Asianet Suvarna News Asianet Suvarna News
1 results for "

National Rifle Shooting Championship

"
Madhya Pradesh Shooting Academy to host 64th National Rifle Shooting Championship from November 25 All felicities Arranged kvnMadhya Pradesh Shooting Academy to host 64th National Rifle Shooting Championship from November 25 All felicities Arranged kvn

64th National Rifle Shooting Championship ಕ್ರೀಡಾಕೂಟಕ್ಕೆ ಮಧ್ಯಪ್ರದೇಶ ಶೂಟಿಂಗ್ ಅಕಾಡಮಿ ಆತಿಥ್ಯ

ಈ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಸೇರಿ ದೇಶದ ಸುಮಾರು 4,000 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಶೂಟರ್‌ಗಳು ಮಧ್ಯಪ್ರದೇಶ ಶೂಟಿಂಗ್ ಅಕಾಡಮಿಯಲ್ಲಿ ಶೂಟಿಂಗ್‌ನಲ್ಲಿ ನಿರಂತರ ಗುರಿಯಿಡುವಲ್ಲಿ ತಲ್ಲೀನರಾಗಿದ್ದಾರೆ. ಈಗಾಗಲೇ ಹಲವು ಶೂಟರ್‌ಗಳು ಮಧ್ಯಪ್ರದೇಶ ಶೂಟಿಂಗ್ ಅಕಾಡಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದರೆ, ಮತ್ತೆ ಕೆಲವು ಶೂಟರ್‌ಗಳು ಇನ್ನಷ್ಟೇ ಆಗಮಿಸಬೇಕಿದೆ.  

OTHER SPORTS Nov 22, 2021, 4:28 PM IST