Naveen Sajju  

(Search results - 18)
 • Kodna

  state12, Apr 2020, 5:28 PM

  ಬಡವರ ಹಸಿವು ನೀಗಿಸುತ್ತಿದೆ 'ಕೊಡೋಣ' ತಂಡ!

  ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಲಾಕ್‌ ಡೌನ್‌ ಜಾರಿಯಾದ ಪರಿಣಾಮ ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರ ಹಸಿವು ನಿಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗಾಯಕ ನವೀನ್‌ ಸಜ್ಜು, ನಿರ್ದೇಶಕ ಸಹನಾಮೂರ್ತಿ, ವರುಣ್‌ ಕುಮಾರ್‌ ಸೇರಿದಂತೆ ಹತ್ತು ಮಂದಿ ಸಮಾನ ಮನಸ್ಕ ಗೆಳೆಯರು ಈ ‘ಕೊಡೋಣ’ ತಂಡ ಕಟ್ಟಿಕೊಂಡು ಮಾ.22ರಿಂದಲೂ ಪ್ರತಿದಿನ ನಗರದ ವಿವಿಧ ಪ್ರದೇಶಗಳಲ್ಲಿ 500 ಜನರಿಗೆ ಉಚಿತವಾಗಿ ಮಧ್ಯಾಹ್ನದ ಊಟ ವಿತರಣೆ ಮಾಡುತ್ತಿದೆ. ಈ ಕೊಡೋಣ ತಂಡದ ಜೊತೆ ಕೈಜೋಡಿಸಲು ಬಯಸುವವರು ಹೆಚ್ವಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 96324 01199 ಸಂಪರ್ಕಿಸಬಹುದು.

 • Naveen Sajju
  Video Icon

  Sandalwood10, Mar 2020, 5:02 PM

  ರಮಿಸೋ ಹುಡುಗ, ಮುನಿಸೋ ಹುಡುಗಿ ನೋಡ್ಲೇಬೇಕಾದ ಸಾಂಗ್ ಇದು!

  ದುನಿಯಾ ವಿಜಿಯ 'ಸಲಗ' ಸೌಂಡ್ ಮಾಡ್ತಿದೆ. ಸಲಗ ಟೀಂ ಹೋಳಿ ಹಬ್ಬಕ್ಕೆ ಕಲರ್‌ಫುಲ್ ಗಿಫ್ಟ್ ಕೊಟ್ಟಿದೆ.  ಈ ಗಿಫ್ಟ್ ರಮಿಸೋ ಹುಡುಗನಿಗೆ ಇಷ್ಟ ಆಗುತ್ತದೆ. ಮುನಿಸೋ ಹುಡುಗಿಗೂ ಹೆಚ್ಚು ಹತ್ತಿರ ಆಗ್ತದೆ.  ಏನಪ್ಪಾ ಇದು ಅಂತೀರಾ? ಈ ಸ್ಟೋರಿ ನೋಡಿ! 

 • Naveen Sajju
  Video Icon

  Entertainment1, Jan 2020, 9:03 PM

  ನಾಳೆಯಿಂದ ಎಣ್ಣೆ ಬುಟ್ ಬುಡ್ತೀನಿ... ಒಳಿತು ಮಾಡು ಮನುಷ..ನವೀನ ಗಾನ

  ಹೊಸ ವರ್ಷ ಅಗೆದಷ್ಟು, ಮೊಗೆದಷ್ಟು ಸಂಭ್ರಮವೇ ಸಂಭ್ರಮ. ಸೂವರ್ಣ ನ್ಯೂಸ್ ಹೊಸ ವರ್ಷದ ಸಂಭ್ರಮದಲ್ಲಿ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಭಾಗಿಯಾಗಿದ್ದರು.

  ಏನ್ ಚಂದನಾ ತಕೋ ಅನ್ನುತ್ತಲೇ ಒಳಿತು ಮಾಡು ಮನುಷ್ಯ ಎಂಬ ಸಂದೇಶವನ್ನು ಸಾರಿದರು. ನವೀನ್ ಸಜ್ಜು ಜತೆ ಸುವರ್ಣ ನ್ಯೂಸ್ ಹ್ಯಾಪಿ ನ್ಯೂ ಇಯರ್ ಎಂದು ಕುಣಿದಾಡಿತು.

 • Naveen Sajju
  Video Icon

  Sandalwood29, Dec 2019, 1:35 PM

  'ನಾಳೆಯಿಂದ ಎಣ್ಣೆ ಬುಟ್ಬುಡ್ತಾರಂತೆ' ಈ ಗಾಯಕ!

  ಹೊಸ ವರ್ಷ ಪಾರ್ಟಿಗೆ ಎಣ್ಣೆ ಸಾಂಗ್ ಇಲ್ದಿದ್ರೆ ಹೇಗೆ? ಹೊಸ ವರ್ಷಕ್ಕೆ ಜೋಷ್ ತುಂಬಲು ಗಾಯಕ ನವೀನ್ ಸಜ್ಜು ಒಂದೊಳ್ಳೆ ಹಾಡನ್ನು ಕಂಪೋಸ್ ಮಾಡಿದ್ದಾರೆ. 'ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ' ಅಂತ ಹೇಳ್ತಾ ಇದ್ದಾರೆ ನವೀನ್ ಸಜ್ಜು. ನೀವೂ ಒಮ್ಮೆ ಈ ಹಾಡನ್ನು ಕೇಳ್ಬಿಡಿ.

 • salaga dhuniya vijay

  ENTERTAINMENT28, Sep 2019, 9:56 AM

  ಅದ್ಧೂರಿ ವೆಚ್ಚದಲ್ಲಿ ಸಲಗ ಕ್ಲೈಮ್ಯಾಕ್ಸ್‌ ಚಿತ್ರೀಕರಣ!

  ದುನಿಯಾ ವಿಜಯ್‌ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸುತ್ತಿರುವ ‘ಸಲಗ’ಚಿತ್ರವೀಗ ಮುಕ್ಕಾಲು ಭಾಗದ ಚಿತ್ರೀಕರಣ ಮುಗಿಸಿದೆ. ಕ್ಲೈಮ್ಯಾಕ್ಸ್‌ ಹಾಗೂ ಫ್ಲಾಷ್‌ಬ್ಯಾಕ್‌ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದೆ. ಈ ಹಂತದಲ್ಲೀಗ ಚಿತ್ರಕ್ಕೆ ನಿರ್ದೇಶಕ ಬಹದ್ದೂರ್‌ ಚೇತನ್‌ ಹಾಗೂ ಗಾಯಕ ನವೀನ್‌ ಸಜ್ಜು ಸಾಥ್‌ ನೀಡಿದ್ದಾರೆ. 

 • Bigg Boss Kannada Winner

  News29, Jan 2019, 4:07 PM

  ಸಿದ್ಧರಾಗಿ.. ಬಿಗ್‌ಬಾಸ್‌ ನೆಕ್ಸ್ಟ್ ಸೀಸನ್ ಗೆಲ್ಲುವ ತಂತ್ರ ಇಲ್ಲಿದೆ!

  ಬಿಗ್‌ ಬಾಸ್ ಕನ್ನಡಕ್ಕೆ ತೆರೆ ಬಿದ್ದಿದೆ. ಆದರೆ  ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳಿಗೆ ಕೊರತೆ ಇಲ್ಲ. ಶಶಿ ಗೆದ್ದಿದ್ದರೂ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ನವೀನ್ ಸಜ್ಜು ಗೆಲ್ಲಬೇಕಾಗಿತ್ತು ಎಂದು ಬಹುತೇಕರು ಹೇಳುತ್ತಿದ್ದಾರೆ. ಜತೆಗೆ ಬಿಗ್ ಬಾಸ್ 7 ಹೇಗೆ ಗೆಲ್ಲಬೇಕು ಎಂಬುದನ್ನು ಹೇಳಿಕೊಟ್ಟಿದ್ದಾರೆ.

 • Bigg Boss Kannada Winner

  News27, Jan 2019, 11:54 PM

  ಆಧುನಿಕ ರೈತನ ಮುಡಿಗೆ ಬಿಬಿಕೆ 6 ಟ್ರೋಫಿ, ನವೀನ್‌ಗೆ ರನ್ನರ್ ಅಪ್‌ ಪಟ್ಟ

  ಬಿಗ್‌ ಬಾಸ್‌ ಸೀಸನ್ ಕನ್ನಡದ  ಸೀಸನ್ 6ಗೆ ತೆರೆ ಬಿದ್ದಿದೆ. ಆಧುನಿಕ ರೈತ ಶಶಿ ಬಿಗ್‌ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದು 50 ಲಕ್ಷ ರೂ. ಬಹುಮಾನ ತಮ್ಮದಾಗಿರಿಸಿಕೊಂಡಿದ್ದಾರೆ.

 • Bigg Boss

  News27, Jan 2019, 10:52 PM

  3ನೇ ಸ್ಥಾನಕ್ಕೆ ತೃಪ್ತಿಪಟ್ಟ ಈ ಸ್ಪರ್ಧಿ ಮನೆಯಿಂದ ಹೊರಬಂದಿದ್ದೆ ವಿಚಿತ್ರ

  ಬಿಗ್‌ ಬಾಸ್ ಮನೆಯಿಂದ ಅಚ್ಚರಿ ರೀತಿ ಒಬ್ಬ ಸ್ಪರ್ಧಿ ಹೊರಬಂದಿದ್ದಾರೆ. ಅಂತಿಮವಾಗಿ ಶಶಿ ಮತ್ತು ನವೀನ್  ಮನೆ ಒಳಗಿದ್ದು ಕವಿತಾ ಗೌಡ 3 ನೇ ಸ್ಥಾನ ಪಡೆದುಕೊಂಡಿದ್ದಾರೆ.

 • Bigg Boss

  News27, Jan 2019, 4:09 PM

  ಶಶಿ ಹಿಂದಿಕ್ಕಿದ ನವೀನ್ ಸಜ್ಜು ಬಿಗ್‌ಬಾಸ್ 6 ವಿನ್ನರ್?

  ಬಿಗ್ ಬಾಸ್ ಕನ್ನಡದ ಫಿನಾಲೆಗೆ ಪ್ರಸಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಂಗೀತ ನಿರ್ದೇಶಕ ನವೀನ್ ಸಜ್ಜು, ಆಧುನಿಕ ರೈತ ಶಶಿ ಮತ್ತು ಕಿರುತೆರೆ ಕಲಾವಿದೆ ಕವಿತಾ ಗೌಡ ಅಂತಿಮ ಮೂವರಾಗಿ ಉಳಿದುಕೊಂಡಿದ್ದಾರೆ.

 • Big Boss

  ENTERTAINMENT12, Jan 2019, 10:15 PM

  3 ವಾರ ಬಾಕಿಇರುವಾಗಲೇ ಬಿಗ್​ಬಾಸ್​-6 ಫೈನಲ್ ಗೆ ಎಂಟ್ರಿಕೊಟ್ಟ ಸ್ಪರ್ಧಿ: ಯಾರವರು..?

  ಬಿಗ್​ಬಾಸ್​ ಕನ್ನಡ ಸೀಜನ್-6ರ ಮೊದಲ ಫೈನಲಿಸ್ಟ್​ ಆಗಿ ಗಾಯಕ, ಸಂಗೀತ ನಿರ್ದೇಶಕ ನವೀನ್​ ಸಜ್ಜು ಆಯ್ಕೆಯಾಗಿದ್ದಾರೆ.

 • Urvashi Avlu

  Sandalwood11, Jan 2019, 10:21 AM

  ಸೋಷಿಯಲ್ ಮೀಡಿಯಾದಲ್ಲಿ ’ಊರ್ವಶಿ ಅವಳದ್ದೇ’ ಸದ್ದು..!

  ಗಾಯಕ ನವೀನ್‌ ಸಜ್ಜು ಹಾಡಿದ ‘ಊರ್ವಶಿ ಅವಳು...’ಹಾಡಿನ ಲಿರಿಕಲ್‌ ವಿಡಿಯೋ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.‘ಎಣ್ಣೆ ನಮ್ದು , ಊಟ ನಿಮ್ದು ’ಹಾಡಿನ ನಂತರ ನವೀನ್‌ ಸಜ್ಜು ಭರ್ಜರಿ ಸದ್ದು ಮಾಡುತ್ತಿದ್ದಾರೆ. ಅಂದ ಹಾಗೆ, ಇದು ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರದ ಹಾಡು. ಸಿರಿ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಡಾ. ಮಂಜುನಾಥ್‌ ನಿರ್ಮಾಣದ ಈ ಚಿತ್ರಕ್ಕೆ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಕಿರಿಕ್‌ ಪಾರ್ಟಿ’ ಖ್ಯಾತಿಯ ಚಂದನ್‌ ಆಚಾರ್ಯ ಹಾಗೂ ಸಂಜನಾ ಆನಂದ್‌ ಅಭಿನಯದ ಈ ಚಿತ್ರವೀಗ ಮೊದಲ ಹಾಡಿನೊಂದಿಗೆ ಸದ್ದು ಮಾಡುತ್ತಿದೆ.

 • Bigg boss

  News2, Jan 2019, 10:43 PM

  ಮನೆಯವರಿಗೆ ಹೇಳದೆ ಗಾರೆ ಕೆಲಸ ಮಾಡಿ ಆಟೋ ಓಡಿಸಿದ್ದ ಈ ಬಿಗ್ ಬಾಸ್ ಸ್ಪರ್ಧಿ

  ಬಿಗ್ ಬಾಸ್ ಮನೆಗೆ ಹೊಸ ಟಾಸ್ಕ್ ನೀಡಲಾಗಿದೆ. ಆ್ಯಕ್ಷನ್ ಕಟ್ ಎಂದು ಹೇಳಲಾಗಿದ್ದು ಕಿರುಚಿತ್ರ ನಿರ್ಮಾಣ ಮಾಡಲು ಬಿಗ್ ಬಾಸ್ ಆದೇಶಿಸಿದ್ದಾರೆ.

 • Bigg boss

  Small Screen15, Nov 2018, 12:17 PM

  ಬಿಗ್‌ಬಾಸಲ್ಲಿ ಮುತ್ತಿನ ಗಮ್ಮತ್ತು ಹೇಗಿತ್ತು ಗೊತ್ತಾ?

   

  ಈ ಸಾರಿ ಬಿಗ್‌ಬಾಸ್‌ನಲ್ಲಿರೋ ಅಟ್ರ್ಯಾಕ್ಟಿವ್ ಜೋಡಿ ನವೀನ್ ಸಜ್ಜು ಮತ್ತು ಸೋನು ಪಾಟೀಲ್ ಅವರದ್ದು. ಸದಾ ಒಟ್ಟಿಗಿರೋ, ಗುಟ್ ಗುಟ್ಟಾಗಿ ಮಾತನಾಡೋ ಇವರ ಬಗ್ಗೆ ಗಾಸಿಪ್‌ಗಳೇನೂ ಕಡಿಮೆ ಇಲ್ಲ. ಇದಕ್ಕೆ ಇಂಬು ನೀಡುವಂತೆ ನಡೆದಿದೆ ಮತ್ತೊಂದು ಮುತ್ತಿನ ಘಟನೆ.

 • Sonu patil

  Small Screen30, Oct 2018, 3:02 PM

  ಬಿಗ್‌ಬಾಸ್ ಮನೆಯೊಳಗೆ ಆರಂಭವಾಗುತ್ತಾ ಪ್ರೇಮ್ ಕಹಾನಿ?

  ಹತ್ತಾರು ಮಂದಿ ಒಟ್ಟಾಗಿ ಆಡೋವಾಗ ಬಿಗ್‌ಬಾಸ್ ಮನೆಯಲ್ಲಿ ಕ್ರಶ್, ಪ್ರೀತಿ-ಪ್ರೇಮ ಹುಟ್ಟಿಕೊಳ್ಳುವುದೂ ಇದೆ. ಆದರೆ, ಇದುವರೆಗೂ ಅದು ಮದುವೆ ಹಂತಕ್ಕೆ ತಲುಪಿಲ್ಲ. ಈ ಸೀಸನ್‌ನಲ್ಲಿ ಅಂಥ ಸೀರಿಯಸ್ ಪ್ರೀತಿ ಹುಟ್ಟುತ್ತಾ?
   

 • Bigg boss

  Small Screen30, Oct 2018, 1:29 PM

  ಬಿಗ್ ಬಾಸ್ ಮನೆಯಲ್ಲಿ ಹಾಸಿಗೆ ಜಗಳ ಶುರು!

  ಬಿಗ್‌ಬಾಸ್ ಮನೆಯಲ್ಲಿ ಕಳೆದ ಐದು ಸೀಸನ್‌ಗಳಲ್ಲಿ ಮೋಸ್ಟ್ ಕಾಮನ್ ಜಗಳದ ವಿಷಯ- ಊಟ. ಆದ್ರೆ ಈ ಸೀಸನ್‌ನಲ್ಲಿ ಹಾಸಿಗೆ ವಿಚಾರಕ್ಕೆ ಜಗಳ ಶುರುವಾಗಿದೆ