Nation
(Search results - 3334)InternationalJan 19, 2021, 8:23 AM IST
ಅಮೆರಿಕ ಅಧ್ಯಕ್ಷರ ಶಪಥ ಸ್ವೀಕಾರ ಸಮಾರಂಭಕ್ಕೆ 25000 ಜನರ ಭದ್ರತೆ!
ಜ.20ರಂದು ನಡೆಯಲಿರುವ ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಭೂತಪೂರ್ವ ಭದ್ರತೆ| ಹಿಂಸಾಚಾರದ ಹಿನ್ನೆಲೆಯಲ್ಲಿ 25,000 ಮಂದಿ ನ್ಯಾಷನಲ್ ಗಾರ್ಡ್ಗಳನ್ನು ಭದ್ರತೆಗೆ ನಿಯೋಜನೆ
InternationalJan 17, 2021, 5:02 PM IST
ಅಮೆರಿಕದ ಎನ್ಇಸಿ ಉಪ ನಿರ್ದೇಶಕಿಯಾಗಿ ಭಾರತ ಮೂಲದ ಸಮೀರಾ ಫಾಝಿಲಿ ನೇಮಕ!
ಕಾಶ್ಮೀರ ಮೂಲದ ಸಮೀರಾ ಫಾಜಿಲಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ| ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕ| ಬೈಡೆನ್ ತಂಡಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ
InternationalJan 16, 2021, 11:31 AM IST
ಪ್ರಸಿದ್ಧ ಗನ್-ಲಾಬಿ ಸಂಸ್ಥೆ ದಿವಾಳಿ, ಈತ ಕೋಟಿಗಳ ಒಡೆಯನಾದ್ರೂ ನಯಾಪೈಸೆ ಇಲ್ವಂತೆ..!
ಅಮೆರಿಕಾದ ಪ್ರಸಿದ್ಧ ಗನ್-ಲಾಬಿ ಸಂಸ್ಥೆ ನ್ಯಾಶನಲ್ ರೈಫಲ್ಸ್ ಅಸೋಸಿಯೇಶನ್ (NRA)ದಿವಾಳಿಯಾಗಿದೆಯಂತೆ. ಎನ್ಆರ್ಎ ಮುಖ್ಯಸ್ಥರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಮತ್ತು ತಮ್ಮ ಕುಟುಂಬಸ್ಥರಿಗೆ ಲಾಭವಾಗುವಂತೆ ವ್ಯವಹಾರ ಕೇಳಿ ಬಂದಿದೆ.
IndiaJan 14, 2021, 8:28 AM IST
ಜ.17ರ ಪೋಲಿಯೋ ಲಸಿಕೆ ಅಭಿಯಾನ ಮುಂದೂಡಿಕೆ!
ಅನಿರೀಕ್ಷಿತ ಬೆಳವಣಿಗೆಗಳ ಹಿನ್ನೆಲೆ| ಜ.17ರ ಪೋಲಿಯೋ ಲಸಿಕೆ ಅಭಿಯಾನ ಮುಂದೂಡಿಕೆ| ಕೇಂದ್ರ ಆರೋಗ್ಯ ಸಚಿವಾಲಯದಿಂದ ಪತ್ರ ರವಾನೆ
Deal on WheelsJan 12, 2021, 5:33 PM IST
ಬೆಂಗಳೂರಿನ ಯುವ ರೇಸರ್ಸ್ಗೆ ಮೀಕೋ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ಶಿಪ್!
ಕೋವಿಡ್ ನಡುವೆ ನಡೆದ ಮೀಕೋ-ಎಫ್ಎಂಎಸ್ಸಿಐ ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ಶಿಪ್ ರೇಸ್ನಲ್ಲಿ ಬೆಂಗಳೂರಿನ ಅರ್ಜುನ್ ಮೈನಿ, ರಿಶೋನ್ ರಾಜೀವ್ ಮತ್ತು ಇಶಾನ್ ಮಾದೇಶ್ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
stateJan 12, 2021, 9:47 AM IST
ಆಗಲೇ ಆತ್ಮನಿರ್ಭರ ಭಾರತದ ಕನಸು ಕಂಡಿದ್ದ ವೀರ ಸನ್ಯಾಸಿ
ತನ್ನ ದೇಶ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಿಸಮಾನ ಗೌರವ ಹೊಂದಿ, ತನ್ನ ಆಂತರಿಕ ತತ್ವ, ಆದರ್ಶ, ಆಧ್ಯಾತ್ಮಿಕ ಶಕ್ತಿಯಿಂದ ಇತರ ದೇಶಗಳನ್ನು ಮುನ್ನಡೆಸಬೇಕು ಎಂದು ಅವರು ಬಯಸಿದ್ದರು. ಭಾರತ ವಿಶ್ವಗುರುವಾಗಿ, ಆಚಾರಶೀಲ ರಾಷ್ಟ್ರವಾಗಿ ಜಗತ್ತಿನ ಮುಂದೆ ನಿಲ್ಲಬೇಕು ಎಂಬ ಮಹದಾಸೆ ಹೊಂದಿದವರಾಗಿದ್ದರು.
OTHER SPORTSJan 9, 2021, 3:53 PM IST
ಆರ್ಮ ರಸ್ಲಿಂಗ್: ವಿಶ್ವದ ಬಲಾಢ್ಯ ಬಾಡಿ ಬಿಲ್ಡರ್ ಸೋಲಿಸಿದ ಭಾರತದ ರಾಹುಲ್ ಪಣಿಕ್ಕರ್!
ಲ್ಯಾರಿ ವೀಲ್ಸ್, ಈ ಹೆಸರು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಚಿರಪರಿಚಿತ. ಕಾರಣ ವಿಶ್ವದ ಅತ್ಯಂತ ಬಲಿಷ್ಠ ಬಾಲಿಬಿಲ್ಡರ್ ಅನ್ನೋ ಖ್ಯಾತಿಗೆ ಲ್ಯಾರಿ ವೀಲ್ಸ್ ಪಾತ್ರರಾಗಿದ್ದಾರೆ. ಆದರೆ ಇದೇ ಲ್ಯಾರಿ ವೀಲ್ಸ್ಗೆ ಭಾರತದ ಆರ್ಮ್ ರಸ್ಲಿಂಗ್ ಚಾಂಪಿಯನ್ ಶಾಕ್ ನೀಡಿದ್ದಾರೆ.
IndiaJan 8, 2021, 9:27 AM IST
41 ಏರ್ಪೋರ್ಟ್ಗೆ ಮೊದಲು ಸಾಗಣೆ: ಎಲ್ಲ ರಾಜ್ಯಗಳಿಗೆ ಇಂದೇ ಲಸಿಕೆ?
ಲಸಿಕೆ ಪಡೆಯಲು ಸಜ್ಜಾಗಿರಿ: ಕೇಂದ್ರ ಪತ್ರ | ಲಸಿಕೆ ಹಂಚಿಕೆಗೆ ಪುಣೆಯೇ ಕೇಂದ್ರ ಸ್ಥಾನ | 41 ಏರ್ಪೋರ್್ಟಗಳಿಗೆ ಮೊದಲು ಸಾಗಣೆ | ದೇಶಾದ್ಯಂತ ಇಂದು ಬೃಹತ್ ತಾಲೀಮು
CricketJan 7, 2021, 6:15 PM IST
ಸಿಡ್ನಿ ಟೆಸ್ಟ್; ರಾಷ್ಟ್ರಗೀತೆ ವೇಳೆ ಭಾವುಕರಾಗಿ ಕಣ್ಣೀರಿಟ್ಟ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ಮೊದಲ ದಿನ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ. ಇತ್ತ ಪಂದ್ಯ ಆರಂಭಕ್ಕೂ ಮೊದಲು ರಾಷ್ಟ್ರಗೀತೆ ವೇಳೆ ಮೊಹಮ್ಮದ್ ಸಿರಾಜ್ ಭಾವುಕರಾಗಿದ್ದಾರೆ. ಈ ಕುರಿತು ಸ್ವತ ಸಿರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
stateJan 4, 2021, 7:29 AM IST
ಮತ್ತೊಂದು ಸಾಲ ಆ್ಯಪ್ ದಂಧೆ; ಇಬ್ಬರು ಚೀನಿಯರ ಬೇಟೆ!
ಮತ್ತೊಂದು ಸಾಲ ಆ್ಯಪ್ ದಂಧೆ; ಇಬ್ಬರು ಚೀನಿಯರ ಬೇಟೆ| ಬೆಂಗಳೂರಲ್ಲಿ ಚೆನ್ನೈ ಪೊಲೀಸರ ಕಾರ್ಯಾಚರಣೆ| 300 ಕೋಟಿ ಸಾಲ ನೀಡಿದ್ದ 25 ಆ್ಯಪ್ಗಳು ಬೆಳಕಿಗೆ| ಚೀನಿಯರ ಜತೆ ಬೆಂಗಳೂರಿನ ಇಬ್ಬರ ಬಂಧನ| 20 ದಿನ ಬೆಂಗಳೂರಿನಲ್ಲೇ ಪೊಲೀಸರು ನೆಲೆಯೂರಿ ಆಪರೇಷನ್| ಈ ಆ್ಯಪ್ಗಳ ನಿಷೇಧಕ್ಕೆ ಗೂಗಲ್ಗೆ ಮನವಿ
SandalwoodJan 3, 2021, 1:06 PM IST
ಸಿಂಹದ ಮರಿ ದತ್ತು ಪಡೆದ ವಸಿಷ್ಠ; ಇದರ ದಿನಾಂಕ ತುಂಬಾನೇ ಸ್ಪೆಷಲ್!
2021 ಆರಂಭದಲ್ಲಿಯೇ ಏನಾದರೂ ಡಿಫರೆಂಟ್ ಆಗಿ ಮಾಡಬೇಕು ಎಂದು ನಟ ವಸಿಷ್ಠ ಸಿಂಹ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹದ ಮರಿಯನ್ನು ದತ್ತು ಪಡೆದುಕೊಂಡಿದ್ದಾರೆ. ಈ ಮರಿಯ ಮತ್ತೊಂದು ವಿಶೇಷತೆಯೇ ಅದರ ಜನ್ಮ ದಿನಾಂಕ. ಏನದು ಅಂತೀರಾ ಈ ವಿಡಿಯೋ ನೋಡಿ....
IndiaJan 2, 2021, 2:57 PM IST
ಓರ್ವ ಹಿಂದೂ ಎಂದಿಗೂ ರಾಷ್ಟ್ರ ವಿರೋಧಿಯಾಗಲಾರ: ಮೋಹನ್ ಭಾಗವತ್!
ಓರ್ವ ಹಿಂದೂ ಯಾವತ್ತೂ ರಾಷ್ಟ್ರ ವಿರೋಧಿಯಾಗಲಾರ| ದೇಶಭಕ್ತಿ ಹಿಂದೂಗಳ ಮೂಲಗುಣ| ಗಾಂದಿಜಿ ಕುರಿತಾದ ಪಸ್ದತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತು
SandalwoodJan 2, 2021, 9:29 AM IST
ಅಣ್ಣಾವ್ರ ಹುಟ್ಟುಹಬ್ಬದಂದು ಜನಿಸಿದ ಸಿಂಹದ ಮರಿ ದತ್ತು ಪಡೆದ ವಸಿಷ್ಠ ಸಿಂಹ!
ಹೊಸ ವರ್ಷದ ಆರಂಭದಲ್ಲೇ ನಟ ವಸಿಷ್ಠ ಸಿಂಹ ಬೆಂಗಳೂರಿನ ಬನ್ನೇರುಘಟ್ಟರಾಷ್ಟ್ರೀಯ ಉದ್ಯಾನವನದಲ್ಲಿ ಗಂಡು ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಅದಕ್ಕೆ ‘ವಿಜಯ ನರಸಿಂಹ’ ಎಂದು ನಾಮಕರಣ ಮಾಡಿದ್ದಾರೆ.
IndiaJan 2, 2021, 7:42 AM IST
21000 ಕೋಟಿ ರು. ಚೀನಾ ಆ್ಯಪ್ ಸಾಲ ದಂಧೆ ರೂವಾರಿ ಸಿನಿಮೀಯವಾಗಿ ಅರೆಸ್ಟ್!
21000 ಕೋಟಿ ರು. ಚೀನಾ ಆ್ಯಪ್ ಸಾಲ ದಂಧೆ ರೂವಾರಿ ಸಿನಿಮೀಯವಾಗಿ ಅರೆಸ್ಟ್!| ಆನ್ಲೈನ್ ಮೂಲಕ ಭಾರೀ ಬಡ್ಡಿಗೆ ಸಾಲ ನೀಡಿ, ನಂತರ ಸಾಲಗಾರರಿಗೆ ಇನ್ನಿಲ್ಲದ ಕಿರುಕುಳ| ಸಾಲಕ್ಕೆ ಶೇ.36 ಬಡ್ಡಿ ಹಾಕುತ್ತಿದ್ದ ಧೂರ್ತ| ಜರ್ಮನಿಗೆ ಹೊರಟಿದ್ದಾಗ ತೆಲಂಗಾಣ ಪೊಲೀಸ್ ಬಲೆಗೆ
InternationalJan 1, 2021, 3:31 PM IST
ವಿಶ್ವ ಸಂಸ್ಥೆಗೆ ಮತಾಂತರ ಬಿಸಿ; UN ನೌಕರರನ್ನು ಇಸ್ಲಾಂಗೆ ಮತಾಂತರಿಸಿದ ಪಾಕ್ ಸೇನಾಧಿಕಾರಿ!
ಭಾರತದಲ್ಲಿ ಮಾತ್ರವಲ್ಲ ಇದೀಗ ವಿಶ್ವ ಸಂಸ್ಥೆಗೂ ಮತಾಂತರ ಬಿಸಿ ತಟ್ಟಿದೆ. ಯುನೈಟೆಡ್ ನೇಷನ್ಸ್ ಮಿಶನ್ ನೌಕರರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇದರ ಬೆನಲ್ಲೇ ಪಾಕಿಸ್ತಾನ ಸೇನಾಧಿಕಾರಿ ಮೇಲೆ ತನಿಖೆ ಆರಂಭಗೊಂಡಿದೆ.