Nava Bengaluru  

(Search results - 6)
 • Ramanagara

  Karnataka Districts20, Jan 2020, 10:59 AM IST

  ರಾಮನಗರಕ್ಕಾಗಿ ಒಂದಾದ ಜನ : ಒಗ್ಗಟ್ಟಿನ ನಿರ್ಣಯ

  ಡಿಕೆ ಸಹೋದರರ ನಾಡೆಂದೆ ಕರೆಸಿಕೊಳ್ಳುವ ರಾಮನಗರಕ್ಕಾಗಿ ಇದೀಗ ಜನರು ಒಂದಾಗಿದ್ದು ಒಕ್ಕೋರಲ ನಿರ್ಣಯ ಒಂದನ್ನು ತೆಗೆದುಕೊಂಡಿದ್ದಾರೆ. 

 • undefined

  Politics5, Jan 2020, 8:54 PM IST

  ರಾಮನಗರ ಮರು ನಾಮಕರಣ ವಿವಾದಕ್ಕೆ 'ಕೊನೆ ಮೊಳೆ' ಹೊಡೆದ BSY

  ರಾಮನಗರದ ಹೆಸರು ಬದಲಾವಣೆ ವಿಚಾರ ಸರ್ಕಾರ ಮತ್ತು ವಿಪಕ್ಷಗಳ ನಡುವೆ ರಾಜಕೀಯ ತಿಕ್ಕಾಟ ಬಿರುಸುಗೊಂಡಿದೆ. ಹೀಗಿರುವಾಗ ಈ ವಿವಾದ ಸಂಬಂಧ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡುವ ಮೂಲಕ 'ಕೊನೆ ಮೊಳೆ' ಹೊಡೆದಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಬಿಎಸ್‌ವೈ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾದ್ರೆ ಮಾಧ್ಯಮ ಪ್ರಕಟಣೆಯಲ್ಲೇನಿದೆ..?

 • bsy

  Politics5, Jan 2020, 7:57 PM IST

  'ಶಿವಮೊಗ್ಗ, ದಕ್ಷಿಣ ಕನ್ನಡಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ’?

  ರಾಮನಗರ ಜಿಲ್ಲೆಗೆ ನವ ಬೆಂಗಳೂರು ಎಂದು ಮರುನಾಮಕರಣಕ್ಕೆ ಚಿಂತನೆ ನಡೆದಿದೆಯಂತೆ. ಇಂಥದ್ದೊಂದು ಸುದ್ದಿ ದೊಡ್ಡ ಮಟ್ಟದಲ್ಲೇ ಹರಿದಾಡುತ್ತಿದೆ.  ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡದಿದ್ದರೂ, ಹೂಡಿಕೆದಾರರ ಸೆಳೆಯಲು ಇಂಥದ್ದೊಂದು ಯೋಚನೆ ಮಾಡಿದೆ ಅನ್ನೋ ಸುದ್ದಿ ಬಲವಾಗಿ ಕೇಳಿ ಬಂದಿದೆ.  ಯಾವಾಗ ಇಂಥದ್ದೊಂದು ಸುದ್ದಿ ಹೊರ ಬಿತ್ತೋ ಈ ಬಗ್ಗೆ ಪರ-ವಿರೋಧ ಚರ್ಚೆಗಳು ಸಹ ತಾರಕಕ್ಕೇರಿವೆ. ಅದರಲ್ಲೂ  ಬಿಜೆಪಿ ಈ ನಡೆ ಖಂಡಿಸಿ ಮಾಜಿ ಸಿಎಂ ಕುಮಾರಸ್ವಾಮಿ ಫೇಸ್ ಬುಕ್ ನಲ್ಲಿ ರಾಮನಗರದ ಇತಿಹಾಸದ ಬಗ್ಗೆ ಸುದೀರ್ಘವಾಗಿ ಬರೆದುಕೊಳ್ಳುವ ಮೂಲ ಯಡಿಯೂರಪ್ಪ ವಿರುದ್ಧ ಚಾಟಿ ಬೀಸಿದ್ದಾರೆ.  ಅದು ಈ ಕೆಳಗಿನಂತಿದೆ.

 • undefined
  Video Icon

  state5, Jan 2020, 7:11 PM IST

  ಬಪ್ಪರೇ..! ಬಿಜೆಪಿ ನಾಯಕರಿಗೆ ಸಿದ್ಧಾಂತದ ಅಸ್ತ್ರ ಬೀಸಿದ HDK

  ರಾಮನಗರವನ್ನು  ಎನ್ನುವುದನ್ನು 'ನವ ಬೆಂಗಳೂರು' ಮಾಡುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ. ರಾಮನಗರದ ಬದಲು 'ನವ ಬೆಂಗಳೂರು' ಎಂದು ಬದಲಿಸಬೇಕೆನ್ನುವ ಬಗ್ಗೆ ಪರ-ವಿರೋಧಗಳು ಜೋರಾಗಿ ನಡೆಯುತ್ತಿವೆ. ಇದರ ಮಧ್ಯೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಸಿದ್ಧಾಂತದ ಅಸ್ತ್ರ ಬೀಸಿದ್ದಾರೆ. ಏನದು..? ವಿಡಿಯೋನಲ್ಲಿ ನೋಡಿ....

 • BSY
  Video Icon

  state5, Jan 2020, 5:20 PM IST

  ರಾಮನಗರವನ್ನು ನವ ಬೆಂಗಳೂರು ಬದಲಾವಣೆ ವಿವಾದಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಸಿಎಂ

  ರಾಮನಗರವನ್ನು 'ನವ ಬೆಂಗಳೂರು' ಎಂದು ಮರುನಾಮಕರಣ ಮಾಡವ ಕಾರ್ಯ ಸದ್ದಿಲ್ಲದೇ ಆರಂಭವಾಗಿದೆ. ಆದ್ರೆ, ಇತ್ತ  'ನವ ಬೆಂಗಳೂರು' ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಚಿಂತನೆಗೆ ವ್ಯಾಪಕ ಪರ- ವಿರೋಧಗಳು ವ್ಯಕ್ತವಾಗುತ್ತಿವೆ. ಇನ್ನು ಇದರ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಕ್ರಿಯಿಸಿದ್ದು, ರಾಮನಗರವನ್ನು 'ನವ ಬೆಂಗಳೂರು' ಎಂದು ಮರುನಾಮಕರಣ ವಿವಾದಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ.

 • Congress BJP JDS

  Karnataka Districts5, Jan 2020, 10:53 AM IST

  ರಾಮನಗರದಲ್ಲಿ ಕಮರಿದ ಕನಸು : ಕೈ - ದಳ​ದಲ್ಲಿ ಭಾರಿ ಬೇಸರದ ಛಾಯೆ

  ರಾಮನಗರ ಜಿಲ್ಲೆಯಲ್ಲಿ ಕನಸೊಂದು ಕಮರಿದಂತಾಗಿದೆ. ಇದೇ ವೇಳೆ ಬಿಜೆಪಿ ನಿರ್ಧಾರ ಒಂದಕ್ಕೆ ಕಾಂಗ್ರೆಸ್ - ಜೆಡಿಎಸ್ ನಾಯಕರು ಅಸಮಾಧಾನಗೊಂಡಿದ್ದಾರೆನ್ನಲಾಗಿದೆ.