National Youth Day
(Search results - 3)stateJan 12, 2021, 9:47 AM IST
ಆಗಲೇ ಆತ್ಮನಿರ್ಭರ ಭಾರತದ ಕನಸು ಕಂಡಿದ್ದ ವೀರ ಸನ್ಯಾಸಿ
ತನ್ನ ದೇಶ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಿಸಮಾನ ಗೌರವ ಹೊಂದಿ, ತನ್ನ ಆಂತರಿಕ ತತ್ವ, ಆದರ್ಶ, ಆಧ್ಯಾತ್ಮಿಕ ಶಕ್ತಿಯಿಂದ ಇತರ ದೇಶಗಳನ್ನು ಮುನ್ನಡೆಸಬೇಕು ಎಂದು ಅವರು ಬಯಸಿದ್ದರು. ಭಾರತ ವಿಶ್ವಗುರುವಾಗಿ, ಆಚಾರಶೀಲ ರಾಷ್ಟ್ರವಾಗಿ ಜಗತ್ತಿನ ಮುಂದೆ ನಿಲ್ಲಬೇಕು ಎಂಬ ಮಹದಾಸೆ ಹೊಂದಿದವರಾಗಿದ್ದರು.
Karnataka DistrictsJan 13, 2020, 12:00 AM IST
ಯುವದಿನದಲ್ಲಿ ತೇಜಸ್ವಿ ಸೂರ್ಯ ಬಿಂದಾಸ್ ಸ್ಟೆಪ್.. ವಿಡಿಯೋ ನೋಡಿ!
ಬೆಂಗಳೂರು(ಜ. 12) ರಾಷ್ಟ್ರೀಯ ಯುವ ದಿನದ ಅಂಗವಾಗಿ ಜಯನಗರದ ನಾಲ್ಕನೇ ಬಡಾವಣೆಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಆರ್ಯ ವೈಶ್ಯ ಸಮುದಾಯ ಹಮ್ಮಿಕೊಂಡಿದ್ದ ವಾಕಥಾನ್ ನಲ್ಲಿ ಸಂಸದ ತೇಜಸ್ವಿ ಸೂರ್ಯ ಸಖತ್ ಸ್ಟೆಪ್ ಹಾಕಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತೇಜಸ್ವಿಯವರ ಡ್ಯಾನ್ಸ್ ವೈರಲ್ ಆಗುತ್ತಿದೆ. ಹಾಗಾದರೆ ಬೆಂಗಳೂರು ದಕ್ಷಿಣ ಸಂಸದರ ಕುಣಿತ ಹೇಗಿತ್ತು ನೀವು ನೋಡಿಕೊಂಡು ಬನ್ನಿ.
stateJan 12, 2020, 5:47 PM IST
ಕುಳಿತಲ್ಲೇ ಡಿಸಿಎಂಗೆ ಬಿರಬಿರನೇ ಪ್ರಶ್ನೆ ಕೇಳಿ... ಇಂಥ ಅವಕಾಶ ಮತ್ತೆ ಸಿಗಲ್ಲ!
ಯೂತ್ ಡೇ ಹಿನ್ನೆಲೆಯಲ್ಲಿ ಡಿಸಿಎಂ ಡಾ. ಸಿ.ಎನ್.ಅಶ್ವಥ್ ನಾರಾಯಣ ನೇರವಾಗಿ ನಮ್ಮ ನಿಮ್ಮೆಲ್ಲರ ಪ್ರಶ್ನೆಗೆ ಉತ್ತರಿಸಲಿದ್ದಾರೆ.