Asianet Suvarna News Asianet Suvarna News
30 results for "

Narcotics

"
Heroin Seizures See 37000 percent Jump in 4 Years India Being Used as Transit Point say Officials mnjHeroin Seizures See 37000 percent Jump in 4 Years India Being Used as Transit Point say Officials mnj

Heroin Seized: ಮಾದಕ ವಸ್ತು ಕಳ್ಳಸಾಗಣೆಗೆ ಭಾರತವೇ ಹೆದ್ದಾರಿ: ಹೆರಾಯಿನ್‌ ಜಪ್ತಿ 4 ವರ್ಷದಲ್ಲಿ ಶೇ.37000 ಏರಿಕೆ!

*2018ರಲ್ಲಿ 8 ಕೇಜಿ ಸಿಕ್ಕಿತ್ತು: 2021ರಲ್ಲಿ 3000 ಕೇಜಿ ಜಪ್ತಿ!
*ಮಾದಕ ವಸ್ತು ಕಳ್ಳಸಾಗಣೆಗೆ ಭಾರತವೇ ಈಗ ಹೆದ್ದಾರಿ
*ಹೆರಾಯಿನ್‌ ಜಪ್ತಿ 4 ವರ್ಷದಲ್ಲಿ ಶೇ.37000 ಏರಿಕೆ

CRIME Dec 12, 2021, 10:17 AM IST

Instagram recommends drug dealers accounts to young users says TTP report  mnjInstagram recommends drug dealers accounts to young users says TTP report  mnj

Instagram Drug Dealerಗಳ ಕೈಚಳಕ : ಎರಡೇ ಕ್ಲಿಕ್‌ನಲ್ಲಿ ಮಾದಕ ವಸ್ತು ಮಾರಾಟ!

*ಫೋಟೋ ಹಂಚಿಕೆ ಅಪ್ಲಿಕೇಶನ್ ಈಗ ಡ್ರಗ್‌ ಡೀಲರ್‌ಗಳ ಅಡ್ಡ
*ಎರಡೇ ಕ್ಕಿಕ್‌ಗಳಲ್ಲಿ ಯುವಕರಿಗೆ ಸುಲಭದಲ್ಲಿ ಮಾದಕ ವಸ್ತು ಲಭ್ಯ
*ಡ್ರಗ್‌ ಡೀಲರ್‌ ಖಾತೆಗಳನ್ನು ಸಜೆಸ್ಟ್‌ ಮಾಡುತ್ತಿದೆ ಜಾಲತಾಣ ದೈತ್ಯ!

Technology Dec 9, 2021, 4:35 PM IST

Bombay HC refuses to restrain Nawab Malik from publishing material against Sameer Wankhede podBombay HC refuses to restrain Nawab Malik from publishing material against Sameer Wankhede pod

Malik Vs Wankhede| ಸಮೀರ್‌ ವಾಂಖೆಡೆಗೆ ಶಾಕ್: ನವಾಬ್ ಮಲಿಕ್ ವಿರುದ್ಧದ ಕೇಸ್‌ ವಜಾ!

* ಮುಂಬೈ ಡ್ರಗ್ಸ್ ಪ್ರಕರಣದ ಬಳಿಕ ಸಚಿವ ಮಲಿಕ್ ವರ್ಸಸ್‌ ಸಮೀರ್ ವಾಂಖೆಡೆ

* ಟ್ವಿಟರ್‌ನಲ್ಲಿ ಸಮೀರ್ ವಾಂಖೆಡೆ ವಿರುದ್ಧ ಕಿಡಿ ಕಾರಿದ್ದ ಮಲಿಕ್

* ಹೈಕೋರ್ಟ್‌ನಲ್ಲೂ ಮಲಿಕ್‌ಗೆ ಮೇಲುಗೈ

India Nov 22, 2021, 10:16 PM IST

Sanjay Singh Officer Who Takes Over 6 Drugs Cases From Sameer Wankhede podSanjay Singh Officer Who Takes Over 6 Drugs Cases From Sameer Wankhede pod

Drugs Case: ವಾಂಖೆಡೆಗೆ ಕೊಕ್, 6 ಡ್ರಗ್ಸ್ ಪ್ರಕರಣಗಳ ತನಿಖೆ ನಡೆಸ್ತಾರೆ ಸಂಜಯ್ ಸಿಂಗ್!

* ಆರ್ಯನ್‌ ಖಾನ್‌ ಕೇಸ್‌ನಿಂದ ಅಮೀರ್ ವಾಂಖೆಡೆ ಔಟ್

* ಆರ್ಯನ್ ಖಾನ್ ಕೆಸ್ ಸೇರಿ 6 ಡ್ರಗ್ಸ್ ಕೆಸ್‌ ತನಿಖೆ ಈಗ ಸಂಜಯ್ ಸಿಂಗ್‌ ಹೆಗಲಿಗೆ

* ಯಾರು ಈ ಐಪಿಎಸ್‌ ಅಧಿಕಾರಿ ಸಂಜಯ್ ಸಿಂಗ್?

India Nov 6, 2021, 7:17 AM IST

Bengaluru 3-kg drugs hidden in lehengas seized by NCB was to be sent to Australia mahBengaluru 3-kg drugs hidden in lehengas seized by NCB was to be sent to Australia mah

ಬೆಂಗಳೂರು;  ಕಿರಾತಕ ಐಡಿಯಾ.. ಲೆಹಂಗಾದಲ್ಲಿ ಸಿಕ್ತು ಕೆಜಿ  ಕೆಜಿ ಡ್ರಗ್ಸ್!

ಆಂಧ್ರಪ್ರದೇಶದ ನರಿಸಪುರಮ್ ನಿಂದ  ಬುಕ್ ಆಗಿದ್ದು ಆಸ್ಟ್ರೇಲಿಯಾಕ್ಕೆ ಡ್ರಗ್ಸ್ ಪಾರ್ಸಲ್ ಮಾಡಲಾಗಿತ್ತು.  ಚೆನ್ನೈ ಮೂಲದ ಸೆಂಡರ್ ಇದರ ಹಿಂದೆ ಇದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಆರೋಪಿ ಚಾಣಾಕ್ಷನಾಗಿದ್ದು ನಕಲಿ  ಗುರುತಿನ ಪತ್ರ ನೀಡಿ ಆರ್ಡರ್ ಕಳಿಸಿದ್ದ. 

 

CRIME Oct 23, 2021, 9:47 PM IST

Ananya Panday chats reveal she agreed to arrange ganja for Aryan Khan but there is no evidence NCB sources podAnanya Panday chats reveal she agreed to arrange ganja for Aryan Khan but there is no evidence NCB sources pod

ಆರ್ಯನ್‌ ಗಾಂಜಾ ಪೂರೈಸಿದ್ದ ಅನನ್ಯಾ?: ಯುವನಟಿಗೆ ಕಂಟಕ ತಂದ ವಾಟ್ಸಾಪ್ ಚಾಟ್!

* ವಾಟ್ಸಾಪ್‌ ಚಾಟ್‌ನಲ್ಲಿ ಗಾಂಜಾ ಕೇಳಿದ್ದ ಆರ್ಯನ್‌

* ಪೂರೈಸುವೆ ಎಂದಿದ್ದ ಅನನ್ಯಾ

* ಈ ಬಗ್ಗೆ ಸತತ 2ನೇ ದಿನ ಯುವ ನಟಿ ವಿಚಾರಣೆ

* ತಮಾಷೆಗಾಗಿ ಚಾಟ್‌ ಮಾಡಿದ್ದೆವು

* ಡ್ರಗ್ಸ್‌ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ನಟಿ

Cine World Oct 23, 2021, 10:29 AM IST

Why has Aryan Khan failed to get bail despite no drugs being found on him podWhy has Aryan Khan failed to get bail despite no drugs being found on him pod

ಆರ್ಯನ್ ಬಳಿ ಡ್ರಗ್ಸ್ ಪತ್ತೆಯಾಗದಿದ್ದರೂ ಜಾಮೀನು ಯಾಕೆ ಸಿಗುತ್ತಿಲ್ಲ? ಬಯಲಾಯ್ತು ರಹಸ್ಯ!

* ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಆರ್ಯನ್ ಖಾನ್

* ದಾಳಿ ವೇಳೆ ಆರ್ಯನ್ ಬಳಿ ಡ್ರಗ್ಸ್ ಪತ್ತೆಯಾಗದಿದ್ದರೂ ಜಾಮೀನು ಯಾಕೆ ಸಿಗುತ್ತಿಲ್ಲ?

Cine World Oct 22, 2021, 4:24 PM IST

Content on OTT platforms is threat to the country  RSS chief Mohan BhagwatContent on OTT platforms is threat to the country  RSS chief Mohan Bhagwat

OTTಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳು ದೇಶಕ್ಕೆ ಮಾರಕ : ಮೋಹನ್‌ ಭಾಗವತ್‌

-ಮಕ್ಕಳು ಮೊಬೈಲ್‌ನಲ್ಲಿ ಏನ್ನನ್ನು ವೀಕ್ಷಿಸುತ್ತಿದ್ದಾರೆ ಎಂಬುದು ನಿಯಂತ್ರಣದಲ್ಲಿಲ್ಲ
-ಭಾರತದಲ್ಲಿ ಮಾದಕ ಸೇವನೆಯ ಪ್ರಕರಣಗಳು ಹೆಚ್ಚಾಗುತ್ತಿವೆ
-ಸರ್ಕಾರ ಇವುಗಳನ್ನು ನಿಯಂತ್ರಣದಲ್ಲಿರಿಸಿ, ಕ್ರಮ ಕೈಗೊಳ್ಳಬೇಕು
-ವಿಜಯದಶಮಿ ಕಾರ್ಯಕ್ರಮದಲ್ಲಿ ಮೋಹನ ಭಾಗವತ್‌ ಹೇಳಿಕೆ

India Oct 15, 2021, 11:56 AM IST

Mumbai cruise case NCB panchnama says Aryan consumed narcotics dplMumbai cruise case NCB panchnama says Aryan consumed narcotics dpl

ಡ್ರಗ್ಸ್ ಬಳಸಿದ್ದನ್ನು ಒಪ್ಪಿಕೊಂಡ ಆರ್ಯನ್: NCB ಹೇಳಿದ್ದಿಷ್ಟು

  • ಆರ್ಯನ್ ಡ್ರಗ್ಸ್ ಬಳಸಿದ್ದ ಎಂದ ಎನ್‌ಸಿಬಿ ಪಂಚ್‌ನಾಮ
  • ಅರ್ಬಾಝ್ ಮರ್ಚೆಂಟ್‌ ಕೈಯಲ್ಲಿತ್ತು 6 ಗ್ರಾಂ ಚರಸ್

Cine World Oct 9, 2021, 1:51 PM IST

All you need to know about Aryan Khan Shah Rukh Khan son being questioned by NCB podAll you need to know about Aryan Khan Shah Rukh Khan son being questioned by NCB pod

ನಟನಾಗಲು ಇಷ್ಟಪಡದ ಆರ್ಯನ್‌: ಬಾಲಿವುಡ್‌ ಕಿಂಗ್‌ ಪುತ್ರನ ಕಥೆ-ವ್ಯಥೆ!

* ಡ್ರಗ್ಸ್‌ ನಶೆಯಲ್ಲಿ ಬಾಲಿವುಡ್‌

* ಸಮುದ್ರ ಮಧ್ಯೆ ಡ್ರಗ್ಸ್‌ ಪಾರ್ಟಿ: ಶಾರೂಖ್‌ಖಾನ್‌ ಪುತ್ರ ಸೆರೆ

* ಆರ್ಯನ್‌ಖಾನ್‌ ಸೇರಿ 8 ಜನರು ಮುಂಬೈ ಎನ್‌ಸಿಬಿ ಬಲೆಗೆ

* ಬಾಲಿವುಡ್‌ ಕಿಂಗ್‌ ಪುತ್ರನ ಕಥೆ-ವ್ಯಥೆ

Cine World Oct 4, 2021, 3:04 PM IST

Shah Rukh Khan spoke to son Aryan for 2 mins after his arrest in Mumbai cruise drugs case podShah Rukh Khan spoke to son Aryan for 2 mins after his arrest in Mumbai cruise drugs case pod

2 ನಿಮಿಷ ಮಗನೊಂದಿಗೆ ಶಾರುಖ್ ಮಾತು, ಕೊಟ್ರು ಆ ಒಂದು ಸಲಹೆ!

* ಎನ್‌ಸಿಬಿ ಬಂಧನದಲ್ಲಿ ಶಾರುಖ್ ಮಗ ಆರ್ಯನ್

* ಮಗನೊಂದಿಗೆ ಎರಡು ನಿಮಿಷ ಮಾತನಾಡಿದ ಬಾಲಿವುಡ್‌ ಬಾದ್‌ಶಾ

* ಮಾತುಕತೆ ಮಧ್ಯೆ ಮಗನಿಗೆ ಕೊಟ್ಟಿದ್ದು ಅದೊಂದೇ ಸಲಹೆ

Cine World Oct 4, 2021, 1:01 PM IST

Drugs In Ship Who is Sameer Wankhede NCB officer who has grilled many celebrities podDrugs In Ship Who is Sameer Wankhede NCB officer who has grilled many celebrities pod

ಬಾಲಿವುಡ್‌ಗೆ ಸಿಂಹ ಸ್ವಪ್ನವಾದ IRS ಅಧಿಕಾರಿ ಸಮೀರ್‌ ವಾಂಖೆಡೆ!

* ನಟ ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣದ ತನಿಖೆ

* 2 ವರ್ಷದಲ್ಲಿ 17,000 ಕೋಟಿ ಮೌಲ್ಯದ ಡ್ರಗ್ಸ್‌ ವಶಕ್ಕೆ

* ಅನುರಾಗ್‌, ಒಬೆರಾಯ್‌, ವರ್ಮಾ ಆಸ್ತಿ ಮೇಲೆ ದಾಳಿ

* 2011 ವಿಶ್ವಕಪ್‌ ಗೆದ್ದ ಕ್ರಿಕೆಟಿಗರಿಗೂ ಬಿಸಿ ಮುಟ್ಟಿಸಿದ್ದ ಅಧಿಕಾರಿ

India Oct 4, 2021, 9:07 AM IST

Kerala bishop claims Muslims have launched narcotics jihad faces criticism podKerala bishop claims Muslims have launched narcotics jihad faces criticism pod

ಕ್ರೈಸ್ತ ಯುವತಿಯರ ಮೇಲೆ ಲವ್‌, ಡ್ರಗ್ಸ್‌ ಜಿಹಾದ್‌!

* ಕೇರಳದ ಪಾದ್ರಿ ಜೋಸೆಫ್‌ ಹೇಳಿಕೆಯಿಂದ ತೀವ್ರ ವಿವಾದ

* ಕ್ರೈಸ್ತ ಯುವತಿಯರ ಮೇಲೆ ಲವ್‌, ಡ್ರಗ್ಸ್‌ ಜಿಹಾದ್‌

* ಹೇಳಿಕೆ ವಿರುದ್ಧ ಮುಸ್ಲಿಂ ಸಮುದಾಯದ ಪ್ರತಿಭಟನೆ

* ಬಿಜೆಪಿ-ಕಾಂಗ್ರೆಸ್‌ ನಡುವೆ ತೀವ್ರ ವಾಕ್ಸಮರ

India Sep 13, 2021, 8:11 AM IST

NCB sleuths bust interstate drug racket, 3400 kilograms of Marijuana seized mahNCB sleuths bust interstate drug racket, 3400 kilograms of Marijuana seized mah

ಭಾರೀ ಕಾರ್ಯಾಚರಣೆ; 21 ಕೋಟಿ ಬೆಲೆ ಬಾಳುವ 3400 ಕೆಜಿ ಲಾರಿ ಲೋಡು!

ಇದೊಂದು ಅತಿದೊಡ್ಡ ಕಾರ್ಯಾಚರಣೆ ಎಂದೇ ಹೇಳಬಹುದು. ಟ್ರಕ್ ನಲ್ಲಿದ್ದ ಮೂವರು ಆರೋಪಿಗಳ ಸಹಿತ ಗಾಂಜಾ ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರ ಮೂಲದ ಕಿಂಗ್ ಪಿನ್ ಗಾಗಿ ಶೋಧ ಮುಂದುವರಿದಿದೆ. 21 ಕೋಟಿ ಬೆಲೆ ಬಾಳುವ 3400 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದೆ.

CRIME Aug 29, 2021, 10:28 PM IST

3 Kenyan women hide gold in vaginal and rectal cavities arrested by NCB mah3 Kenyan women hide gold in vaginal and rectal cavities arrested by NCB mah

ಯೋನಿ ಮತ್ತು ಗುದದ್ವಾರದಲ್ಲಿ 17 ತುಂಡು ಚಿನ್ನ ಬಚ್ಚಿಟ್ಟಿದ್ದ 3 ಮಹಿಳೆಯರು!

ಚಿನ್ನ ಕಳ್ಳ ಸಾಗಾಟ ಮಾಡಲು ಹೊಸ ಹೊಸ ದಾರಿಗಳನ್ನು ಕಿಲಾಡಿಗಳು ಕಂಡು ಹಿಡಿಯುತ್ತಲೇ ಇರುತ್ತಾರೆ. ಕೀನ್ಯಾ ಮೂಲದ ಮೂವರು ಖತರ್  ನಾಕ್ ಮಹಿಳೆಯರು ಬಲೆಗೆ ಬಿದ್ದಿದ್ದಾರೆ.

CRIME Aug 20, 2021, 12:11 AM IST