ್ಸಲರು ಅಪಹರಿಸಿದ್ದ ಕೋಬ್ರಾ ಕಮಾಂಡೋ ರಾಕೇಶ್ವರ್ ಬಿಡುಗಡೆ!

  ಚತ್ತೀಸಘಡ ನಕ್ಸಲ ದಾಳಿ ವೇಳೆ ಅಹರಹಣಕ್ಕೊಳಗಾಗಿದ್ದ CRPF ಕೋಬ್ರಾ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

 • Naxal Attack chhattisgarh to Coronavirus top 10 News of April 8 ckmNaxal Attack chhattisgarh to Coronavirus top 10 News of April 8 ckm

  NewsApr 8, 2021, 4:52 PM IST

  ಅಪಹೃತ ಯೋಧನ ಫೋಟೋ ರಿಲೀಸ್, ಕೊರೋನಾ ದಾಖಲೆ ಕೇಸ್‌; ಏ.8ರ ಟಾಪ್ 10 ಸುದ್ದಿ!

  ಚತ್ತೀಸಘಡದಲ್ಲಿ ಯೋಧರ ಮೇಲೆ ದಾಳಿ ಮಾಡಿದ ನಕ್ಸಲರು ಓರ್ವ ಯೋಧನನ್ನು ಅಪರಿಸಿದ್ದರು. ಇದೀಗ ಅಪಹೃತ ಯೋಧನ ಫೋಟೋ ರಿಲೀಸ್ ಮಾಡಲಾಗಿದೆ.  ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲು ಧೋನಿ ಕೊನೆ ಐಪಿಎಲ್ ಗಾಸಿಪ್‌ಗೆ ತೆರೆ.  ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಂದೇ ದಿನ ದೇಶದಲ್ಲಿ 1.15 ಲಕ್ಷ ಕೊರೋನಾ ಪ್ರಕರಣ, ಬಿಜೆಪಿಗನ ಕಾರಿನ ಮೇಲೆ ಪೊಲೀಸರ ಫೈರಿಂಗ್ ಸೇರಿದಂತೆ ಏಪ್ರಿಲ್ 8ರ ಟಾಪ್ 10 ಸುದ್ದಿ

 • Bijapur ambush Naxals release first picture of kidnapped CRPF commando Rakeshwar Singh Minhas podBijapur ambush Naxals release first picture of kidnapped CRPF commando Rakeshwar Singh Minhas pod

  IndiaApr 8, 2021, 12:44 PM IST

  ಅಪಹೃತ ಯೋಧನ ಫೋಟೋ ಬಿಡುಗಡೆ ಮಾಡಿದ ನಕ್ಸಲರು!

  ಅಪಹೃತ ಯೋಧನ ಫೋಟೋ ಬಿಡುಗಡೆ ಮಾಡಿದ ನಕ್ಸಲರು| ಮಧ್ಯಸ್ಥಿಕೆದಾರರ ನೇಮಿಸುವಂತೆ ಷರತ್ತು

 • Unusual calm sensed something is wrong Eerie moments before Chhattisgarh Maoist attack podUnusual calm sensed something is wrong Eerie moments before Chhattisgarh Maoist attack pod

  IndiaApr 7, 2021, 7:38 AM IST

  ಹಳ್ಳಿಯೆಲ್ಲಾ ಖಾಲಿ ಮಾಡಿಸಿ ಯೋಧರ ಮೇಲೆ ನಕ್ಸಲರ ದಾಳಿ!

  ಹಳ್ಳಿಯೆಲ್ಲಾ ಖಾಲಿ ಮಾಡಿಸಿ ಯೋಧರ ಮೇಲೆ ನಕ್ಸಲರ ದಾಳಿ| ನಾವು ಸಾಗುತ್ತಿದ್ದ ಗ್ರಾಮ ಬಿಕೋ ಎನ್ನುತ್ತಿತ್ತು, ಇದು ಅಚ್ಚರಿ ತರಿಸಿತ್ತು| ಆಗ ಇಲ್ಲಿ ಏನೋ ಆಗಿದೆ ಎಂಬ ಸುಳಿವು ದೊರಕಿತ್ತು| ಆದರೆ ಮರುಕ್ಷಣವೇ ನಕ್ಸಲರು ನಮ್ಮ ಸುತ್ತುವರಿದು ದಾಳಿ ಮಾಡಿದರು| ಛತ್ತೀಸ್‌ಗಢ ನಕ್ಸಲರ ದಾಳಿಯ ಕ್ಷಣ ಬಿಚ್ಟಿಟ್ಟ ಗಾಯಾಳು ಸೈನಿಕರು

 • Naxal Attack Sikh soldier uses his turban to help injured colleague podNaxal Attack Sikh soldier uses his turban to help injured colleague pod

  IndiaApr 6, 2021, 4:02 PM IST

  ಗಾಯಗೊಂಡಿದ್ದ ಯೋಧನಿಗೆ ತನ್ನ ಪೇಟ ಬಳಸಿ ಸಹಾಯ ಮಾಡಿದ ಸಿಖ್ ಯೋಧ!

  ಗಾಯಗೊಂಡಿದ್ದ ಯೋಧನಿಗೆ ತನ್ನ ಪೇಟ ಬಳಸಿ ಸಹಾಯ ಮಾಡಿದ ಬಲರಾಮ್ ಸಿಂಗ್| ಛತ್ತಿಸ್‌ಗಢದಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ನಡುವಿನ ಹೋರಾಟದಲ್ಲಿ 22 ಯೋಧರು ಹುತಾತ್ಮರಾಗಿದ್ದರು | ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ಅಭೀಷೇಕ ಪಾಂಡಗೆ  ಸಹಾಯ ಮಾಡಿದ ಸಿಖ್ ಯೋಧ

 • Naxal Attack Chhattisgarh to Ramesh Jarkiholi News hour video ckmNaxal Attack Chhattisgarh to Ramesh Jarkiholi News hour video ckm
  Video Icon

  IndiaApr 5, 2021, 11:36 PM IST

  ಮುಗಿಲು ಮುಟ್ಟಿದೆ 22 ಯೋಧರ ಕುಟುಂಬದ ಕಣ್ಣೀರು; ಇಷ್ಟಾದರೂ ನಕ್ಸಲರ ಬೆಂಬಲಕ್ಕಿದ್ದಾರೆ ಹಲವರು!

  ಚತ್ತೀಸಘಡ ಅರಣ್ಯ ಪ್ರದೇಶದಲ್ಲಿ ಯೋಧರ ಮೇಲೆ ನಡೆದ ನಕ್ಸಲ್ ದಾಳಿಯಲ್ಲಿ 22 ಯೋಧರು ಹುತಾತ್ಮಾರಾಗಿದ್ದಾರೆ. ಈ ಯೋಧರ ಕಳೆದುಕೊಂಡ ಕುಟಂಬ ಹಾಗೂ ಇಡೀ ದೇಶ ಕಣ್ಣೀರು ಸುರಿಸುತ್ತಿದೆ. ಪ್ರತಿಯೊಬ್ಬ ಯೋಧರ ಕತೆ ಮನಮಿಡಿಯುವಂತಿದೆ. ಈ ಘನಘೋರ ಘಟನೆಗಳು ಮರುಕಳಿಸುತ್ತಿದ್ದರೂ, ನಕ್ಸಲರು, ಮಾವೋವಾದಿಗಳಿಗೆ ಬೆಂಬಲ ನೀಡುವವರ ಸಂಖ್ಯೆ ಕಡಿಮೆ ಏನಿಲ್ಲ. ಇನ್ನು ಕೊರೋನಾ ಎಚ್ಚರಿಕೆ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.

 • Bijapur Naxal attack Unkonw call claims missing jawan in Maoist captivity ckmBijapur Naxal attack Unkonw call claims missing jawan in Maoist captivity ckm

  IndiaApr 5, 2021, 6:55 PM IST

  ನಾಪತ್ತೆಯಾಗಿರುವ ಯೋಧ ನಕ್ಸಲರ ಒತ್ತೆಯಾಳು? ಬಿಡಿಸಿಕೊಡುವಂತೆ ಪ್ರಧಾನಿಗೆ ಪುತ್ರಿ ಮನವಿ!

  ಚತ್ತೀಸಘಡದಲ್ಲಿ ಯೋಧರ ಮೇಲೆ ನಡೆದ ಅತೀ ಭೀಕರ ಮಾವೋವಾದಿಗಳ ದಾಳಿಗೆ 22 ಯೋಧರು ಹುತಾತ್ಮಾರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಹಲವು ಯೋಧರು ನಾಪತ್ತೆಯಾಗಿದ್ದಾರೆ. ಇದೀಗ ನಾಪತ್ತೆಯಾಗಿರುವ ಓರ್ವ ಯೋಧನನ್ನು ಮಾವೋವಾದಿಗಳು ಹಿಡಿದಿಟ್ಟುಕೊಂಡಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Who is Maoist leader Hidma man behind the ambush of 24 soldiers podWho is Maoist leader Hidma man behind the ambush of 24 soldiers pod

  IndiaApr 5, 2021, 5:16 PM IST

  ನಕ್ಸಲರ ಟಾಪ್ ಕಮಾಂಡರ್ ಹಿಡ್ಮಾ, 24 ಯೋಧರು ಹುತಾತ್ಮರಾಗಲು ಈತನೇ ಕಾರಣ!

  ದೇಶದಲ್ಲೇ ಅತಿ ಹೆಚ್ಚು ನಕ್ಸಲ್‌ ಪೀಡಿತವಾಗಿರುವ ಛತ್ತೀಸ್‌ಗಢದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯ ಗಡಿಯಲ್ಲಿ ಶನಿವಾರ ಭದ್ರತಾ ಪಡೆ ಹಾಗೂ ನಕ್ಸಲರು ನಡುವಿನ ಹೋರಾಟದಲ್ಲಿ 24 ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೇ ಇನ್ನೂ ಅನೇಕ ಯೋಧರು ನಾಪತ್ತೆಯಾಗಿದ್ದಾರೆ. ಈ ದಾಳಿಯ ರೂವಾರಿ ಕುಖ್ಯಾತ ನಕ್ಸಲ್ ಕಮಾಂಡರ್ ಹಿಡ್ಮಾ ಕೈವಾಡ ಇದೆ ಎನ್ನಲಾಗಿದೆ. ಈತನೇ ಈ ಇಡೀ ಷಡ್ಯಂತ್ರ ಹೆಣೆದಿದ್ದೆನ್ನಲಾಗಿದೆ. ಈತ ದಾಳಿ ವೇಳೆ ಸುಮಾರು  250 ನಕ್ಸಲರ ತಂಡವನ್ನು ಮುನ್ನಡೆಸುತ್ತಿದ್ದನೆಂದೂ ಹೇಳಲಾಗಿದೆ. ಅಷ್ಟಕ್ಕೂ ಈ ಹಿಡ್ಮಾ ಯಾರು? ಇಲ್ಲಿದೆ ವಿವರ
   

 • Naxal Attack We are saddened not afraid fight will continue says martyred soldier brother ckmNaxal Attack We are saddened not afraid fight will continue says martyred soldier brother ckm

  IndiaApr 4, 2021, 10:55 PM IST

  ನಕ್ಸಲರಿಗೆ ಹೆದರಲ್ಲ, ನಿರಂತ ಹೋರಾಡುತ್ತೇವೆ; ಕಣ್ಣೀರಿಟ್ಟ ಹುತಾತ್ಮ ಯೋಧನ ಸಹೋದರ!

  ಚತ್ತೀಸಘಡದಲ್ಲಿನ ಯೋಧರ ಮೇಲೆ ನಡೆದ ನಕ್ಸಲರ ದಾಳಿಗೆ 22 ಯೋಧರು ಹುತಾತ್ಮರಾಗಿದ್ದಾರೆ. ಇಡೀ ದೇಶವೆ ವೀರಯೋಧರ ಬಲಿದಾನಕ್ಕೆ ಸಲಾಂ ಹೇಳಿದೆ. ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನಾಡಿದೆ. ಇದೀಗ ಈ ದಾಳಿಯಲ್ಲಿ ವೀರಮರಣನ್ನಪ್ಪಿದ ಯೋಧನ ಸಹೋದ ಕಣ್ಣೀರಿಲ್ಲೂ ಮಾವೋವಾದಿಗಳ ಮಟ್ಟಹಾಕುವುದಾಗಿ ಹೇಳಿದ್ದಾರೆ. 

 • Naxal Attack Amit Shah held High level meeting to review the security situation in Chhattisgarh ckmNaxal Attack Amit Shah held High level meeting to review the security situation in Chhattisgarh ckm

  IndiaApr 4, 2021, 9:39 PM IST

  ನಕ್ಸಲ್ ದಾಳಿ ಬೆನ್ನಲ್ಲೇ ಉನ್ನತ ಮಟ್ಟದ ಸಭೆ ನಡೆಸಿದ ಅಮಿತ್ ಶಾ!

  ಚತ್ತೀಸ್‌ಘಡದ ಬಿಜಾಪುರದಲ್ಲಿ ಯೋಧರ ಮೇಲೆ ನಡೆದ ನಕ್ಸಲರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಅತೀ ಭೀಕರ ದಾಳಿ ಬೆನ್ನಲ್ಲೇ ಚತ್ತೀಸಘಡ ಮುಖ್ಯಮಂತ್ರಿ ಜೊತೆ ಮಾತನಾಡಿದ ಅಮಿತ್ ಶಾ, ಇದೀಗ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Jawans Martyred in Chhatisgarh virat kohli to Virender sehwag cricketers Pays Tribute ckmJawans Martyred in Chhatisgarh virat kohli to Virender sehwag cricketers Pays Tribute ckm

  CricketApr 4, 2021, 5:27 PM IST

  ನಕ್ಸಲ್ ದಾಳಿಗೆ ಹುತಾತ್ಮರಾದ ಯೋಧರಿಗೆ ಕೊಹ್ಲಿ ಸೇರಿ ಕ್ರಿಕೆಟಿಗರ ಸಂತಾಪ!

  ಚತ್ತೀಸಘಡದ ಬಿಜಾಪುರದಲ್ಲಿ ನಡೆದ ಅತೀ ಭೀಕರ ನಕ್ಸಲ್ ದಾಳಿಗೆ 22 ಯೋಧರು ಹುತಾತ್ಮಾರಾಗಿದ್ದಾರೆ. ಘಟನೆ ಕುರಿತು ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಹುತಾತ್ಮರಾದ ಗಣ್ಯರಿಗೆ ಪ್ರಧಾನಿ ಮೋದಿ ಸೇರಿದಂತೆ ಇಡೀ ದೇಶವೇ ನಮನ ಸಲ್ಲಿಸಿದೆ. ಇದೀಗ ವಿರಾಟ್ ಕೊಹ್ಲಿ ಸೇರಿದಂತೆ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

 • Sevaral jawans lost their lives in Naxal attack at Bijapur in Chhattisgarh ckmSevaral jawans lost their lives in Naxal attack at Bijapur in Chhattisgarh ckm

  IndiaApr 4, 2021, 3:47 PM IST

  22 ಯೋಧರು ಹುತಾತ್ಮ, 30 ಮಂದಿ ನಾಪತ್ತೆ; ಚತ್ತೀಸ್‌ಘಡದಲ್ಲಿ ಅತೀ ಭೀಕರ ನಕ್ಸಲ್ ದಾಳಿ!

  ಈ ವರ್ಷ ನಡೆದ ಅತೀ ಭೀಕರ ದಾಳಿ ಇದಾಗಿದೆ. 22 ಯೋಧರು ಹುತಾತ್ಮರಾಗಿದ್ದರೆ, 30 ಮಂದಿ ಯೋಧರು ನಾಪತ್ತೆಯಾಗಿದ್ದಾರೆ. ಚತ್ತೀಸಘಟದಲ್ಲಿ ಈ ನಕ್ಸಲ ದಾಳಿ ನಡೆದ ಬೆನ್ನಲ್ಲೇ ಅಮಿತ್ ಶಾ, ಸಭೆ ನಡೆಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

 • Chhattisgarh 2 year old daughter falls in love with the idol of martyr father in narayanpurChhattisgarh 2 year old daughter falls in love with the idol of martyr father in narayanpur

  IndiaDec 15, 2019, 11:57 AM IST

  ಇಷ್ಟು ದಿನ ಎಲ್ಲೋಗಿದ್ದೆ ಅಪ್ಪಾ?: ಹುತಾತ್ಮ ತಂದೆಯ ಮೂರ್ತಿಗೆ ಮುತ್ತಿಟ್ಟ ಮುಗ್ಧ ಕಂದ!

  ಹುತಾತ್ಮನ ಹುಟ್ಟುಹಬ್ಬದಂದು ಆಯೋಜಿಸಲಾಗಿದ್ದ ಕಾರ್ಯಕ್ರಮ| ಅಪ್ಪನ ಮೂರ್ತಿ ಕಂಡು ಖುಷಿಯಾದ ಮಗಳು| ಅಪ್ಪನೇ ಬಂದಿದ್ದಾರೆ ಎನ್ನುವಷ್ಟು ಖುಷಿಯಲ್ಲಿ ಮೂರ್ತಿಯನ್ನು ಅಪ್ಪಿ, ಮುದ್ದಾಡಿದ ಮಗಳು| ಶ್ರದ್ಧಾಂಜಲಿ ಅರ್ಪಿಸಲು ಬಂದಿದ್ದ ಜನರೆಲ್ಲರೂ ಭಾವುಕ

 • Kalaburagi Soldier Killed in Naxal Attack In ChattisgarhKalaburagi Soldier Killed in Naxal Attack In Chattisgarh
  Video Icon

  Karnataka DistrictsJun 29, 2019, 2:36 PM IST

  ನಕ್ಸಲ್ ದಾಳಿ: ಮಗಳ ಸೀಮಂತಕ್ಕೆ ಬರಬೇಕಿದ್ದ ಯೋಧ ಹೆಣವಾಗಿ ಬಂದ!

  ಛತ್ತೀಸ್’ಗಡ್’ನಲ್ಲಿ ನಡೆದ ನಕ್ಸಲರೊಂದಿಗಿನ ಎನ್’ಕೌಂಟರ್’ನಲ್ಲಿ ಕಲಬುರುಗಿ ಮೂಲದ ಯೋಧ ಮಹದೇವ್ ಪಾಟೀಲ್ ಹುತಾತ್ಮರಾಗಿದ್ದಾರೆ.