Naomi Osaka  

(Search results - 9)
 • undefined

  OTHER SPORTS14, Sep 2020, 8:27 AM

  ನವೊಮಿ ಒಸಾಕಗೆ ಒಲಿದ ಯುಎಸ್ ಓಪನ್ ಕಿರೀಟ

  1 ಗಂಟೆ 53 ನಿಮಿಷಗಳ ಕಾಲ ನಡೆದ ಫೈನಲ್‌ ಹಣಾಹಣಿಯಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ ಬೆಲಾರಸ್‌ನ ಅಜರೆಂಕಾ ಪ್ರಬಲ ಪೈಪೋಟಿ ಒಡ್ಡಿದರು. ಮೊದಲ ಸೆಟ್‌ನಲ್ಲಿ ಒಸಾಕ ಎದುರು ಸಂಪೂರ್ಣ ಮೇಲುಗೈ ಸಾಧಿಸಿದ್ದ ಅಜರೆಂಕಾ, ನಂತರದ ಎರಡು ಸೆಟ್‌ಗಳಲ್ಲಿ ಒಸಾಕ ಸರ್ವ್‌ಗಳಿಗೆ ಉತ್ತರ ನೀಡುವಲ್ಲಿ ವಿಫಲರಾದರು. 

 • <p>Naomi Osaka</p>

  OTHER SPORTS11, Sep 2020, 8:50 AM

  ಯುಎಸ್‌ ಓಪನ್‌: ಫೈನಲ್‌ಗೆ ಲಗ್ಗೆಯಿಟ್ಟ ಜಪಾನ್‌ನ ನವೊಮಿ ಒಸಾಕ

  2 ಬಾರಿ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ವಿಜೇತೆ ನವೊಮಿ 7-6(1), 3-6 ಹಾಗೂ 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿ ಫೈನಲ್ ಪ್ರವೇಶಿಸಿದ್ದಾರೆ. 

 • undefined

  OTHER SPORTS10, Sep 2020, 7:53 AM

  ಯುಎಸ್ ಓಪನ್: ಒಸಾಕ, ಜ್ವರೆವಾ ಸೆಮಿಫೈನಲ್‌ಗೆ ಲಗ್ಗೆ

  ಪುರುಷರ ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವಾ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 1995 ರ ಬಳಿಕ ಯುಎಸ್‌ ಓಪನ್‌ನಲ್ಲಿ ಸೆಮೀಸ್‌ ಹಂತಕ್ಕೇರಿದ ಜರ್ಮನಿಯ ಮೊದಲ ಆಟಗಾರ ಎನಿಸಿದ್ದಾರೆ. 1995 ರಲ್ಲಿ ಜರ್ಮನಿಯ ಬೋರಿಸ್‌ ಬೇರ್ಕ್ ಸೆಮೀಸ್‌ಗೇರಿದ್ದರು.

 • ഓസ്‌ട്രേലിയന്‍ ഓപ്പണില്‍ സെറീന വില്യംസിന്റെ പുറത്താവല്‍ ചിത്രങ്ങളിലൂടെ...

  OTHER SPORTS25, Jan 2020, 9:38 AM

  ಆಸ್ಪ್ರೇಲಿಯನ್‌ ಓಪನ್‌: ಸೆರೆನಾಗೆ ಶಾಕ್‌, ಹೊರಬಿದ್ದ ಒಸಾಕ!

  ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಉತ್ಸಾಹದಲ್ಲಿದ್ದ ಸೆರೆನಾಗೆ ಅನಿರೀಕ್ಷಿತವಾಗಿ ಎದುರಾದ ಸೋಲು ನಿರಾಸೆ ತಂದಿದೆ. ಶುಕ್ರವಾರ ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, ಚೀನಾದ ವಾಂಗ್‌ ಕಿಯಾಂಗ್‌ ವಿರುದ್ಧ 4-6, 7-6(7-2), 5-7 ಸೆಟ್‌ಗಳಲ್ಲಿ ಪರಾಭವಗೊಂಡರು.

 • Naomi Osaka

  SPORTS2, Sep 2019, 11:46 AM

  US ಓಪನ್ 2019: ಪ್ರಿ ಕ್ವಾರ್ಟರ್‌ಗೆ ಒಸಾಕ, ನಡಾಲ್‌

  ಅದ್ಭುತ ಆಟದ ಮೂಲಕ ಗಮನಸೆಳೆದಿದ್ದ ಅಮೆರಿಕದ ಟೆನಿಸ್‌ ಆಟಗಾರ್ತಿ ಗಫ್‌, ಸೋತ ಬಳಿಕ ಅಂಕಣದಲ್ಲಿ ಕಣ್ಣೀರು ಹಾಕಿದರು. ವಿಂಬಲ್ಡ್‌ನ್‌ ನಲ್ಲಿಯೂ ಗಫ್‌ ಉತ್ತಮ ಆಟವಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದರು.

 • Naomi Osaka

  SPORTS29, May 2019, 11:12 AM

  ಫ್ರೆಂಚ್‌ ಓಪನ್‌: 2ನೇ ಸುತ್ತಿಗೆ ಒಸಾಕ

  ವಿಶ್ವ ರ‍್ಯಾಂಕಿಂಗ್‌ನಲ್ಲಿ 92ನೇ ಸ್ಥಾನದಲ್ಲಿರುವ ಕ್ಯಾರೋಲಿನಾ ಮೊದಲ ಸೆಟ್‌ನಲ್ಲಿ ಒಂದೂ ಗೇಮ್‌ ಸೋಲದೆ ಗೆದ್ದು ಮುನ್ನಡೆ ಸಾಧಿಸುವ ಮೂಲಕ, ಭಾರಿ ಕುತೂಹಲ ಮೂಡಿಸಿದ್ದರು. 

 • Naomi Osaka

  Sports News27, Jan 2019, 11:52 AM

  ಒಸಾಕ ಹೊಸ ಚಾಂಪಿಯನ್‌!

  ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ| ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಜಪಾನಿನ ನವೊಮಿ| ಫೈನಲ್‌ನಲ್ಲಿ ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿರುದ್ಧ ಜಯ| ಒಸಾಕಗೆ ವಿಶ್ವ ನಂ.1 ಪಟ್ಟ

 • Petra Kvitova-Naomi Osaka

  Sports News26, Jan 2019, 12:52 PM

  ಆಸ್ಟ್ರೇಲಿಯನ್ ಓಪನ್: ಕ್ವಿಟೋವಾ Vs ಒಸಾಕ ಫೈನಲ್

  ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೇರಿದ ಮೊದಲ ಜಪಾನ್ ಟೆನಿಸ್ ಆಟಗಾರ್ತಿ ಎನಿಸಿರುವ ಒಸಾಕ, ಕ್ವಿಟೋವಾ ವಿರುದ್ಧ ಜಯದ ವಿಶ್ವಾಸದಲ್ಲಿದ್ದಾರೆ. ಸತತ 11 ಪಂದ್ಯಗಳನ್ನು ಗೆದ್ದಿರುವ 28 ವರ್ಷದ ಕ್ವಿಟೋವಾ 2 ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿದ್ದಾರೆ.

 • Naomi Osaka

  SPORTS9, Sep 2018, 12:49 PM

  ಯುಎಸ್ ಓಪನ್ ಗೆದ್ದ ನವೋಮಿ ಒಸಾಕ-ಸೋತು ಕಣ್ಣೀರಿಟ್ಟ ವಿಲಿಯಮ್ಸ್

  ಯುುಎಸ್ ಓಪನ್ ಟೆನಿಸ್ ಟೂರ್ನಿ ಮಹಿಳಾ ಸಿಂಗಲ್ಸ್ ಹೋರಾಟ ಅಂತ್ಯಗೊಂಡಿದೆ. ಫೈನಲ್ ಪಂದ್ಯದಲ್ಲಿ ಸೆರೆನಾ ವಿಲಿಮಯ್ಸ್ ಹಾಗೂ ಜಪಾನ್ ನವೋಮಿ ಒಸಾಕ ನಡುವಿನ ಹೋರಾಟ ಟೆನಿಸ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಆದರೆ ಇದೇ ಫೈನಲ್ ಪಂದ್ಯ ಹಲವು ವಿವಾದಕ್ಕೂ ಕಾರಣವಾಯಿತು.