Asianet Suvarna News Asianet Suvarna News
5 results for "

National Athletics Championship

"
National Athletics Championship Heptathlon Akshatha Win Gold Medal kvnNational Athletics Championship Heptathlon Akshatha Win Gold Medal kvn

ರಾಷ್ಟ್ರೀಯ ಅಥ್ಲೆಟಿಕ್ಸ್‌: ಹೆಪ್ಟಾಥ್ಲಾನ್‌ ರಾಜ್ಯಕ್ಕೆ 1 ಚಿನ್ನದ ಪದಕ

2ನೇ ಸ್ಥಾನ ಪಡೆದ ರೈಲ್ವೇಸ್‌ ಅಥ್ಲೀಟ್‌ಗಿಂತ ಅಕ್ಷತಾ 46 ಅಂಕ ಹೆಚ್ಚು ಪಡೆದರು. ಭಾನುವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ರೈಲ್ವೇಸ್‌ 13 ಚಿನ್ನ ಸೇರಿ ಒಟ್ಟು 36 ಪದಕ ಗೆದ್ದು ಮೊದಲ ಸ್ಥಾನ ಪಡೆಯಿತು.

OTHER SPORTS Sep 20, 2021, 8:13 AM IST

National Athletics Championships Harmilan Kaur Bains create new National Record in 1500 meter Race kvnNational Athletics Championships Harmilan Kaur Bains create new National Record in 1500 meter Race kvn

1500 ಮೀಟರ್ ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದ ಹರ್ಮಿಲನ್‌ ಕೌರ್‌

ಗುರುವಾರ ನಡೆದ ಸ್ಪರ್ಧೆಯಲ್ಲಿ 19 ವರ್ಷದ ಕೌರ್‌ 4:05.39 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಇದರೊಂದಿಗೆ 2002ರ ಏಷ್ಯನ್‌ ಗೇಮ್ಸ್‌ನಲ್ಲಿ ಸುನಿತಾ ರಾಣಿ ನಿರ್ಮಿಸಿದ್ದ (4:06.03 ಸೆಕೆಂಡ್‌) ದಾಖಲೆಯನ್ನು ಮುರಿದರು. ಇದರ ಜೊತೆಗೆ 2006ರಲ್ಲಿ ಓಪಿ ಜೈಶಾ(4:11.83 ಸೆಕೆಂಡ್‌) ನಿರ್ಮಿಸಿದ್ದ ಕೂಟ ದಾಖಲೆಯನ್ನು ಕೌರ್‌ ಮುರಿದರು.

OTHER SPORTS Sep 17, 2021, 9:51 AM IST

National Open Athletics Championship Railways bag two gold medals on opening day kvnNational Open Athletics Championship Railways bag two gold medals on opening day kvn

ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌: ಅಭಿಷೇಕ್‌, ಪಾರುಲ್‌ಗೆ ಚಿನ್ನ

ಬುಧವಾರ ನಡೆದ ಸ್ಪರ್ಧೆಯಲ್ಲಿ ಅಭಿಷೇಕ್‌ 14:16:35 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರೆ, ಧರ್ಮೇಂದರ್ ಬೆಳ್ಳಿ ಹಾಗೂ ಕಾರ್ತಿಕ್ ಕುಮಾರ್ ಕಂಚಿನ ಪದಕ ಜಯಿಸಿದರು. 

OTHER SPORTS Sep 16, 2021, 11:07 AM IST

National Athletics Championship 141 Athletics Represents Karnataka State kvnNational Athletics Championship 141 Athletics Represents Karnataka State kvn

ರಾಷ್ಟ್ರೀಯ ಅಥ್ಲೆಟಿಕ್ಸ್‌ಗೆ ರಾಜ್ಯದ 141 ಕ್ರೀಡಾಪಟುಗಳು ಸ್ಪರ್ಧೆ

ಅಂಡರ್‌ 14, 16, 18 ಹಾಗೂ 20 ವಯೋಮಿತಿಯ ಅಥ್ಲೀಟ್‌ಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಕಾರ‍್ಯದರ್ಶಿ ಎ.ರಾಜವೇಲು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

Sports Feb 5, 2021, 12:57 PM IST

National Athletics Championship Shifted from Bengaluru to RanchiNational Athletics Championship Shifted from Bengaluru to Ranchi

ಬೆಂಗಳೂರಿನಿಂದ ರಾಷ್ಟ್ರೀಯ ಅಥ್ಲೆಟಿಕ್ಸ್ ರಾಂಚಿಗೆ ಎತ್ತಂಗಡಿ..!

ಗುಂಡಿಬಿದ್ದ ಸಿಂಥೆಟಿಕ್‌ ಟ್ರ್ಯಾಕ್‌ನಲ್ಲಿ ಕ್ರೀಡಾಕೂಟ ಆಯೋಜಿಸುವುದು ಅಸಾಧ್ಯವಾಗಿರುವ ಕಾರಣದಿಂದ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆಗೆ ಆತಿಥ್ಯದ ಅವಕಾಶ ಕೈ ತಪ್ಪಿದಂತಾಗಿದೆ. ಕಂಠೀರವ ಕ್ರೀಡಾಂಗಣದ ಹಾಳಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌ ಸೇರಿದಂತೆ, ಕ್ರೀಡಾಂಗಣದ ಇತರೆ ಸಮಸ್ಯೆಗಳ ಬಗ್ಗೆ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿತ್ತು.

SPORTS Sep 7, 2019, 4:30 PM IST