Natasha Stankovic  

(Search results - 8)
 • Hardika pandya thank to wife natasa Stankovic for giving best gift everHardika pandya thank to wife natasa Stankovic for giving best gift ever

  CricketAug 3, 2020, 7:44 PM IST

  ಇದು ಬೆಲೆ ಕಟ್ಟಲಾಗದ ಉಡುಗೊರೆ; ಪತ್ನಿಗೆ ಧನ್ಯವಾದ ಹೇಳಿದ ಹಾರ್ದಿಕ್ ಪಾಂಡ್ಯ!

  ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಂದೆಯಾದ ಸಂಭ್ರಮದಲ್ಲಿದ್ದಾರೆ. ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಇದರ ಜೊತೆಗೆ ಪತ್ನಿ ನತಾಶ ಸ್ಟಾಂಕೋವಿಚ್‌ಗೆ ಬೆಲೆ ಕಟ್ಟಲಾಗದ ಉಡುಗೊರೆ ನೀಡಿದ್ದ ಧನ್ಯವಾದ ಹೇಳಿದ್ದಾರೆ.

 • Fans reaction on Hardik pandya Natasha stankovic announces their pregnancyFans reaction on Hardik pandya Natasha stankovic announces their pregnancy

  CricketJun 1, 2020, 2:54 PM IST

  ಹಾರ್ದಿಕ್ ಪಾಂಡ್ಯ ಮದ್ವೆಗೂ ಮೊದಲೇ ಅಪ್ಪ; ಇದು 6G ಸ್ಪೀಡ್ ಎಂದ ಫ್ಯಾನ್ಸ್!

  ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟಾಂಕೋವಿಚ್ ದಿಢೀರ್ ಆಗಿ ಪೋಷಕರಾಗುತ್ತಿರುವ ಖುಷಿ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಪಾಂಡ್ಯ ದಂಪತಿಗೆ ಶುಭಹಾರೈಸಿದ್ದರು. ಆದರೆ ಅಭಿಮಾನಿಗಳು ಸೂಪರ್ ಫಾಸ್ಟ್ ಪಾಂಡ್ಯ 6G ಸ್ಪೀಡ್‌ನಲ್ಲಿದ್ದಾರೆ. ಮದ್ವೆಗೂ ಮೊದಲೇ ಅಪ್ಪನಾಗಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿಗಳ ಅದ್ಭುತ ಪ್ರತಿಕ್ರಿಯೆ ಇಲ್ಲಿದೆ.

 • Hardik Pandya and his fiancee Natasa Stankovic are expecting a baby soonHardik Pandya and his fiancee Natasa Stankovic are expecting a baby soon

  CricketMay 31, 2020, 8:29 PM IST

  ತಂದೆಯಾಗುತ್ತಿದ್ದಾರೆ ಹಾರ್ದಿಕ್ ಪಾಂಡ್ಯ, ಸಂತಸ ಹಂಚಿಕೊಂಡ ಆಲ್ರೌಂಡರ್!

  ಬರೋಡ(ಮೇ.31): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸದ್ದಿಲ್ಲದೆ  ಮಾಡೆಲ್ ಕಮ್ ಬಾಲಿವುಡ್ ನಟಿ ನತಾಶ ಸ್ಟಾಂಕೋವಿಚ್ ಎಂಗೇಜ್‌ಮೆಂಟ್ ಮಾಡಿಕೊಂಡು ಅಚ್ಚರಿ ನೀಡಿದ್ದರು. ಇದೀಗ ತಂದೆಯಾಗುತ್ತಿದ್ದೇನೆ ಎಂದು ಮತ್ತೊಂದು ಅಚ್ಚರಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಸ್ಟಾಂಕೋವಿಚ್ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

 • Fans racist comment hardik pandya after engage with natasha stankovicFans racist comment hardik pandya after engage with natasha stankovic
  Video Icon

  CricketJan 3, 2020, 1:10 PM IST

  ನಿಶ್ಚಿತಾರ್ಥ ಮಾಡಿಕೊಂಡ ಪಾಂಡ್ಯ ಅಭಿನಂದಿಸೋ ಬದಲು ನಿಂದಸಿದ ಜನ!

  ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂದ್ಯ ದಿಢೀರ್ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ನೀಡಿದ್ದರು. ವಿದೇಶಿ ಮೂಲದ ಬಾಲಿವುಡ್ ನಟಿ ನತಾಶ ಸ್ಟಾಂಕೋವಿಚ್ ಜೊತೆ ಪಾಂಡ್ಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. 

 • Hardik pandya surprised fans after engage with actress natasha stankovicHardik pandya surprised fans after engage with actress natasha stankovic
  Video Icon

  CricketJan 2, 2020, 7:34 PM IST

  ದನಕಾಯೋನು ಚಿತ್ರದ ನಟಿಗೆ ಮನಸೋತ ಹಾರ್ದಿಕ್ ಪಾಂಡ್ಯ; ಸುಳಿವು ನೀಡದೆ ನಿಶ್ಚಿತಾರ್ಥ!

  ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ದಿಢೀರ್ ಎಂಗೇಜ್ಮೆಂಟ್ ಮಾಡಿಕೊಂಡು ಅಭಿಮಾನಿಗಳಿಗೆ ಮಾತ್ರವಲ್ಲ ನಾಯಕ ವಿರಾಟ್ ಕೊಹ್ಲಿಗೆ ಸರ್ಪ್ರೈಸ್ ನೀಡಿದ್ದಾರೆ. ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ನತಾಶ ಸ್ಟಾಂಕೋವಿಚ್ ಯೋಗರಾಜ್ ಭಟ್ಟರ ದನಕಾಯೋನು ಚಿತ್ರದಲ್ಲಿ ಕುಣಿದಿದ್ದಾರೆ. 

 • Hardik pandya gets engaged with actress natasha stankovicHardik pandya gets engaged with actress natasha stankovic

  CricketJan 1, 2020, 8:31 PM IST

  ಸದ್ದಿಲ್ಲದೆ ಮುಗಿಯಿತು ಹಾರ್ದಿಕ್ ಪಾಂಡ್ಯ ಎಂಗೇಜ್‌ಮೆಂಟ್!

  ಮನ್ಸೂರ್ ಆಲಿ ಖಾನ್, ಮೊಹಮ್ಮದ್ ಅಜರುದ್ದೀನ್, ಹರ್ಭಜನ್  ಸಿಂಗ್, ವಿರಾಟ್ ಕೊಹ್ಲಿ ಬಳಿಕ ಇದೀಗ ಹಾರ್ದಿಕ್ ಪಾಂಡ್ಯ. ಇವರೆಲ್ಲಾ ಬಾಲಿವುಡ್ ಜೊತೆ ಕ್ರಿಕೆಟ್ ಜೋಡಿಸಿದ ಆಟಗಾರರು. ಹೌದು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಬಾಲಿವುಟ್ ನಟಿ ಜೊತೆ ಸೈಲೆಂಟ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಪಾಂಡ್ಯ ನಿಶ್ಚಿತಾರ್ಥ ವಿವರ ಇಲ್ಲಿದೆ.

 • Haridk pandya reveals relationship with bolltywodd actress natasha stankovicHaridk pandya reveals relationship with bolltywodd actress natasha stankovic

  CricketJan 1, 2020, 7:11 PM IST

  ಗಪ್ ಚುಪ್ ಪ್ರೀತಿ ಬಹಿರಂಗ ಪಡಿಸಿದ ಹಾರ್ದಿಕ್ ಪಾಂಡ್ಯ!

  ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊಸ ವರ್ಷದ ಮೊದಲ ದಿನವೇ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಪಾಂಡ್ಯ ಹೆಸರು ಹಲವು ಬಾಲಿವುಡ್ ನಟಿಯರೊಂದಿಗೆ ಥಳುಕು ಹಾಕಿತ್ತು. ಇದೀಗ ಪಾಂಡ್ಯ ಗಪ್ ಚುಪ್ ಪ್ರೀತಿಯನ್ನು ಬಹಿರಂಗ ಪಡಿಸಿದ್ದಾರೆ.

 • Team India All rounder Hardik Pandya introduced Natasha Stankovic to his parentsTeam India All rounder Hardik Pandya introduced Natasha Stankovic to his parents
  Video Icon

  CricketOct 24, 2019, 4:16 PM IST

  ವಿದೇಶಿ ಹೆಣ್ಣಿಗೆ ಮನಸೋತ ಹಾರ್ದಿಕ್ ಪಾಂಡ್ಯ...!

  ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಇದೀಗ ಫಾರಿನ್ ಹುಡ್ಗಿಯ ಹಿಂದೆ ಬಿದ್ದಿದ್ದಾರೆ. ಅಷ್ಟಕ್ಕೂ ಪಾಂಡ್ಯ ಹಿಂದೆ ಬಿದ್ದಿರುವ ಹುಡುಗಿ ಹೇಗಿದ್ದಾಳೆ..? ಯಾರಾಕೆ ಎನ್ನುವ ನಿಮ್ಮು ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...