Asianet Suvarna News Asianet Suvarna News
41 results for "

Narayana Murthy

"
SpaceX and Tesla CEO Elon Musk leads simple life with familySpaceX and Tesla CEO Elon Musk leads simple life with family

ವಿಶ್ವದ ನಂ.1 ಸಿರಿವಂತ ಎಲಾನ್ ಮಸ್ಕ್ ವಾಸಿಸುವುದು ಮಾತ್ರ ಬಾಡಿಗೆ ಮನೆಯಲ್ಲಿ!

ಅಮೆರಿಕದ ಕುಬೇರ ಕೋಟ್ಯಾಧಿಪತಿ ಎಲಾನ್ ಮಸ್ಕ್, ಪುಟ್ಟದೊಂದು ಟೆಮಟ್‌ ಹೌಸ್‌ನಲ್ಲಿ ಬದುಕುತ್ತಿದ್ದಾರೆ ಎನ್ನೋದು ಎಲ್ಲರೂ ಚಕಿತರಾಗುವಂಥ ವಿಷಯವೇ.

Fashion Aug 28, 2021, 4:46 PM IST

Infosys doubles its Covd-19 relief commitment to Rs 200 crore podInfosys doubles its Covd-19 relief commitment to Rs 200 crore pod

ಕೋವಿಡ್‌ ಹೋರಾಟಕ್ಕೆ ಇನ್ಫಿ ಫೌಂಡೇಶನ್‌ 100 ಕೋಟಿ ರೂ.!

* ವೆಂಟಿಲೇಟರ್‌, ಆಕ್ಸಿಜನ್‌ ಯಂತ್ರ ಪೂರೈಕೆಗೆ ಬಳಕೆ

* ಕಳೆದ ವರ್ಷವೂ 100 ಕೋಟಿ ನೀಡಿದ್ದ ಪ್ರತಿಷ್ಠಾನ

* ಕೋವಿಡ್‌ ಹೋರಾಟಕ್ಕೆ ಇನ್ಫಿ ಫೌಂಡೇಶನ್‌ 100 ಕೋಟಿ

BUSINESS May 10, 2021, 7:32 AM IST

Modi showed he was true leader says NR Narayana Murthy podModi showed he was true leader says NR Narayana Murthy pod

ತಾನೊಬ್ಬ ನಿಜವಾದ ನಾಯಕನೆಂದು ಮೋದಿ ತೋರಿಸಿಕೊಟ್ಟರು: ನಾರಾಯಣ ಮೂರ್ತಿ

ಪತ್ನಿ ಸುಧಾ ಮೂರ್ತಿ ಜೊತೆ ಕೊರೋನಾ ಲಸಿಕೆ ಪಡೆದುಕೊಂಡ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ| ದೇಶದಲ್ಲಿ ಎರಡನೇ ಹಂತದ ಕೊರೋನಾ ಲಸಿಕೆ ಅಭಿಯಾನ ಆರಂಭ| ತಾನೊಬ್ಬ ನಿಜವಾದ ನಾಯಕನೆಂದು ಮೋದಿ ತೋರಿಸಿಕೊಟ್ಟಿದ್ದಾರೆ

India Mar 2, 2021, 1:48 PM IST

Biopic About Sudha Murthy Narayana Murthy Will Release Soon snrBiopic About Sudha Murthy Narayana Murthy Will Release Soon snr

ಇನ್ಫಿ ಸಂಸ್ಥಾಪಕ ಮೂರ್ತಿ, ಸುಧಾಮೂರ್ತಿ ಜೀವನ ಚರಿತ್ರೆ ಶೀಘ್ರ ತೆರೆಗೆ

ಶೀಘ್ರದಲ್ಲೇ ಇನ್ಫೋಸಿಸ್ ಸಂಸ್ಥಾಪಕರಾದ ಸುಧಾಮೂರ್ತಿ ಹಾಗೂ ನಾರಾಯಣಮೂರ್ತಿ ಜೀವನ ಚರಿತ್ರೆ ತೆರೆಗೆ ಬರಲಿದೆ. ಈ ಚಿತ್ರಗಳ ಕಥಾವಸ್ತು ಈಗಾಗಲೇ ಬಹುತೇಕ ಸಿದ್ಧವಾಗಿದ್ದುಪ್ರೇಕ್ಷಕರ ಮುಂದೆ ಬರಲಿದೆ.

News Feb 20, 2021, 8:41 AM IST

Infosys Narayana murthy daughter akshata richer than the queen of the UK hlsInfosys Narayana murthy daughter akshata richer than the queen of the UK hls
Video Icon

ಇನ್ಫಿ ಮೂರ್ತಿ ಮಗಳು ಅಕ್ಷತಾ, ಕ್ವೀನ್ ಎಲಿಜಬೆತ್‌ಗಿಂತ ಶ್ರೀಮಂತೆ! ಈ ಪರಿ ಆಸ್ತಿ ಹೆಚ್ಚಾಗಿದ್ದು ಹೇಗಂತೆ?

ಬ್ರಿಟನ್‌ ಹಾಗೂ 15 ಕಾಮನ್‌ವೆಲ್ತ್‌ ರಾಷ್ಟ್ರಗಳಿಗೆ ರಾಣಿಯಾಗಿರುವ ಕ್ವೀನ್‌ ಎಲಿಜಬೆತ್‌ ಅವರಿಗಿಂತ ಬೆಂಗಳೂರಿನ ಇಸ್ಫೋಸಿಸ್‌ ಕಂಪನಿ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಪುತ್ರಿ, ಬ್ರಿಟನ್‌ನ ಹಣಕಾಸು ಸಚಿವ ರಿಶಿ ಸುನಾಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಅಧಿಕ ಆಸ್ತಿ ಹೊಂದಿದ್ದಾರಂತೆ! 

BUSINESS Nov 30, 2020, 11:32 AM IST

While Boris Johnson sinks in response to COVID 19 Rishi Sunak continues to rise podWhile Boris Johnson sinks in response to COVID 19 Rishi Sunak continues to rise pod

ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಬ್ರಿಟನ್‌ ಮುಂದಿನ ಪ್ರಧಾನಿ?

ಇನ್ಫಿ ಮೂರ್ತಿ ಅಳಿಯ ರಿಷಿ ಬ್ರಿಟನ್‌ ಮುಂದಿನ ಪ್ರಧಾನಿ?| ಹಾಲಿ ಪ್ರಧಾನಿ ಜಾನ್ಸನ್‌ ಜನಪ್ರಿಯತೆ ಡೌನ್‌

International Oct 15, 2020, 8:18 AM IST

CEO salaries should be fair multiple of lowest paid employee of company says Narayana Murthy podCEO salaries should be fair multiple of lowest paid employee of company says Narayana Murthy pod

ಸಿಇಒ ಸ್ಯಾಲರಿ ಎಷ್ಟಿರಬೇಕು? ಇದು ನಾರಾಯಣ ಮೂರ್ತಿ ಕೊಟ್ಟ ಲೆಕ್ಕಾಚಾರ!

ಕಾರ್ಪೋರೇಟ್‌ ಆಡಳಿತ ವ್ಯವಸ್ಥೆಯಲ್ಲಿ ಗಂಭೀರ ಕೊರತೆ| ಕಂಪನಿಯೊಂದರ ಸಿಇಒ ವೇತನ ಹೇಗಿರಬೇಕೆಂಬ ಕುರಿತು ನಾಋಆಯಣ ಮೂರ್ತಿ ಮಾತು| ಕಾರ್ಪೊರೇಟ್‌ ಸಂಪನ್ಮೂಲಗಳು ವ್ಯರ್ಥವಾಗದಿರುವಂತೆ, ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು

BUSINESS Sep 23, 2020, 3:18 PM IST

Rahul Gandhi attacks PM Modi GDP IssueRahul Gandhi attacks PM Modi GDP Issue

ಬಿಜೆಪಿಯ ಹಳೆ ಸ್ಲೋಗನ್ ಇಟ್ಟುಕೊಂಡು ಮೋದಿ ತಿವಿದ ರಾಹುಲ್

ಮೋದಿ ಮತ್ತು ಬಿಜೆಪಿ ಮೇಲೆ ರಾಹುಲ್ ವಾಗ್ದಾಳಿ ಮಾಡಿದ್ದು ಬಿಜೆಪಿಯ ಹಳೆಯ ಸ್ಲೋಗನ್  ಒಂದನ್ನೇ ತಿರುಗು ಬಾಣವನ್ನಾಗಿ ಬಿಟ್ಟಿದ್ದಾರೆ. ನಾರಾಯಣ ಮೂರ್ತಿ ಆತಂಕದ ನಂತರ ರಾಹುಲ್ ಸೋಶಿಯಲ್ ಮೀಡಿಯಾ ಮೂಲಕ ವ್ಯಂಗಭರಿತ ಟೀಕೆ ಮಾಡಿದ್ದಾರೆ. 

India Aug 12, 2020, 10:25 PM IST

N R Narayana Murthy Says Education Health SectorN R Narayana Murthy Says Education Health Sector

ಶಿಕ್ಷಣ, ಆರೋಗ್ಯ ವಲಯದಲ್ಲಿ ಇನ್ನಷ್ಟು ಅಭಿವೃದ್ಧಿ ಅತ್ಯಗತ್ಯ: N R ನಾರಾಯಣಮೂರ್ತಿ

ಪ್ರಾಥಮಿಕ ಶಿಕ್ಷಣ ಹಾಗೂ ಆರೋಗ್ಯ ವಲಯದ ಇನ್ನಷ್ಟು ಅಭಿವೃದ್ಧಿಯಾಗಬೇಕಾದ ಅಗತ್ಯತೆ ಇದ್ದು, ಅದಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ಇಸ್ಫೋಸಿಸ್‌ ಕಂಪನಿ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. 
 

state Jul 17, 2020, 7:23 AM IST

Famous Ayurveda Expert Narasipura Narayanamurthy no moreFamous Ayurveda Expert Narasipura Narayanamurthy no more

ಖ್ಯಾತ ನಾಟಿ ವೈದ್ಯ ನರಸೀಪುರ ನಾರಾಯಣಮೂರ್ತಿ ನಿಧನ

ನರಸೀಪುರದ ತಮ್ಮ ಮನೆಯಲ್ಲಿ ಊಟ ಮಾಡಿದ ಬಳಿಕ ತೀವ್ರ ಹೃದಯಾಘಾತಕ್ಕೆ ಒಳಗಾದರು. ತಕ್ಷಣವೇ ಸಾಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದರು. ಅವರಿಗೆ ಪತ್ನಿ, ಒಬ್ಬ ಪುತ್ರ ಮತ್ತು ನಾಲ್ವರು ಪುತ್ರಿಯರು ಇದ್ದಾರೆ. 

Karnataka Districts Jun 25, 2020, 8:33 AM IST

Shivamogga In Charge Minister KS Eshwarappa Visits  Narasepura to meet Naati Vaidya Narayana Murthy In SagaraShivamogga In Charge Minister KS Eshwarappa Visits  Narasepura to meet Naati Vaidya Narayana Murthy In Sagara

ನರಸೀಪುರ ನಾಟಿ ವೈದ್ಯ ನಾರಾಯಣ ಮೂರ್ತಿ ಭೇಟಿಯಾದ ಸಚಿವ ಈಶ್ವರಪ್ಪ

ಲಾಕ್‌ಡೌನ್‌ನಿಂದ ಹೊರ ಊರುಗಳಿಂದ ಔಷ​ಧ ಪಡೆಯಲು ಬರುವವರಿಗೆ ತೊಂದರೆಯಾಗಿದೆ. ಮೇಘಾಲಯದ ಸಚಿವರೊಬ್ಬರು ಔಷ​ಧ ಕಳಿಸುವಂತೆ ದೂರವಾಣಿ ಮೂಲಕ ತಿಳಿಸಿದ್ದು ಇಲ್ಲಿಂದ ಅವರಿಗೆ ಆಪ್ತರ ಮೂಲಕ ಕಳಿಸಿಕೊಡಲಾಗಿತ್ತು. ಈಗ ಅವರು ಕಾಯಿಲೆ ವಾಸಿಯಾದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

Karnataka Districts May 28, 2020, 8:26 AM IST

Deaths due to hunger will far outweigh coronavirus death says infosys founder NR Narayana MurthyDeaths due to hunger will far outweigh coronavirus death says infosys founder NR Narayana Murthy

ಕೊರೋನಾಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ; ಎಚ್ಚರಿಕೆ ನೀಡಿದ ಇನ್ಫಿ ಮೂರ್ತಿ!


ಕೊರೋನಾ ವೈರಸ್ ಹರದಂತೆ ತಡೆಯಲು ಭಾರತದಲ್ಲಿ ಲಾಕ್‌ಡೌನ್ ಮೇ.3ರವರೆಗೆ ವಿಸ್ತರಿಲಾಗಿದೆ. ಇದೀಗ ಮತ್ತೆ ವಿಸ್ತರಣೆಯಾಗುವು ಮಾತುಗಳು ಕೇಳಿ ಬರುತ್ತಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕುರಿತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಲಾಕ್‌ಡೌನ್ ವಿಸ್ತರಣೆಯಾದರೆ ಕೊರೋನಾ ಸಾವಿಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದಿದ್ದಾರೆ.

India Apr 30, 2020, 8:46 PM IST

Corona Effect Narsipura Narayana Murthy Stop Distributing MedicineCorona Effect Narsipura Narayana Murthy Stop Distributing Medicine

ಮಾರಕ ಕೊರೋನಾ : ನಾಟಿ ವೈದ್ಯ ಶಿವಮೊಗ್ಗದ ನರಸೀಪುರ ನಾರಾಯಣಮೂರ್ತಿಗೆ ಆರೋಗ್ಯ ಇಲಾಖೆ ಸೂಚನೆ

ದೇಶ ವಿದೇಶಗಳಿಂದ ಲಕ್ಷಾಂತರ ಜನರ ಬಂದು ಕ್ಯಾನ್ಸರ್ ಸೇರಿ ವಿವಿಧ ರೋಗಗಳಿಗೆ ಔಷಧ ನೀಡುತ್ತಿದ್ದ ನರಸೀಪುರದ ನಾರಾಯಣಮೂರ್ತಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕೊರೋನಾ ಬೆನ್ನಲ್ಲೇ ಈ ಸೂಚನೆ ನೀಡಲಾಗಿದೆ. 

Karnataka Districts Mar 9, 2020, 11:40 AM IST

sudha murthy decides financial Help To Karnataka Govt School For computer Educationsudha murthy decides financial Help To Karnataka Govt School For computer Education

ನಮ್ಮ ಸರಕಾರಿ ಶಾಲೆಗಳಿಗೋಸ್ಕರ 'ದಾನ' ಮೂರ್ತಿ ಮಹತ್ವದ ಹೆಜ್ಜೆ: ಭಲೇ ಭಲೇ

ಜಗತ್ತಿನಲ್ಲಿ ಹೆಸರು ಮಾಡಿದ ಇನ್ಫೋಸಿಸ್ ನ ಒಡೆಯರಾದ ನಾರಾಯಣ ಮೂರ್ತಿಯವರ ಅರ್ಧಾಂಗಿನಿಯಾದರೂ ತಾನು ವಿದ್ಯವಂತೆ, ಶ್ರೀಮಂತೆ ಎನ್ನುವ ಅಹಂಕಾರವಿಲ್ಲದ ಸುಧಾಮೂರ್ತಿ.  ಇವರ ಬಗ್ಗೆ ಎಷ್ಟು ಹೇಳಿದ್ರೂ ಕಮ್ಮಿ, ಹೇಳಲಿಕ್ಕೆ ಏನು ಉಳಿದಿಲ್ಲ.  ರಾಜ್ಯದಲ್ಲಿ ನರೆ ಬಂದ ಸಂದರ್ಭದಲ್ಲಿ ಕನ್ನಡಿಗರು ಕಷ್ಟಕ್ಕೆ ಸಿಲುಕಿದ ವೇಳೆಯಲ್ಲಿ ತಾವೇ ಮುಂದೆ ನಿಂತು ಸಹಾಯಕ್ಕೆ ನಿಂತರು. ಇದೀಗ ನಮ್ಮ ಸರಕಾರಿ ಶಾಲೆಗಳಲ್ಲಿ ಹೊಸ ಚಮತ್ಕಾರ ಮಾಡಲು ಮುಂದಾಗಿದ್ದಾರೆ.

Education Jobs Feb 27, 2020, 8:04 PM IST

Son-In-Law Of Narayana Murthy Rishi Sunak Appointed UK Finance MinisterSon-In-Law Of Narayana Murthy Rishi Sunak Appointed UK Finance Minister

ಹಚ್ಚೇವು ಕನ್ನಡದ ದೀಪ: ಇಂಗ್ಲೆಂಡ್ ಹಣಕಾಸು ಸಚಿವರಾಗಿ ಇನ್ಫಿ ಮೂರ್ತಿ ಅಳಿಯ!

ಮಹತ್ವದ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರ ಅಳಿಯ ರಿಷಿ ಸುನಕ್, ಇಂಗ್ಲೆಂಡ್’ನ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದಾರೆ.

BUSINESS Feb 13, 2020, 6:31 PM IST