Nasa

(Search results - 229)

Nasa

TechnologyJul 22, 2021, 6:54 PM IST

ನಾಸಾ ಇಂಜಿನಿಯರ್ ಡಾ.ಸ್ವಾತಿ ಮೋಹನ್ ವರ್ಚುವಲ್ ಸಂವಾದ.. ಎಲ್ಲರೂ ಭಾಗವಹಿಸಬಹುದು!

ಡಯಾಸ್ಪೊರಾಡಿಪ್ಲೊಮಸಿ' ಸರಣಿ ಮೂಲಕ ಚೆನ್ನೈನ ಅಮೆರಿಕ ದೂತಾವಾಸವು ಭಾರತೀಯ ಮೂಲದ ಅಮೆರಿಕ ಸಾಧಕರ ಪರಿಚಯ ಮಾಡಿಕೊಡಲಿದೆ.  ಈ ಸರಣಿಯಲ್ಲಿ ಈ ಸಾಧಕರು  ಯಶಸ್ಸಿನ ಯಾನ ಕುರಿತು ತಮ್ಮ ಅನುಭವ ಹಂಚಿಕೊಳ್ಳಲಿದ್ದು, ಅಮೆರಿಕಾ-ಭಾರತ ಬಾಂಧವ್ಯಗಳನ್ನು ಗಟ್ಟಿಗೊಳಿಸುವಲ್ಲಿ ಭಾರತೀಯ ಮೂಲದವರ ಪಾತ್ರದ ಕುರಿತು ಹೇಳಲಿದ್ದಾರೆ.

• undefined

SCIENCEJul 14, 2021, 4:09 PM IST

ಇದೇನಿದು ‘ಆಲೂಗಡ್ಡೆ’ ರೀತಿ ಕಾಣುತ್ತಿದೆಯಲ್ಲ? ಯಾವ ಕಾಯಿ ಇದು?

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಇನ್ಸಟಾಗ್ರಾಮ್‌ನಲ್ಲಿ ಮಂಗಳನ ಉಪಗ್ರಹ ಫೋಬೋಸ್ ಚಿತ್ರವನ್ನು ಪೋಸ್ಟ್ ಮಾಡಿದೆ. ಈ ಚಿತ್ರದ ಬಗ್ಗೆ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ. ನೋಡಲು ಆಲೂಗಡ್ಡೆ ರೀತಿ ಕಾಣುತ್ತಿರುವ ಫೋಬೋಸ್ ಪ್ರತಿ ಶತಮಾನಕ್ಕೆ 1.8 ಮೀಟರ್‌ನಷ್ಟು ಮಂಗಳನಿಗೆ ಹತ್ತಿರವಾಗುತ್ತಿದೆಯಂತೆ!

कनाडा की यूनिवर्सिटी ऑफ वाटरलू के वैज्ञानिकों ने डीएनए बेस्ड वैक्सीन बनाई है। नीदरलैंड्स में वैजेनिंजेन, बायोवेटरीनरी रिसर्च और यूट्रेच यूनिवर्सिटी ने मिलकर इंट्रावैक नेसल वैक्सीन बनाई है। इसके अलावा अमेरिका की अल्टीइम्यून नाम की दवा कंपनी एडकोविड नेसल वैक्सीन बना रही है। फिनलैंड के यूनिवर्सिटी ऑफ ईस्टर्न फिनलैंड और यूनिवर्सिटी ऑफ हेलसिंकी ने भी नेसल वैक्सीन बनाई है।

InternationalJun 15, 2021, 10:54 AM IST

‘ಮೂಗಿನ ಸ್ಪ್ರೇ’ ಲಸಿಕೆ ಯಶಸ್ವಿ: ಅಡ್ಡ ಪರಿಣಾಮಗಳು ಇಲ್ಲ!

* ‘ಮೂಗಿನ ಸ್ಪ್ರೇ’ ಲಸಿಕೆ ಯಶಸ್ವಿ

* 8ರಿಂದ 12ರ ಮಕ್ಕಳ ಮೇಲೆ ಸ್ಪುಟ್ನಿಕ್‌ ಲಸಿಕೆ ಪ್ರಯೋಗ

* ಅಡ್ಡ ಪರಿಣಾಮಗಳು ಇಲ್ಲ, ಸೆಪ್ಟೆಂಬರ್‌ನಲ್ಲಿ ಬಿಡುಗಡೆ

• undefined
Video Icon

IndiaJun 10, 2021, 5:16 PM IST

ಕೊರೋನಾ ಎರಡನೇ ಅಲೆ ಇಳಿಯಿತು ಅನ್ನೋರಿಗೆ ಕಾದಿದೆ ಬಿಗ್ ಶಾಕ್!

ಕೊರೋನಾ ಕಾಲದಲ್ಲಿ ಅನೇಕ ಬಗೆಯ ಘಟನೆಗಳು ನಡೆಯುತ್ತಿವೆ. ಕೆಲವರು ಸಂಕಷ್ಟಕ್ಕೀಡಾದವರ ಕಷ್ಟಕ್ಕೆ ಸ್ಪಂದಿಸಿದರೆ, ಇನ್ನು ಕೆಲವರದ್ದು ತಮ್ಮವವರನ್ನು ಕಳೆದುಕೊಂಡ ನೋವು, ಮತ್ತೆ ಕೆಲವರು ಬದುಕಿ ಕಟ್ಟಿಕೊಳ್ಳಲು ಹರಸಾಹಸ ಪಟ್ಟುಕೊಳ್ಳುವುದು ಹೀಗೆ ನಾನಾ ಬಗೆಯ ಮನಮಿಡಿಯುವ ಘಟನೆಗಳು ನಡೆಯುತ್ತವೆ.

Himalaya

InternationalJun 4, 2021, 2:58 PM IST

ಅಂತರಿಕ್ಷದಿಂದ ಹಿಮಾಲಯ, ನಾಸಾ ಗಗನಯಾತ್ರಿ ಹಂಚಿದ ಅದ್ಭುತ ದೃಶ್ಯಕಾವ್ಯ

ಹಿಮಾಲಯದ ಅದ್ಭುತ ದೃಶ್ಯವನ್ನು ನಾಸಾದ ಗಗನಯಾತ್ರಿ ಹಂಚಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯೊಂದಿಗೆ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

IndiGo will starts flights between Kurnool and Bengaluru

stateMay 30, 2021, 5:53 PM IST

ಇಂಡಿಗೋ ಎಡವಟ್ಟಿಂದ ನಾಸಾ ಟ್ರಿಪ್ ಮಿಸ್: ವಿದ್ಯಾರ್ಥಿಗೆ 1.6 ಲಕ್ಷ ಪರಿಹಾರ

• ನಾಸಾಗೆ ಹೋಗಬೇಕೆಂದು ಕನಸು ಕಂಡಿದ್ದ ಬೆಂಗಳೂರಿನ ವಿದ್ಯಾರ್ಥಿ
• ಇಂಡಿಗೋ ಎಡವಟ್ಟಿನಿಂದ ಮಿಸ್ ಆಯ್ತು ಡ್ರೀಮ್ ಟ್ರಿಪ್
• ಈ ಯುವಕ ಮಾಡಿದ್ದೇನು ನೋಡಿ ? ಸಿಕ್ಕಿದ್ದು ಮಾತ್ರ ಭರ್ತಿ 1.6 ಲಕ್ಷ ಪರಿಹಾರ
• undefined

IndiaMay 30, 2021, 7:16 AM IST

ಕಪ್ಪು, ಬಿಳಿ, ಹಳದಿ ಆಯ್ತು, ಈಗ ಗುಜರಾತಲ್ಲಿ ಹೊಸ ಫಂಗಸ್‌ ಪತ್ತೆ!

* ಕಪ್ಪು, ಬಿಳಿ, ಹಳದಿ ಆಯ್ತು, ಈಗ ಗುಜರಾತಲ್ಲಿ ಹೊಸ ಫಂಗಸ್‌ ಪತ್ತೆ

* ಕೋವಿಡ್‌ ಗುಣಮುಖರಿಗೆ ಇನ್ನೊಂದು ಮಾರಕ ಸೋಂಕು

* 8 ಜನಕ್ಕೆ ಆಸ್ಪರ್‌ಗಿಲೋಸಿಸ್‌ ಶಿಲೀಂಧ್ರ: ಆಸ್ಪತ್ರೆಗೆ ದಾಖಲು

The vaccine, codenamed BBV152, was well tolerated in all dose groups with no vaccine-related serious adverse events, noted the authors of the study funded by Bharat Biotech.

Video Icon

IndiaMay 20, 2021, 1:24 PM IST

ಭಾರತ್ ಬಯೋಟೆಕ್‌ನಿಂದ ಕೊರೋನಾಗೆ ಮತ್ತೊಂದು ರಾಮಬಾಣ!

ಕೊರೋನಾ ವಿರುದ್ಧದ ಹೋರಾಟಕ್ಕೆ ಸದ್ಯ ಮತ್ತೊಂದು ರಾಮಬಾಣ ಸಿದ್ಧವಾಗುತ್ತಿದೆ. ಭಾರತ್ ಬಯೋಟೆಕ್‌ನ ಮತ್ತೊಂದು ಲಸಿಕೆ ಸಜ್ಜಾಗುತ್ತಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಇದರ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ.

desi-tesla-coil

SCIENCEMay 19, 2021, 4:48 PM IST

ಟೆಸ್ಲಾ ಕಾಯಿಲ್ ಮರು ಸೃಷ್ಟಿಸಿದ ತಿರುವಂಥಪುರದ ಹವ್ಯಾಸಿ ವಿಜ್ಞಾನಿ!

ಟೆಸ್ಲಾ ಎಂದರೆ ಕೂಡಲೇ ನಮಗೆ ಡೈವರ್‌ಲೆಸ್ ಕಾರ್ ಉತ್ಪಾದಕ ಟೆಸ್ಲಾ ಕಂಪನಿ ನೆನಪಿಗೆ ಬರುತ್ತದೆ. ಆದರೆ, ನಿಕೊಲ ಟೆಸ್ಲಾ ಎಂಬ ಸಂಶೋಧಕ 19ನೇ ಶತಮಾನದಲ್ಲಿ ಸೃಷ್ಟಿಸಿದ ಕಾಯಿಲ್ ಇಂದು ಅನೇಕ ಕಾರ್ಯಗಳಿಗೆ ಬಳಕೆಯಾಗುತ್ತದೆ. ಅಂದು ಟೆಸ್ಲಾ ರೂಪಿಸಿದ ಕಾಯಿಲ್ ಅನ್ನು ಕೇರಳದ ತಿರುವನಂಥಪುರದ ಹವ್ಯಾಸಿ ವಿಜ್ಞಾನಿ ಸಾಬು ಎಂಬುವವರು ಮರು ಸೃಷ್ಟಿಸಿದ್ದಾರೆ. ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.

Lemon juice

Video Icon

stateApr 27, 2021, 3:13 PM IST

ಮದುವೆಗೆ ಬಂದವರ ಮೂಗಿಗೆ ನಿಂಬೆರಸ, ಉಸಿರಾಟದ ಸಮಸ್ಯೆಗೆ ರಾಮಬಾಣ..!

ಧಾರವಾಡದಲ್ಲಿ ನಡೆದ ಮದುವೆಯೊಂದರಲ್ಲಿ ನಿಂಬೆರಸ ಪ್ರಯೋಗ ನಡೆಸಲಾಯ್ತು. ಮದುವೆಗೆ ಬಂದವರ ಮೂಗಿಗೆ ನಿಂಬೆರಸ ಹಾಕಲಾಯಿತು.

nasa

SCIENCEApr 23, 2021, 8:39 AM IST

ಮಂಗಳದಲ್ಲಿ ಆಕ್ಸಿಜನ್‌ ತಯಾರಿಸಿದ ನಾಸಾ!

ಇಂಗಾಲದ ಡೈಆಕ್ಸೈಡನ್ನು ಆಮ್ಲಜನಕವಾಗಿ ಪರಿವರ್ತಿಸುವಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ಯಶಸ್ವಿಯಾಗಿದೆ.ಮಂಗಳನಲ್ಲಿ ಈ ಪ್ರಯೋಗ ನಡೆದಿದೆ. ಮನುಕುಲದ ಇತಿಹಾಸದಲ್ಲೇ ಇದು ಮಹಾನ್‌ ಸಾಧನೆ ಎನ್ನಿಸಿಕೊಂಡಿದೆ.

nasa

SCIENCEApr 20, 2021, 8:54 AM IST

ಮಂಗಳನಿಂದ ಹಾರಿದ ನಾಸಾದ ಪುಟ್ಟ ಹೆಲಿಕಾಪ್ಟರ್!

ಮಂಗಳ ಗ್ರಹದ ಮೇಲೆ ಹಾರಿದ ನಾಸಾ ಹೆಲಿಕಾಪ್ಟರ್‌!| ಅನ್ಯಗ್ರಹದಿಂದ ಟೇಕ್‌ ಆಫ್‌ ಆದ ವಿಶ್ವದ ಮೊದಲ ನೌಕೆ

• undefined

InternationalApr 8, 2021, 9:03 PM IST

ಬ್ರೇಕಿಂಗ್ : ಕೊರೊನಾಗೆ ಹೊಸ ಔಷಧ, ಮಹಾಮಾರಿಯ ಮರಣಶಾಸನ!

ಚುಚ್ಚುಮದ್ದು, ಇಂಜೆಕ್ಷನ್, ಥೆರಪಿ, ಶಸ್ತ್ರ ಚಿಕಿತ್ಸೆ ಇನ್ನು ಏನೋನೋ ಚಿಕಿತ್ಸಾ ಕ್ರಮಗಳಿವೆ. ಆದರೆ ಅತ್ಯಂತ ಸರಳವಾಗಿ ಕೊರೋನಾ ದೂರ ಓಡಿಹೋಗುವಂತೆ ಮಾಡಲು ಸಾಧ್ಯವಿದೆಯೇ? ಹೌದು ಇದು ಸಾಧ್ಯ ಎಂದು ಇಂಗ್ಲೆಂಡ್ ನ ಒಂದು ಸಂಶೋಧನಾ ವರದಿ ಹೇಳಿದೆ. ಕೊರೋನಾಗೆ ಬ್ರಿಟಿಷ್ ಕಂಪನಿ ಹೊಸ ಔಷಧಿ ಕಂಡುಹಿಡಿದಿದೆ. Nasal Spray ಅಂತಾರಲ್ಲ ಅದೇ ಇದು. ಮೂಗಿಗೆ ನಾವೇ ಸಿಂಪಡಿಸಿಕೊಂಡರೆ ಕೊರೋನಾ ಹತ್ತಿರ ಸುಳಿಯುವುದಿಲ್ಲ, ಸುಳಿದಿದ್ದರೆ ಕಾಲು ಕೀಳುತ್ತದೆ.. ಪೂರ್ಣ ವಿವರ ಮುಂದಿದೆ.

• undefined

SCIENCEMar 10, 2021, 8:33 AM IST

ಭೂಮಿಯ ಅತ್ಯುತ್ಕೃಷ್ಟ ಚಿತ್ರ ತೆಗೆವ ಇಸ್ರೋ ರಾಡಾರ್‌ ಸಿದ್ಧ!

ಭೂಮಿಯ ಅತ್ಯುತ್ಕೃಷ್ಟ ಚಿತ್ರ ತೆಗೆವ ಇಸ್ರೋ ರಾಡಾರ್‌ ಸಿದ್ಧ| ನಾಸಾ ಜತೆ ಜಂಟಿ ಭೂಸರ್ವೇಕ್ಷಣೆಗೆ ಸಿದ್ಧತೆ| ಮುಂದಿನ ವರ್ಷ ಭಾರತದಲ್ಲಿ ಉಡಾವಣೆ

Biden

InternationalMar 6, 2021, 8:30 AM IST

ಭಾರತೀಯರಿಂದ ಈಗ ಅಮೆರಿಕ ಆಳ್ವಿಕೆ: ಬೈಡೆನ್

ಭಾರತೀಯರಿಂದ ಈಗ ಅಮೆರಿಕ ಆಳ್ವಿಕೆ| ಭಾರತೀಯ ಅಮೆರಿಕನ್ನರ ಮೇಲೆ ಬೈಡೆನ್‌ ಹೊಗಳಿಕೆ ಮಳೆ| ಬೆಂಗಳೂರಿನ ಡಾ| ಸ್ವಾತಿ ಮೋಹನ್‌ ಸೇರಿ ನಾಸಾ ವಿಜ್ಞಾನಿಗಳ ಜತೆ ಸಂವಾದ| ಅಮರಿಕದ ಉನ್ನತ ಹುದ್ದೆಗಳಿಗೆ 55 ಭಾರತೀಯರ ನೇಮಕ ಸ್ಮರಿಸಿದ ಬೈಡನ್‌