Asianet Suvarna News Asianet Suvarna News
67 results for "

Nataraj

"
FIR against D Group President on Fraud Case in Bengaluru grgFIR against D Group President on Fraud Case in Bengaluru grg

Fraud| ಒಂದೇ ಸೈಟ್‌ ಹಲವರಿಗೆ ಮಾರಾಟ, ಡಿ ಗ್ರೂಪ್‌ ಅಧ್ಯಕ್ಷನ ವಿರುದ್ಧ FIR

ನಕಲಿ ದಾಖಲೆ(Fake Documents) ಸೃಷ್ಟಿಸಿ ಒಂದೇ ನಿವೇಶನವನ್ನು(Site) ಮೂರು-ನಾಲ್ಕು ಮಂದಿಗೆ ಮಾರಾಟ ಮಾಡಿ ವಂಚನೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ‘ಡಿ’ ಗ್ರೂಪ್‌ ನೌಕರರ ಸಂಘದ ಅಧ್ಯಕ್ಷ(President of the Group Employees Union) ನಟರಾಜ್‌(Nataraj) ವಿರುದ್ಧ ಈವರೆಗೆ 50 ಪ್ರಕರಣ ದಾಖಲಾಗಿದ್ದು, ಇದರಲ್ಲಿ 8 ಎಫ್‌ಐಆರ್‌ ದಾಖಲಿಸಲಾಗಿದೆ.
 

CRIME Nov 16, 2021, 10:04 AM IST

Fun facts about Telugu Tamil actress Sanchana Natarajan vcsFun facts about Telugu Tamil actress Sanchana Natarajan vcs

ಪಡ್ಡೆ ಹುಡುಗರ ನಿದ್ರೆಗೆಡಿಸಿದ 'ಸರ್ಪಟ್ಟ' ಚಿತ್ರದ ನಾಯಕಿ ಸಂಚನಾ ನಟರಾಜನ್!

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಮಾಡೆಲ್ ಕಮ್ ನಟಿ ಸಂಚನಾ ನಟರಾಜನ್‌ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. 
ಫೋಟೋಕೃಪೆ: ಸಂಚನಾ ಇನ್‌ಸ್ಟಾಗ್ರಾಂ
 

Cine World Nov 14, 2021, 4:02 PM IST

National Swimming Championship Srihari Nataraj shine with new national record on Day 2 in Bengaluru kvnNational Swimming Championship Srihari Nataraj shine with new national record on Day 2 in Bengaluru kvn

ಈಜು ಚಾಂಪಿಯನ್‌ಶಿಪ್‌: ಶ್ರೀಹರಿ ನಟರಾಜ್ ಮತ್ತೆ ರಾಷ್ಟ್ರೀಯ ದಾಖಲೆ

100 ಮೀ. ಫ್ರೀಸ್ಟೈಲ್‌ ಪುರುಷರ ವಿಭಾಗದಲ್ಲಿ ರಾಜ್ಯದ ಶ್ರೀಹರಿ ನಟರಾಜ್‌ ಹೀಟ್ಸ್‌ನಲ್ಲಿ 50.17 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, ವಿರ್ಧವಾಲ್‌ ಖಾಡೆ 2012ರಲ್ಲಿ ಬರೆದಿದ್ದ ರಾಷ್ಟ್ರೀಯ ದಾಖಲೆ(50.53 ಸೆ.)ಯನ್ನು ಮುರಿದರು. ಬಳಿಕ ಫೈನಲ್‌ನಲ್ಲಿ 49.94 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು.

OTHER SPORTS Oct 28, 2021, 8:51 AM IST

Olympian Srihari Nataraj Set New National Records In National Aquatic Championships kvnOlympian Srihari Nataraj Set New National Records In National Aquatic Championships kvn

ರಾಷ್ಟ್ರೀಯ ಈಜು: ರಾಷ್ಟ್ರೀಯ ದಾಖಲೆ ನಿರ್ಮಿಸಿದ ಶ್ರೀಹರಿ ನಟರಾಜ್

ಮಹಿಳೆಯರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ರಿಧಿಮಾ ಒಲಿಂಪಿಯನ್‌ ಮಾನಾ ಪಟೇಲ್‌ರನ್ನು ಹಿಂದಿಕ್ಕಿ 1 ನಿಮಿಷ 04.40 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಕೂಟದ ಮೊದಲ ದಿನ ಅತಿಥೇಯ ಕರ್ನಾಟಕ 9 ಪದಕಗಳನ್ನು ಗೆದ್ದುಕೊಂಡಿತು.

OTHER SPORTS Oct 27, 2021, 9:50 AM IST

Aditi Ashok Srihari Nataraj among 75 Sports Persons Selected for Amrita kreeda Project kvnAditi Ashok Srihari Nataraj among 75 Sports Persons Selected for Amrita kreeda Project kvn

ಅಮೃತ ಕ್ರೀಡಾ ದತ್ತು ಯೋಜನೆಗೆ ಅದಿತಿ ಅಶೋಕ್, ಶ್ರೀ ಹರಿ ಸೇರಿ 75 ಕ್ರೀಡಾಪಟುಗಳು ಆಯ್ಕೆ

ಗಾಲ್ಫ್‌ -1, ಸ್ವಿಮ್ಮಿಂಗ್‌ - 5, ಅಥ್ಲೆಟಿಕ್ಸ್‌ - 12, ಪ್ಯಾರಾ ಅಥ್ಲೆಟಿಕ್ಸ್‌ -3, ಸೈಕ್ಲಿಂಗ್‌ - 8, ಬ್ಯಾಸ್ಕೆಟ್‌ ಬಾಲ್‌-7, ಕುಸ್ತಿ -4, ಟೆನ್ನಿಸ್‌ -3, ಟೇಬಲ್‌ ಟೆನ್ನಿಸ್‌ -2, ಹಾಕಿ -5, ಬ್ಯಾಡ್ಮಿಂಟನ್‌ -9 ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಸ್ಪರ್ಧಿಸುವ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ. ಗಾಲ್ಫ್‌ ಆಟಗಾರ್ತಿ ಆದಿತಿ ಅಶೋಕ್‌, ಈಜುಪಟು ಶ್ರೀಹರಿ ನಟರಾಜ್‌, ಪ್ಯಾರಾ ಈಜುಪಟು ನಿರಂಜನ್‌, ಫೌದಾ ಮಿರ್ಜಾ ಮೊದಲಾದವರು ಆಯ್ಕೆಯಾಗಿದ್ದಾರೆ

OTHER SPORTS Oct 24, 2021, 12:34 PM IST

chikkaballapur District Court Judge Nataraj Explains About  sexual harassment on women snrchikkaballapur District Court Judge Nataraj Explains About  sexual harassment on women snr

ಯಾವುದು ಲೈಂಗಿಕ ಕಿರುಕುಳ? : ಯಾವಾಗ ದೂರು ನೀಡಬಹುದು..?

  • ಸಂವಿಧಾನ ಎಲ್ಲರೂ ಸಮಾನವಾಗಿ ಬದುಕಲು, ಪುರುಷರಂತೆ ಮಹಿಳೆಯರು ಸಹ ದುಡಿಯುವ ಅವಕಾಶ ನೀಡಿದೆ.
  • ಮಹಿಳೆಯು ಮಾನಸಿಕ ಮತ್ತು ದೈಹಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ
  • ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಮತ್ತು ಪರಿಹಾರ ಕಾಯ್ದೆ ಬಗ್ಗೆ ಜಿಲ್ಲಾ ನ್ಯಾ. ನಟರಾಜ್ ಅವರಿಂದ ಅರಿವು

Karnataka Districts Oct 8, 2021, 3:52 PM IST

IPL 2021 SunRisers Hyderabad Bowler T Natarajan Tests Positive For Covid 6 Member Isolated kvnIPL 2021 SunRisers Hyderabad Bowler T Natarajan Tests Positive For Covid 6 Member Isolated kvn

IPL 2021: ಟಿ ನಟರಾಜನ್‌ ಸೇರಿ ಸನ್‌ರೈಸರ್ಸ್‌ನ 6 ಆಟಗಾರರಿಗೆ ಕೋವಿಡ್ ಪಾಸಿಟಿವ್..!

ದುಬೈ: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಯುಎಇ ಚರಣದ ಪಂದ್ಯಾವಳಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಈಗಾಗಲೇ ಎರಡು ಪಂದ್ಯಗಳು ಯಶಸ್ವಿಯಾಗಿ ಜರುಗಿವೆ. ಹೀಗಿರುವಾಗಲೇ ಕೋವಿಡ್ ತನ್ನ ವಕ್ರದೃಷ್ಟಿಯನ್ನು ಮತ್ತೊಮ್ಮೆ ಐಪಿಎಲ್‌ನತ್ತ ಬೀರಿದ್ದು, ಸನ್‌ರೈಸರ್ಸ್‌ನ ಸ್ಟಾರ್ ವೇಗಿ ಟಿ. ನಟರಾಜನ್‌ ಸೇರಿ ಆರು ಮಂದಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಇಂದಿನ ಪಂದ್ಯ ನಡೆಯುತ್ತಾ ಎನ್ನುವ ಆತಂಕ ಅಭಿಮಾನಿಗಳಲ್ಲಿ ಮನೆ ಮಾಡಿದೆ. ನಿಮ್ಮೆಲ್ಲರ ಆತಂಕಗಳಿಗೆ ಇಲ್ಲಿದೆ ನೋಡಿ ಉತ್ತರ.
 

Cricket Sep 22, 2021, 4:26 PM IST

Tokyo 2020 Indian Gymnast Pranati Nayak Fails to Qualify for Final kvnTokyo 2020 Indian Gymnast Pranati Nayak Fails to Qualify for Final kvn

ಟೋಕಿಯೋ 2020 : ಫೈನಲ್ಸ್‌ಗೇರಲು ವಿಫಲರಾದ ಜಿಮ್ನಾಸ್ಟಿಕ್ಸ್‌ ಪಟು ಪ್ರಣತಿ ನಾಯಕ್‌

26 ವರ್ಷದ ಪ್ರಣತಿ ಫ್ಲೋರ್‌ ವ್ಯಾಯಾಮ, ವಾಲ್ಟ್‌, ಅನ್‌ಈವನ್‌ ಬಾ​ರ್ಸ್‌ ಹಾಗೂ ಬ್ಯಾಲೆನ್ಸ್‌ ಬೀಮ್‌ ವಿಭಾಗಗಳಲ್ಲಿ ಒಟ್ಟು 42.565 ಅಂಕ ಗಳಿಸಿದರು. ಒಟ್ಟಾರೆ ಪ್ರಣತಿ 29ನೇ ಸ್ಥಾನಗಳಿಸಿದರು. ಅಗ್ರ 24 ಪಟುಗಳು ಮಾತ್ರ ಫೈನಲ್‌ಗೇರಲಿದ್ದಾರೆ. 

Olympics Jul 26, 2021, 7:58 AM IST

4 Karnataka Sports Player eyes on Medal at Tokyo Olympics kvn4 Karnataka Sports Player eyes on Medal at Tokyo Olympics kvn

ಟೋಕಿಯೋ ಒಲಿಂಪಿಕ್ಸ್‌: ಪದಕಕ್ಕೆ ಗುರಿಯಿಟ್ಟ ಕರ್ನಾಟಕ ನಾಲ್ವರು ಕ್ರೀಡಾಪಟುಗಳು

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದಿಂದ ಈ ಬಾರಿ 120ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಹಿಂದೆಂದಿಗಿಂತಲೂ ಅತಿಹೆಚ್ಚು ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇನ್ನು ಇದೇ ವೇಳೆ ಕರ್ನಾಟಕದಿಂದ ನಾಲ್ವರು ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಾಲ್ವರ ಕಿರು ಪರಿಚಯ ಇಲ್ಲಿದೆ ನೋಡಿ

Olympics Jul 21, 2021, 12:57 PM IST

Tokyo Olympics Karnataka CM BS Yediyurappa Announces rs 5 Crore Cash Price to gold Winners from State kvnTokyo Olympics Karnataka CM BS Yediyurappa Announces rs 5 Crore Cash Price to gold Winners from State kvn

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕರ್ನಾಟಕ ಕ್ರೀಡಾಪಟುಗಳು ಚಿನ್ನ ಗೆದ್ರೆ 5 ಕೋಟಿ ರೂ ಬಹುಮಾನ..!

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ರಾಜ್ಯದ ಹೆಮ್ಮೆಯ ಕ್ರೀಡಾಪಟುಗಳಿಗೆ ತಲಾ 10 ಲಕ್ಷ ರುಪಾಯಿ ಪ್ರೋತ್ಸಾಹ ಧನ ವಿತರಿಸಲಾಯಿತು. ಕ್ರೀಡಾಪಟು ಶ್ರೀಹರಿ ನಟರಾಜ್‌ ಅವರಿಗೆ ಪ್ರೋತ್ಸಾಹ ಧನ ಚೆಕ್‌ ವಿತರಿಸಿದರು.

Olympics Jul 15, 2021, 8:31 AM IST

Indian Swimmer Srihari Nataraj Qualifies For Tokyo Olympics kvnIndian Swimmer Srihari Nataraj Qualifies For Tokyo Olympics kvn

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಾಜ್ಯದ ಈಜುಪಟು ಶ್ರೀಹರಿ

ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಇಬ್ಬರು ಈಜುಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. 200 ಮೀಟರ್‌ ಬಟರ್‌ಪ್ಲೈ ವಿಭಾಗದಲ್ಲಿ ಈಗಾಗಲೇ ಸಾಜನ್‌ ಪ್ರಕಾಶ್ ನೇರ ಅರ್ಹತೆ ಪಡೆಯುವ ಮೂಲಕ ಚಾರಿತ್ರಿಕ ಸಾಧನೆ ಮಾಡಿದ್ದರು.

Olympics Jul 1, 2021, 10:11 AM IST

Indian Swimmers Srihari Nataraj Maana Patel nominated for Universality places in Tokyo Olympics kvnIndian Swimmers Srihari Nataraj Maana Patel nominated for Universality places in Tokyo Olympics kvn

ಈಜುಪಟು ಶ್ರೀಹರಿಗೆ ಟೋಕಿಯೋ ಒಲಿಂಪಿಕ್ಸ್‌ ಕೋಟಾ?

ಇದೇ ಜೂನ್‌ 19 ಹಾಗೂ 20ರಂದು ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದಾಗಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಶ್ರೀಹರಿ ಹಾಗೂ ಮಾನಾ ಭಾರತ ಪರ ಅತಿಹೆಚ್ಚು ಅಂಕಗಳನ್ನು ಹೊಂದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಈಜು ವಿಭಾಗದಲ್ಲಿ ಅರ್ಹತೆ ಪಡೆಯಲು ಜೂನ್ 27ರವರೆಗೂ ಕಾಲಾವಕಾಶವಿದೆ. 

Olympics Jun 23, 2021, 9:48 AM IST

Team India Cricketer T Natarajan Undergoes Knee Surgery kvnTeam India Cricketer T Natarajan Undergoes Knee Surgery kvn

ಶಸ್ತ್ರಚಿಕಿತ್ಸೆಗೆ ಒಳಗಾದ ಟೀಂ ಇಂಡಿಯಾ ವೇಗಿ ಟಿ ನಟರಾಜನ್‌

ಆಸ್ಪ್ರೇಲಿಯಾ ಪ್ರವಾಸದ ವೇಳೆ ಗಾಯಗೊಂಡಿದ್ದ ನಟರಾಜನ್‌ ಸಂಪೂರ್ಣವಾಗಿ ಗುಣಮುಖರಾಗುವ ಮೊದಲೇ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಆಡಿದ್ದರು. ಬಳಿಕ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ 2 ಪಂದ್ಯಗಳಲ್ಲೂ ಕಣಕ್ಕಿಳಿದಿದ್ದರು. ಗಾಯದ ಪ್ರಮಾಣ ಹೆಚ್ಚಾದ ಕಾರಣ, ಟೂರ್ನಿಯಿಂದಲೇ ಅವರು ಹೊರಬೀಳಬೇಕಾಯಿತು.

Cricket Apr 28, 2021, 8:51 AM IST

Sunrisers Hyderabad Pacer T Natarajan set to miss remainder of IPL 2021 kvnSunrisers Hyderabad Pacer T Natarajan set to miss remainder of IPL 2021 kvn

IPL 2021: ಸನ್‌ರೈಸರ್ಸ್‌ಗೆ ಶಾಕ್‌; ಸ್ಟಾರ್ ವೇಗಿ ಟೂರ್ನಿಯಿಂದಲೇ ಔಟ್..!

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಮಿಂಚಿನ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದ ನಟರಾಜನ್‌, ಆಸ್ಟ್ರೇಲಿಯಾ ಪ್ರವಾಸದಲ್ಲಿ 3 ಮಾದರಿಯ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದರು.

Cricket Apr 23, 2021, 12:46 PM IST

T Natarajan and Shardul Thakur receive Thar SUVs thanks to Anand Mahindra kvnT Natarajan and Shardul Thakur receive Thar SUVs thanks to Anand Mahindra kvn

ಮಾತಿಗೆ ತಪ್ಪದ ಮಹೀಂದ್ರಾ: ನಟರಾಜನ್‌, ಶಾರ್ದೂಲ್‌ಗೆ ತಲುಪಿದ ಥಾರ್‌ ಜೀಪ್‌!

ವೇಗಿಗಳಾದ ನಟರಾಜನ್‌ ಹಾಗೂ ಶಾರ್ದೂಲ್‌ ಠಾಕೂರ್‌ ತಮಗೆ ದೊರೆತ ಥಾರ್‌ ಜೀಪ್‌ನ ಮುಂದೆ ನಿಂತು ತೆಗಿಸಿಕೊಂಡ ಫೋಟೋವನ್ನು ಟ್ವೀಟ್‌ ಮಾಡಿದ್ದು, ಫೋಟೋ ವೈರಲ್‌ ಆಗಿದೆ.

Cricket Apr 3, 2021, 11:31 AM IST