Asianet Suvarna News Asianet Suvarna News
66 results for "

Nanjanagudu

"
Hit and Run Like attitude Not Good for your Dignity MLA Harshvardhan slams Siddaramaiah snrHit and Run Like attitude Not Good for your Dignity MLA Harshvardhan slams Siddaramaiah snr

ಮಾಜಿ ಸಿಎಂ ಹಗುರವಾಗಿ ಮಾತನಾಡಬಾರದು: ಸಿದ್ದರಾಮಯ್ಯರಿಗೆ ಬಿಜೆಪಿ ಶಾಸಕ ಕಿವಿಮಾತು

  • ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ನೀವು ಹಗುರವಾಗಿ ಮಾತನಾಡಬೇಡಿ. ನಿಮ್ಮಲ್ಲಿ ಮಾಹಿತಿ ಕೊರತೆ ಇದ್ದರೆ ಬೇರೆಯವರಿಂದ ಮಾಹಿತಿ ಪಡೆದುಕೊಳ್ಳಿ
  • ಹಿಟ್‌ ಆ್ಯಂಡ್‌ ರನ್‌ ರೀತಿಯ ವರ್ತನೆ ನಿಮಗೆ ಶೋಭೆ ತರುವುದಿಲ್ಲ - ಹರ್ಷವರ್ಧನ್

Karnataka Districts Nov 12, 2021, 1:06 PM IST

News Hour Govt ready to Change revenue department Language to Demolition of Nanjanagudu temple mahNews Hour Govt ready to Change revenue department Language to Demolition of Nanjanagudu temple mah
Video Icon

ಆಡಳಿತ ಕನ್ನಡದಲ್ಲಿ..ಸರ್ಕಾರದ ದಿಟ್ಟ ಹೆಜ್ಜೆ... ದೇವಾಲಯ ಧ್ವಂಸದ ಹಿಂದೆ ಯಾರಿದ್ದಾರೆ?

 ಆಡಳಿತದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ಮುಂದಾಗಿರುವ ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯಲ್ಲಿ ಸೇರಿಕೊಂಡಿರುವ ಅನೇಕ ಹೆಸರುಗಳನ್ನು ಬದಲಾವಣೆ ಮಾಡಲು ಮುಂದಾಗಿದೆ. ಯಾವುದೇ ಚರ್ಚೆ ಇಲ್ಲದೇ ದೇವಾಲಯ ಕೆಡವಿದ್ದು ಬಿಜೆಪಿಯ ಢೋಂಗಿತನ ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರು ರಾಜಕಾರಣಕ್ಕಾಗಿ ಹಿಂದುತ್ವದ ಹೆಸರು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.  ದೇವಾಲಯ ಒಡೆದು ಹಾಕಿದ ಮೇಲೆ ಸರ್ಕಾರ ಅಧಿಕಾರಿಗಳಿಗೆ ನೋಟಿಸ್ ನೀಡುತ್ತೇನೆ ಎಂದು ಹೇಳಿದೆ. ಯಾವುದು ಅಧಿಕೃತ..ಯಾವುದು ಅನಧಿಕೃತ? ಇಂಥ ಕುರುಡು ನಿರ್ಧಾರ ತೆಗೆದುಕೊಂಡವರು ಯಾರು?   ವಿಧಾನಸಭೆ ಅಧಿವೇಶನದಲ್ಲಿ ಬೆಲೆ ಏರಿಕೆಯದ್ದೇ ಚರ್ಚೆ.. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

India Sep 15, 2021, 11:21 PM IST

Encroached government land worth Rs crores recovered in Nanjanagudu snrEncroached government land worth Rs crores recovered in Nanjanagudu snr

ಮೈಸೂರು : ಒತ್ತುವರಿಯಾಗಿದ್ದ ಕೊಟ್ಯಂತರ ಬೆಲೆಯ ಸರ್ಕಾರಿ ಭೂಮಿ ವಶಕ್ಕೆ

  • ಅಕ್ರಮವಾಗಿ ಸರ್ಕಾರಿ ಭೂಮಿ ಒತ್ತುವರಿ
  • ಒತ್ತುವರಿಯಾಗಿದ್ದ ಸರ್ಕಾರಿ ಭೂಮಿ ವಶಕ್ಕೆ ಪಡೆದ ತಹಸೀಲ್ದಾರ್‌
  • ತಹಸೀಲ್ದಾರ್‌ ಮೋಹನ್‌ಕುಮಾರಿ ಕಾರ್ಯಾಚರಣೆ ನಡೆಸಿ ಸರ್ಕಾರಿ ಭೂಮಿ ವಶಕ್ಕೆ 

Karnataka Districts Jun 8, 2021, 12:52 PM IST

Couple Arrested in Nanjangud For Theft At Brother House snrCouple Arrested in Nanjangud For Theft At Brother House snr

ಅಣ್ಣನ ಮನೆಗೆ ಕನ್ನ ಹಾಕಿದ ಖತರ್ನಾಕ್ ತಮ್ಮ-ಹೆಂಡತಿ ಅರೆಸ್ಟ್

ಹಬ್ಬಕ್ಕೆಂದು ಸ್ವಂತ ಅಣ್ಣನ ಮನೆಗೆ ಬಂದು ಅಲ್ಲಿಯೇ ಕಳ್ಳತನ ಮಾಡಿ ಪರಾರಿಯಾಗಿದ್ದ ಗಂಡ ಹೆಂಡತಿ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ದಂಪತಿಯನ್ನ ಕಳವು ಕೇಸ್ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. 

Karnataka Districts Apr 18, 2021, 10:57 AM IST

Parvathi Devi chariot wheel broken during Rathotsav in Nanjanagudu hlsParvathi Devi chariot wheel broken during Rathotsav in Nanjanagudu hls
Video Icon

ನಂಜನಗೂಡು ದೊಡ್ಡ ಜಾತ್ರೆಯಲ್ಲಿ ರಥದ ಗಾಲಿ ಪುಡಿ, ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ಕೊರೋನಾ ಹಿನ್ನೆಲೆಯಲ್ಲಿ ನಂಜಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆ ಸರಳವಾಗಿ ನೆರವೇರಿತು. ರಥೋತ್ಸವದ ವೇಳೆ ಗಾಲಿ ಪುಡಿ ಪುಡಿಯಾಗಿ ಪಾರ್ವತಿ ದೇವಿಯ ರಥ ಅರ್ಧಕ್ಕೆ ನಿಂತ ಘಟನೆಯೂ ನಡೆಯಿತು. 

state Mar 27, 2021, 12:10 PM IST

30 injured as bus overturns in Nanjanagudu snr30 injured as bus overturns in Nanjanagudu snr

ಮದುವೆ ದಿಬ್ಬಣದ ಬಸ್ ಉರುಳಿ 30 ಮಂದಿ ಗಾಯ

ಮದುವೆ ದಿಬ್ಬಣದ ಬಸ್ ಉರುಳಿ ಬಿದ್ದು 30 ಕ್ಕೂ ಅಧಿಕ ಮಂದಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಮದುವೆ ಮನೆಯಲ್ಲಿ ಸಂಪೂರ್ಣ ದುಃಖದ ವಾತಾವರಣ ಮನೆ ಮಾಡಿದೆ. 

Karnataka Districts Mar 21, 2021, 11:47 AM IST

Film City To Be Built In Mysore Says Karnataka Minister CC Patil podFilm City To Be Built In Mysore Says Karnataka Minister CC Patil pod

ಫಿಲಂ ಸಿಟಿ ಕೊನೆಗೂ ಮೈಸೂರಿಗೆ ಎತ್ತಂಗಡಿ

ಫಿಲಂ ಸಿಟಿ ಕೊನೆಗೂ ಮೈಸೂರಿಗೆ ಎತ್ತಂಗಡಿ| ಇದು ಫೈನಲ್‌?| ಮೇಲ್ಮನೆಯಲ್ಲಿ ಸಚಿವ ಸಿ.ಸಿ.ಪಾಟೀಲ್‌ ಘೋಷಣೆ| ನಂಜನಗೂಡಿನ ಹಿಮ್ಮಾವುನಲ್ಲಿ 110 ಎಕರೆ ಜಾಗ| 

state Mar 18, 2021, 7:28 AM IST

Dr HC Mahadevappa Likely To contest From Nanjanagudu  in next Election snrDr HC Mahadevappa Likely To contest From Nanjanagudu  in next Election snr

ಕ್ಷೇತ್ರ ಬದಲಿಸುತ್ತಿದ್ದಾರಾ ಕೈ ಪಾಳಯದ ಪ್ರಭಾವಿ

ಕಾಂಗ್ರೆಸ್ ಪಾಳಯದ ಪ್ರಾಬಿ ಮುಖಂಡರೊರ್ವರು ಕ್ಷೇತ್ರ ಬದಲಿಸುವ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಗುಸು ಗುಸು ಎದ್ದಿದೆ. ತಮ್ಮ ಕ್ಷೇತ್ರವನ್ನು ಪುತ್ರನಿಗೆ ಬಿಟ್ಟುವ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ. 

Politics Mar 7, 2021, 12:53 PM IST

Beggar contest in Hulimavu Gram Panchayat in Nanjanagudu taluk hlsBeggar contest in Hulimavu Gram Panchayat in Nanjanagudu taluk hls
Video Icon

ಅಂದು ಭಿಕ್ಷಾಟನೆ, ಇಂದು ಅಭ್ಯರ್ಥಿಯಾಗಿ ಮತಯಾಚನೆ; ಅಚ್ಚರಿಗೆ ಸಾಕ್ಷಿಯಾಯ್ತು ಗ್ರಾಪಂ ಚುನಾವಣೆ

ಈ ಬಾರಿಯ ಪಂಚಾಯತ್ ಫೈಟ್ ಸಾಕಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ಮೈಸೂರಿನ ಹುಳಿಮಾವು ಗ್ರಾಪಂ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದಲ್ಲಿ ಭಿಕ್ಷುಕನೊಬ್ಬ ಕಣಕ್ಕಿಳಿದಿದ್ದಾರೆ. 

Karnataka Districts Dec 21, 2020, 1:14 PM IST

Congress won in Nanjangud TAPCMS Election snrCongress won in Nanjangud TAPCMS Election snr

ಕಾಂಗ್ರೆಸ್‌ ಭರ್ಜರಿ ಜಯ : ಬಿಜೆಪಿಗೆ ತೀವ್ರ ಮುಖಭಂಗ

ಕಾಂಗ್ರೆಸ್ ಭರ್ಜರಿ ಜಯಭೇರಿ ಭಾರಿಸಿದ್ದು ಬಿಜೆಪಿಗೆ ತೀವ್ರ ಮುಖಭಂಗ ಎದುರಾಗಿದೆ. 

Karnataka Districts Nov 8, 2020, 11:41 AM IST

Mysuru DC Rohini siNdhuri Visits Nanjangudu snrMysuru DC Rohini siNdhuri Visits Nanjangudu snr

ಮಹತ್ವ ಪಡೆದ ರೋಹಿಣಿ ಸಿಂಧೂರಿ ನಂಜನಗೂಡು ದೇಗುಲ ಭೇಟಿ

ಜಿಲ್ಲಾಧಿಕಾರಿ ವರ್ಗಾವಣೆ ಪ್ರಕರಣದ ವಿಚಾರಣೆ ಇಂದು ನಡೆಯಲಿದ್ದು ಹಿಂದಿನ ದಿನ ನಂಜನಗೂಡು ನಂಜುಡೇಶ್ವರನ ದರ್ಶನವನ್ನು ರೋಹಿಣಿ ಸಿಂಧೂರಿ ಪಡೆದಿದ್ದಾರೆ

Karnataka Districts Oct 7, 2020, 9:41 AM IST

Congress Leaders Tribute Nanjanagudu Leader Govindarajan snrCongress Leaders Tribute Nanjanagudu Leader Govindarajan snr

ಮೈಸೂರು ಕೈ ಮುಖಂಡ ನಿಧನ : ನಾಯಕರಿಂದ ಸಂತಾಪ

ಮೈಸೂರಿನ ಕೈ ಮುಖಂಡರೋರ್ವರು ನಿಧನರಾಗಿದ್ದು ಇದಂದು ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಸಂತಾಫ ಸೂಚಿಸಿದ್ದಾರೆ.

Karnataka Districts Oct 5, 2020, 12:28 PM IST

Covid 19 Police Constable Dies in nanjanaguduCovid 19 Police Constable Dies in nanjanagudu

ಕೊರೋನಾಗೆ ಪೊಲೀಸ್ ಪೇದೆ ಬಲಿ

ಕೊರೋನಾ ಪಾಸಿಟಿವ್ ಬಂದು ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಪೊಲೀಸ್ ಪೇದೆಯೋರ್ವ ಮೃತಪಟ್ಟ ಘಟನೆ ನಂಜನಗೂಡಿನಲ್ಲಿ ನಡೆದಿದೆ

Karnataka Districts Aug 28, 2020, 7:28 AM IST

Mysore ZP Ceo Transferred After THE SuicideMysore ZP Ceo Transferred After THE Suicide

ನಾಗೇಂದ್ರ ಆತ್ಮಹತ್ಯೆ : ಮೈಸೂ​ರು ಜಿಪಂ ಸಿಇಒ ವರ್ಗಾ​ವ​ಣೆ

ನಂಜನಗೂಡು ಆರೋಗ್ಯಾಧಿಕಾರಿ ನಾಗೇಂದ್ರ ಆತ್ಮಹತ್ಯೆ ಬೆನ್ನಲ್ಲೇ ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಮಿಶ್ರಾ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. 

Karnataka Districts Aug 24, 2020, 9:15 AM IST

Minister ST Somashekar Speaks About Dr Nagendra Suicide CaseMinister ST Somashekar Speaks About Dr Nagendra Suicide Case

‘ಯಾರನ್ನು ಉಳಿಸುವ ಪ್ರಶ್ನೆಯೇ ಇಲ್ಲ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ'

ಯಾರೇ ತಪ್ಪುಮಾಡಲಿ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ.

Karnataka Districts Aug 22, 2020, 2:28 PM IST