Nata Sarvabhouma  

(Search results - 19)
  • undefined
    Video Icon

    SandalwoodMar 10, 2019, 2:46 PM IST

    ಕಾಮಿಡಿ ಕಿಲಾಡಿ ಚಿಕ್ಕಣ್ಣ ಪಂಚಿಂಗ್ ಡೈಲಾಗ್‌ಗೆ ಪ್ರೇಕ್ಷಕ ಫುಲ್ ಫಿದಾ!

    ಇವರು ತೆರೆ ಮೇಲೆ ಬಂದರೆ ನಗುವಿನ ಬುಗ್ಗೆ ಹರಿಯುತ್ತದೆ. ಇವರ ಮ್ಯಾನರಿಸಂ, ಸೆನ್ಸ್ ಆಫ್ ಹ್ಯೂಮರ್ ಪ್ರೇಕ್ಷಕರನ್ನು ನಕ್ಕು ನಗಿಸುತ್ತದೆ. ಯಾರಪ್ಪಾ ಅದು ಎಂದು ಯೋಚಿಸ್ತಿದೀರಾ?  ಹೌದು. ಅವರೇ ಕಾಮಿಡಿ ಕಿಲಾಡಿ ಚಿಕ್ಕಣ್ಣ. ನಟ ಸಾರ್ವಭೌಮ ಚಿತ್ರದ ಯಶಸ್ಸಿನಲ್ಲಿರುವ ಚಿಕ್ಕಣ್ಣ- ಪವನ್ ಒಡೆಯರ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಚಿತ್ರದ ಬಗ್ಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಚಿಕ್ಕಣ್ಣ ಮಸ್ತ್ ಕಾಮಿಡಿ ಮಾಡಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ. 

  • Puneeth Rajkumar- Ashvini
    Video Icon

    InterviewsFeb 25, 2019, 3:41 PM IST

    ’ನಟಸಾರ್ವಭೌಮ’ ನೋಡಿ ಪುನೀತ್ ಪತ್ನಿ ಹೇಳಿದ್ದೇನು?

    ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ ನಟಸಾರ್ವಭೌಮ ನೋಡಿ ಪತ್ನಿ ಅಶ್ವಿನಿ ಏನ್ ಹೇಳಿದ್ರು’ ಎಂದು ಕೇಳಿದಾಗ ಪತ್ನಿಯ ಬಗ್ಗೆ ಪುನೀತ್ ಹೇಳಿದ್ದು ಹೀಗೆ 

  • Punith rajkumar
    Video Icon

    InterviewsFeb 24, 2019, 3:39 PM IST

    ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡ್ತಾರಾ ಪುನೀತ್?

    ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ ಬೇರೆ ಭಾಷೆಗಳಲ್ಲಿ ನಟಿಸ್ತೀರಾ’? ಎಂದಾಗ ಪುನೀತ್ ಕೊಟ್ಟ ಉತ್ತರವೇನು ಗೊತ್ತಾ? ನೀವೇ ಕೇಳಿ. 

  • puneeth rajkumar
    Video Icon

    InterviewsFeb 24, 2019, 2:10 PM IST

    ಉಳಿದವರಿಗೆ ಡೋಂಟ್ ಕೇರ್; ಪುನೀತ್ ಹೆದರೋದು ಇವರಿಗೆ ಮಾತ್ರ..!

    ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ಯಾರಿಗೆ ಹೆಚ್ಚು ಹೆದರುತ್ತೀರಿ’ ಎಂದು ಕೇಳಿದಾಗ ಪುನೀತ್ ಕೊಟ್ಟ ಉತ್ತರ ಬಹಳ ಮಜವಾಗಿದೆ. 

  • Nata Sarvabhouma

    SandalwoodFeb 14, 2019, 5:44 PM IST

    ಕತಾರ್‌ನಲ್ಲೂ ಸದ್ದು ಮಾಡುತ್ತಿದೆ ’ನಟಸಾರ್ವಭೌಮ’

    ನಟಸಾರ್ವಭೌಮ ಚಿತ್ರ ಭರ್ಜರಿ ಯಶಸ್ಸಿನೊಂದಿಗೆ ನಾಗಾಲೋಟದೊಂದಿಗೆ ಮುನ್ನುಗ್ಗುತ್ತಿದೆ. ಕತಾರ್‌ನಲ್ಲೂ ಬಿಡುಗಡೆಗೆ ಸಿದ್ಧಗೊಂಡಿದೆ. 

  • Puneeth Rajkumar

    SandalwoodFeb 11, 2019, 9:34 AM IST

    ನಟಸಾರ್ವಭೌಮನಿಗೆ ಭಾರಿ ಜನಮೆಚ್ಚುಗೆ: ರಾಕ್‌ಲೈನ್

    ಪುನೀತ್ ರಾಜ್ ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ ನಿರೀಕ್ಷಿತ ಬೆಂಬಲ ಸಿಕ್ಕಿದೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚಿಕೊಂಡಿದೆ. ಪುನೀತ್ ಅವರ ಡಾನ್ಸ್, ಆ್ಯಕ್ಷನ್, ಆ್ಯಕ್ಟಿಂಗ್ ಜತೆಗೆ ಸಿನಿಮಾ ಪ್ರತಿ ಅಂಶವೂ ಪ್ರೇಕ್ಷಕರಿಗೆ ಹಿಡಿಸಿದೆ. ತೆರೆ ಕಂಡ ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್ ಆದ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಯ ಜತೆಗೆ ಬೆಂಗಳೂರಿನಲ್ಲಿ ಚಿತ್ರ ತೆರೆ ಕಂಡ ಮೊದಲ ದಿನ ಅತೀ ಹೆಚ್ಚು ಪ್ರದರ್ಶನ ಕಂಡ ಸಿನಿಮಾ ಎನ್ನುವ ಹೊಸ ದಾಖಲೆ ಈ ಸಿನಿಮಾಕ್ಕೆ ದಕ್ಕಿದೆ. ಚಿತ್ರದ ಇದುವರೆಗಿನ ರೆಸ್ಪಾನ್ಸ್ ಹಾಗೂ ಕಲೆಕ್ಷನ್ ಸೇರಿದಂತೆ ಅದರ ಯಶಸ್ವಿ ಓಟದ ಕುರಿತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜತೆಗೆ ಮಾತುಕತೆ

  • undefined

    NewsFeb 6, 2019, 11:54 PM IST

    ‘ಪುನೀತ್‌’ ನೋಡಲು ರಜೆ ಕೊಡಿ.. ಬಾಗಲಕೋಟೆಯ ಪತ್ರ ವೈರಲ್

    ಪುನೀತ್ ಅಭಿನಯದ ಚಿತ್ರ ವೀಕ್ಷಣೆಗೆ ಇಲ್ಲೊಬ್ಬರು ರಜೆ ಕೇಳದ್ದಾರೆ. ಕುಟುಂಬ ಸಮೇತ ತೆರಳಬೇಕಿದ್ದು ಆನ್ ಲೈನ್ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ.

  • Nata Sarvabhouma

    SandalwoodFeb 2, 2019, 9:36 AM IST

    ನಟ ಸಾರ್ವಭೌಮ ರಿಲೀಸ್‌ಗೂ ಮುನ್ನ 1200 ಟಿಕೆಟ್ ಖರೀದಿಸಿದ ಅಭಿಮಾನಿ

    ನಟ ಪುನೀತ್ ರಾಜ್‌ಕುಮಾರ್ ಅಭಿನಯದ ಚಿತ್ರ ‘ನಟ ಸಾರ್ವಭೌಮ’ ಫೆ.7 ಕ್ಕೆ ತೆರೆ ಕಾಣುತ್ತಿದ್ದು, ಶುಕ್ರವಾರ (ಫೆ.1)ದಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಬೆಂಗಳೂರಿನಲ್ಲಿ ಲಾಲ್‌ಬಾಗ್ ರಸ್ತೆಯ ಊರ್ವಶಿ, ಸ್ಯಾಂಕಿ ರಸ್ತೆಯ ಕಾವೇರಿ ಹಾಗೂ ಮಾಗಡಿ ರಸ್ತೆಯ ಪ್ರಸನ್ನ ಸೇರಿದಂತೆ ಐದು ಚಿತ್ರಮಂದಿರಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿತ್ತು.

  • Nata sarvabhouma

    SandalwoodJan 30, 2019, 11:23 AM IST

    ಪುನೀತ್‌ ಮೈ ಮೇಲೆ ರಚಿತಾ ರಾಮ್‌ ದೆವ್ವ ಬರುತ್ತಾ?

    ಪುನೀತ್ ರಾಜ್‌ಕುಮಾರ್ ಬಹುನಿರೀಕ್ಷಿತ ಚಿತ್ರ ’ನಟಸಾರ್ವಭೌಮ’ ಭಾರೀ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ’ಅಪ್ಪು’ ಮೈಮೇಲೆ ದೆವ್ವ ಬರುತ್ತದೆ ಎಂದು ಹೇಳಲಾಗುತ್ತದೆ. 

  • Punith rajkumar
    Video Icon

    SandalwoodJan 29, 2019, 3:53 PM IST

    ಪುನೀತ್‌ಗೆ ತಲೆ ಬಾಗಿದ ಬಾಲಿವುಡ್ ಸುಲ್ತಾನ್ !

    ನಟ ಸಾರ್ವಭೌಮ ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯುಟ್ಯೂಬ್ ನಲ್ಲಿ ನಂ 1 ಸ್ಥಾನದಲ್ಲಿದೆ. ಈ ಟೀಸರ್ ಅತೀ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ರನ್ನು ಪುನೀತ್ ಹಿಂದಿಕ್ಕಿದ್ದಾರೆ. ಸಲ್ಲು ಬಾಯ್ ’ಭಾರತ್’ ಸಿನಿಮಾದ ಟೀಸರ್ ಹಾಗೂ ’ನಟ ಸಾರ್ವಭೌಮ’ ಟೀಸರ್ ಒಂದೇ ದಿನ ರಿಲೀಸಾಗಿದೆ. ಆದರೆ ನಟಸಾರ್ವಭೌಮ ಅತೀ ಹೆಚ್ಚು ವೀಕ್ಷಣೆ ಪಡೆದಿದೆ. 

  • Nata sarvabhouma
    Video Icon

    SandalwoodJan 26, 2019, 1:01 PM IST

    ನಟ ಸಾರ್ವಭೌಮ ದೆವ್ವದ ಸಿನಿಮಾನಾ?

    ನಟ ಸಾರ್ವಭೌಮ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ತಮ್ಮ ಪವರ್ ತೋರಿಸಿದ್ದಾರೆ. ಯುಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೀವ್ಸ್ ಆಗಿದೆ. ನಟಸಾರ್ವಭೌಮಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ನಿರ್ದೇಶಕ ಪವನ್ ಒಡೆಯರ್ ಫುಲ್ ಖುಷಿಯಾಗಿದ್ದಾರೆ.  

  • Nata sarvabhouma
    Video Icon

    SandalwoodJan 25, 2019, 2:14 PM IST

    ನಟಸಾರ್ವಭೌಮ 'ಓಪನ್ ದ ಬಾಟಲ್' Exclusive ಮೇಕಿಂಗ್ ವಿಡಿಯೋ !

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ನಟ ಸಾರ್ವಭೌಮ' ಚಿತ್ರದ ಹಾಡು ಹಿಟ್‌ ಲಿಸ್ಟ್ ಸೇರಿದೆ. ಚಿತ್ರದ ಒಂದೊಂದು ಹಾಡುಗಳೂ ವಿಭಿನ್ನವಾಗಿದ್ದು, ಜನರ ಮನಸ್ಸು ಗೆಲುವುದರಲ್ಲಿ ಯಶಸ್ವಿಯಾಗಿದೆ. ಇನ್ನು ಭಟ್ಟರ ಆಡುಗೆ ಹಾಗೂ ವಿಜಯ್ ಪ್ರಕಾಶ್‌ ಒಗ್ಗರಣೆಯಲ್ಲಿ ಮೂಡಿ ಬಂದ 'ಓಪನ್‌ ದ ಬಾಟಲ್‌' ಹಾಡಿನ ಮೇಕಿಂಗ್ ಝಲಕ್ ಇಲ್ಲಿದೆ....

  • Nata Sarvabhouma
    Video Icon

    SandalwoodJan 20, 2019, 11:12 AM IST

    ನಟಸಾರ್ವಭೌಮದಲ್ಲಿ ಪುನೀತ್ ಫೈಟ್ ಹೇಗಿದೆ ಗೊತ್ತಾ?

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಸ್ಟಂಟ್ಸ್ ಅಂತೂ ಸಿಕ್ಕಾಪಟ್ಟೆ ಥ್ರಿಲ್ಲಾಗಿದೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಪೀಟರ್ ಹೆನ್ ಫೈಟ್ ಸೀನನ್ನು ಕಂಪೋಸ್ ಮಾಡಿದ್ದಾರೆ. ರಚಿತಾ ರಾಮ್ ಪುನೀತ್ ಗೆ ನಾಯಕಿಯಾಗಿ ಸಾಥ್ ನೀಡಿದ್ದಾರೆ. ನಟಸಾರ್ವಭೌಮ ಚಿತ್ರದ ಮೇಕಿಂಗ್ ಇಲ್ಲಿದೆ ನೋಡಿ. 

  • Nata Sarvabhouma

    SandalwoodJan 16, 2019, 8:56 AM IST

    ನಟ ಸಾರ್ವಭೌಮ ರಿಲೀಸ್ ಡೇಟ್ ಫಿಕ್ಸ್!

    ಪುನೀತ್‌ ರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ನಟಸಾರ್ವಭೌಮ’ ಚಿತ್ರದ ರಿಲೀಸ್‌ ದಿನಾಂಕ ಕೊನೆಗೂ ಅಧಿಕೃತಗೊಂಡಿದೆ. ಫೆಬ್ರವರಿ 7ಕ್ಕೆ ಚಿತ್ರತೆರೆಗೆ ಬರುವುದು ಗ್ಯಾರಂಟಿ ಆಗಿದೆ. ಜನವರಿ 25ರಂದೇ ‘ನಟ ಸಾರ್ವಭೌಮ’ ತೆರೆಗೆ ಬರುವ ನಿರೀಕ್ಷೆಯಿತ್ತಾದರೂ, ಸೆನ್ಸಾರ್‌ ಕಾರಣಕ್ಕೀಗ ಎರಡು ವಾರ ಪೋಸ್ಟ್‌ಪೋನ್‌ ಆಗಿದೆ. ಸದ್ಯಕ್ಕೀಗ ಈ ಚಿತ್ರ ಸೆನ್ಸಾರ್‌ ಹಂತದಲ್ಲಿದೆ. ಇನ್ನೇನು ವಾರದಲ್ಲಿ ಸೆನ್ಸಾರ್‌ ಪ್ರಕ್ರಿಯೆ ಮುಗಿದು, ಚಿತ್ರದ ಬಿಡುಗಡೆಯ ಸಿದ್ಧತೆಗೆ ಚಿತ್ರತಂಡ ಕಾಲಿಡಲಿದೆ.

  • Punith rajkumar

    NewsJan 5, 2019, 12:08 PM IST

    ಐಟಿ ದಾಳಿ: ನಟಸಾರ್ವಭೌಮ ಆಡಿಯೋ ರಿಲೀಸ್‌ನಲ್ಲಿ ಪುನೀತ್ ಭಾಗಿ

    ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದು ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ನಟ ಸಾರ್ವಭೌಮ ಆಡಿಯೋ ರಿಲೀಸ್ ಫಂಕ್ಷನ್ ನಲ್ಲಿ ಪುನೀತ್ ಭಾಗಿಯಾಗಲಿದ್ದಾರೆ.  ನಟಸಾರ್ವಭೌಮ ಕಾರ್ಯಕ್ರಮಕ್ಕೆ ನಾನು ಬರ್ತಿದ್ದೇನೆ. ನೀವು ಬನ್ನಿ ಎಂದು ಪುನೀತ್ ಟ್ವೀಟ್ ಮಾಡಿದ್ದಾರೆ.