Navjot Sidhu
(Search results - 10)SportsOct 5, 2019, 3:37 PM IST
ರೋಹಿತ್ ಆರ್ಭಟಕ್ಕೆ 25 ವರ್ಷದ ದಾಖಲೆ ಧೂಳೀಪಟ..!
ಮೊದಲ ಇನಿಂಗ್ಸ್ ನಲ್ಲಿ 244 ಎಸೆತಗಳನ್ನು ಎದುರಿಸಿ 23 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 176 ರನ್ ಚಚ್ಚಿದ್ದ ರೋಹಿತ್, ಇದೀಗ ಎರಡನೇ ಇನಿಂಗ್ಸ್’ನಲ್ಲೂ 133 ಎಸೆತಗಳಲ್ಲಿ 9 ಬೌಂಡರಿ ಹಾಗೂ ಸಿಕ್ಸರ್ ನೆರವಿನೊಂದಿಗೆ ಭರ್ಜರಿ ಶತಕ ಸಿಡಿಸಿದ್ದಾರೆ. ಇದರ ಜತೆಗೆ ಹಿಟ್ ಮ್ಯಾನ್ ಸಿಕ್ಸರ್ ಕಿಂಗ್ ಎನ್ನುವ ಅಪರೂಪದ ದಾಖಲೆಯನ್ನು ಬರೆದಿದ್ದಾರೆ.
NEWSJun 9, 2019, 1:19 PM IST
ಸಿಎಂ ವಿರುದ್ಧ ಅಸಮಾಧಾನ : ಜವಾಬ್ದಾರಿ ಬಿಟ್ಟು ಹೊರ ನಡೆದ ಸಚಿವ
ಮುಖ್ಯಮಂತ್ರಿ ವಿರುದ್ಧದ ಅಸಮಾಧಾನದಿಂದ ಸಚಿವರೋರ್ವರು ತಮ್ಮ ಜವಾಬ್ದಾರಿಯಿಂದ ಹೊರ ನಡೆದಿದ್ದಾರೆ. 8 ಸಲಹಾ ಸಮಿತಿಯಿಂದ ಹೊರಗುಳಿದಿದ್ದಾರೆ.
NEWSJun 7, 2019, 8:59 AM IST
ಸಚಿವ ಸಿಧು ರೆಕ್ಕೆ ಕತ್ತರಿಸಿದ ಸಿಎಂ ಅಮರೀಂದರ್ ಸಿಂಗ್!
ಸಚಿವ ಸಿಧು ರೆಕ್ಕೆ ಕತ್ತರಿಸಿದ ಸಿಎಂ| ಪೌರಾಡಳಿತ ಖಾತೆ ಕಿತ್ತುಕೊಂಡ ಅಮರೀಂದರ್| ಸಿಎಂ ಕ್ರಮಕ್ಕೆ ಸಿಧು ಬೇಸರ, ಸಂಪುಟ ಸಭೆಗೆ ಗೈರು
Lok Sabha Election NewsMay 16, 2019, 1:46 PM IST
ರಾಹುಲ್ ಓರ್ವ ಫಿರಂಗಿ, ನಾನವರ ಎಕೆ-47: ಸಿಧು!
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಫಿರಂಗಿ ಇದ್ದ ಹಾಗೆ ಹಾಗೂ ನಾನು ಅವರ ಎಕೆ-47 ಇದ್ದ ಹಾಗೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಧು ಹೇಳಿದ್ದಾರೆ.
Lok Sabha Election NewsMay 14, 2019, 9:19 AM IST
28 ದಿನದಲ್ಲಿ 80 ಭಾಷಣ, ಸಿಧು ಧ್ವನಿಪೆಟ್ಟಿಗೆಗೆ ಹಾನಿ, 4 ದಿನ ಮೌನ ವ್ರತ
28 ದಿನದಲ್ಲಿ 80 ಸಮಾವೇಶಗಳಲ್ಲಿ ಭಾಷಣ, ಸಿಧು ಧ್ವನಿಪೆಟ್ಟಿಗೆಗೆ ಹಾನಿ, 4 ದಿನ ಮೌನ ವ್ರತ| 48 ಗಂಟೆಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ
Lok Sabha Election NewsMay 11, 2019, 5:48 PM IST
ಮೋದಿ ಬಳೆ ಶಬ್ಧ ಮಾಡೋ ನವವಧು: ನವಜೋತ್ ಸಿಧು!
ಪ್ರಧಾನಿ ನರೇಂದ್ರ ಮೋದಿ ನವವಧುವಿನಂತೆ, ಕೆಲಸ ಕಡಿಮೆ ಮಾಡಿ ಹೆಚ್ಚು ಬಿಲ್ಡಪ್ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವ್ಯಂಗ್ಯವಾಡಿದ್ದಾರೆ.
Lok Sabha Election NewsApr 23, 2019, 9:53 AM IST
ಕಾಂಗ್ರೆಸ್ ಮುಖಂಡಗೆ ಚುನಾವಣಾ ಆಯೋಗದಿಂದ 72 ಗಂಟೆ ನಿಷೇಧ
ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಚುನಾವಣಾ ಆಯೋಗವು ಕಾಂಗ್ರೆಸ್ ಮುಖಂಡಗೆ 72 ಗಂಟೆಗಳ ಕಾಲ ನಿಷೇಧ ಹೇರಿದೆ.
Lok Sabha Election NewsApr 16, 2019, 6:24 PM IST
ಒವೈಸಿ ವೋಟ್ ಕಟ್ ಮಾಡ್ತಾರೆ: ಮುಸ್ಲಿಮರನ್ನು ಎಚ್ಚರಿಸಿದ ಸಿಧು!
ಮುಸ್ಲಿಂ ಮತ ವಿಭಜನೆ ಮಾಡಿ ಬಿಜೆಪಿಗೆ ಅನುಕೂಲ ಮಾಡಿಕೊಡಲೆಂದೇ ಒವೈಸಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತರಾಟೆಗೆ ತೆಗೆದುಕೊಂಡಿದ್ದಾರೆ.
NEWSNov 22, 2018, 9:22 PM IST
ಆಶ್ಚರ್ಯ! ಮೋದಿ ಹೊಗಳಿದ ಸಿಧು: ಟ್ವೀಟ್ ಇದೆ ನೋಡಿ
ಪ್ರಧಾನಿ ಮೋದಿ ಟೀಕಾಕಾರರ ಸಾಲಿನಲ್ಲಿ ಗುರುತಿಸಿಕೊಂಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಒಂದು ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
Apr 7, 2017, 1:23 PM IST