Naveen Patnaik
(Search results - 18)IndiaMay 22, 2020, 8:46 PM IST
ಅಂಫಾನ್ ಚಂಡಮಾರುತಕ್ಕೆ ಸಿಲುಕಿದ ಪ.ಬಂಗಾಳ ನೆರವಿನ ಹಸ್ತ ನೀಡಿದ ಒಡಿಶಾ ಸಿಎಂ!
ಅಂಫಾನ್ ಚಂಡಮಾರುತಕ್ಕೆ ಒಡಿಶಾ ಹಾಗೂ ಪಶ್ಚಮ ಬಂಗಾಳ ರಾಜ್ಯಗಳು ನಲುಗಿ ಹೋಗಿದೆ. ಅದರಲ್ಲೂ ಪ.ಬಂಗಾಳ ನಷ್ಟದ ಪ್ರಮಾಣ ಹೆಚ್ಚಿದೆ. ಇದೀಗ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಚಂಡಮಾರುತದಿಂದ ಜರ್ಝರಿತವಾಗ ಮಮತಾ ಬ್ಯಾನರ್ಜಿ ರಾಜ್ಯಕ್ಕೆ ನೆರವಿನ ಹಸ್ತ ಚಾಚಿದ್ದಾರೆ.
IndiaMay 22, 2020, 8:44 AM IST
‘ಅಂಫನ್’ ಚಂಡಮಾರುತ ವಿರುದ್ಧ ಗೆದ್ದ ಪಟ್ನಾಯಕ್: ಮಮತಾ ಫೇಲ್!
ಚಂಡಮಾರುತ: ಪಟ್ನಾಯಕ್ಗೆ ಮತ್ತೆ ಯಶ, ಮಮತಾ ಫೇಲ್| ಮತ್ತೊಮ್ಮೆ ಯಶಸ್ವಿಯಾಗಿ ಚಂಡಮಾರುತ ನಿರ್ವಹಿಸಿದ ಒಡಿಶಾ ಸಿಎಂ|- ಒಡಿಶಾಗಿಂತ ಪಶ್ಚಿಮ ಬಂಗಾಳದಲ್ಲೇ ಅಧಿಕ ಸಾವು ನೋವು, ಹಾನಿ
Karnataka DistrictsMay 2, 2020, 2:01 PM IST
ವಲಸೆ ಕಾರ್ಮಿಕರು: ಒಡಿಶಾ ಮುಖ್ಯಮಂತ್ರಿ ಪಟ್ನಾಯಕ್ ಜೊತೆ ಸಿಎಂ BSY ಚರ್ಚೆ
ಕರ್ನಾಟಕದಲ್ಲಿ ನೆಲೆಸಿರುವ ಒಡಿಶಾ ರಾಜ್ಯದ ವಲಸೆ ಕಾರ್ಮಿಕರನ್ನು ಒಡಿಶಾಕ್ಕೆ ಕಳುಹಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರು ಇಂದು(ಶನಿವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ್ದಾರೆ.
Coronavirus IndiaApr 10, 2020, 9:44 AM IST
ಕೊರೋನಾ ಭೀತಿ: ಒಡಿಶಾದಲ್ಲಿ 30ರವರೆಗೆ ಲಾಕ್ಡೌನ್ ವಿಸ್ತರಣೆ
ಸಚಿವರ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ನಿರ್ಧಾರ ಪ್ರಕಟಿಸಿದರು. ಇದೇ ವೇಳೆ, ಜೂನ್ 17ರವರೆಗೆ ಶಾಲಾ- ಕಾಲೇಜುಗಳು ತೆರೆಯುವುದಿಲ್ಲ ಎಂದು ಪ್ರಕಟಿಸಿದರು.
OTHER SPORTSNov 28, 2019, 12:12 PM IST
ಭುವನೇಶ್ವರ, ರೂರ್ಕೆಲಾದಲ್ಲಿ 2023ರ ಪುರುಷರ ಹಾಕಿ ವಿಶ್ವಕಪ್
2018ರ ವಿಶ್ವಕಪ್ಗೂ ಭುವನೇಶ್ವರ ಆತಿಥ್ಯ ವಹಿಸಿತ್ತು. ಬೆಲ್ಜಿಯಂ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇತ್ತೀಚಿನ ವರ್ಷಗಳಲ್ಲಿ ಭುವನೇಶ್ವರದ ಕಳಿಂಗಾ ಕ್ರೀಡಾಂಗಣ ಹಲವು ಪ್ರಮುಖ ಟೂರ್ನಿಗಳಿಗೆ ವೇದಿಕೆ ಕಲ್ಪಿಸಿದೆ.
NewsNov 3, 2019, 12:22 PM IST
ತಂದೆ ಸಮಾಧಿ ಧ್ವಂಸಕ್ಕೆ ಸಿಎಂ ಆದೇಶ! ಈ ಜಾಗದಲ್ಲಿ ಸಾರ್ವಜನಿಕರಿಗೆ ಸೌಕರ್ಯ
ಪುರಿ ನಗರದಲ್ಲಿರುವ ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಸಮಾಧಿ ಸುತ್ತ ನಿರ್ಮಿಸಲಾಗಿದ್ದ ಸ್ಮಾರಕ ಹಾಗೂ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲು ಖುದ್ದು ಅವರ ಪುತ್ರ ಹಾಗೂ ಹಾಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಿರ್ಧರಿಸಿದ್ದಾರೆ.
NEWSJun 2, 2019, 11:29 AM IST
ನವೀನ್ ಪಟ್ನಾಯಕ್ ಈ ಸಾಧನೆಗಳೇ 5 ನೇ ಬಾರಿ ಸಿಎಂ ಆಗಲು ನೆರವಾಯ್ತಾ?
ಒಡಿಶಾ ಸಿಎಂ ನವೀನ್ ಅವರ ಜೀವನದ ತತ್ವ ಏನು, ಒಡಿಶಾದ ಜನರೇಕೆ ಅವರನ್ನು ಹೃದಯಪೂರ್ವಕವಾಗಿ ಮೇಲಿಂದ ಮೇಲೆ ಆಯ್ಕೆ ಮಾಡುತ್ತಾರೆ, ಅವರನ್ನೇಕೆ ‘ಮಿಸ್ಟರ್ ಕ್ಲೀನ್’ ಎಂದು ಕರೆಯುತ್ತಾರೆ ಎನ್ನುವುದನ್ನು ಊಹಿಸಲು ಕಷ್ಟವೇನಲ್ಲ.
NEWSMay 30, 2019, 10:09 AM IST
5ನೇ ಬಾರಿಗೆ ಒಡಿಶಾ ಸಿಎಂ ಆಗಿ ನವೀನ್ ಪಟ್ನಾಯಕ್ ಪದಗ್ರಹಣ
5ನೇ ಬಾರಿಗೆ ಒಡಿಶಾ ಸಿಎಂ ಆಗಿ ನವೀನ್ ಪಟ್ನಾಯಕ್ ಪದಗ್ರಹಣ| ಇಡ್ಕೋ ವಸ್ತು ಪ್ರದರ್ಶನ ಮೈದಾನದಲ್ಲಿ ಪ್ರಮಾಣ ವಚನ
Lok Sabha Election NewsMay 23, 2019, 4:24 PM IST
ಪಟ್ನಾಯಕ್ ಕೋಟೆಯಲ್ಲಿ ಬಿರುಕು ಮೂಡಿಸಿದ ಮೋದಿ ಅಲೆ!
ಮೋದಿ ಅಲೆಗೆ ಕಂಪಿಸಿದ ಬಿಜೆಡಿ ಭದ್ರಕೋಟೆ; ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಒಂದೂ ಸೀಟು ನೀಡದ ಮತದಾರ; ಈ ಬಾರಿ ಬಿಜೆಪಿ 7 ಸೀಟುಗಳಲ್ಲಿ ಮುನ್ನಡೆ
Lok Sabha Election NewsMay 18, 2019, 3:19 PM IST
ವಿಶೇಷ ಸ್ಥಾನಮಾನ ಕೊಡುವ ಯಾರಿಗಾದರೂ ಬೆಂಬಲ: ಬಿಜೆಡಿ!
ಒಡಿಶಾ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಘೋಷಿಸುವ ಯಾವುದೇ ಪಕ್ಷಕ್ಕೆ ತಮ್ಮ ಬೆಂಬಲ ಇರಲಿದೆ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ.
NEWSMay 7, 2019, 12:40 PM IST
ಪ್ರತಿ ಪಕ್ಷದ ಮುಖ್ಯಮಂತ್ರಿಗೆ ಭೇಷ್ ಎಂದ ಪ್ರಧಾನಿ ಮೋದಿ!
ತಮ್ಮ ಎದುರಾಳಿ ಪಕ್ಷದ ಮುಖ್ಯಮಂತ್ರಿಗೆ ಪ್ರಧಾನಿ ನರೇಂದ್ರ ಮೋದಿ ಭೇಷ್ ಎಂದು ಹೊಗಳಿದ್ದಾರೆ.
NEWSMay 4, 2019, 7:35 PM IST
ಫನಿ ಚಾಲೆಂಜ್ : ಇತಿಹಾಸ ಸೃಷ್ಟಿಸಿದ ಮಾನವ ಸ್ಥಳಾಂತರಿಸುವಿಕೆ!
ಒಡಿಶಾದ ಆತ್ಮಸ್ಥೈರ್ಯ ಕಸಿಯಲೆಂದೇ ಬಂದಿದ್ದ ಫನಿ ಚಂಡಮಾರುತ ದಾರಿ ಕಾಣದೇ ತನ್ನ ಪಥ ಬದಲಿಸಿದೆ. 1999ರ ಬಳಿಕ ದೇಶ ಕಂಡ ಅತ್ಯಂತ ಭೀಕರ ಚಂಡಮಾರುತ ಫನಿಯನ್ನು ಒಡಿಶಾ ಅತ್ಯಂತ ದಿಟ್ಟತನದಿಂದ ಎದುರಿಸಿದೆ.
NEWSMay 4, 2019, 7:37 AM IST
ಸಿಎಂ ದೂರದೃಷ್ಟಿಯಿಂದ ಒಡಿಶಾ ಬಚಾವ್ : ಆ ಪ್ಲಾನ್ ಏನು?
ಒಡಿಶಾದಲ್ಲಿ ಭೀಕರ ಚಂಡಮರುತ ಅಪ್ಪಳಿಸದರೂ ಕೂಡ ತಮ್ಮ ಜನರ ರಕ್ಷಣೆಗಾಗಿ ದೂರದೃಷ್ಟಿಯ ಯೋಜನೆಯನ್ನು ರೂಪಿಸಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಜನರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
Lok Sabha Election NewsApr 25, 2019, 9:06 AM IST
ಫಲಿತಾಂಶಕ್ಕೂ ಮುನ್ನ ಮೋದಿಗೆ ಪ್ರಮಾಣ ವಚನಕ್ಕೆ ಆಹ್ವಾನ!
ಫಲಿತಾಂಶಕ್ಕೂ ಮುನ್ನ ಮೋದಿಗೆ ಪ್ರಮಾಣ ವಚನಕ್ಕೆ ಆಹ್ವಾನ! ಅಷ್ಟಕ್ಕೂ ಆಹ್ವಾನ ನೀಡಿದ್ದು ಯಾರು? ಇಲ್ಲಿದೆ ವಿವರ
INDIAJan 27, 2019, 7:46 AM IST
ಪದ್ಮಶ್ರೀ ತಿರಸ್ಕರಿಸಿದ ಸಿಎಂ ಸಹೋದರಿ!: ಕಾರಣವೇನು?
ಸಿಎಂ ನವೀನ್ ಪಟ್ನಾಯಕ್ ಅವರ ಅಕ್ಕ, ಸಾಹಿತಿ ಗೀತಾ ಮೆಹ್ತಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ