Asianet Suvarna News Asianet Suvarna News
25 results for "

Nawazuddin Siddiqui

"
Nawazuddin Siddiqui builds bungalow names it Nawab next to Shah Rukh Khan ManantNawazuddin Siddiqui builds bungalow names it Nawab next to Shah Rukh Khan Manant

ಶಾರುಖ್ ಮನೆ ಪಕ್ಕದಲ್ಲೇ ನವಾಜುದ್ದೀನ್ ಸಿದ್ದಿಕಿ ಬಂಗಲೆ; ತಂದೆಯ ಹೆಸರಿಟ್ಟ ನಟ!

ನಟ ನವಾಜುದ್ದೀನ್ ಸಿದ್ದಿಕಿ  (Nawazuddin Siddiqui) ಭಾರತೀಯ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರು. ಕಳೆದ ಕೆಲವು ವರ್ಷಗಳಿಂದ, ಅವರು ತಮ್ಮ ಪ್ರತಿಭೆ ಮತ್ತು  ಅದ್ಭುತ ಅಭಿನಯದಿಂದ ಸಾಕಷ್ಟು ಫ್ಯಾನ್‌ ಫಾಲೋವರ್ಸ್‌ ಗಳಿಸಿದ್ದಾರೆ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಪದವೀಧರಾದ  ನವಾಜುದ್ದೀನ್ ಸಿದ್ದಿಕಿ ಅನೇಕ ಪ್ರಶಸ್ತಿಗಳನ್ನು ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ರಾಗ್ಸ್ ಟು ರಿಚಸ್ ಕಥೆಯ ನಿಜವಾದ ಉದಾಹರಣೆ. ಇತ್ತೀಚಿನ ವರದಿಯು ಮುಂಬೈನಲ್ಲಿ ನಟ ತನ್ನ ಬಂಗಲೆಯನ್ನು ನಿರ್ಮಿಸಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಹೊರತುಪಡಿಸಿ ದುಬಾರಿ ಮನೆ ಹೊಂದಿರುವ ಏಕೈಕ ನಟ ಇವರು.

Cine World Jan 28, 2022, 9:10 PM IST

I see a lot of fakeness at Bollywood parties I dont like it Nawazuddin Siddiqui dplI see a lot of fakeness at Bollywood parties I dont like it Nawazuddin Siddiqui dpl

Nawazuddin Siddiqui: ಬರೀ ನಕಲಿ, ಬಾಲಿವುಡ್ ಪಾರ್ಟಿಗಳು ಇಷ್ಟವಿಲ್ಲ ಎಂದ ನಟ

 • ಬಾಲಿವುಡ್ ಪಾರ್ಟಿಗಳ ಅಸಲಿ ಮುಖ ತೆರೆದಿಟ್ಟ ನಟ
 • ನವಾಝುದ್ದೀನ್ ಸಿದ್ದಿಕಿಗೆ ಬಾಲಿವುಡ್ ಪಾರ್ಟಗಳು ಇಷ್ಟವಿಲ್ಲ, ಕಾರಣ ?

Cine World Jan 1, 2022, 9:05 PM IST

Tiku Weds Sheru Kangana Ranaut shares first look of Nawazuddin Siddiqui Avneet Kaurs film dplTiku Weds Sheru Kangana Ranaut shares first look of Nawazuddin Siddiqui Avneet Kaurs film dpl

Avneet Kaur: ಕಂಗನಾ ಮೊದಲ ಪ್ರೊಡಕ್ಷನ್‌ ಸಿನಿಮಾ ಹೀರೊಯಿನ್ ಈಕೆ

 • Avneet Kaur: ಕಂಗನಾ ಮೊದಲ ಪ್ರೊಡಕ್ಷನ್ ಸಿನಿಮಾಗೆ ಈಕೆಯೇ ಹೀರೋಯಿನ್
 • ಸೀರಿಯಲ್ ಸುಂದರಿಗೆ ಮೊದಲ ಸಿನಿಮಾ ಕಂಗನಾ ನಿರ್ಮಾಣದಲ್ಲಿ
 • ಕುತೂಹಲ ಕೆರಳಿಸಿದ Tiku Weds Sheru ಸಿನಿಮಾ ಫಸ್ಟ್ ಲುಕ್

Cine World Nov 10, 2021, 11:02 AM IST

Bollywood actor Nawazuddin Siddiqui quits OTT platforms says it has become dhandaBollywood actor Nawazuddin Siddiqui quits OTT platforms says it has become dhanda

OTT Platformಗಳನ್ನು ತೊರೆದ ನವಾಜುದ್ದೀನ್ ಸಿದ್ದಿಕಿ!

*ಓಟಿಟಿ ಪ್ಲಾಟ್‌ಫಾರ್ಮ್‌ಗಳು ದಂಧೆಯಾಗಿ ಮಾರ್ಪಟ್ಟಿವೆ
*ಹಣದ ಅಬ್ಬರದ ಮುಂದೆ ಗುಣಮಟ್ಟ ಕುಸಿದು ಹೋಗಿದೆ
*OTT ತನ್ನ ತಾಜಾತನವನ್ನು (freshness) ಕಳೆದುಕೊಂಡಿದೆ!
*OTT Platformಗಳನ್ನು ತೊರೆದ ನವಾಜುದ್ದೀನ್ ಸಿದ್ದಿಕಿ

India Oct 31, 2021, 12:15 PM IST

Sacred Games star Kubra Sait reveals she laid on the floor crying after sex scene with Nawazuddin Siddiqui dplSacred Games star Kubra Sait reveals she laid on the floor crying after sex scene with Nawazuddin Siddiqui dpl

ನವಾಝುದ್ದೀನ್ ಜೊತೆ ಸೆಕ್ಸ್ ಸೀನ್ ನಂತ್ರ ನೆಲದಲ್ಲಿ ಬಿದ್ದು ಅತ್ತಿದ್ರಂತೆ ಈ ನಟಿ

 • ಸೆಕ್ಸ್ ಸೀನ್(Sex Scene) ಮಾಡಿದ ಮೇಲೆ ನೆಲದಲ್ಲಿ ಬಿದ್ದು ಅತ್ತಿದ್ದ ನಟಿ
 • ಸೇಕ್ರೆಡ್ ಗೇಮ್ಸ್‌ನ(Secred Games) ಇಂಟಿಮೇಟ್ ಸೀನ್ ಶೂಟಿಂಗ್ ಕಥೆ ಇದು

Cine World Oct 25, 2021, 4:42 PM IST

More Than Nepotism Bollywood Has A Racism Problem Says Actor Nawazuddin Siddiqui dplMore Than Nepotism Bollywood Has A Racism Problem Says Actor Nawazuddin Siddiqui dpl

ನೆಪೊಟಿಸಂ ಆಯ್ತು: ಬಾಲಿವುಡ್‌ನಲ್ಲಿ ವರ್ಣಭೇದ ನೀತಿ ಇದೆ ಎಂದ ನವಾಝುದ್ದೀನ್ ಸಿದ್ದಿಕಿ

 • ನೆಪೊಟಿಂಗಿಂತ ಹೆಚ್ಚಿದೆ ರೇಸಿಸಂ 
 • ಬಾಲಿವುಡ್‌ನಲ್ಲಿ ವರ್ಣಭೇದ ನೀತಿ ಬಗ್ಗೆ ನವಾಝುದ್ದೀನ್ ಮಾತು

Cine World Oct 13, 2021, 4:48 PM IST

Nawazuddin Siddiqui to star in Chiranjeevi Acharya film vcsNawazuddin Siddiqui to star in Chiranjeevi Acharya film vcs

ಮೆಗಾ ಸ್ಟಾರ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನವಾಜುದ್ಧೀನ್ ಸಿದ್ಧಿಕಿ!

ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟ ನವಾಜುದ್ಧೀನ್ ಸಿದ್ಧಿಕಿ.  'ಆಚಾರ್ಯ' ಸಿನಿಮಾದಲ್ಲಿ ದೊಡ್ಡ ಸ್ಟಾರ್‌ಗಳ ಬಳಗ.

Cine World Jul 1, 2021, 12:06 PM IST

Nawazuddin Siddiqui slams celebs vacationing in the Maldives amid COVID-19 crisis dplNawazuddin Siddiqui slams celebs vacationing in the Maldives amid COVID-19 crisis dpl

ಕೊರೋನಾ ಟೈಂನಲ್ಲಿ ಮಾಲ್ಡೀವ್ಸ್‌ನಲ್ಲಿ ಮಜಾ: ಸ್ವಲ್ಪನಾದ್ರೂ ನಾಚ್ಕೆ ಪಡ್ಕೊಳ್ಳಿ ಎಂದ ನಟ

ಜನ ಆಹಾರವಿಲ್ಲದೆ ಪರದಾಡುತ್ತಿದ್ದಾರೆ, ನೀವು ಹಣ ಎಸೆಯುತ್ತಿದ್ದೀರಿ | ಸ್ವಲ್ಪಾನಾದ್ರೂ ನಾಚಿಕೆ ಪಡ್ಕೊಳ್ಳಿ | ಸೆಲೆಬ್ರಿಟಿಗಳ ವೆಕೇಷನ್ ಟೀಕಿಸಿದ ಬಾಲಿವುಡ್ ನಟ

Cine World Apr 24, 2021, 2:39 PM IST

bollywood Nawazuddin siddiqui talks about hathras incident says cast system exists vcsbollywood Nawazuddin siddiqui talks about hathras incident says cast system exists vcs

ಸ್ಟಾರ್‌ ನಟನಾದರೂ ಹಳ್ಳಿಗೋದ್ರೆ ಮನೆಗೆ ಸೇರ್ಸಲ್ವಂತೆ, ಜಾತಿಯತೆ ಕಾರಣ!

'ನನ್ನ ಕುಟುಂಬದಲ್ಲಿ ನಮ್ಮ ಅಜ್ಜಿ ಕೆಳಜಾತಿಯವರು. ಈಗಲೂ ಊರಿನಲ್ಲಿ ನಮ್ಮನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ,' ಖಾಸಗಿ ಸಂದರ್ಶನದಲ್ಲಿ ನಟ ನವಾಜುದ್ದೀನ್ ಸಿದ್ದಕ್ಕಿ ಉತ್ತರ ಪ್ರದೇಶದ ಹಥ್ರಾಸ್ ಘಟನೆ ಬಗ್ಗೆ ಮಾತನಾಡುವಾಗ ಹೇಳಿದ್ದಿಷ್ಟು. 

Cine World Oct 10, 2020, 2:25 PM IST

When Chitrangada Singh was sexually harassed  Nawazuddin didn't stand up for herWhen Chitrangada Singh was sexually harassed  Nawazuddin didn't stand up for her

#MeToo: ಚಿತ್ರಗಂದಾ ಪರವಾಗಿ ನವಾಜುದ್ದೀನ್‌ ನಿಲ್ಲಲಿಲ್ಲವಂತೆ, ಯಾಕೆ ಗೊತ್ತಾ?...

ನಟಿ ಪಾಯಲ್‌ ಘೋಷ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ ವಿರುದ್ಧ ಲೈಂಗಿಕ ದೌರ್ಜನ್ಯದ  ಆರೋಪ ಹೋರಿಸಿದ್ದಾರೆ. ಈ ಮೂಲಕ ಬಾಲಿವುಡ್‌ನಲ್ಲಿ ಮತ್ತೆ #MeToo ಗದ್ದಲ ಎದ್ದಿದೆ. ಈ ಹಿಂದೆ ಹಲವು ನಟಿಯರು ತಮ್ಮಗಾದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ನಟಿ ಚಿತ್ರಾಂಗದ ಸಿಂಗ್  ಕುಶನ್ ನಂದಿ ಅವರ 2016 ರ ಚಿತ್ರ ಬಾಬುಮೋಶೈ ಬಂಧೂಕ್‌ಬಾಜ್ ಚಿತ್ರದ ಸೆಟ್‌ಗಳಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದಾಗಿ ಮತ್ತು ಆ ಸಮಯದಲ್ಲ್ಲಿಅಲ್ಲೇ ಇದ್ದ ನಟ ನವಾಜುದ್ದೀನ್‌ ಸಿದ್ದಿಕಿ ಅವಳ ಪರವಾಗಿ ನಿಲ್ಲಲಿಲ್ಲ ಎಂದು ಅರೋಪಿಸಿದ್ದಾರೆ.

Cine World Sep 27, 2020, 1:55 PM IST

Cinema Hungama Gossip About Nawazuddin SiddiquiCinema Hungama Gossip About Nawazuddin Siddiqui
Video Icon

ಕೊತ್ತಂಬರಿ ಸೊಪ್ಪು ಮಾರಿ ಸ್ಟಾರ್ ಆದ ನಟ ನವಾಜುದ್ದೀನ್

ಕೊತ್ತಂಬರಿ ಸೊಪ್ಪು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಆಗಿದೆ. ಟ್ರೋಲ್ ಪೇಜ್‌ಗಳಂತೂ ಕೊತ್ತಂಬರು ಸೊಪ್ಪು ಹಿಡ್ಕೊಂಡು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದ್ದಾರೆ.

Cine World Aug 19, 2020, 1:42 PM IST

100 crore 15 crore film will viewership nawazuddin siddiqui advantages ott platforms100 crore 15 crore film will viewership nawazuddin siddiqui advantages ott platforms

100 ಕೋಟಿಯ ಸಿನಿಮಾ, 15 ಕೋಟಿ ಸಿನಿಮಾಗೂ ಪ್ರೇಕ್ಷಕರು ಸೇಮ್..! OTT ಲಾಭ ಹೇಳಿದ ನಟ

ಹೆಚ್ಚಿನ ಸಿನಿಮಾ ನಿರ್ದೇಶಕರೆಲ್ಲಾ ಓಟಿಟಿಯಲ್ಲಿಯೇ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಈ ನಡುವೆಯೇ ಒಟಿಟಿ ಲಾಭ-ನಷ್ಟದ ಬಗ್ಗೆ ಚರ್ಚೆಯೂ ಆರಂಭವಾಗಿದೆ.

Entertainment Aug 3, 2020, 12:09 PM IST

Bollywood Actor Nawazuddin Siddiqui wife writes open letterBollywood Actor Nawazuddin Siddiqui wife writes open letter

ನವಾಜುದ್ದೀನ್‌ಗೆ ಬಹಿರಂಗ ಪತ್ರ ಬರೆದ ಮಾಜಿ ಪತ್ನಿ.. ಅಬ್ಬಬ್ಬಾ ಎಂತೆಂಥ ಆರೋಪ!

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿಯ ಪಾತ್ರ ನಿರ್ವಹಣೆ ನೋಡಿ ನೀವು ವಾಹ್ ಎಂದಿರಬಹುದು. ಇದೀಗ ಆತನ‌ ಪತ್ನಿ ಆಲಿಯಾ ಗಂಡನಿಂದ ಬೇರೆಯಾಗಿ ಬದುಕುತ್ತಿದ್ದಾಳೆ. ಅದಕ್ಕೆ ಆಕೆ ನೀಡುತ್ತಿರುವ ಕಾರಣಗಳು ಒಂದಿಷ್ಟು ಇವೆ. ಇದೀಗ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

Cine World Jul 19, 2020, 10:49 PM IST

Did nawazuddin siddiqui converted his wife in to islamDid nawazuddin siddiqui converted his wife in to islam

ಹೆಂಡತಿಯ ಮತಾಂತರ ಮಾಡಿಸಿದನಾ ನವಾಜುದ್ದೀನ್‌ ಸಿದ್ದಿಕಿ?

ನವಾಜುದ್ದೀನ್ ಸಿದ್ದಿಕಿಯ ಜೊತೆ ಬದುಕುವುದು ಅವನ ಹೆಂಡತಿಗಂತೂ ವಾವ್ ಅನಿಸುವ ಸಂಗತಿಯಾಗಿರಲಿಲ್ಲವಂತೆ. ಪತ್ನಿ ಆಲಿಯಾ ಗಂಡನಿಂದ ಬೇರೆಯಾಗಿ ಬದುಕುತ್ತಿದ್ದಾಳೆ. ಡೈವೋರ್ಸ್‌ಗೆ ಅಪ್ಲೈ ಮಾಡಿದ್ದಾಳೆ. ಅದಕ್ಕೆ ಆಕೆ ನೀಡುತ್ತಿರುವ ಕಾರಣಗಳು ಸಿದ್ದಿಕಿಯ ಬಗ್ಗೆ ಹೇವರಿಕೆ ಹುಟ್ಟಿಸುವಂತೆ ಇವೆ.

Cine World Jul 15, 2020, 6:21 PM IST

nawazuddin siddiqui wife aaliya iddiqui accuses on husband with serious allegationsnawazuddin siddiqui wife aaliya iddiqui accuses on husband with serious allegations

ನಾನು ಗರ್ಭಿಣಿಯಾದರೂ ಗರ್ಲ್‌ಫ್ರೆಂಡ್ಸ್‌ ಜೊತೆ ಬ್ಯುಸಿಯಾಗಿದ್ದ: ಸಿದ್ದಿಕಿ ಪತ್ನಿ ಅರೋಪ

ಇತ್ತೀಚೆಗೆ ಬಾಲಿವುಡ್‌ನ ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿಯ ಡಿವೋರ್ಸ್‌ ವಿಷಯ ಸದ್ದು ಮಾಡುತ್ತಿದೆ. ಪತ್ನಿ ಆಲಿಯಾ ಸಿದ್ದಿಕಿಗೆ ನೋಟಿಸ್‌ ನೀಡಿರುವ ವಿಷಯ ತಿಳಿದೇ ಇದೆ. ಈಗ ನಟನ ಬಗ್ಗೆ ಗಂಭೀರ ಅರೋಪಗಳನ್ನು ಹೊರಿಸಿದ್ದಾರೆ ಪತ್ನಿ ಆಲಿಯಾ. ಅವರು ನೀಡಿದ ಸಂದರ್ಶನ ವೈರಲ್ ಆಗುತ್ತಿದೆ. ಮತ್ತೊಮ್ಮೆ ತಮ್ಮ ಗಂಡನ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾಳೆ. ಈ ಬಾರಿ ಆಲಿಯಾಳ ಆರೋಪ ನಿಜಕ್ಕೂ ಆಘಾತಕಾರಿ.

Cine World Jul 15, 2020, 1:39 PM IST