Nationalised Banks
(Search results - 5)BUSINESSDec 24, 2018, 4:41 PM IST
ಹೆಲ್ಪ್ ಮಾಡ್ಬೇಕಾದ ಬ್ಯಾಂಕ್ಗಳೇಕೆ 'ಹೆಲ್ಪ್ ಅಸ್' ಅಂತಿವೆ?
ಸಂಕಷ್ಟದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಕೇಂದ್ರ ಸರ್ಕಾರ 83,000 ಕೋಟಿ ರು. ನೆರವು ನೀಡುವುದಾಗಿ ಘೋಷಿಸಿದೆ. ಒಂದು ಕಾಲದಲ್ಲಿ ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತಿದ್ದ ರಾಷ್ಟ್ರೀಕೃತ ಬ್ಯಾಂಕುಗಳು, ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂ. ಡಿವಿಡೆಂಡ್ ನೀಡುತ್ತಿದ್ದವು. ಈಗ ಕೆಲ ವರ್ಷಗಳಿಂದ ಕೇಂದ್ರ ಸರ್ಕಾರವೇ ಅವುಗಳಿಗೆ ಪ್ರತಿ ವರ್ಷ ಪ್ಯಾಕೇಜ್ ನೀಡಿ ಜೀವದ್ರವ್ಯ ತುಂಬುತ್ತಿದೆ.
BUSINESSDec 15, 2018, 8:59 AM IST
ಈ ಬ್ಯಾಂಕ್ನ ಎಟಿಎಂಗಳು ಬಂದ್ ಆಗಲ್ಲ: ಕೇಂದ್ರ
ದೇಶದಲ್ಲಿರುವ ಅರ್ಧದಷ್ಟು ಎಂಟಿಎಂಗಳು ಮುಚ್ಚಲ್ಪಡುತ್ತದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಸಾರ್ವಾಜನಿಕ ವಲಯದ ಬ್ಯಾಂಕ್ಗಳಿಗೆ ಸೇರಿರುವ ಎಟಿಎಂಗಳು ಮುಚ್ಚುವುದಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
POLITICSOct 30, 2018, 10:58 AM IST
ರಾಷ್ಟ್ರೀಕೃತ ಬ್ಯಾಂಕ್ ಸಾಲವನ್ನೂ ಮನ್ನಾ ಮಾಡ್ತಾರಂತೆ ಸಿಎಂ!
ಈಗಾಗಲೇ ಸಹಕಾರ ಬ್ಯಾಂಕ್ನಲ್ಲಿರುವ ರೈತರ ಸಾಲ ಮನ್ನಾ ಮಾಡಿರುವ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಸಾಲವನ್ನೂ ಮಾಡ್ತಾರಂತೆ ಮನ್ನಾ!
Jun 11, 2018, 9:30 AM IST
ದೇಶದ ಸರ್ಕಾರಿ ಬ್ಯಾಂಕುಗಳಿಗೆ ಭಾರಿ ನಷ್ಟ
2017-18ನೇ ಸಾಲಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಒಟ್ಟಾರೆ 87,357 ಕೋಟಿ ರು. ನಷ್ಟಅನುಭವಿಸಿವೆ. ಈ ಪೈಕಿ ವಜ್ರೋದ್ಯಮಿ ನೀರವ್ ಮೋದಿ ಹಗರಣದಿಂದ ಜರ್ಜರಿತವಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸುಮಾರು 12,283 ಕೋಟಿ ರು. ಲುಕ್ಸಾನಿಗೆ ಒಳಗಾಗಿದೆ.
Dec 3, 2016, 3:25 AM IST